ನಿಮ್ಮ ಮನೆಯಲ್ಲಿ ಕೂಡ ಹಣದ ಸಮಸ್ಯೆ ದೂರವಾಗ ಬೇಕಾದರೆ ಹಾಗೂ ನೀವು ತುಂಬಾ ಸಂಪಾದಿಸುವ ಹಣ ಕೈಯಲ್ಲಿ ನಿಲ್ಲುವುದಿಲ್ಲ ಎಂದರೆ. ಒಟ್ಟಾರೆಯಾಗಿ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಯನ್ನು ನೀವು ದೂರ ಮಾಡಿಕೊಳ್ಳ ಬಹುದು ಮತ್ತು ನಿಮ್ಮ ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ಸಹ ಈ ತಂತ್ರದಿಂದ ನಿಮ್ಮ ಕಷ್ಟ ನಿವಾರಣೆ ಮಾಡಿಕೊಳ್ಳಬಹುದು.ಅದರೊಂದಿಗೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಪಡೆದು ಕೊಳ್ಳಬಹುದು.ನಿಮ್ಮ ಜೀವನದಲ್ಲಿ ನೀವು ಕೆಲಸ ಸಿಗದೆ ನೊಂದಿದ್ದರೆ ಅಥವಾ ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದರೆ. ಈ ತಂತ್ರದಿಂದ ನಿಮ್ಮ ಜೀವನದಲ್ಲಿ ಜಯಗಳಿಸಿ ಕೊಳ್ಳಬಹುದು. ಸ್ನೇಹಿತರೇ ಈ ತಂತ್ರವನ್ನು ನೀವು ಕೂಡಾ ಮಾಡಿದ್ದೇ ಆದರೆ ನಿಮ್ಮ ಕಷ್ಟಗಳನ್ನು ನೀವು ದೂರ ಮಾಡಿ ಕೊಳ್ಳಬಹುದು. ಈ ಸರಳ ಮತ್ತು ಶಕ್ತಿಶಾಲಿಯಾದ ತಂತ್ರವನ್ನು ಮಾಡಲು ನಿಮಗೆ ಕೆಲವು ಸಾಮಗ್ರಿಗಳ ಅಗತ್ಯವಿದೆ.
ಮುಖ್ಯವಾಗಿ ನೂರು ರೂಪಾಯಿಯ ನೋಟು ಈ ತಂತ್ರಕ್ಕೆ ಅವಶ್ಯವಾಗಿ ಬೇಕಾಗುತ್ತದೆ. ನೋಡಿ ಸ್ನೇಹಿತರೇ ಈ ತಂತ್ರವನ್ನು ಅಮವಾಸ್ಯೆ ಮತ್ತು ಪೂರ್ಣಿಮಾ ದಿನದಂದು ಮಾತ್ರ ನೆರವೇರಿಸಿದರೆ ಉತ್ತಮ ಫಲ ಸಿಗಲು ಸಾಧ್ಯ. ಆಗ ಮಾತ್ರ ಈ ತಂತ್ರ ನಿಮ್ಮ ಜೀವನದಲ್ಲಿ ಅತ್ಯಂತ ಬಲಶಾಲಿಯಾಗಿ ಕಾರ್ಯ ಮಾಡುತ್ತದೆ. ಬನ್ನಿ ಈ ತಂತ್ರವನ್ನು ಹೇಗೆ ಮಾಡುವುದು ಎಂದು ನೊಡೋಣ. ಮೊದಲಿಗೆ ಆ ನೂರು ರೂಪಾಯಿಯ ನೋಟನ್ನು ಮಡಚಬೇಕು ನಂತರ ಸಿನಿಮನ್ ಸ್ಟಿಕ್ ನ್ನು ತೆಗೆದುಕೊಂಡು. ಆ ನೋಟಿನ ಮೇಲೆ ಇಟ್ಟು ಎಲೆಯನ್ನು ತೆಗೆದುಕೊಂಡು ಸುತ್ತಿಕೊಳ್ಳಬೇಕು. ಈಗ ಒಂದು ದಾರವನ್ನು ಆ ಎಲೆಗೆ ಸುತ್ತುತ್ತಾ ಈ ಮಂತ್ರವನ್ನು ಜಪಿಸಬೇಕು. ಆ ಮಂತ್ರ ಯಾವುದೆಂದರೆ ಮಹಾಲಕ್ಷ್ಮಿ ನಮಸ್ತುಭ್ಯಂ ನಮಸ್ತುಭ್ಯಂ ಸುರೇಶ್ವರಿ ಹರಿಪ್ರಿಯ ನಮಸ್ತುಭ್ಯಂ ನಮಸ್ತುಭ್ಯಂ ದಯಾನಿಧಿ ಈ ಮಂತ್ರವನ್ನು 21 ಸಾರಿ ಜಪ ಮಾಡಿಕೊಳ್ಳುತ್ತಾ ಆ ದಾರವನ್ನು ಆ ಎಲೆಯ ಮೇಲೆ ಸುತ್ತಿ ಕೊಳ್ಳಬೇಕು.
ಹೀಗೆ ಆ ಮಂತ್ರ ಹೇಳಿ ನೊಟಿನ ಮೇಲೆ ಆ ದಾರವನ್ನು ಸುತ್ತಿದ ನಂತರ ಆ ದಾರವನ್ನು ಒಂದು ದಿನ ನಿಮ್ಮ ದೇವರ ಕೋಣೆಯಲ್ಲಿ ಇಡಬೇಕು. ಮರುದಿನ ಆ ಸುತ್ತಿದ ನೋಟನ್ನು ತೆಗೆದುಕೊಂಡು ನಿಮ್ಮ ಬಾಗಿಲ ಮೇಲೆ ಅಥವಾ ನಿಮ್ಮ ಮುಖ್ಯ ದ್ವಾರಕ್ಕೆ ಕಟ್ಟಬೇಕು. ಈ ತಂತ್ರವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಎಲ್ಲಾರೀತಿಯ ಕಷ್ಟಗಳು ದೂರವಾಗುತ್ತವೆ .ಮತ್ತು ನಿಮ್ಮ ವ್ಯಾಪಾರದಲ್ಲಿ ನೀವು ಲಾಭವನ್ನು ಕೂಡ ಪಡೆದುಕೊಳ್ಳಬಹುದು. ಇದು ಅತ್ಯಂತ ಪ್ರಭಾವಶಾಲಿಯಾದ ತಂತ್ರ. ಒಂದು ಸಾರಿ ಮಾಡಿ ನೋಡಿ ಖಂಡಿತವಾಗಿ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಿಮಗೆ ಈ ತಂತ್ರದ ಬಗ್ಗೆ ಉಚಿತ ಮಾಹಿತಿ ಬೇಕು ಮತ್ತು ಮಂತ್ರದ ಬಗ್ಗೆ ಮತ್ತಷ್ಟು ಮಾಹಿತಿ ಬೇಕು ಅಥವ ಇನ್ನಿತ್ತರೆ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿರಿ.