ಇದನ್ನು ಮನೆಯಲ್ಲಿ ಇಟ್ಕೊಂಡು ಅದೃಷ್ಟ ಲಕ್ಷ್ಮೀ ಪಡೆಯಿರಿ

ಜೋತಿಷ್ಯ

ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಹಣದ ಅವಶ್ಯಕತೆ ತುಂಬಾನೇ ಇರುತ್ತದೆ ಹಣದಿಂದ ಮನುಷ್ಯನ ಜೀವನ ರೂಪುಗೊಳ್ಳುತ್ತದೆ ಮತ್ತು ಈ ಹಣದಿಂದಲೇ ಮನುಷ್ಯನ ಜೀವನ ಹಾಳಾಗಿ ಬಿಡುತ್ತದೆ ಈಗಿನ ಕಾಲದಲ್ಲಿ ಜನರು ಸಂಬಂಧಗಳಿಗೆ ಬೆಲೆ ಕೊಡುವುದಿಲ್ಲ ಹೊರತಾಗಿ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಹಣದ ಹಿಂದೆ ಎಲ್ಲರೂ ಸುತ್ತುತ್ತಾರೆ ಇದರಲ್ಲಿ ತಪ್ಪುಗಳು ಏನು ಇಲ್ಲ ಏಕೆಂದರೆ ಹಣವಿಲ್ಲದಿದ್ದರೆ ಇಲ್ಲಿ ನಮಗೆ ದೊರೆಯುವುದಿಲ್ಲ ಊಟಕ್ಕೆ ನಾವು ಪರದಾಡುವ ಪರಿಸ್ಥಿತಿ ಬರುತ್ತದೆ ಹಾಗಾಗಿ ಹೆಚ್ಚು ಹೆಚ್ಚು ದುಡಿಮೆ ಮಾಡಿ ಹೆಚ್ಚು ಹಣ ಸಂಪಾದನೆಯನ್ನು ನಾವು ಮಾಡಬೇಕು ಎಷ್ಟೇ ಕೆಲಸ ಮಾಡಿದರು ಒಂದೊಂದು ಸಾರಿ ಹಣ ಮಾತ್ರ ಉಳಿಯುವುದೇ ಇಲ್ಲ ಇಂತಹ ಸಮಯದಲ್ಲಿ ನೀವು ಕುಗ್ಗದೆ ನಡೆಯಬೇಕು ಎಲ್ಲಾ ಸಮಸ್ಯೆಗಳಿಗೂ ಒಂದೊಂದು ಪರಿಹಾರ ಇದ್ದೇ ಇರುತ್ತದೆ ಎಂಬುದನ್ನು ನೀವು ಮೊದಲು ಅರಿಯಿರಿ ನಿಮ್ಮ ಸಮಸ್ಯೆಗೆ ಸುಲಭ ಮಾರ್ಗವನ್ನು ಕಂಡುಕೊಳ್ಳಿ ಹೀಗೆ ನಿಮ್ಮಸಮಸ್ಯೆಗೆ ಒಂದು ಮಾರ್ಗವಿದೆ ಆ ಮಾರ್ಗವನ್ನು ನಾವು ಈ ಲೇಖನದ ಮೂಲಕ ಇಂದು ತಿಳಿಯೋಣ. ಗೆಳೆಯರೇ ವಿಶೇಷವಾಗಿ ಈ ಪರಿಹಾರವನ್ನು ನಾವು ಪೂಜೆಯ ಮೂಲಕ ಮಾಡಬಹುದು ಇದನ್ನು ವಾರದಲ್ಲಿ ಮೂರು ದಿನ ಮಾಡಿದರೆ ಸಾಕು ಈ ಪರಿಹಾರವನ್ನು ನೀವು ಮಾಡಿಕೊಂಡಿದ್ದೆ ಆದರೆ ನಿಮ್ಮ ಹಣದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಪರಿಹಾರ ಮಾಡಲು ವಿಳೆದೆಲೆ ಮತ್ತು ನಿಂಬೆ ಹಣ್ಣು ಬೇಕು ಈ ರೀತಿ ನಿಂಬೆಹಣ್ಣು ಮತ್ತು ವೀಳ್ಯದೆಲೆಯಿಂದ

ಈ ಪರಿಹಾರ ನೀವು ಮಾಡಿದರೆ ಶುಭವಾಗುತ್ತದೆ ಈ ಪರಿಹಾರವನ್ನು ಸೋಮವಾರ ಬುಧವಾರ ಮತ್ತು ಶುಕ್ರವಾರ ದಿನದಂದು ಮಾಡಬೇಕು ದೇವರ ಮನೆಯಲ್ಲಿ ಜಗನ್ಮಾತೆ ಮಹಾಲಕ್ಷ್ಮಿ ವಿಗ್ರಹದ ಮುಂದೆ ಒಂದು ವಿಳ್ಯದೆಲೆಯನ್ನು ಇಡಬೇಕು ಅದರ ಮೇಲೆ ನಿಂಬೆಹಣ್ಣನ್ನು ಎರಡು ಭಾಗಗಳಾಗಿ ಕತ್ತರಿಸಿ ಇಡಬೇಕು ಕತ್ತರಿಸಿಟ್ಟ ನಿಂಬೆ ಹಣ್ಣಿಗೆ ಅರಿಶಿನ ಕುಂಕುಮ ಲೇಪಿಸಬೇಕು ಮತ್ತು ಹೂಗಳಿಂದ ಪೂಜಿಸಬೇಕು ತದನಂತರ ವೀಳ್ಯದೆಲೆಯ ಮೇಲೆ ಇಟ್ಟ ನಿಂಬೆಹಣ್ಣಿಗೆ ದೀಪ ಆರತಿಯನ್ನು ಮಾಡಬೇಕು ಹೀಗೆ ಪೂಜೆ ದೀಪಾರಾಧನೆ ಎಲ್ಲ ಮುಗಿದ ನಂತರ ನಿಂಬೆಹಣ್ಣು ವೀಳ್ಯದೆಲೆ ಮತ್ತು ಹೂಗಳನ್ನು ನೀವು ಹಣ ಇಡುವ ಜಾಗದಲ್ಲಿ ಅಂದರೆ ಬೀರುವಿನ ಹತ್ತಿರ ಇಡಬೇಕು ಮತ್ತು ಅಡುಗೆಮನೆಯಲ್ಲಿ ಇಟ್ಟರು ಬರುತ್ತದೆ ಇದನ್ನು ಒಂಬತ್ತು ದಿನ ಪ್ರತಿನಿತ್ಯ ಪೂಜೆಯನ್ನು ಮಾಡಬೇಕು 9 ದಿನಗಳ ನಂತರ ಮುಂಜಾನೆ ಬೇಗ ಎದ್ದು ಶುಭ್ರವಾಗಿ ಪೂಜೆ-ಪುನಸ್ಕಾರಗಳನ್ನು ಎಲ್ಲ ಮುಗಿಸಿ ನಂತರ ಆ ನಿಂಬೆಹಣ್ಣು ವೀಳ್ಯದೆಲೆ ಮತ್ತು ಹೂಗಳನ್ನು ನಿಮ್ಮ ಮನೆಯ ಹತ್ತಿರ ಇರುವ ಹೊಳೆ ಅಥವಾ ಕೆರೆ ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು ಅಥವಾ ಯಾವುದಾದರೂ ಹಸಿರು ಗಿಡದ ಕೆಳಗೆ ಇಟ್ಟರು ಬರುತ್ತದೆ ಈ ರೀತಿಯ ಯಂತ್ರವನ್ನು ನೀವು ಮನೆಯಲ್ಲಿ ಉಪಯೋಗಿಸಿದರೆ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು

ಅದು ಹೀಗೆ ಮಾಡುವುದರಿಂದ ನಿಮ್ಮ ಹಣದ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ ಆಗ ಹೆಚ್ಚು ಹೆಚ್ಚು ಹಣ ಖರ್ಚು ಆಗುತ್ತಿರುವ ಸಮಯ ಕಳೆದು ಕಡಿಮೆ ಖರ್ಚು ಆಗುತ್ತದೆ ಮನೆಯಲ್ಲಿ ನೆಮ್ಮದಿ ಸಂತೋಷ ತುಂಬಿರುತ್ತದೆ ಯಾವುದೇ ರೀತಿಯ ಜಗಳಗಳು ಗಂಡ ಹೆಂಡತಿಯ ಮಧ್ಯೆ ಆಗುವುದಿಲ್ಲ ಜೀವನದಲ್ಲಿ ಹಣವೊಂದೇ ಎಲ್ಲಾ ಕಿರಿಕಿರಿಗೂ ಮುಖ್ಯ ಕಾರಣವಾಗಿರುತ್ತದೆ ಇದೊಂದು ಪರಿಹಾರಗೊಂಡರೆ ಜೀವನದಲ್ಲಿ ಅದ್ಭುತವಾಗಿ ಯಶಸ್ಸನ್ನು ಕಾಣಬಹುದು ಹೀಗೆ ಮಾಡಿದರೆ ಅಂದಿನಿಂದ ನಿಮ್ಮ ಜೀವನ ಆನಂದದ ಕಡಲಲ್ಲಿ ತೇಲುತ್ತದೆ ಎಲ್ಲರಿಗೂ ಒಳ್ಳೆದಾಗಲಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 96115 33355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 96115 33355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 96115 33355 ನಿಶ್ಚಿತವಾಗಿ ಪರಿಹಾರ ಇದೆ.

Leave a Reply

Your email address will not be published.