ಗುರು ದೋಷ ನಿವಾರಣೆ ಮಾಡಿ ಹಣದ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು

ದೇವರು

ಆರ್ಥಿಕವಾಗಿ ಅಭಿವೃದ್ಧಿ ಆಗಬೇಕು ಎಂದರೆ ಧನ ಲಾಭ ಆಗಬೇಕು ಎಂದರೆ ಮತ್ತು ಗುರುಗ್ರಹ ಆಶೀರ್ವಾದ ಆಗಬೇಕು ಎಂದರೆ ಈ ತಂತ್ರ ಅದ್ಬುತವಾಗಿ ಕೆಲಸ ಮಾಡುತ್ತದೆ ಈ ತಂತ್ರ ಮಾಡುವುದರಿಂದ ಆರ್ಥಿಕ ಸಮಸ್ಯೆಯಿಂದ ಹೊರ ಬರಬಹುದು ಮತ್ತು ಸುಖ ಸಂತೋಷದಿಂದ ಇರಬಹುದು ಎಂದು ಶಾಸ್ತ್ರ ಹೇಳುತ್ತದೆ ಈ ತಂತ್ರ ಹೇಗೆ ಮಾಡಬೇಕು ಎಂದು ನಾವು ತಿಳಿಯೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ತಂತ್ರ ಮಾಡಲು ಬೇಕಾಗಿ ಇರುವುದು ಎರಡು ಬಾಳೆ ಹಣ್ಣು ಕುಂಕುಮ ಎರಡು ಲವಂಗ ತುಪ್ಪ ಮತ್ತು ಎರಡು ದೀಪ ಈ ತಂತ್ರ ಮಾಡುವುದರಿಂದ ಯಾವ ರೀತಿಯ ಲಾಭ ನೀವು ಕಾಣಬಹುದು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಈ ತಂತ್ರ ಶ್ರೀ ಮಹಾ ವಿಷ್ಣು ಮೂರ್ತಿಗೆ ಗುರುವಾರ ದಂದು ಸಾಯಂಕಾಲದ ಸಮಯದಲ್ಲಿ ಮಾಡಬೇಕು ಶ್ರೀ ಮಹಾ ವಿಷ್ಣು ಮೂರ್ತಿ ಇಲ್ಲ ಎಂದರೆ ಶ್ರೀ ವೆಂಕಟೇಶ್ವರ ಫೋಟೋ ಅಥವಾ ಶ್ರೀ ಕೃಷ್ಣ ಮುಂದೆ ಕೂಡ ಮಾಡಬಹುದು ಈ ತಂತ್ರ ಮಾಡುವುದರಿಂದ ಗುರು ಗ್ರಹದಿಂದ ಏನಾದರೂ ಸಮಸ್ಯೆ ಇದ್ದರೆ ಅದು ದೂರ ಆಗಿ ಗುರು ಗ್ರಹದಿಂದ ಶುಭ ಆಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಫೋನ್ ನಲ್ಲಿಯೇ ಭವಿಷ್ಯ ಕೇಳಲು ಫೋನ್ ಮಾಡಿರಿ 96205 69954 ತಾಂತ್ರಿಕ್ ಮಾರುತಿ ಗುರೂಜಿ

ಈ ತಂತ್ರ ಮಾಡುವ ವಿಧಾನ ಹೀಗಿದೆ. ಸ್ನೇಹಿತರೆ ನೀವು ಏನು ಮಾಡಬೇಕು ಎಂದರೆ ಗುರುವಾರ ಸಾಯಂಕಾಲದ ಸಮಯ ಎರಡು ಬಾಳೆಹಣ್ಣು ತೆಗೆದುಕೊಂಡು ಸ್ವಲ್ಪ ಕುಂಕುಮ ನೀರಿನಿಂದ ಮಿಶ್ರಣ ಮಾಡಿ ಒಂದು ಬಾಳೆಹಣ್ಣು ಮೇಲೆ ಸ್ವಸ್ತಿಕ ಗುರುತನ್ನು ಬರೆಯಬೇಕು ಮತ್ತೊಂದು ಬಾಳೆಹಣ್ಣಿನ ನಿಮ್ಮ ಹೆಸರನ್ನು ಬರೆಯಬೇಕು ಹಾಗೂ ತುಪ್ಪ ಮತ್ತು ದೀಪವನ್ನು ತೆಗೆದುಕೊಂಡು ಎರಡು ಬತ್ತಿಯನ್ನು ಇಟ್ಟು ಅದರಲ್ಲಿ ತುಪ್ಪ ಹಾಕಿ ದೀಪದಲ್ಲಿ ಒಂದೊಂದು ಲವಂಗ ಇಟ್ಟು ದೀಪ ಹತ್ತಿಸಬೇಕು. ಸ್ನೇಹಿತರೆ ನೀವು ಸ್ಟೀಲ್ ದೀಪ ಉಪಯೋಗಿಸಿ ಕೊಂಡು ಈ ತಂತ್ರವನ್ನು ಮಾಡಬಾರದು ಜಾಗ್ರತೆವಹಿಸಿ. ಬೇರೆ ರೀತಿಯ ದೀಪಗಳನ್ನು ಉಪಯೋಗಿಸಿ ಕೊಂಡು ತಂತ್ರಗಳನ್ನು ಮಾಡಬಹುದು ನೀವು ದೀಪ ಹಚ್ಚುವಾಗ ಒಂದು ಮಂತ್ರವನ್ನು ಜಪಿಸಿ ದೀಪ ಹಚ್ಚಬೇಕು ಈ ಮಂತ್ರ ಯಾವುದು ಎಂದರೆ ಓಂ ನಮೋ ಭಗವತೆ ವಾಸು ದೇವಾಯ ನಮಃ ಈ ಮಂತ್ರವನ್ನು ನೀವು ನಿಮ್ಮ ಮನಸಿನಲ್ಲಿ ಏಳು ಬಾರಿ ಜಪಿಸಿ ದೀಪವನ್ನು ಹಚ್ಚಬೇಕು ನಂತರ ನಿಮ್ಮ ಮನಸಿನಲ್ಲಿ ಇರುವ ಕೋರಿಕೆಗಳು ಇದ್ದರೆ ಅದನ್ನು ಹೇಳಿಕೊಂಡು ತಂತ್ರ ಮಾಡಬೇಕು

ಹಾಗೂ ಶುಕ್ರವಾರ ಸ್ನಾನ ಮುಗಿಸಿ ದೇವರ ಹತ್ತಿರ ಇಟ್ಟಿರುವ ಬಾಳೆಹಣ್ಣು ತೆಗೆದುಕೊಂಡು ಕಾಲಿಂದ ತಲೆಗೆ ಕೆಳಗಿಂದ ಮೇಲೆ ಏಳು ಬಾರಿ ಮಾಡಬೇಕು ಈ ಹೆಸರು ಬರೆದಿರುವ ಬಾಳೆ ಹಣ್ಣು ಯಾರಿಗೂ ಕೊಡದೆ ನೀವೇ ನೈವೇದ್ಯ ಆಗಿ ಸೇವಿಸಬೇಕು ಹಾಗೆ ಮತ್ತೊಂದು ಸ್ವಸ್ತಿಕ್ ಗುರುತು ಬರೆದಿರುವ ಬಾಳೆ ಹಣ್ಣನ್ನು ಹಸುವಿಗೆ ಕೋರಿಕೆಗಳು ಏನಾದರೂ ಇದ್ದರೆ ಹೇಳಿಕೊಂಡು ತಿನ್ನಿಸಬೇಕು ನಂತರ ಶ್ರೀ ಕೃಷ್ಣನ ದೇವಾಲಯಕ್ಕೆ ಹೋಗಿ ಸ್ವಾಮಿಯವರ ದರ್ಶನ ಮಾಡಿದರೆ ತುಂಬಾ ಒಳ್ಳೆಯ ಅದ್ಬುತವಾದ ಫಲಿತಾಂಶ ಕಾಣಬಹುದು ಮತ್ತು ಕೋರಿಕೆ ನೆರವೇರುತ್ತದೆ. ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 96205 69954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 96205 69954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 96205 69954

Leave a Reply

Your email address will not be published.