ಕಣ್ಣು ಯಾವಾಗಲು ಅದರುತ್ತಾ ಇದ್ಯ ನಿರ್ಲಕ್ಷ್ಯ ಮಾಡೋಕೆ ಹೋಗಬೇಡಿ ಅದು ಈ ಸೂಚನೆ ಆಗಿದೆ

ಜೋತಿಷ್ಯ

ಕಣ್ಣು ರೆಪ್ಪೆ ಬಡ್ಕೋತಾ ಇದೆ ಏನಾದರೂ ದುರಂತ ನಡೆಯಬಹುದೇ ಅಥವಾ ಒಳ್ಳೆಯದು ಆಗಬಹುದಾ ಎನ್ನುವ ಮಾತನ್ನು ಕೆಲವರು ಹೇಳುವುದನ್ನು ನಾವು ಕೇಳಿದ್ದೇವೆ ಆದರೆ ಇದು ಕೇವಲ ಮೂಢ ನಂಬಿಕೆಗಳು ಕೂಡ ಹೇಳುವವರು ಇದ್ದಾರೆ ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇಹದ ಆಗು ಹೋಗುಗಳಿಗೆ ತನ್ನದೇ ಆದ ಕಾರಣಗಳು ಇರುತ್ತದೆ ಇದು ಒಳ್ಳೆಯದಾ ಕೆಟ್ಟದ್ದ ಎನ್ನುವ ಚರ್ಚೆಗಳು ಆಗುತ್ತಲೇ ಇರುತ್ತದೆ ಈ ಕ್ರಿಯೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ಸೇರಿಕೊಂಡಿದೆ. ನಮ್ಮ ಕಣ್ಣು ತುಂಬಾ ಬಡಿಯುತ್ತಾ ಇರುತ್ತದೆ ಇದು ನಮ್ಮ ಜೀವನದಲ್ಲಿ ಸಂಭವಿಸ ಬಹುದಾದ ಕೆಲವು ಘಟನೆಗಳ ಬಗ್ಗೆ ಪ್ರಕೃತಿ ನೀಡುವ ಸೂಚನೆ. ಏನಾದರೂ ಶುಭ ಅಥವಾ ಅಶುಭ ನಡೆಯುವುದರ ಸಂಕೇತ ಇದಾಗಿದೆ ಎಂದು ಹೇಳುತ್ತಾರೆ ಆದರೆ ಕೆಲವು ಸಂದರ್ಭದಲ್ಲಿ ಇದು ಕೇವಲ ಒಣ ಕಣ್ಣುಗಳು ನಿಶ್ಯಕ್ತಿ ಖನಿಜಾಂಶಗಳ ಕೊರತೆ ಅಥವಾ ಒತ್ತಡ ಕೂಡ ಆಗಿರಬಹುದು. ನಿಮ್ಮ ಕಣ್ಣು ಬಡೆದು ಕೊಳ್ಳಲು ಈ ಯಾವುದು ಕಾರಣ ಇಲ್ಲದೆ ಇದ್ದರೆ ಆಗ ಇದು ಕೆಲವೊಂದು ಅತೀಂದ್ರಿಯ ಶಕ್ತಿ ಎಂದು ಕೂಡ ಹೇಳುತ್ತಾರೆ ಇನ್ನೂ ಕಣ್ಣು ಬಡೆದು ಕೊಳ್ಳಲು ಕಾರಣ ಏನು ಎಂದು ತಿಳಿಯೋಣ ಬನ್ನಿ.

ಮೊದಲನೆಯದು ಬಲ ಕಣ್ಣು ಬಡೆದರೆ ಏನಾಗುತ್ತದೆ ಎಂದರೆ ಪುರುಷ ಅಥವಾ ಮಹಿಳೆ ಇರಲಿ ಬಲ ಕಣ್ಣು ಬಡಿಯುತ್ತಾ ಇದ್ದರೆ ಆಗ ಅದಕ್ಕೆ ವಿಭಿನ್ನವಾದ ಕಾರಣ ಇವೆ ಪುರುಷರಲ್ಲಿ ಬಲ ಕಣ್ಣು ಬಡೆದರೆ ಆಗ ಅದು ಶುಭ ಎಂದು ಹೇಳುತ್ತಾರೆ ಅದೇ ಮಹಿಳೆಯ ಕಣ್ಣು ಬಡಿಯುತ್ತಾ ಇದ್ದರೆ ಆಗ ಅದನ್ನು ಅಶುಭ ಎಂದು ಹೇಳುತ್ತಾರೆ ಪುರುಷರ ಬಲ ಕಣ್ಣು ಬಡಿಯುತ್ತಾ ಇದ್ದರೆ ಆಗ ಅವರಿಗೆ ವೃತ್ತಿಯಲ್ಲಿ ಪ್ರಗತಿ ಉಂಟಾಗುತ್ತದೆ. ಅದೇ ಮಹಿಳೆಯರಲ್ಲಿ ಬಲ ಕಣ್ಣು ಬಡಿಯುತ್ತಾ ಇದ್ದರೆ ಆಗ ಅವರು ಮಾಡುವ ಪ್ರತಿಯೊಂದು ಕೆಲಸದಲ್ಲಿ ಸಮಸ್ಯೆ ಬರುತ್ತದೆ ಇನ್ನೂ ಎಡ ಕಣ್ಣು ಬಡಿದರೆ ಏನಾಗುತ್ತದೆ ಸಾಮಾನ್ಯವಾಗಿ ಎಡ ಕಣ್ಣು ಬಡಿಯುತ್ತಾ ಇದ್ದರೆ ಇದು ಪುರುಷರಿಗೆ ತುಂಬಾ ಅಶುಭ ಎಂದು ಹೇಳುತ್ತಾರೆ ಹಾಗೆ ಇದು ಮಹಿಳೆಯರಿಗೆ ತುಂಬಾ ಶುಭ ಎಂದು ಕೂಡ ಹೇಳುತ್ತಾರೆ ಕಣ್ಣ ರೆಪ್ಪೆಯು ಬಡಿಯುತ್ತಾ ಇದ್ದರೆ ಆಗ ಮಹಿಳೆಯರಿಗೆ ಏನೋ ಶುಭ ಸುದ್ದಿ ಬರುತ್ತದೆ ಎಂದು ಅರ್ಥ ಮಾಡಿ ಕೊಳ್ಳಬಹುದು. ಇನ್ನೂ ಮೂರನೆಯದು ನಿಖರ ಜಾಗ ಹಾಗೂ ಒಳ್ಳೆಯ ಸೂಚಕಗಳು ಕಣ್ಣಿನ ಮೇಲಿನ ರೆಪ್ಪೆಯು ಬಡಿಯುತ್ತಾ ಇದ್ದರೆ ಆಗ ಇದನ್ನು ಉತ್ತಮ ಶುಭ ಸೂಚಕ ಎಂದು ಹೇಳುತ್ತಾರೆ.

ಕಣ್ಣಿನ ಕೆಳಗಿನ ರೆಪ್ಪೆಯ ಒಳಗಿನ ಭಾಗದಲ್ಲಿ ಇರುವ ಕಣ್ಣಿನ ರೆಪ್ಪೆ ಅಂದರೆ ಮೂಗಿನ ಸಮೀಪದ ಭಾಗ ಬಡಿಯುತ್ತಾ ಇದ್ದರೆ ಆಗ ಇದು ಶುಭ ಎಂದು ಹೇಳುತ್ತಾರೆ ಇದು ಯಾವುದೋ ಒಳ್ಳೆಯ ಸುದ್ಧಿ ಬರುವ ಸಂಕೇತ ಎಂದು ಕೂಡ ಹೇಳುತ್ತಾರೆ ಕಣ್ಣಿನ ಮೇಲಿನ ಭಾಗದ ರೆಪ್ಪೆ ಅಂದರೆ ಕಿವಿಗೆ ಹತ್ತಿರದ ಭಾಗ ಬಡಿಯುತ್ತಾ ಇದ್ದರೆ ಆಗ ಇದನ್ನು ತುಂಬಾ ಅಶುಭ ಎಂದು ಹೇಳುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 96115 33355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 96115 33355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 96115 33355 ನಿಶ್ಚಿತವಾಗಿ ಪರಿಹಾರ ಇದೆ.

Leave a Reply

Your email address will not be published.