ಈ ರಾಶಿ ಜನಕ್ಕೆ ಶಶಿ ಮಹಾ ಪುರುಷ ಯೋಗ

ಜೋತಿಷ್ಯ

ವೇದ ಶಾಸ್ತ್ರಗಳು ಮತ್ತು ನವಗ್ರಹದ ಪ್ರಭಾವಗಳು ಮಾನವನ ಜೀವನದಲ್ಲಿ ಬಹಳ ಪ್ರಭಾವ ಬೀರುತ್ತದೆ ಯೋಗಗಳಲ್ಲಿ ಈ ಪಂಚ ಮಹಾ ಪುರುಷ ಯೋಗಗಳು ಬಹಳ ಮುಖ್ಯವಾದದ್ದು ಶುಕ್ರ ದಶೆ ಮೂಲಕ ಯೋಗ ಕುಜ ಗ್ರಹಕ್ಕೆ ಅಂದರೆ ಮಂಗಳ ಗ್ರಹಕ್ಕೆ ರಾಚಕ ಯೋಗ ಗುರು ಗ್ರಹಕ್ಕೆ ಹಂಸ ಯೋಗ ಬುಧ ಗ್ರಹಕ್ಕೆ ಭದ್ರ ಯೋಗ ಶನಿ ಗ್ರಹಕ್ಕೆ ಶಶಿ ಮಹಾ ಯೋಗ ಈ ಪಂಚ ಮಹಾ ಪುರುಷ ಯೋಗದಲ್ಲಿ ಶಶಿ ಯೋಗ ಬಹಳ ಪ್ರಭಾವ ಬೀರುವ ವಿಶಿಷ್ಟವಾದ ಯೋಗ ಆಗಿದೆ ಇದಕ್ಕೆ ಶಶಮಹಾ ಪುರುಷ ಯೋಗ ಎಂದು ಕೂಡ ಹೇಳುತ್ತಾರೆ ಈ ಯೋಗದ ಬಗ್ಗೆ ತಿಳಿಯಲು ಶನಿ ದೇವರು ಕೇಂದ್ರದಲ್ಲಿ ಇದ್ದಾಗ ಹಾಗೂ ಲಗ್ನದಲ್ಲಿ ತನ್ನದೇ ಮನೆಯಲ್ಲಿ ಅಥವಾ ಉಚ್ಚ ಸ್ಥಾನದಲ್ಲಿ ಇದ್ದಾಗ ಈ ಶಶಿ ಮಹಾ ಪುರುಷ ಯೋಗ ಬರುತ್ತದೆ.

ಒಂದು ನಾಲ್ಕು ಏಳು ಹತ್ತನೆಯ ಸ್ಥಾನದಲ್ಲಿ ಶನಿ ದೇವರು ಇದ್ದಲ್ಲಿ ಅಥವಾ ಸ್ವ ಕ್ಷೇತ್ರದಲ್ಲಿ ಅಂದರೆ ಮಕರ ಹಾಗೂ ಕುಂಭ ರಾಶಿಯಲ್ಲಿ ಮತ್ತು ಉಚ್ಚ ಅಂದರೆ ತುಲಾ ರಾಶಿಯಲ್ಲಿ ಈ ಶಶಿ ಮಹಾ ಯೋಗ ಬರುತ್ತದೆ. ಶಶಿ ಮಹಾ ಯೋಗ ಇರುವವರಿಗೆ ಯಾವ ರೀತಿ ಫಲಗಳು ಪ್ರಾಪ್ತಿ ಆಗುತ್ತದೆ ಎಂದರೆ ನಾಯಕತ್ವ ತಾನಾಗಿಯೇ ಇದಾಗಿ ಬರುತ್ತದೆ. ಈ ವ್ಯಕ್ತಿ ರಾತ್ರೋ ರಾತ್ರಿ ಕೋಟ್ಯಾಧಿಪತಿ ಆಗುವ ಅವಕಾಶ ಇರುತ್ತದೆ ರಾಜ್ಯ ಆಳುವ ಯೋಗ ಲಭಿಸುತ್ತದೆ. ಶ್ರಮ ಜೀವಿಗಳಿಗೆ ಅಧ್ಬುತ ಫಲಿತಾಂಶ ಲಭಿಸುತ್ತದೆ ನೂತನ ಉದ್ಯೋಗ ಯೋಗ ಲಭಿಸುತ್ತದೆ. ಉದ್ಯೋಗದಲ್ಲಿ ಇರುವವರಿಗೆ ಭಡ್ತಿ ಹೊಂದುವ ಅವಕಾಶಗಳು ಲಭಿಸುತ್ತದೆ ವ್ಯಾಪಾರಿಗಳಿಗೆ ಲಾಭಾಂಶ ದೊರೆಯುತ್ತದೆ. ಆರ್ಥಿಕ ಸ್ಥಿರತೆ ಬರುತ್ತದೆ ಜೀವಿತಾವಧಿಯಲ್ಲಿ ಎಲ್ಲಾ ರೀತಿಯಾದ ಸಂತೋಷಗಳು ಲಭಿಸುತ್ತದೆ. ಜನರು ನಿಮ್ಮನ್ನು ಗುರುತಿಸುತ್ತಾರೆ ಯಾರು ಈ ಯೋಗದಲ್ಲಿ ಇರುತ್ತಾರೋ ಅವರು ಬಹಳ ಪ್ರಭಾವಶಾಲಿ ಆಗಿ ಇರುತ್ತಾರೆ.

ಸಿಂಹದ ರೀತಿ ಇರುತ್ತಾರೆ ಎಂತಹ ಸಮಸ್ಯೆ ಇದ್ದರು ಕ್ಷಣದಲ್ಲೇ ಬಗೆ ಹರಿಸುತ್ತಾರೆ ತಂದೆ ತಾಯಿಯರನ್ನು ಗೌರವಿಸುತ್ತಾರೆ ಇವರ ವ್ಯಕ್ತಿತ್ವ ಬೇರೆಯವರನ್ನು ಆಕರ್ಷಿಸುತ್ತದೆ ಅವರು ಶಾಂತಿಯುತವಾದ ವರ್ಚಸ್ಸನ್ನು ಹೊಂದಿರುತ್ತಾರೆ ಶನಿ ಮಹಾತ್ಮ 2020 ಜನವರಿ 24 ತಾರೀಖು ಧನುಸ್ಸು ರಾಶಿ ಯಿಂದ ತನ್ನ ಸ್ವ ಕ್ಷೇತ್ರ ಮಕರ ರಾಶಿಗೆ ಪ್ರವೇಶಿಸುತ್ತಾರೆ. 30 ವರ್ಷಗಳ ನಂತರ ತನ್ನ ಸ್ವ ಕ್ಷೇತ್ರದಲ್ಲಿ ಮರಳುವುದರಿಂದ 21 ವರ್ಷಗಳ ಕಾಲ ಶಶಿ ಮಹಾ ಯೋಗ ಬರುತ್ತದೆ. ನಿಮ್ಮ ಜನ್ಮ ಜಾತಕದಲ್ಲಿ ದಶ ಅಂತರ್ದಾಶ ಭುಕ್ತಿಗಳಿಂದ ಮಕರ ರಾಶಿಗೆ ತನ್ನ ಲಗ್ನದಲ್ಲಿ ಶನಿ ದೇವರು ಪ್ರವೇಶಿಸುವುದು ಆದ್ದರಿಂದ ಬಹಳ ಅಧ್ಬುತ ಫಲಿತಾಂಶ ಲಭಿಸಲಿದೆ. ಶಶಿ ಮಹಾ ಯೋಗದ ಕಾರಣ ಇವರಿಗೆ ಎಲ್ಲಾ ಕ್ಷೇತ್ರದಲ್ಲಿ ವಿಜಯ ಬಂದು ಒದಗುತ್ತದೆ ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಬಹಳ ಒಳ್ಳೆಯ ಕಾಲ ಎಂದೇ ಹೇಳಬಹುದು ನಂತರ ತುಲಾ ರಾಶಿಗೆ ಶನಿ ದೇವರು ನಾಲ್ಕನೆಯ ಸ್ಥಾನದಲ್ಲಿ ಇರುವುದರಿಂದ ಅರ್ಧಸ್ತಮ ಶನಿ ಇರುವುದರಿಂದ ಶನಿ ಯಿಂದ ಬಹಳ ಒಳ್ಳೆಯ ಫಲಿತಾಂಶ ಲಭಿಸುತ್ತದೆ.

ಜೀವನದ ಸಕಲ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕಾಲ್ ನಲ್ಲಿ ಪರಿಹಾರ ಇದನ್ನು ನೀವು ನಂಬಲು ಸಾಧ್ಯ ಇಲ್ಲ ಅಂದ್ರು ಸಹ ಪರವಾಗಿಲ್ಲ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿರಿ. ಗಂಡ ಹೆಂಡತಿ ಜಗಳ, ಮನೆಯಲ್ಲಿನ ವಾಸ್ತು ದೋಷದ ಸಮಸ್ಯೆಗಳು ಅಥವ ನಿಮ್ಮ ಹಿತ ಶತ್ರುಗಳು ನಿಮಗೆ ತಿಳಿಯದ ಹಾಗೆಯೇ ನಿಮ್ಮ ಮೇಲೆ ಹಗೆ ಮತ್ತು ದ್ವೇಷ ಸಾಧನೆ ಮಾಡುತ್ತಾ ಇದ್ರೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳು ಏನೇ ಇರಲಿ ಪರಿವಾಗಿಲ್ಲ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ಖಂಡಿತ 100ರಷ್ಟು ಪರಿಹಾರ ದೊರೆಯಲಿದೆ. 

Leave a Reply

Your email address will not be published.