ಈ ಸೂಚನೆ ಬಂದ್ರೆ ನೀವು ಸಿರಿವಂತರಾಗುತ್ತೀರಿ

ಜೋತಿಷ್ಯ

ನೀವು ಸಿರಿವಂತರು ಆಗುತ್ತೀರಿ ಎಂದು ಹೇಳುವ 5 ಸಂಕೇತಗಳು ಇಲ್ಲಿ ಇವೆ. ಸುಖ ದುಃಖಗಳ ಸಂಗಮವೇ ಈ ಜೀವನ. ಈ ಪ್ರಪಂಚದಲ್ಲಿ ಕೆಲವರು ಸಿರಿವಂತರು ಆಗುತ್ತಾರೆ ಕೆಲವರು ಬಡವರಾಗಿ ಉಳಿದು ಬಿಡುತ್ತಾರೆ ಆದರೆ ಜೀವನ ಒಂದು ಚಕ್ರದ ರೀತಿ ಯಾರೂ ಸಹಾ ಹೆಚ್ಚಿನ ಕಾಲ ಸಿರಿವಂತ ಅಥವಾ ಬಡವರಾಗಿಯೇ ಇರುವುದಕ್ಕೆ ಆಗುವುದಿಲ್ಲ ಕಾಲ ಕ್ರಮೇಣ ಸಿರಿವಂತರು ಬಡವರಾಗಿ ಬಡವರು ಸಿರಿವಂತರು ಆಗಿ ಬದಲಾಗುತ್ತಾರೆ ಅಂತ ಹಿರಿಯರು ಹೇಳುತ್ತಾ ಬಂದಿದ್ದಾರೆ ಇನ್ನೂ ಕೆಲವರಾದರೆ ಅದೃಷ್ಟ ಕೇವಲ ಕೆಲವು ಬಾರಿ ಮಾತ್ರ ಒಲಿದು ಬರುತ್ತದೆ ಅಂತ ಹೇಳುತ್ತಾರೆ. ಒಂದೊಂದು ಬಾರಿ ನಮಗೆ ಬರುವ ಕನಸುಗಳು ಸಹಾ ನಮ್ಮನ್ನು ಸಿರಿವಂತನಾಗಿ ಬದಲಿಸುತ್ತೆ ಅಂತ ನಂಬಲಾಗುತ್ತದೆ. ಕೆಲವೊಂದು ಬಾರಿ ನಮಗೆ ಕೆಲವು ಸಂಕೇತಗಳು ಕಾಣಿಸುತ್ತೆ ಅಂತಹ ಸಂಕೇತಗಳು ಕಾಣಿಸಿದಾಗ ನಾವು ಸಿರಿವಂತನಾಗುತ್ತೇವೆ ಅಂತ ಶಾಸ್ತ್ರಗಳು ಹೇಳುತ್ತಾ ಬಂದಿದೆ ಆದರೆ ಯಾವ ಸಂಕೇತಗಳು ಕಾಣಿಸಿದರೆ ಸಿರಿವಂತ ಆಗುತ್ತೇವೆ ಎಂದು ನಾವು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಬೆಳಗ್ಗೆ ಎದ್ದ ನಂತರ ಮನೆಯಿಂದ ಹೊರ ಬಂದಾಗ ಹೊಡೆದ ತೆಂಗಿನ ಕಾಯಿ ಅಥವಾ ನೀರಿನಲ್ಲಿ ವಾಸಿಸುವ ಬಿಳಿಯ ಪಕ್ಷಿ ಕಾಣಿಸಿದರೆ ಆ ದಿನ ಧನಲಾಭ ಆಗುತ್ತೆ ಅಂತ ಹೇಳಲಾಗುತ್ತದೆ. ಹಸುಗಳನ್ನು ಲಕ್ಷ್ಮಿ ಸ್ವರೂಪ ಅಂತ ನಮ್ಮ ಹಿಂದೂ ಶಾಸ್ತ್ರದಲ್ಲಿ ನಂಬಲಾಗುತ್ತದೆ ಅಂತಹ ಹಸು ಬೇರೆ ಕಡೆಯಿಂದ ಬಂದು ನಮ್ಮ ಮನೆಯ ಹತ್ತಿರ ಮೇವಿಗಾಗಿ ಬಂದರೆ ನಾವು ಅದನ್ನು ಓಡಿಸುತ್ತೇವೆ ಆದರೆ ಹಾಗೆ ಮಾಡಬಾರದು ನಮ್ಮ ಮನೆಯ ಹತ್ತಿರ ಆಹಾರಕ್ಕಾಗಿ ಬಂದರೆ ಸ್ವಲ್ಪ ದಿನದಲ್ಲೇ ಧನ ಪ್ರಾಪ್ತಿ ಆಗುತ್ತೆ ಅಂತ ನಾವು ಭಾವಿಸಬೇಕು. ಕೆಲವರಿಗೆ ಕನಸಿನಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತದೆ ಹಾಗೇ ಕಾಣಿಸಿದಾಗ ಭಯ ಪಡುತ್ತಾರೆ ಆದರೆ ಬಿಳಿ ಬಣ್ಣದ ಹಾವು ಹಸಿರು ಬಣ್ಣದ ಹಾವು ಕನಸಿನಲ್ಲಿ ಬಂದರೆ ನಾವು ಸಿರಿವಂತ ಆಗುತ್ತೇವೆ ಅಂತ ಒಂದು ಸೂಚನೆ ಆಗಿರುತ್ತದೆ. ಮನೆಯಿಂದ ಒಳ್ಳೆಯ ಕೆಲಸದ ಮೇಲೆ ಹೊರ ಬಂದಾಗ ಮೂಕ ಪ್ರಾಣಿಗಳು ಕೆಲವು ಪಕ್ಷಿಗಳು ಅಡ್ಡ ಬರುತ್ತದೆ ಹಾಗೇ ಬರುವುದು ಒಳ್ಳೆಯದಲ್ಲ

ಅಂತ ತುಂಬಾ ಜನ ಅಂದು ಕೊಳ್ಳುತ್ತಾರೆ ಆದರೆ ನಾವು ಮನೆಯಿಂದ ಹೊರ ಬಂದಾಗ ಕೋತಿ ನಾಯಿ ಹಾವು ಪಕ್ಷಿಗಳು ನಮ್ಮ ಬಲಭಾಗದಿಂದ ಬಂದರೆ ನಾವು ಕೆಲವು ದಿನಗಳಲ್ಲೇ ಸಿರಿವಂತ ಆಗುತ್ತೇವೆ ಅಂತ ಸೂಚನೆ ಆಗಿರುತ್ತದೆ. ತುಂಬಾ ಜನರ ಮನೆಯಲ್ಲಿ ದೀಪಾರಾಧನೆ ಮಾಡಿ ಕೆಲವು ಲೈಟ್ ಗಳನ್ನ ಆನ್ ಮಾಡಿ ಇಟ್ಟು ಹೋಗುತ್ತಾರೆ ಮತ್ತೆ ಬಂದು ನೋಡಿದಾಗ ಈ ದೀಪಗಳು ಎಣ್ಣೆ ಇದ್ದರೂ ಸಹಾ ಆರಿ ಹೋಗಿರುತ್ತದೆ ಕರೆಂಟ್ ಹೋದ ಕಾರಣ ಲೈಟ್ ಆಫ್ ಆಗಿರುತ್ತೆ ಇದನ್ನು ಕೆಟ್ಟ ಸಂಕೇತವಾಗಿ ಭಾವಿಸಲಾಗುತ್ತದೆ ಆದರೆ ಹೀಗೆ ನಡೆಯುವುದರ ಹಿಂದೆ ದೇವರ ಅನುಗ್ರಹ ಇದೆ ಅಂತ ನಾವು ಭಾವಿಸಬೇಕು. ಇವೆಲ್ಲಾ ನಿಮ್ಮಲ್ಲಿ ನಡೆಯುತ್ತಿದ್ದರೆ ನೀವು ಕೆಲವು ದಿನಗಳಲ್ಲೇ ಸಿರಿವಂತ ಆಗುವಿರಿ ಎಂದು ಭಾವಿಸಬೇಕು ಇದು ಬಿಟ್ಟರೆ ಬೇರೆಯವರ ಹತ್ತಿರ ಪರಿಹಾರಕ್ಕಾಗಿ ಹೋಗಬಾರದು ಇಂತಹ ಸಂಕೇತಗಳು ಕಾಣಿಸಿದಾಗ ಪಾಸಿಟಿವ್ ಆಗಿ ಆಲೋಚಿಸಬೇಕು.

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ರಾಘವೇಂದ್ರ ಆಚಾರ್ಯ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಫೋನ್ ಕರೆಯಲ್ಲಿ ಪರಿಹಾರ ಮಾಡಿಕೊಡುತ್ತಾರೆ. ಮನೆಯಲ್ಲಿ ಜಗಳ ಅಥವ ಉದ್ಯೋಗದಲ್ಲಿ ಸಮಸ್ಯೆಗಳು ಆರೋಗ್ಯದಲ್ಲಿ ಏರು ಪೆರು. ಕೋರ್ಟಿನ ವ್ಯಾಜ್ಯಗಳು, ನಿಮ್ಮ ಶತ್ರುಗಳಿಂದ ಕಿರಿ ಕಿರಿ ಮಾನಸಿಕ ನೆಮ್ಮದಿಗೆ ದಕ್ಕೆ ಇದ್ರೆ. ಅಥವ ಸ್ತ್ರೀ ಪುರುಷ ಪ್ರೇಮ ಇನ್ನಿತರೆ ಸಮಸ್ಯೆಗಳಿಗೆ ಇಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ನಿಮ್ಮ ಸಮಸ್ಯೆಗಳು ಆಲಿಸಿ ಎಲ್ಲೋ ಹೋಗೋದು ಬೇಡ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.