ಪ್ರತಿ ನಿತ್ಯ ಈ ದೇವರನ್ನು ಪೂಜಿಸಿದರೆ ಶ್ರೇಷ್ಟ

ದೇವರು

ನಿತ್ಯ ಪೂಜೆಯಲ್ಲಿ ಯಾವ ದೇವರ ಪೂಜೆ ಶ್ರೇಷ್ಟ ಎನ್ನುವ ಪ್ರಶ್ನೆ ಇರುತ್ತದೆ. ನಿತ್ಯ ಪೂಜೆಗೆ ಅತಿ ವಿಶೇಷವಾಗಿ ನಿಮ್ಮ ಮನೆ ದೇವರು ಅಂತ ಹಿಂದಿನ ಪರಂಪರೆ ಪರಂಪರೆಯ ಅನುಗುಣವಾಗಿ ಏನು ಮಾಡಿಕೊಂಡು ಬರುತ್ತಾರೆ ಆ ದೇವರ ಪೂಜೆ ಅತ್ಯಂತ ಶ್ರೇಷ್ಟ. ನೀವು ನಿತ್ಯ ಪೂಜೆ ಮಾಡುತ್ತೀರಿ ಅದು ನಿಮ್ಮ ತಂದೆ ತಾಯಿಗೆ ಅದು ಶ್ರೇಷ್ಟ. ಅದು ಯಾವ ತಂದೆ ತಾಯಿ ಎಂದು ಹೇಳಿಕೆ ಆಗುತ್ತದೆಯೇ ಒಂದೊಂದು ದಿನಕ್ಕೆ ನಾವು ಬೇರೆ ತಂದೆ ತಾಯಿ ಎಂದು ಹೇಳಲು ಆಗುತ್ತದೆಯೇ. ದಿನ ನಿತ್ಯ ನೀವು ಮೊದಲು ಧೂಮ ಧೂಪ ನೈವೇದ್ಯ ಮಾಡಬೇಕು ಎಂದು ಏನು ಹೇಳುತ್ತೇವೆ ಅತಿ ಮುಖ್ಯವಾಗಿ ನಿಮ್ಮ ಮನೆಯ ದೇವರೇ ಅತ್ಯಂತ ಸರ್ವ ಶ್ರೇಷ್ಟ.

ಉದಾಹರಣೆಗೆ ನಿಮ್ಮಲ್ಲಿ ಗಣಪ ಎಂದರೆ ಮೊದಲಿಂದಲೂ ಪೂಜೆ ಮಾಡಿಕೊಂಡು ಬರುತ್ತೀರಿ ಗೌರಿ ಪೂಜೆ ಮಾಡುತ್ತೀರಿ ಬಾಬಾ ಪೂಜೆ ಮಾಡುವಿರಿ ಧರ್ಮಸ್ಥಳದ ಮಂಜುನಾಥ ಪೂಜೆ ಮಾಡುವಿರಿ ತಿರುಪತಿಯ ವಿಷ್ಣುವನ್ನು ಇಟ್ಟು ಪೂಜೆ ಮಾಡುವಿರಿ ಶ್ರೀನಿವಾಸನನ್ನು ಕಂಚಿ ಕಾಮಾಕ್ಷಿ ಇಟ್ಟು ಪೂಜೆ ಮಾಡುವಿರಿ ಮೊದಲಿಂದಲೂ ಹಿರಿಯರಿಂದಲೂ ಮನೆಯಲ್ಲಿ ಯಾವ ದೇವರನ್ನು ಪೂಜೆ ಮಾಡುತ್ತಾರೋ ಆ ದೇವರ ಪೂಜೆಯೇ ಅತ್ಯಂತ ಸರ್ವ ಶ್ರೇಷ್ಟ ಆದ್ದರಿಂದ ಯಾರೋ ಏನೋ ಪೂಜೆ ಮಾಡುತ್ತೇವೆ ನಿತ್ಯವೂ ಎಂದರೆ ಖಂಡಿತ ತಪ್ಪು.ಹೌದು ಸ್ನೇಹಿತರೆ ನೀವು ಈ ರೀತಿ ಮಾಡಲೇಬಾರದು. ಹಾಗಾಗಿ ನೀವು ನಿಮ್ಮ ಮನೆ ದೇವರನ್ನು ಸದಾ ಧ್ಯಾನಿಸುತ್ತಾ ಇದ್ದರೆ ಖಂಡಿತವಾಗಿ ದೇವರು ನಿಮ್ಮ ಕೈ ಬಿಡುವುದಿಲ್ಲ. ನೀವು ಅಂದುಕೊಂಡ ಎಲ್ಲಾ ಕೆಲಸಗಳು ನೆರವೇರುತ್ತದೆ. ಯಾರದೋ ಮನೆಯಲ್ಲಿ ಕಾಳಿಯನ್ನು ಇಟ್ಟು ಚೆನ್ನಾಗಿ ಪೂಜೆ ಮಾಡುತ್ತಾ ಇದ್ದರೆ ದುರ್ಗಾ ವಿಗ್ರಹ ಇಟ್ಟು ಪೂಜೆ ಮಾಡುತ್ತ ಇದ್ದರೆ

ನಾವು ಮಾಡಿ ಬಿಡೋಣ ಎನ್ನುವುದು ಸರ್ವಥಾ ಸಮೃತವಲ್ಲ ಮೊದಲ ಪೂಜೆ ಹಿರಿಯರ ಕಾಲದಿಂದಲೂ ಅನಾದಿ ಕಾಲದಿಂದಲೂ ಯಾವ ದೇವರ ಪೂಜೆಯನ್ನು ಮಾಡಿಕೊಂಡು ಬಂದಿದ್ದಾರೋ ಅದುವೇ ಅತ್ಯಂತ ಸರ್ವ ಶ್ರೇಷ್ಟ. ಈ ದೇವರಿಗೆ ಮೊದಲ ಆದ್ಯತೆ ಮೊದಲ ಪೂಜೆಯನ್ನು ಮಾಡಿಕೊಳ್ಳುವುದು ನಿಮ್ಮ ಮನೆಯ ಸಂಸ್ಕಾರಕ್ಕೆ ಅನುಗುಣವಾಗಿ ಏನು ಕೂಡಿ ಬಂದಿದೆ ಅದೇ ರೀತಿಯಾಗಿ ಮಾಡುವುದು ಉತ್ತಮ ಬೇಗ ಶ್ರೀಘ್ರ ಫಲ ಕಾಣುತ್ತದೆ. ಈ ರೀತಿಯಾದ ಪೂಜೆಯನ್ನು ನೀವು ಮಾಡುತ್ತಾ ಹೋಗಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ರಾಘವೇಂದ್ರ ಆಚಾರ್ಯ ಅವರು ನಿಮ್ಮ ಜೀವನದ ಸಕಲ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಮನೆಯಲ್ಲಿನ ವಾಸ್ತುದೋಷ, ಸಂಸಾರದಲ್ಲಿ ಕಿರಿ ಕಿರಿ ಉದ್ಯೋಗ ಮತ್ತು ಆರೋಗ್ಯ ಸಮಸ್ಯೆಗಳು ಅಲ್ಲದೆ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.