ನಿಮ್ಮ ಮನೆಯ ದೃಷ್ಟಿ ದೋಷ ನಿವಾರಿಸಲು ಹೀಗೆ ಮಾಡಿ ಸಾಕು

ಜೋತಿಷ್ಯ

ಸ್ನೇಹಿತರೆ ಒಮ್ಮೊಮ್ಮೆ ಮನುಷ್ಯರಿಗೆ ಬಿಡದ ದೃಷ್ಟಿ ದೋಷ ಒಂದು ವಸ್ತುಗಳು ಹಾಗೂ ಮನೆಗಳಿಗೆ ಸಹಾ ತಗಲುವ ಪರಿಸ್ಥಿತಿ ಬಂದು ಒದಗುತ್ತದೆ ಯಾರಾದರೂ ಬಹಳ ಚೆನ್ನಾಗಿ ಮನೆ ಕಟ್ಟಿದ್ದು ಇದ್ದರೆ ಅಂತಹ ಮನೆಗೆ ಓಹ್ ಎಷ್ಟು ಚೆನ್ನಾಗಿ ಮನೆ ಕಟ್ಟಿದ್ದಾರೆ ಎಂದು ಹೇಳಿ ದೃಷ್ಟಿ ಹಾಕುವವರು ಸಹಾ ಬಹಳಷ್ಟು ಜನ ಅಸೂಯೆ ಪಡುವ ಜನರು ಬಹಳಷ್ಟು ಇರುತ್ತಾರೆ ಇದರಿಂದ ಏನು ಪರಿಣಾಮ ಆಗುತ್ತದೆ ಎಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಜನನ ಆಗುತ್ತದೆ ಮತ್ತು ಮನೆಯಲ್ಲಿ ಸದಾ ಕಲಹಗಳು ಉಂಟಾಗುತ್ತದೆ ಇರುತ್ತದೆ. ಇಂತಹ ಪರಿಸ್ಥಿತಿ ಯಿಂದ ನಾವು ಹೊರಗಡೆ ಬರಲು ಒಂದು ಚಿಕ್ಕ ಪರಿಹಾರವಿದೆ ಈ ಪರಿಹಾರವನ್ನು ನೀವು ದಿನಾಲೂ ಇಲ್ಲವೇ ಹೋದರೆ ಶುಕ್ರವಾರದ ದಿನ ನೀವು ಮಾಡುತ್ತಾ ಬಂದರೆ ಬಹಳ ಒಳ್ಳೆಯ ಫಲಿತಾಂಶವನ್ನು ಕಾಣುವಿರಿ ಹಾಗೂ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ರೀತಿಯಾಗಿ ದೃಷ್ಟಿ ದೋಷಗಳು ನಿವಾರಣೆ ಆಗುತ್ತದೆ.

ಇದು ಹೇಗೆ ಎಂದರೆ ಒಂದು ಬಟ್ಟಲಲ್ಲಿ ನೀರನ್ನು ತೆಗೆದುಕೊಳ್ಳಿ ನೀರನ್ನು ತೆಗೆದುಕೊಂಡ ನಂತರ ಆ ನೀರಿಗೆ ಸ್ವಲ್ಪ ಕುಂಕುಮವನ್ನು ಬೆರೆಸಿ ಬೆರೆಸಿದ ನಂತರ ಒಂದು ನಿಂಬೆ ಹಣ್ಣನ್ನು ಕತ್ತರಿಸಿ ಅದರ ರಸವನ್ನು ಆ ಕುಂಕುಮದ ನೀರಿನಲ್ಲಿ ಬೆರೆಸಬೇಕು ನಂತರ ಒಂದು ವಿಲ್ಯದೆಲೆ ತೆಗೆದುಕೊಂಡು ಆ ವೀಳ್ಯದೆಲೆಗೆ ತೊಟ್ಟನ್ನು ಮುರಿಯಬಾರದು. ಈ ಪ್ರಕ್ರಿಯೆಯಲ್ಲಿ ವೀಳ್ಯದೆಲೆ ತೊಟ್ಟನ್ನು ಮುರಿಯಬಾರದು. ಮುರಿಯದ ಆ ವೀಳ್ಯದೆಲೆ ಮೇಲೆ ಒಂದು ಕರ್ಪೂರವನ್ನು ಅಥವಾ ಎರಡು ಸಣ್ಣ ಸಣ್ಣ ಬಿಲ್ಲೆ ಕರ್ಪೂರಗಳನ್ನು ಇರಿಸಿ ಆ ಕರ್ಪೂರವನ್ನು ಹೊದಿಸಿ ನಿಮ್ಮ ಮನೆಯ ಸಿಂಹ ದ್ವಾರದ ಹತ್ತಿರ ಹೋಗಿ ಒಂದು ಸಾರಿ ಕ್ಲಾಕ್ ವೈಸ್ ಡೈರೆಕ್ಷನ್ ಮತ್ತು ಇನ್ನೊಂದು ಬಾರಿ ಆಂಟಿ ಕ್ಲಾಕ್ ಹಾಗೂ ವೈಸ್ ಡೈರೆಕ್ಷನ್ ಆಗಿ ನೀವು ದೃಷ್ಟಿಯನ್ನು ನಿವಾಳಿಸಬೇಕು. ನಿವಾಳಿಸಿ ಈ ರೀತಿ ಮೂರು ಬಾರಿ ಮಾಡಬೇಕು. ನಂತರ ಈ ನೀರನ್ನು ತೆಗೆದುಕೊಂಡು ಯಾರು ನಡೆಯದ ಸ್ಥಳಕ್ಕೆ ಹೋಗಿ ಹಾಕಬೇಕು ಹೀಗೆ ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಇರುವ ದೃಷ್ಟಿ ದೋಷ ಪರಿಹಾರ ಆಗುತ್ತದೆ.

ಈ ಪ್ರಕ್ರಿಯೆ ಯಾವಾಗ ಮಾಡಬೇಕು ಎಂದರೆ ಶುಕ್ರವಾರದ ದಿನದಂದು ಸಾಯಂಕಾಲ ನಿಮ್ಮ ಮನೆಯಲ್ಲಿ ದೇವರ ದೀಪವನ್ನು ಯಾವಾಗ ದೀಪಾರಾಧನೆ ಮಾಡುವಿರಿ ಮಾಡಿದ ನಂತರ ಈ ಪ್ರಕ್ರಿಯೆಯನ್ನು ಮಾಡಬೇಕು. ಈ ಸಾಯಂಕಾಲವೆ ಈ ಪ್ರಕ್ರಿಯೆಯನ್ನು ಮಾಡಬೇಕು. ಹೀಗೆ ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಇರುವ ದೃಷ್ಟಿ ದೋಷಗಳು ನಿವಾರಣೆ ಆಗಿ ನಿಮ್ಮ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲೇಸಿರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಶ್ರೀ ಶ್ರೀ ಶ್ರೆನಿವಾಸ್ ಅವರು ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕಾಲ್ ನಲ್ಲಿ ಪರಿಹಾರ ಮಾಡುತ್ತಾರೆ. ಗುರುಗಳಿಂದ ಅನೇಕ ಜನಕ್ಕೆ ಶಾಶ್ವತ ಪರಿಹಾರ ಸಿಕ್ಕಿದೆ. ಸ್ತ್ರೀ ಪುರುಷ ಪ್ರೇಮ ಸಂಭಂಧ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ವಾತಾವರಣ ಇಲ್ಲ ಅಂದ್ರೆ ಅಥವ ಜೀವನದಲ್ಲಿ ಸೋತು ಹೋಗಿದಾರೆ. ನಿಮ್ಮ ಚಿಂತೆಗಳು ಕಡಿಮೆ ಆಗಲು ಈ ಕೂಡಲೇ ಮಹಾ ಗುರು ಶ್ರೀನಿವಾಸ್ ಅವರ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ. ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.