ಮೇಷ ರಾಶಿಯ ಅರ್ಥಿಕ ಪರಿಸ್ತಿತಿ ಹೀಗಿದೆ

ಜೋತಿಷ್ಯ

ಸ್ನೇಹಿತರೆ ಈ ಲೇಖನದಲ್ಲಿ 2020 ಮೇಷ ರಾಶಿಯವರ ಹಣಕಾಸಿನ ವಿಚಾರ ಹೇಗೆ ಇರುತ್ತದೆ ತಿಳಿಯೋಣ ಬನ್ನಿ. ಈ ವಿಷಯ ತಿಳಿಯಲು ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ವರ್ಷ ನಿಮಗೆ ವಿಶೇಷವಾಗಿ ಚಿನ್ನದಂತಹ ದಿನಗಳು ಬರಲಿದೆ ಹಾಗೆಯೇ ಬಂಗಾರವನ್ನು ಖರೀದಿ ಮಾಡುವಿರಿ ಈ ವರ್ಷದಲ್ಲಿ ನಿಮ್ಮ ಆರ್ಥಿಕ ಬೆಳವಣಿಗೆ ನೋಡಿ ನೀವೇ ಆಶ್ಚರ್ಯ ಪಡುವಿರಿ. ಈ ವರ್ಷ ವಿದೇಶಿ ಸಂಬಂಧ ಪಟ್ಟ ವಹಿವಾಟು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಧಾರ್ಮಿಕ ಕಾರ್ಯಗಳಿಗಾಗಿ ನೀವು ಸಾಕಷ್ಟು ಖರ್ಚು ಮಾಡುವಿರಿ ಅದರ ಮೂಲಕ ತೃಪ್ತಿ ಭಾವವನ್ನ ಅನುಭವಿಸುವಿರಿ ನೀವು ಉತ್ತಮವಾಗಿ ಗಳಿಸುವಿರಿ ಮತ್ತು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಹಣಕಾಸಿನ ತೊಂದರೆ ಬಂದಾಗ ಅವರಿಗೆ ನೀವು ಸಹಾಯದ ನೆರವು ನೀಡುವಿರಿ. ಉದ್ಯೋಗದಲ್ಲಿ ಇರುವ ವ್ಯಕ್ತಿಗಳ ವಿಶ್ವಾಸ ಬಾಕಿ ಬೋನಸ್ ಮುಂತಾದವುಗಳಲ್ಲಿ ಹೆಚ್ಚಾದ ಹೆಚ್ಚುವರಿ ಲಾಭಗಳನ್ನು ಗಳಿಸುವಿರಿ

ವರ್ಷ ಪ್ರಾರಂಭ ಆಗುತ್ತಾ ಇದ್ದಂತೆ ಒಂದು ಲಾಭವು ನಿಮ್ಮ ಮಡಿಲಿಗೆ ಬೀಳುತ್ತದೆ. ಫೆಬ್ರವರಿ ತಿಂಗಳಲ್ಲಿ ನೀವು ಹೆಚ್ಚು ಹಣ ಖರ್ಚು ಮಾಡಬಹುದು ಮತ್ತು ಏಪ್ರಿಲ್ ತಿಂಗಳು ಮತ್ತು ಇದರ ಪರಿಣಾಮವಾಗಿ ನಿಮ್ಮ ಬಡ್ಜೆಟ್ ತೊಂದರೆ ಆಗಬಹುದು ಅದು ಹೇಗೋ ನೀವು ಹಣಕಾಸಿನ ವಿಷಯದಲ್ಲಿ ಬುದ್ಧಿವಂತಿಕೆ ಯಿಂದ ವ್ಯವಹರಿಸಬೇಕು. ನಿಮ್ಮ ಹಣಕಾಸಿನ ಪರಿಸ್ಥಿತಿ ಬಲ ಗೊಳ್ಳುತ್ತದೆ ವ್ಯವಹಾರದಲ್ಲಿ ಸಹಾ ಭಾಗಿತ್ವವು ಉತ್ತಮ ಫಲಿತಾಂಶ ನೀಡುತ್ತದೆ ವೃತ್ತಿಯ ಬದಲಾವಣೆಗಳು ನಿಮಗಾಗಿ ಸಾಲುಗಳಲ್ಲಿ ಇವೆ. ನೀವು ಉತ್ತಮ ಸ್ಪೀಕರ್ ಆಗುವಿರಿ ಮತ್ತು ನಿಮಗೆ ಕೌಶಲ್ಯ ಹೃದಯಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಪರವಾಗಿ ವ್ಯವಹಾರಗಳನ್ನು ಪಡೆಯಲು ಸಹಾಯ ಮಾಡುತ್ತದೆ ಇದು ನಿಮ್ಮ ಆದಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ನಿಮ್ಮ ಭವಿಷ್ಯಕ್ಕಾಗಿ ನಿಮ್ಮ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ನೀವು ಕೊಟ್ಟ ಸಾಲಕ್ಕೆ ಅಲೇದಾಡಬೇಕಾಗಿ ಇಲ್ಲ ಹಣವು ತನ್ನ ತಾನೇ ನಿಮ್ಮ ಮನೆಗೆ ಹರಿದು ಬರಲಿದೆ.

ನೀವು ಅಂದುಕೊಂಡ ಕೆಲಸದಲ್ಲಿ ಜಯ ಕಾಣುವುದು ಅತ್ಯಂತ ಸುಲಭ ಕಾರ್ಯ ಸಮಯ ಈಗ ನಿಮಗೆ ಸಿಗಲಿದೆ. ಇದಕ್ಕಾಗಿ ನೀವು ದುರ್ಗೆಯ ಅನುಗ್ರಹ ಕೂಡ ಪಡೆಯಬೇಕು ಹಾಗೆಯೇ ನಿಮ್ಮ ಮನೆ ದೇವರ ಪೂಜೆಯನ್ನು ಸಹಾ ಪ್ರತಿ ನಿತ್ಯವೂ ಭಕ್ತಿಯಿಂದ ಮಾಡಿರಿ. ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಖಂಡಿತ ಈಡೇರಲಿವೆ ನಿಮ್ಮ ಎಲ್ಲಾ ಕನಸುಗಳು ಒಂದೊಂದೇ ಶೀಘ್ರವಾಗಿ ನೆರವೇರುತ್ತದೆ. ನಿಮ್ಮ ಮನಸಿನಲ್ಲಿ ಇರುವ ಉದ್ಯೋಗವೂ ಕೂಡ ಈ ವರ್ಷ ನಿಮ್ಮ ಕೈ ಸೇರಲಿದೆ ನಿಮ್ಮ ಹಾಗೂ ನಿಮ್ಮ ಕುಟುಂಬದ ಹಣಕಾಸಿನ ವ್ಯವಹಾರ ಕೂದಲ ಎಳೆಯ ಅಂತರದಲ್ಲಿ ಬಗೆಹರಿಯಲಿದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ರಾಘವೇಂದ್ರ ಆಚಾರ್ಯ ಅವರು ನಿಮ್ಮ ಜೀವನದ ಸಕಲ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಮನೆಯಲ್ಲಿನ ವಾಸ್ತುದೋಷ, ಸಂಸಾರದಲ್ಲಿ ಕಿರಿ ಕಿರಿ ಉದ್ಯೋಗ ಮತ್ತು ಆರೋಗ್ಯ ಸಮಸ್ಯೆಗಳು ಅಲ್ಲದೆ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.