ಈ ಮಂತ್ರ ಹೇಳಿ ಸಾಕು ಸಿರಿ ದೇವತೆ ಮಹಾಲಕ್ಷ್ಮೀ ಅನುಗ್ರಹ ಸಿಕ್ಕೆ ಸಿಗುತ್ತದೆ

ದೇವರು

ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಬೇಕು, ಉತ್ತಮವಾದ ಜೀವನವನ್ನು ನಡೆಸಬೇಕು ಮಾಡುವಂತಹ ಎಲ್ಲಾ ರೀತಿಯ ಕೆಲಸಕಾರ್ಯಗಳಲ್ಲಿ ಲಾಭ ಎನ್ನುವುದು ಸಿಗಬೇಕು, ಅದೃಷ್ಟ ಎನ್ನುವುದು ನಮ್ಮದಾಗಬೇಕೆಂದರೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಬೇಕೇ ಬೇಕು, ಹಾಗಾಗಿ ಪ್ರತಿಯೊಬ್ಬರು ಸುಖ ಸಮೃದ್ಧಿಯ ಜೀವನವನ್ನು ನಡೆಸಲು ಮಹಾಲಕ್ಷ್ಮಿ ದೇವಿಯನ್ನು ವಿವಿಧ ರೀತಿಯಲ್ಲಿ ಪೂಜಿಸುತ್ತಾರೆ, ಮಹಾಲಕ್ಷ್ಮಿ ದೇವಿಯವ ವ್ರತಗಳನ್ನು ಮಾಡುತ್ತಾರೆ. ಅದೇ ರೀತಿಯಾಗಿ ಸುಖ ಸಮೃದ್ಧಿಯ ಪ್ರಾಪ್ತಿಗಾಗಿ ಮಹಾಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು, ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಈ ಒಂದು ಮಂತ್ರವನ್ನು ಹತ್ತು ಬಾರಿ ಹೇಳಬೇಕು ಇದರಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಪ್ರಾಪ್ತಿಯಾಗುತ್ತದೆ, ಹಾಗಾದರೆ ಈ ಒಂದು ಮಂತ್ರ ಯಾವುದು ಇದರಿಂದ ಯಾವ ರೀತಿಯಾಗಿ ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬಹುದು ಎಂದು ನೋಡೋಣ. ಈ ಒಂದು ಮಂತ್ರವನ್ನು ಹೇಳುವುದರಿಂದ ನೀವು ಮಾಡುವಂತಹ ಎಲ್ಲಾ ರೀತಿಯ ಕೆಲಸ ಕಾರ್ಯಗಳಲ್ಲಿ ಯಶಸ್ಸು ಎನ್ನುವುದು ಲಭಿಸುತ್ತದೆ, ಹಣಕಾಸಿನ ಸಮಸ್ಯೆ ಇದ್ದವರು ಫೋನ್ ಮಾಡಿ 95351 56490 ಉಚಿತ ಸಲಹೆ ಗುರುಜಿ ಕೃಷ್ಣ ಭಟ್

ಎಲ್ಲಾ ಕೆಲಸ ಕಾರ್ಯಗಳನ್ನು ಮಹಾಲಕ್ಷ್ಮಿದೇವಿ ನಿಮ್ಮ ಜೊತೆಯಲ್ಲಿ ಇರುತ್ತಾರೆ ಇದರಿಂದ ಅದೃಷ್ಟ ನಿಮ್ಮದಾಗುತ್ತದೆ. ಹಾಗಾಗಿ ಮಹಾಲಕ್ಷ್ಮಿದೇವಿ ಯಾವಾಗಲೂ ನಿಮ್ಮ ಜೊತೆಯಲ್ಲಿ ಇರಬೇಕು, ಅನುಗ್ರಹ ನಿಮ್ಮ ಜೊತೆಯಲ್ಲಿ ಇರಬೇಕು, ಅಂದುಕೊಂಡ ಕೆಲಸ ಕಾರ್ಯಗಳು ಕಾರ್ಯರೂಪಕ್ಕೆ ಬರಬೇಕು ಅದರಲ್ಲಿ ಯಶಸ್ಸು ಎನ್ನುವುದು ದೊರೆಯಬೇಕು, ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆ ನಿವಾರಣೆಯಾಗಿ ಕೈಯಲ್ಲಿ ಹಣಕಾಸು ಹೆಚ್ಚಾಗಿ ಓಡಾಡಬೇಕು ಎಂದರೆ ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬೇಕು, ಹಾಗಾಗಿ ಈ ಒಂದು ಮಂತ್ರವನ್ನು ಹೇಳುವುದರಿಂದ ಮಹಾಲಕ್ಷ್ಮಿದೇವಿಯ ಅನುಗ್ರಹ ನಿಮಗೆ ಸಿಗುತ್ತದೆ, ಹಾಗಾದರೆ ಆ ಒಂದು ಮಂತ್ರ ಯಾವುದು ಎಂದರೆ, ” ಓಂ ಹ್ರೀಂ ಕ್ಲೀಂ ಹೂಂ ಮಾತಂಗ್ಯೈ ಫಟ್ ಸ್ವಾಹಾ”. ಈ ಒಂದು ಮಂತ್ರವನ್ನು ಪ್ರತಿನಿತ್ಯ ಹತ್ತು ಬಾರಿ ಪಠಿಸಬೇಕು, ಹೀಗೆ ಮಾಡುವುದರಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಪ್ರಾಪ್ತಿಯಾಗುತ್ತದೆ, ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ, ಮಹಾಲಕ್ಷ್ಮಿ ದೇವಿಯ ಅನುಗ್ರಹ ಯಾವಾಗಲೂ ನಿಮ್ಮ ಜೊತೆಯಲ್ಲಿ ಇರುವುದರಿಂದ ನೀವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಯಶಸ್ಸು ಎನ್ನುವುದು ಲಭಿಸುತ್ತದೆ,

ಅದೃಷ್ಟ ಎನ್ನುವುದು ನಿಮ್ಮದಾಗುತ್ತದೆ. ಮಹಾಲಕ್ಷ್ಮಿ ದೇವಿಯನ್ನು ಒಮ್ಮೆ ಒಲಿಸಿಕೊಂಡರೆ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ, ಈ ಒಂದು ಮಂತ್ರವನ್ನು ಹೇಳುವುದರ ಜೊತೆಗೆ ನೀವು ಪ್ರತಿ ಶುಕ್ರವಾರ ಮಹಾಲಕ್ಷ್ಮಿ ದೇವಿಯನ್ನು ವಿಶೇಷವಾಗಿ ಪೂಜಿಸಬೇಕು ಮತ್ತು ಪ್ರತಿದಿನ ಮಹಾಲಕ್ಷ್ಮಿಯನ್ನು ನೆನೆಸಿಕೊಂಡು ಪ್ರಾರ್ಥಿಸಬೇಕು. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಕೃಷ್ಣ ಭಟ್ ಪಂಡಿತರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರ ಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ95351 56490

Leave a Reply

Your email address will not be published.