ಮಹಿಳೆಯರು ಶುಕ್ರವಾರ ಈ ಒಂದು ಕೆಲಸ ಮಾಡಿ ನೋಡಿ ನಿಮ್ಮ ಎಲ್ಲ ಸಮಸ್ಯೆ ಪರಿಹಾರ ಆಗುತ್ತೆ

ದೇವರು

ಶುಕ್ರವಾರ ಮಹಿಳೆಯರು ಈ ಕೆಲಸ ಮಾಡಿದರೆ ಹಲವಾರು ದೋಷ ನಿವಾರಣೆ ಆಗುತ್ತದೆ ಶುಕ್ರವಾರ ವಿಶೇಷವಾದ ದಿನ ನೀವು ಮನೆಯಲ್ಲಿ ಈ ರೀತಿ ಕೆಲಸ ಕೈ ಗೊಂಡರೆ ಮುಖ್ಯವಾಗಿ ಮಹಿಳೆಯರು ನಾವು ಹೇಳುವ ರೀತಿಯಲ್ಲಿ ಶುಕ್ರವಾರ ಈ ಕೆಲಸವನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವ ನಾನಾ ರೀತಿಯ ಸಮಸ್ಯೆಗಳಿಗೆ ದೋಷಗಳಿಗೆ ಮುಖ್ಯವಾಗಿ ಹಣಕಾಸಿನ ಸಮಸ್ಯೆ ಬಂದರೆ ಆರೋಗ್ಯದ ಸಮಸ್ಯೆ ಬರುತ್ತಾ ಇರುತ್ತದೆ ಇಂತಹ ಸಮಸ್ಯೆಗಳು ಎದುರಾಗಿರುವವರು ಮುಖ್ಯವಾಗಿ ಈ ರೀತಿಯ ಕೆಲಸಗಳನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಯನ್ನು ನೀವೇ ನಂಬುವುದಿಲ್ಲ. ಅಷ್ಟಕ್ಕೂ ಈ ಪೂಜೆಯನ್ನು ನೀವು ಯಾವಾಗ ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಹೇಗೆ ಮಾಡಬೇಕು ಎಂತಹ ಸಮಸ್ಯೆ ಗೆ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ. ಸೋಮವಾರದ ದಿನ ಹಾಗೂ ಶುಕ್ರವಾರದ ದಿನ ವಿಶೇಷವಾಗಿ ನೀವು ಮನೆಯಲ್ಲಿ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ ಸುಲಭವಾದ ರೀತಿಯಲ್ಲಿ ಕ್ರಮವಾಗಿ ಹೇಳಿಕೊಡುತ್ತೇನೆ ಮನೆಯಲ್ಲಿ ಮಹಿಳೆಯರು ಈ ಕೆಲಸ ಮಾಡುವುದು ತುಂಬಾ ಶ್ರೇಷ್ಟ ಮಹಿಳೆಯರೇ ಮಾಡಬೇಕು ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ದೇವರ ಮನೆಯನ್ನು ಕೂಡ ಸ್ವಚ್ಛ ಮಾಡಿ ನಂತರ ನಿಮ್ಮ ದೇವರ ಮನೆಯಲ್ಲಿ ಇರುವ ಒಂದು ತಾಮ್ರದ ಚೊಂಬು ತೆಗೆದುಕೊಳ್ಳಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋನ್ ಮಾಡಿ 96115 33355 ಸಂತೋಷ್ ಗುರೂಜಿ

ಅದಕ್ಕೆ ಅರಿಶಿಣ ಉಪಯೋಗಿಸಿಕೊಂಡು ನೀವು ನೀರಿನ ಮುಖಾಂತರ ಈ ಚೊಂಬು ಅನ್ನು ತೊಳೆಯಿರಿ ನಂತರ ದೇವರ ಮನೆಯಲ್ಲಿ ಇಟ್ಟು ಈ ಕಳಸದ ಚೊಂಬು ಅಲ್ಲಿ ನೀವು ನೀರನ್ನು ಇಟ್ಟು ಸ್ವಸ್ತಿಕ ಚಿಹ್ನೆಯನ್ನು ಕೆಂಪು ಕುಂಕುಮದಿಂದ ಬಿಡಬೇಕು. ನಂತರ ಕಳಸವನ್ನು ಪ್ರತಿಷ್ಠಾಪನೆ ನಿಮ್ಮ ದೇವರ ಮನೆಯಲ್ಲಿ ಇಡಬೇಕು. ಕಳಸ ಇಡುವುದಕ್ಕೆ ಮುಂಚೆ ನೀವು ಕೆಳಗೆ ಒಂದು ವೀಳ್ಯದೆಲೆ ಇಡಬೇಕು ಹಾಗೂ ನೀರನ್ನು ಕಲಶಕ್ಕೆ ಹಾಕಿ ನಂತರ ಮನೆಯಲ್ಲಿ ಇರುವ ನಾಣ್ಯಗಳನ್ನು ಈ ಮೂರು ತರಹದ ಹೂವುಗಳನ್ನು ಅಥವಾ ಮನೆ ಮುಂದೆ ಇರುವ ತುಳಸಿ ಗಿಡದ ತುಳಸಿ ಸೊಪ್ಪನ್ನು ಈ ಕಲಶಕ್ಕೆ ಹಾಕಬೇಕು ನಂತರ ಏನು ಮಾಡಬೇಕು ಎಂದರೆ ಎರಡು ವಿಶೇಷ ದೀಪಗಳನ್ನು ಪ್ರತಿಷ್ಠಾಪನೆ ಮಾಡಬೇಕು. ಕಳಸದ ಅಕ್ಕ ಪಕ್ಕ ಎರಡು ದೀಪಗಳನ್ನು ಹಚ್ಚಬೇಕು ನಂತರ ಮನೆಯಲ್ಲಿ ಇರುವ ಉಪ್ಪನ್ನು ತೆಗೆದುಕೊಂಡು ಅದನ್ನು ಎರಡು ಪ್ಲೇಟ್ ಮೇಲೆ ಹಾಕಿ ನಂತರ ಉಪ್ಪಿನ ಮೇಲೆ ಅರಿಶಿಣ ಕುಂಕುಮ ಉದುರಿಸಬೇಕಿ ನಂತರ ನಿಮ್ಮ ಪ್ಲೇಟ್ ಮೇಲೆ ಉಪ್ಪು ಹಾಕಿ ಅದರ ಮೇಲೆ ದೀಪವನ್ನು ಇಡಬೇಕು. ನಂತರ ಪೂಜೆಗೆ ಕುಳಿತು ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬೆಳಗಬೇಕು ಧೂಪ ದೀಪಗಳನ್ನು ಬೆಳಗಿಸಿ 3 ರೀತಿಯ ಹೂವುಗಳನ್ನು ಇಟ್ಟು ಬೇಡಿಕೊಳ್ಳಿ ನಿಮ್ಮ ಇಷ್ಟಾರ್ಥ ಈಡೇರುತ್ತದೆ. ಈ ರೀತಿಯ ನೀವು ಮೂರು ವಾರಗಳ ಕಾಲ ಮಾಡಿದ್ದೆ ಆದಲ್ಲಿ ನಾನಾ ರೀತಿಯ ಸಮಸ್ಯೆಗಳಿಗೆ ಒಂದು ರೀತಿಯ ಪರಿಹಾರ ಸಿಗುತ್ತದೆ ಒಳ್ಳೆಯದಾಗುತ್ತದೆ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 96115 33355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 96115 33355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 96115 33355 ನಿಶ್ಚಿತವಾಗಿ ಪರಿಹಾರ ಇದೆ.

Leave a Reply

Your email address will not be published.