ನಿಮ್ಮ ಅಕ್ಷರದ ಮೊದಲ ಅಕ್ಷರದಿಂದ 2020 ಭವಿಷ್ಯ ಹೀಗಿದೆ

ಜೋತಿಷ್ಯ

ನಿಮ್ಮ ಅಕ್ಷರದ ಮೊದಲ ಅಕ್ಷರದಿಂದ 2020 ರ ಭವಿಷ್ಯ ಹೀಗಿದೆ. ನಿಮ್ಮ ಹೆಸರಿನ ಮೊದಲ ಅಕ್ಷರದಿಂದ ನಿಮ್ಮ ಭವಿಷ್ಯ 2020 ರಲ್ಲಿ ಹೇಗಿರಲಿದೆ ತಿಳಿಯೋಣ ಬನ್ನಿ. ಮೊದಲನೆಯದು ಎ ಅಕ್ಷರ ಯಿಂದ ಪ್ರಾರಂಭ ಆಗುವ ಹೆಸರಿನವರು ಹಿಡಿದ ಕೆಲಸವನ್ನು ಮುಗಿಸದೆ ಬಿಡುವುದಿಲ್ಲ ಸ್ಟ್ರೇಟ್ ಫಾರ್ವರ್ಡ್ ಆಗಿ ಮಾತಾಡುತ್ತಾರೆ. ಬಿ ಅಕ್ಷರದವರು ಇವರು ತಮಗೆ ಸಿಗುವುದರಲ್ಲಿ ತೃಪ್ತಿಯಿಂದ ಇರುತ್ತಾರೆ. ತಮ್ಮ ಕೆಲಸವನ್ನು ತಾವೇ ಮಾಡಿಕೊಂಡು ಹೋಗುವರು ಸ್ವಲ್ಪ ಆವೇಶ ಸ್ವಭಾವ ಇವರಿಗೆ ಇದೆ. ಸಿ ಅಕ್ಷರದವರಿಗೆ ಊಹೆ ಮಾಡುವ ಶಕ್ತಿ ಜಾಸ್ತಿ ಇರುತ್ತದೆ ಇವರ ಶರೀರ ಒಂದೇ ಕಡೆ ಕುಳಿತು ಇದ್ದರೂ ಕೂಡ ಮನಸ್ಸು ಮಾತ್ರ ಸುಮ್ಮನೆ ಇರುವುದಿಲ್ಲ. ಡಿ ಅಕ್ಷರದವರು ಇವರು ಎಲ್ಲರೊಂದಿಗೆ ಬೆರೆತರು ಕೂಡ ಕೆಲವೇ ಜನರನ್ನು ಮಾತ್ರ ಹಚ್ಚಿಕೊಂಡು ಸ್ನೇಹ ಮಾಡುತ್ತಾರೆ. ಇ ಅಕ್ಷರ ಇವರಿಗೆ ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದರಲ್ಲಿ ಹೆಚ್ಚು ಆಸಕ್ತಿ ಇರುತ್ತದೆ ಇವರು ಯಾವುದನ್ನು ಕೂಡ ನಿರೀಕ್ಷೆ ಮಾಡದೆ ಜೀವನ ನಡೆಸುವರು

ಎಫ್ ಅಕ್ಷರ ಇವರಿಗೆ ಪೂಜೆ ಹಾಗೂ ಬುದ್ಧಿ ಗಳಲ್ಲಿ ನಂಬಿಕೆ ಜಾಸ್ತಿ ಕುಟುಂಬದ ಬಗ್ಗೆ ಪ್ರೀತಿ ಜಾಸ್ತಿ ಆಡಂಬರ ಇಲ್ಲದ ಜೀವನ ಇಷ್ಟ ಪಡುವರು. ಜಿ ಅಕ್ಷರ ಇವರು ಯಾವಾಗಲೂ ಹೊಸ ವಿಷಯಗಳನ್ನು ಮಾಡುತ್ತಾ ಇರುತ್ತಾರೆ. ಹೆಚ ಇವರು ಸ್ವಂತವಾಗಿ ಗೌರವದಿಂದ ನಿಲ್ಲುವ ವ್ಯಕ್ತಿ ಆಗಿರುತ್ತಾರೆ ಹೊರಗಿನಿಂದ ಕಠಿಣವಾಗಿ ಕಂಡರೂ ಒಳಗಿನಿಂದ ಸೂಕ್ಷ್ಮ ಮನಸ್ಸು ಹೊಂದಿರುತ್ತಾರೆ. ಐ ಅಕ್ಷರ ಇವರಿಗೆ ಆತ್ಮ ವಿಶ್ವಾಸ ಜಾಸ್ತಿ. ಎಚ್ಚರಿಕೆ ಸ್ವಭಾವ ಹೊಂದಿರುತ್ತಾರೆ. ಜೆ ಅಕ್ಷರ ಇವರಿಗೆ ಕನಸಿನ ಬಗ್ಗೆ ಆಸಕ್ತಿ ಜಾಸ್ತಿ ಇರುತ್ತದೆ. ತಮಗೆ ತಾವೇ ಕಲಿಯಲು ಇವರು ಇಚ್ಚಿಸುವರು. ಕೆ ಅಕ್ಷರ ಇವರಿಗೆ ಮನೋಬಲ ಜಾಸ್ತಿ. ಎಲ್ ಅಕ್ಷರ ಯಿಂದ ಎಸ್ ಅಕ್ಷರ ದವರು ಇವರು ಕೆಲವು ಸಮಸ್ಯೆಗಳನ್ನು ಹಲವಾರು ಕಡೆಯಿಂದ ನಿರೀಕ್ಷಿಸುತ್ತಾರೆ ಏನೇ ಆಗಲಿ ಅಡ್ಡ ದಾರಿ ಹಿಡಿಯದೆ ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ. ಇವರು ಗಂಭೀರವಾದ ಸ್ವಭಾವ ಹೊಂದಿರುವರು ಇವರಿಗೆ ಅತಿಯಾದ ಆತ್ಮ ವಿಶ್ವಾಸ ಇರುತ್ತದೆ.

ಟಿ ಅಕ್ಷರದಿಂದ ಜೆಡ್ ಅಕ್ಷರದ ಜನರಿಗೆ ದೃಢವಾದ ಅಭಿಪ್ರಾಯ ಇರುತ್ತದೆ ಗೆಲವು ಸಾಧಿಸುವ ವರೆಗೂ ಛಲದಿಂದ ಕೆಲಸ ಮಾಡುತ್ತಾರೆ ಎಲ್ಲಾ ಕೆಲಸದಲ್ಲಿ ನಾಯಕತ್ವ ವಹಿಸುತ್ತಾರೆ. ಇವರು ಘಾಡ ಮನಸ್ಸನ್ನು ಹೊಂದಿರುತ್ತಾರೆ ಇವರು ಒಬ್ಬರೇ ಇರಲು ಇಚ್ಛಿಸುತ್ತಾರೆ. ಇವರು ಜನರ ಸೇವೆ ಮಾಡಲು ಹೆಚ್ಚು ಇಚ್ಛಿಸುವರು ದೈವ ಬಲವನ್ನು ಕೂಡ ಹೊಂದಿರುತ್ತಾರೆ. ಇವರಿಗೆ ಯಾವುದಾದರೂ ಸಮಸ್ಯೆ ಎದುರಾದರೆ ಬೇರೆಯವರಿಗೆ ಕೂಡ ಟೆನ್ಷನ್ ಕೊಡುತ್ತಾರೆ ಕೆಲವೊಮ್ಮೆ ಸೂಕ್ಷ್ಮವಾಗಿ ಕಂಡು ಬರುತ್ತಾರೆ ಇವರು ಏನೇ ಕೆಲಸ ಮಾಡಿದರೂ ಶ್ರದ್ಧೆಯಿಂದ ಮಾಡುತ್ತಾರೆ ಮತ್ತು ಮನಸಿನಲ್ಲಿ ಇರುವುದನ್ನು 10 ಜನರಿಗೆ ಹಂಚಿ ಕೊಳ್ಳುವರು. ಇವರು ಚಂಚಲ ಹೊಂದಿರುತ್ತಾರೆ ಆತ್ಮ ವಿಶ್ವಾಸ ಕಡಿಮೆ.

ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಜೀವನದಲ್ಲಿ ಆಗಿರೋ ಕಷ್ಟಗಳಿಗೆ ಫೋನ್ ಕರೆಯಲ್ಲಿಯೇ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಶ್ರೀಗಳು ಮಂಜುನಾಥ ಸ್ವಾಮಿಯ ಕೃಪೆಯಿಂದ ಈಗಾಗಲೇ ಹತ್ತಾರು ಸಾವಿರ ಜನರ ಕಣ್ಣೀರು ಒರೆಸಿದ್ದಾರೆ. ನಿಮ್ಮ ಪ್ರೀತಿ ಪ್ರೇಮ ವೈಫಲ್ಯ, ಅಥವ ಆರ್ಥಿಕ ಸಮಸ್ಯೆಗಳು ಅಥವ ಸಂತಾನ ಸಮಸ್ಯೆಗಳು, ಯುವಕ ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲ ಅಂದ್ರೆ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗಳಿಗೆ ಶ್ರೀಗಳು ಸೂಕ್ತ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು.

Leave a Reply

Your email address will not be published.