ಬೆಳಗ್ಗೆ ಎದ್ದ ತಕ್ಷಣ ಇವರ ಮುಖ ನೋಡ್ರಿ ಆ ಇಡೀ ದಿನ ನಿಮಗೆ ಅದೃಷ್ಟ ಬರುತ್ತದೆ

ಜೋತಿಷ್ಯ

ಮುಂಜಾನೆ ಎದ್ದ ಕೂಡಲೇ ಈ ಕೆಲಸ ಮಾಡಿದರೆ ಅಭಿವೃದ್ಧಿ ಪಡೆಯಬಹುದು. ನಾವು ಅಂದುಕೊಂಡ ಕೆಲಸಗಳು ಮೂಲತಃ ತೊಂದರೆ ಹಾಗೂ ಆರೋಗ್ಯ ಪ್ರತಿಯೊಂದು ಕೂಡ ನಮಗೆ ಒಳ್ಳೆಯ ರೀತಿಯಲ್ಲಿ ಪ್ರಾಪ್ತಿ ಆಗಬೇಕು ಎಂದರೆ ಈ ಕೆಲಸ ಮಾಡಿದರೆ ಬಹಳ ಬಹಳ ಒಳ್ಳೆಯ ರೀತಿಯಲ್ಲಿ ನೀವು ಈ ಆರೋಗ್ಯ ಹಾಗೂ ಹಣಕಾಸಿನ ತೊಂದರೆಯಿಂದ ಮುಕ್ತಿ ಹಾಗೂ ಅಂದು ಕೊಂಡ ಕೆಲಸಗಳು ಎಲ್ಲವೂ ನಿರ್ವಿಘ್ನವಾಗಿ ನೆರವೇರುವ ಒಂದು ಪರಿಹಾರ ಕಂಡು ಕೊಳ್ಳಬಹುದು ಪರಿಹಾರ ಶಾಸ್ತ್ರದಲ್ಲಿ ಈ ಒಂದು ಪರಿಹಾರ ಉಲ್ಲೇಖ ಆಗಿದೆ ಈ ಪರಿಹಾರ ಏನು ಎಂದರೆ ಪ್ರತಿ ನಿತ್ಯ ಮುಂಜಾನೆ ಎದ್ದ ನಂತರ ದೈನಂದಿನ ಕೆಲಸ ಮಾಡುವಿರಿ ಬಹಳ ಜನರಿಗೆ ಈ ಪರಿಹಾರ ಗೊತ್ತಿರುತ್ತದೆ ಆದರೂ ತಿಳಿಸುತ್ತೇವೆ ಮುಂಜಾನೆ ಎದ್ದ ತಕ್ಷಣ ಯಾರ ಮುಖ ನೋಡದೆ ನಮ್ಮ ಅಂಗೈ ನೋಡುತ್ತಾ ಕರಾಗ್ರೆ ವಸತೆ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೇ ಗೌರಿ ಪ್ರಭಾತಮ್ ಕರ ದರ್ಶನಂ ಎನ್ನುವ ಈ ಮಂತ್ರವನ್ನು ತಪ್ಪದೆ ಪಠಿಸಬೇಕು.

ಕರದ ಅಗ್ರ ಸ್ಥಾನದಲ್ಲಿ ಮಹಾ ಲಕ್ಷ್ಮಿಯ ವಾಸ ಇರುತ್ತದೆ ಕರ ಎಂದರೆ ಕೈ ವಸತೆ ಲಕ್ಷ್ಮಿ ಎಂದರೆ ಕರಾಗ್ರೆ ಸ್ಥಾನದಲ್ಲಿ ಲಕ್ಷ್ಮಿ ಇದ್ದರೆ ಅಗ್ರ ಸ್ಥಾನದಲ್ಲಿ ಸರಸ್ವತಿ ಮತ್ತು ಮೂಲ ಸ್ಥಾನದಲ್ಲಿ ಸ್ಥೀತೆ ಗೌರಿ ಇರುತ್ತಾರೆ ಅಂತಹ ಮೂರು ತಾಯಿಯರನ್ನು ನೋಡಬೇಕು ಹಾಗೆಯೇ ಕತ್ತೆ ನರಿಯನ್ನು ಅದೃಷ್ಟ ಸಂಕೇತ ಅನ್ನುತಾರೆ ಇದರ ಫೋಟೋ ಮುಂಜಾನೆ ಎದ್ದ ತಕ್ಷಣ ನೋಡಿದರೆ ಬಹಳ ಒಳ್ಳೆಯ ರೀತಿಯಲ್ಲಿ ನಮ್ಮ ದಿನ ಹೋಗುತ್ತದೆ ಎಂದು ಎಲ್ಲಾ ಅನಾದಿ ಕಾಲದಿಂದ ಪಂಡಿತರು ಹೇಳುತ್ತಾ ಬಂದಿರುವ ಮಂತ್ರ ಆಗಿದೆ. ಇದನ್ನು ನೀವು ಎದ್ದ ತಕ್ಷಣ ಯಾರ ಮುಖವನ್ನು ನೀಡದೆ ನಿಮ್ಮ ಅಂಗೈ ನೋಡಿಕೊಳ್ಳುತ್ತಾ ಈ ಮಂತ್ರವನ್ನು ಹೇಳಬೇಕು ನಂತರ ಎದ್ದ ಮೇಲೆ ಈ ಚಿಕ್ಕ ಕೆಲಸ ಮಾಡಬೇಕು ಅದು ಏನು ಎಂದರೆ ದೇವರ ಫೋಟೋ ನೋಡುವಿರಿ ನೀವು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಪಡೆಯಬೇಕು ಎಂದರೆ ನೀವು ಮುಕ್ತಿ ಹೊಂದಬೇಕು ಹಾಗೂ ನೀವು ಅಂದುಕೊಂಡ ಕೆಲಸಗಳು ನೆರವೇರಿ ಮತ್ತು ಆರೋಗ್ಯ ಪ್ರಾಪ್ತಿ ಆಗಬೇಕು ಎಂದರೆ ಏನು ಮಾಡಬೇಕು ಎಂದು ನೋಡೋಣ ಬನ್ನಿ.

ಇದಕ್ಕೆಲ್ಲ ಪರಿಹಾರ ಎಂದರೆ ನಿಮ್ಮ ಮನೆಯಲ್ಲಿ ಇರುವ ಕನ್ನಡಿಗೆ ಈ ಒಂದು ವಸ್ತುವನ್ನು ಹಚ್ಚಿ ನಿಮ್ಮ ಮುಖವನ್ನು ನೋಡಿಕೊಳ್ಳಬೇಕು ಈ ವಸ್ತು ಏನು ಎಂದರೆ ಆಕಳ ತುಪ್ಪ ಇದರಲ್ಲಿ ನಿಮ್ಮ ಬೆರಳಿನ ಸಹಾಯದಿಂದ ಒಂದು ಬಿಟ್ಟು ಇಡಬೇಕು ನಂತರ ಈ ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಬೇಕು ನಂತರ ಈ ಕನ್ನಡಿಯನ್ನು ನೋಡಿ ನಿಮ್ಮ ಪ್ರತಿಬಿಂಬ ಗೆ ನೀವು ನಗಬೇಕು ಈ ಕೆಲಸ ನೀವು ಮಾಡುತ್ತಾ ಬಂದಿದ್ದೆ ಆದಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ ಜೀವನದಲ್ಲಿ ಅಭಿವೃದ್ಧಿ ಪಡೆಯುವಿರಿ. ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 96205 69954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 96205 69954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 96205 69954

 

Leave a Reply

Your email address will not be published.