ಈ ನಾಲ್ಕು ರಾಶಿಯವರಿಗೆ ಶುಭ ದಿನಗಳು ಒದಗಿ ಬರಲಿದೆ

ಜೋತಿಷ್ಯ

ಈ ಲೇಖನದಲ್ಲಿ 4 ರಾಶಿಯವರಿಗೆ ಒಳ್ಳೆಯ ಒಂದು ಅಧ್ಬುತ ಭವಿಷ್ಯ ದೊರಕಲಿದೆ ಅದರ ಬಗ್ಗೆ ತಿಳಿಯೋಣ ಹಾಗಾದರೆ ಈ ನಾಲ್ಕು ರಾಶಿಗಳು ಯಾವುದು ಎನ್ನುವುದರ ಬಗ್ಗೆ ನೋಡೋಣ ಹಾಗೇ ಲಕ್ಷ್ಮೀ ದೇವಿಗೆ ಯಾವ ರೀತಿಯಾಗಿ ಪೂಜೆ ಮಾಡಬೇಕು ಎಂದು ಕೂಡ ಈ ಲೇಖನದಲ್ಲಿ ನಾವು ತಿಳಿಸಿ ಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ನೋಡಿ ಈ ಮಾಹಿತಿಯ ಉಪಯೋಗವನ್ನು ಪಡೆಯಿರಿ. ಸ್ನೇಹಿತರೆ ಬಿಲ್ವ ವೃಕ್ಷದಲ್ಲಿ ಲಕ್ಷ್ಮಿ ದೇವಿ ನೆಲಸುವಳು ಎಂಬುದು ಒಂದು ಪ್ರತೀತಿ ಹಾಗಾಗಿ ಈ ಬಿಲ್ವ ಪತ್ರ ದಿಂದ ಪೂಜೆ ಮಾಡಿದರೆ ತಾಯಿ ಒಲಿಯುತ್ತಾಳೆ ಎಂಬುದು ನಂಬಿಕೆ. ಅದಲ್ಲದೆ ಲಕ್ಷ್ಮಿ ದೇವಿಗೆ ಪ್ರಿಯವಾದದ್ದು ಕಡಲೇ ಬೇಳೆ ಆದುದ್ದರಿಂದ ವರಮಹಾಲಕ್ಷ್ಮಿ ಹಬ್ಬದಂದು ಅಥವಾ ಯಾವುದೇ ಲಕ್ಷ್ಮಿ ಪೂಜೆಯ ದಿನ ನೈವೇದ್ಯಕ್ಕೆ ನೀವು ದಯವಿಟ್ಟು ಕಡಲೇ ಬೇಳೆ ಯಿಂದ ಮಾಡಿದ ಪಾಯಸ ಅಥವಾ ಸಿಹಿಯನ್ನು ಅರ್ಪಿಸಿ ಇದರಿಂದ ಲಕ್ಷ್ಮಿದೇವಿಯ ಸಮಯದಲ್ಲಿ ನೀವು ಮಾಡಿದರೆ

ಇದೊಂದು ಶ್ರೇಷ್ಟ ಎಂದು ಹೇಳುತ್ತಾರೆ. ಹಾಗೆಯೇ ನೀವು ನಿಮ್ಮ ಮನೆ ಮನವನ್ನು ಶುದ್ಧವಾಗಿ ಇರಿಸಿದರೆ ಅಲ್ಲಿ ಲಕ್ಷ್ಮಿ ದೇವಿ ಮನೆ ಮಾಡಿಕೊಳ್ಳುತ್ತಾಳೆ ಎಂದು ಹಿರಿಯರು ಹೇಳುತ್ತಾರೆ ಹೀಗಾಗಿ ಈ ಬಾರಿ ನಡೆಯುವ ಜಾತಕದ ಬದಲಾವಣೆಯಲ್ಲಿ ವರ ಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಕಾಲ ಜ್ಞಾನದ ಪ್ರಕಾರ ಅಷ್ಟ ಲಕ್ಷ್ಮಿ ಯೋಗ ಈ ನಾಲ್ಕು ರಾಶಿಯವರಿಗೆ ಒದಗಿ ಬಂದಿದೆ ಆದರೆ ಈ ನಾಲ್ಕು ರಾಶಿ ಯಾವುದು ಎನ್ನುವುದು ನಿಮಗೆ ಒಂದೊಂದಾಗಿ ತಿಳಿಸುತ್ತೇವೆ. ವರ ಮಹಾಲಕ್ಷ್ಮಿ ವ್ರತವನ್ನು ಮಾಡುವುದು ಒಂದು ತುಂಬಾ ಮಹತ್ವ ಮತ್ತು ಶಕ್ತಿಯುತವಾಗಿ ಎನ್ನುವುದು ನಮ್ಮ ಹಿರಿಯರು ಆಚರಿಸಿಕೊಂಡು ಬಂದಿದ್ದಾರೆ ಹಾಗಾಗಿ ಶಿವನು ಪಾರ್ವತಿ ದೇವಿಗೆ ಈ ವ್ರತವನ್ನು ಮಾಡಲು ಇದರ ಪ್ರಾಮುಖ್ಯತೆ ಬಗ್ಗೆ ಹೇಳಿದ್ದಾರೆ ಆದರೆ ವರ ಮಹಾಲಕ್ಷ್ಮಿ ವ್ರತವನ್ನು ಮಾಡುವ ಜನರು ಎಲ್ಲಾ ರೀತಿಯ ನೋವು ದುಃಖ ಏನೇ ಕಷ್ಟ ಇದ್ದರೂ ಅದರಿಂದ ಮುಕ್ತರಾಗಿ ಹೊರಗೆ ಬರುತ್ತಾರೆ ಎಂದು ಭಕ್ತರ ನಂಬಿಕೆ. ಆದರೆ ಈ ನಾಲ್ಕು ರಾಶಿಯವರಿಗೆ ಅದೃಷ್ಟ ಬಂದಿದೆ ಸ್ನೇಹಿತರೆ.

ಮೊದಲ ಎರಡು ರಾಶಿಗಳು ಮಕರ ಮತ್ತು ಮೀನ. ಈ ಎರಡು ರಾಶಿಯವರಿಗೆ ಹಣಕಾಸು ವ್ಯವಹಾರದಲ್ಲಿ ಉದಾಸೀನ ಮಾಡಬಾರದು ಅಂದರೆ ಧಾರ್ಮಿಕ ಕಾರ್ಯಗಳಿಗೆ ದಾನ ಮಾಡುವುದು ಕಷ್ಟಗಳಿಂದ ದೂರವಾಗುವುದು ಖಂಡಿತ ಆದರೆ ಒಳ್ಳೆಯ ಉದ್ಯೋಗಗಳನ್ನು ನಿಮಗೆ ಹುಡುಕಿಕೊಂಡು ಬರುತ್ತದೆ ಹಾಗೆಯೇ ಮಕ್ಕಳು ತಮ್ಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಂಭರ್ಮಿಸುವರಿ ಸೈಟ್ ಮನೆ ಖರೀದಿಗೆ ಇದು ಒಂದು ಸೂಕ್ತ ಸಮಯ ಹಾಗೂ ವಯಕ್ತಿಕ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಿರಿ. ನೀವು ದಾನ ಮಾಡಲು ಮಾತ್ರ ಹಿಂಜರಿಯಬೇಡಿ. ಎರಡನೆಯದು ಧನು ಮತ್ತು ಮೇಷ ರಾಶಿಯವರಿಗೆ ಈಗ ಒಳ್ಳೆಯ ದಿನಗಳು ಎಂದು ಹೇಳಬಹುದು ಅವರಿಗೆ ಸಧ್ಯದಲ್ಲೇ ಒಂದು ಶುಭ ಸಮಾಚಾರ ಕೇಳಿ ಬರುವುದು ಖಂಡಿತ ಹಾಗೇ ನಿಮ್ಮ ಹೆಸರು ಮತ್ತು ಒಳ್ಳೆಯತನ ದುರುಪಯೋಗ ಮಾಡಬಹುದು ಹಾಗೆಯೇ ಸ್ವಲ್ಪ ಎಚ್ಚರದಿಂದ ಇರಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಆಗುವರು ಹಣಕಾಸಿನ ಸ್ಥಿತಿ ಉತ್ತಮವಾಗಿ ಇರುತ್ತದೆ ಈ ನಾಲ್ಕು ರಾಶಿಯವರಿಗೆ ಒಳ್ಳೆಯ ಶುಭ ದಿನಗಳು ಇವೆ.

ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಜೀವನದಲ್ಲಿ ಆಗಿರೋ ಕಷ್ಟಗಳಿಗೆ ಫೋನ್ ಕರೆಯಲ್ಲಿಯೇ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಶ್ರೀಗಳು ಮಂಜುನಾಥ ಸ್ವಾಮಿಯ ಕೃಪೆಯಿಂದ ಈಗಾಗಲೇ ಹತ್ತಾರು ಸಾವಿರ ಜನರ ಕಣ್ಣೀರು ಒರೆಸಿದ್ದಾರೆ. ನಿಮ್ಮ ಪ್ರೀತಿ ಪ್ರೇಮ ವೈಫಲ್ಯ, ಅಥವ ಆರ್ಥಿಕ ಸಮಸ್ಯೆಗಳು ಅಥವ ಸಂತಾನ ಸಮಸ್ಯೆಗಳು, ಯುವಕ ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲ ಅಂದ್ರೆ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗಳಿಗೆ ಶ್ರೀಗಳು ಸೂಕ್ತ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು.

Leave a Reply

Your email address will not be published.