ಮನೆಯಲ್ಲಿ ಸದಾ ಮನಃ ಶಾಂತಿ ಹಾಗೂ ನೆಮ್ಮದಿ ದೊರೆಯಲು ಈ ಸಣ್ಣ ಕೆಲಸ ಮಾಡಿರಿ

ಜೋತಿಷ್ಯ

ಮನೆಯಲ್ಲಿ ಸದಾ ಮನಃ ಶಾಂತಿ ಹಾಗೂ ನೆಮ್ಮದಿ ನೆಲಸಲು ಹೀಗೆ ಮಾಡಿ. ಹಣ ಎಷ್ಟು ಅವಶ್ಯಕತೆ ಇರುತ್ತದೆಯೋ ಅಷ್ಟೆ ಅವಶ್ಯಕತೆ ಮನಶ್ಶಾಂತಿ ಗೆ ಕೂಡ ಇರುತ್ತದೆ ಮನಶ್ಶಾಂತಿ ಇರದ ಮನೆಯಲ್ಲಿ ಎಷ್ಟೇ ಹಣ ಇದ್ದರೂ ಕೂಡ ಅದಾದ ಉಪಯೋಗ ಆಗುವುದಿಲ್ಲ ಮನೆಯಲ್ಲಿ ಸದಾ ಕಲಹ ಸಾತಿ ಪತಿಯರಲ್ಲಿ ಕಲಹ ದಾಂಪತ್ಯದಲ್ಲಿ ಇಂದು ರೀತಿಯಾದ ನೀರಸ ಭಾವನೆ ಏಕೆ ಆದರೂ ನಾವು ಮನೆಗೆ ಬರುತ್ತೇವೆ ಎನ್ನುವ ರೀತಿಯ ಇಂದು ನೀರಸ ಭಾವನೆ ಹಾಗೂ ಮನೆಯಲ್ಲಿ ಇರುವ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಮನೆಯಲ್ಲಿ ಏನೋ ಒಂದು ರೀತಿ ಕಿರಿ ಕಿರಿ ಮತ್ತು ಎಲ್ಲದರಲ್ಲೂ ಚೋರ ಭಯ ಮನೆ ಮುಂದಿನ ಗತಿ ಏನು ಎನ್ನುವುದರ ಬಗ್ಗೆ ಆತಂಕ ಇನ್ನೂ ಇತ್ಯಾದಿಯಾಗಿ ಆತಂಕಗಳು ಮನಃ ಶಾಂತಿ ಕೆಡಿಸಿಬಿಡುತ್ತದೆ ಇಂತಹ ಮನಃ ಶಾಂತಿ ನಮ್ಮಲ್ಲಿ ಆತ್ಮ ವಿಶ್ವಾಸ ಸದಾ ಕಾಲ ಇರಬೇಕು ಎಂದರೆ ಒಂದು ಚಿಕ್ಕ ಪರಿಹಾರ ಇದೆ.

ಈ ಪರಿಹಾರ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಸದಾ ಮನಃ ಶಾಂತಿ ನೆಮ್ಮದಿ ತುಂಬಿರುತ್ತದೆ ಈ ಪರಿಹಾರ ಏನು ಎಂದರೆ ನಿಮ್ಮ ಮನೆಯ ಈಶಾನ್ಯ ದಿಕ್ಕು ಯಾವುದು ಎಂದು ತಿಳಿದುಕೊಂಡು ಈ ಮನೆಯ ಈಶಾನ್ಯ ದಿಕ್ಕಿನಲ್ಲಿ ಪಾರ್ವತಿ ಪರಮೇಶ್ವರ ಗಣಪತಿ ಸುಬ್ರಹ್ಮಣ್ಯ ಸ್ವಾಮಿ ನಂದಿ ಸಮೇತರಾಗಿ ಇರುವ ಒಂದು ಚಿತ್ರ ಪಟವನ್ನ ತೂಗು ಹಾಕಿ. ನಂತರ ದಿನಾಲೂ ಹೊರಗಡೆ ಹೋಗುವಾಗ ಮನೆಯ ಯಜಮಾನ ಈ ಚಿತ್ರಪಟಕ್ಕೆ ನಮಸ್ಕರಿಸಿ ಮನೆಯಿಂದ ಹೊರಗೆ ಹೋದರೆ ಎಲ್ಲಾ ಖಾಯಿಲೆ ಗಳಲ್ಲಿ ವಿಜಯವನ್ನು ಸಾಧಿಸುತ್ತಾರೆ ಮತ್ತು ಈ ಮನೆಯಲ್ಲಿ ಇರುವ ಹೆಣ್ಣು ಕೂಡ ಸದಾ ಕಾಲ ಶಾಂತಿ ನೆಮ್ಮದಿಯಿಂದ ಇರುತ್ತಾಳೆ ಹಾಗೂ ತಾಳ್ಮೆಯಿಂದ ಇರುತ್ತಾಳೆ ಮಕ್ಕಳಿಗೂ ಯಾವ ರೀತಿಯಾದ ತೊಂದರೆಗಳು ಬರುವುದಿಲ್ಲ ಈಶ್ವರ ಯಾವ ರೀತಿ ನಮ್ಮ ತಾಳ್ಮೆಯ ಸ್ವರೂಪ ಅದೇ ರೀತಿ ದುರ್ಗಾದೇವಿ ಅಂದರೆ ಪಾರ್ವತಿ ಮನೆಯ ವಿಜಯದ ಸ್ವರೂಪ ಆಗಿರುತ್ತಾರೆ.

ಗಣಪತಿ ಯಾವ ರೀತಿ ವಿದ್ಯೆ ಬುದ್ಧಿಯ ಸಂಕೇತವೋ ಹಾಗೆ ಸುಬ್ರಹ್ಮಣ್ಯ ಸ್ವಾಮಿ ಈ ಮನೆಯ ಏಳಿಗೆ ಮತ್ತು ಸಂತಾನದ ಸುಖ ಶಾಂತಿ ಆರೋಗ್ಯದ ಕಡೆ ಗಮನ ಹರಿಸುವ ದೇವತೆ ಆಗಿದ್ದಾರೆ ಹಾಗಾಗಿ ನಿಮ್ಮ ಮನೆಯ ಈಶಾನ್ಯ ಭಾಗದಲ್ಲಿ ಈ ಒಂದು ಚಿಕ್ಕ ಪರಿಹಾರ ನೀವು ಮಾಡಿದ್ದೆ ಆದಲ್ಲಿ ಅಂದರೆ ಈ ಚಿತ್ರಪಟ ತೂಗಿಸಿ ಹಾಕಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲಸಿರುತ್ತದೆ ಹಾಗೆ ನೀವು ದಿನಾಲೂ ಈ ಚಿತ್ರಪ್ತಕ್ಕೆ ದಿನಾಲೂ ಸಾಮ್ರಾಣಿ ಧೂಪವನ್ನು ತೋರಿಸಬೇಕು. ಅದನ್ನು ತೋರಿಸಿ ನೀವು ಕುಂಕುಮ ಅರಿಶಿಣ ಇಟ್ಟು ಈ ಫೋಟೋ ದಿಂದ ಒಲಿಸಿಕೊಳ್ಳಿ ನೀವು ಯಾವಾಗಲೂ ಪೂಜೆ ಮಾಡುವಾಗ ಈ ಪ್ರಕ್ರಿಯೆ ಮಾಡಿದರೆ ನಿಮ್ಮ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲಸಿ ನಿಮ್ಮ ಮನೆಯಲ್ಲಿ ಆನಂದದಿಂದ ಜೀವಿಸುವಿರಿ.

ಧರ್ಮಸ್ಥಳದ ಪ್ರಖ್ಯಾತ ಗುರುಗಳು ಆಗಿರುವ ಶಂಕರ ನಾರಾಯಣ ಗುರುಗಳು ನಿಮಗೆ ಆಗಿರೋ ಅರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವಾ ಅನಾರೋಗ್ಯ ಸಮಸ್ಯೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳಲ್ಲಿ ಜಯ ಸಿಗಲು ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಯಾವುದೇ ಕಾರಣಕ್ಕೂ ಚಿಂತೆ ಬಗ್ಗೆ ಯೋಚನೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರು ಶಂಕರ ನಾರಾಯಣ ಗುರುಗಳ ಸಂಖ್ಯೆಗೆ ಕರೆ ಮಾಡಿ ಬಗೆಹರಿಸಿಕೊಳ್ಳಿ. ಈಗಾಗಲೇ ಹಲವಾರು ರಾಜ್ಯಗಳಿಂದ ಸಾಕಷ್ಟು ಜನರು ಗುರುಗಳನ್ನು ಭೇಟಿ ಮಾಡಿದ್ದು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡಿದ್ದಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. 

Leave a Reply

Your email address will not be published.