ನಿಮ್ಮ ಮನೆಯ ನಿತ್ಯ ಕಲಹಕ್ಕೆ ಈ ವಸ್ತುವೇ ಕಾರಣ

ಜೋತಿಷ್ಯ

ಮನೆಯಲ್ಲಿ ನಿತ್ಯ ಕಲಹಕ್ಕೆ ಒಂದು ವಸ್ತುವೇ ಕಾರಣ. ದಿನ ನಿತ್ಯ ನಮ್ಮ ಜನ ಜೀವನ ಜಂಜಾಟದಲ್ಲಿ ನಾವು ಗಮನಿಸದೆ ಎಷ್ಟೋ ವಿಷಯಗಳು ನಮ್ಮ ಮೇಲೆ ಪ್ರಭಾವ ಬೀರುತ್ತ ಇರುತ್ತದೆ ಸುತ್ತ ಮುತ್ತ ನಾವು ಏನೋ ಒಂದು ಪೂಜೆ ವ್ರತ ಮಾಡುತ್ತಿದ್ದೇವೆ ಎಲ್ಲಾ ನಮ್ಮ ಕೆಲಸ ಕಾರ್ಯಗಳು ಸುಗಮವಾಗಿ ಮಾಡುತ್ತಾ ಇದೆ ಆದರೂ ಕೂಡ ಕುಟುಂಬದಲ್ಲಿ ಇಂದು ಒಗ್ಗಟ್ಟು ಬರುತ್ತಾ ಇಲ್ಲ ಏನಾದರೂ ಒಂದು ಸಣ್ಣ ಪುಟ್ಟ ಕಾರಣಕ್ಕೆ ಎಲ್ಲಿಂದಲೋ ಒಂದು ಕಿರಿಕಿರಿ ಶುರು ಆಗುತ್ತೆ ಒಂದು ಸಣ್ಣ ಮಾತು ಎಲ್ಲೋ ಬೆಂಕಿ ಆಗಿ ಈ ಜಗಳ ಕಲಹ ಮನಃ ಸ್ತಾಪ ಆಗುವ ಸಂದರ್ಭದ ಮಾತುಗಳು ಕೂಡ ಕೌಟುಂಬಿಕ ಜೀವನದಲ್ಲಿ ಆಗಾಗ ಬರುತ್ತಾ ಇರುತ್ತದೆ ಎಂದು ತುಂಬಾ ಜನ ಬೇಸರ ಆಗುತ್ತಾರೆ.

ಹೌದು ದಿನ ನಿತ್ಯ ಉಪಯೋಗಿಸುವ ಕೆಲವು ವಸ್ತುಗಳೇ ಇದಕ್ಕೆಲ್ಲ ಕಾರಣ ಅದು ಎಲ್ಲಿ ಇಡಬೇಕೋ ಅಲ್ಲಿ ಇಟ್ಟರೆ ಉತ್ತಮ ಎಂದು ಧರ್ಮ ಶಾಸ್ತ್ರ ಹೇಳುತ್ತದೆ ಈ ವಸ್ತು ಏನು ಅಲ್ಲ ದಿನ ನಿತ್ಯ ನಾವು ಬಳಸುವ ಪೊರಕೆ ಕಸ ಗುಡಿಸುವ ಪೊರಕೆ ಅದನ್ನು ನಿಲ್ಲಿಸಿರುತ್ತೇವೆ ಕಣ್ಣಿಗೆ ಬೀಳುವ ಹಾಗೆ ಯಾರಾದರೂ ಮನೆಗೆ ಬಂದ ತಕ್ಷಣ ಕಣ್ಣಿಗೆ ಬೀಳುವ ರೀತಿ ಎದುರುಗಡೆ ಕಂಡಾಗ ಗೊತ್ತೋ ಗೊತ್ತಿಲ್ಲದೆಯೋ ರಾಹು ಪ್ರಭಾವ ಎಂದು ಹೇಳುತ್ತೇವೆ ರಾಹುವನ್ನು ತೆಗೆದು ಹಾಕಬೇಕು. ಯಾವುದೇ ಕಾರಣಕ್ಕೂ ಮನೆಯಲ್ಲಿ ಪೊರಕೆಯನ್ನು ಕಣ್ಣಿಗೆ ಕಾಣುವ ಹಾಗೆ ಇಡಬಾರದು ಯಾವುದೇ ಕಾರಣಕ್ಕೂ ಪೊರಕೆಯನ್ನು ಮೂಲೆಯಲ್ಲಿ ನಿಲ್ಲಿಸಿ ಇಡುವ ಪ್ರಯತ್ನ ಮಾಡಬೇಡಿ ಇಲ್ಲದಿದ್ದರೆ ಮನೆಯಲ್ಲಿ ಗೊತ್ತಿಲದೇ ಮಾಡುವ ಈ ಅನಾಹುತ ಮನೆಯಲ್ಲಿ ಗಲಾಟೆ ಕಿರಿ ಕಿರಿ ಶುರು ಆಗುವುದು ನಿಶ್ಚಿತ.

ಶುದ್ಧವಾದ ಪೊರಕೆಯನ್ನು ಬಳಸಿ ಅರ್ಧ ಮುರಿದ ಪೊರಕೆಯನ್ನು ಬಿಸಾಡಿ ಎಲ್ಲರೂ ಕಣ್ಣಿಗೆ ಬೀಳುವ ರೀತಿ ಪೊರಕೆಯನ್ನು ಇಡಬೇಡಿ ಹಾಗೆಯೇ ಪೊರಕೆಯನ್ನು ನಿಲ್ಲಿಸಿ ಮಾಡುವುದನ್ನು ತಪ್ಪದೆ ಮಾಡಬೇಡಿ ಇದು ನಿಮ್ಮ ಮನೆಯಲ್ಲಿ ಇರುವ ಕಲಹಕ್ಕೆ ದೂರ ಮಾಡುವ ಸಂಸ್ಕೃತಿ. ಹಾಗಾಗಿ ನೀವು ಎಷ್ಟೇ ಶ್ರೀಮಂತ ಆಗಿದ್ದರು ಬಡವ ಆಗಿದ್ದರು ಕೇವಲ ಈ ರೀತಿ ನೀವು ಮಾಡುವ ಕೇವಲ ಒಂದು ಚಿಕ್ಕ ಕೆಲಸ ನಿಮ್ಮ ನೆಮ್ಮದಿಯನ್ನೇ ಹಾಳು ಮಾಡುತ್ತದೆ ಹಾಗಾಗಿ ತಪ್ಪದೆ ನಾವು ಹೇಳಿದ ರೀತಿ ನೀವು ಪಾಲಿಸಿದರೆ ನಿಮ್ಮ ಎಲ್ಲಾ ಸಮಸ್ಯೆ ದೂರವಾಗಿ ಖುಷಿ ಜೀವನ ನಡೆಸುವಿರಿ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುವ ಶ್ರೀನಿವಾಸ್ ಗುರುಗಳು ನಿಮ್ಮ ಮನೆಯ ಸಕಲ ರೀತಿಯ ಸಮಸ್ಯೆಗಳಿಗೆ ತಮ್ಮ ತಾಂತ್ರಿಕ ವಿದ್ಯೆಗಳಿಂದ ಶಾಶ್ವತ ಪರಿಹಾರ ನೀಡುತ್ತಾರೆ. ನಿಮ್ಮ ಜೀವನದಲ್ಲಿ ಸಾಕಷ್ಟು ನೆಮ್ಮದಿ ಕಳೆದುಕೊಂಡಿದ್ದಾರೆ ನಿಮಗೆ ಯಶಸ್ಸು ಬೇಕು ಅಂದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು.

Leave a Reply

Your email address will not be published.