ರಸ್ತೆಯಲ್ಲಿ ನಾಣ್ಯ ಸಿಕ್ಕರೆ ಅದು ಈ ಸೂಚನೆ ಸೂಚಿಸುತ್ತದೆ

ಇತರೆ ಸುದ್ದಿ

ನೀವು ರಸ್ತೆಯಲ್ಲಿ ಹೋಗುವಾಗ ನಿಮಗೆ ಈ ವಸ್ತು ಸಿಕ್ಕರೆ ನಿಮ್ಮ ದಿಶೆಯೆ ಬದಲಾಗಿ ನೂರು ಪ್ರತಿಶತ ಕೋಟ್ಯದಿಪತಿ ಆಗುವುದು ಖಚಿತ. ಸಾಮಾನ್ಯವಾಗಿ ನೀವು ಎಲ್ಲಿಗಾದರೂ ರಸ್ತೆಯಲ್ಲಿ ಹೋಗುವಾಗ ಯಾವುದಾದರೂ ಒಂದು ವಸ್ತು ಕಾಣಿಸಿದರೆ ಸಾಕು ಅದು ಬೆಲೆ ಬಾಳುವ ವಸ್ತು ಆಗಿದ್ದರೆ ತೆಗೆದುಕೊಂಡು ತಕ್ಷಣ ಕೈನಲ್ಲಿ ಇಡಿದು ನೋಡುತ್ತೇವೆ ಅದರಲ್ಲೂ ಹಣ ನಾಣ್ಯ ಅಥವಾ ನೋಟುಗಳು ಕಾಣಿಸಿದರೆ ನಮ್ಮ ಮನಸಿಗೆ ಏನೋ ಮುಗಿಯದ ಸಂತೋಷ ಆಗುತ್ತದೆ ಇದು ಯಾವುದಕ್ಕೂ ಒಂದು ಶುಭ ಸೂಚನೆ ಎಂದು ಮನಸ್ಸು ಹೇಳುತ್ತದೆ ಇನ್ನು ನಾವು ಕೊಟ್ಟ ಸಾಲಗಳು ಸರಿಯಾದ ಸಮಯದಲ್ಲಿ ಮರುಪಾವತಿ ಆದಾಗ ಆಗುವ ಸಂತೋಷ ಅಷ್ಟಿಷ್ಟಲ್ಲ ಹಣ ಬಂದಾಗ ಪ್ರತಿ ಒಬ್ಬ ಮನುಷ್ಯನೂ ತಾನು ಪ್ರಪಂಚವನ್ನೇ ಗೆದ್ದಂತೆ ಭಾಸವಾಗುತ್ತದೆ ಹಣ ಕೈಯಲ್ಲಿ ಇದ್ದರೆ ಕಾರ್ಯ ಸಿದ್ಧಿ ಅದಕ್ಕೆ ಪ್ರತಿ ಒಬ್ಬರು ಹಗಲು ರಾತ್ರಿ ಎನ್ನದೆ ದುಡಿಯುವುದು ಹೀಗೆ ಹಣಕ್ಕೆ ಅಧಿಪತಿಯಾದ ಮಹಾ ಲಕ್ಷ್ಮಿ ಒಲಿದಿದ್ದಾಳೆ ಅಂದರೆ ಸುಮ್ಮನೆ ಒಲಿದಿಲ್ಲ ಅದಕ್ಕೆ ನಮ್ಮ ಕಷ್ಟ ಇದ್ದೆ ಇರುತ್ತದೆ.

ಹೀಗೆ ರಸ್ತೆಯಲ್ಲಿ ಹೋಗುವಾಗ ನಾಣ್ಯ ಅಥವಾ ನೋಟು ಸಿಕ್ಕರೆ ಅದು ಯಾವುದಕ್ಕೆ ಸಂಕೇತ ಎನ್ನುವುದು ಬನ್ನಿ ನೋಡೋಣ. ಹೀಗೆ ನಮಗೆ ಕಾಂಚಾಣ ಕೈಯಲ್ಲಿ ಸಿಕ್ಕಾಗ ಅದಕ್ಕೆ ಅಲೌಕಿಕ ಶಕ್ತಿ ಇರುತ್ತದೆ ಅದರಲ್ಲಿ ಒಂದು ವಿಧ್ಯುತ್ ಪ್ರವಾಹ ಆಗುತ್ತಿರುತ್ತದೆ ಎಂದು ಹೇಳಲಾಗುತ್ತದೆ ಹೀಗೆ ನಮಗೆ ದುಡ್ಡು ಸಿಗುವುದರಿಂದ ನಮ್ಮಲ್ಲಿ ಕೀಳರಿಮೆ ಕಡಿಮೆ ಆಗಿ ಯಾವುದೋ ಒಂದು ಆತ್ಮ ವಿಶ್ವಾಸ ಮೊದಲು ಆರಂಭ ಆಗುತ್ತದೆ ಹೀಗೆ ರಸ್ತೆಯ ಮೇಲೆ ನಾಣ್ಯ ಸಿಗುವುದರಿಂದ ಮನಸಿನಲ್ಲಿ ಯಾವುದೋ ಒಂದು ಬಗೆಯ ಆನಂದ್ ಹಾಗೂ ಮುನ್ಸೂಚನೆ ನೀಡುತ್ತಿದೆ ಎನ್ನುವಂತೆ ಭಾಸವಾಗಿ ಮನಸ್ಸು ಇನ್ನಷ್ಟು ಹುರುಪಿನಿಂದ ತೇಜಸ್ಸಿನಿಂದ ಕೆಲ್ಸ ಮಾಡಲು ಆರಂಭ ಆಗುತ್ತದೆ ಕೆಲವು ಜನ ಹೀಗೆ ಸಿಕ್ಕ ನಾಣ್ಯಗಳನ್ನು ನೋಟುಗಳನ್ನು ಆಧ್ಯಾತ್ಮಿಕ ಪರವಾಗಿ ಉಪಯೋಗಿಸುವರು.

ಇನ್ನು ಮತ್ತೊಬ್ಬರಿಗೆ ಸಹಾಯ ಆಗಿ ಕೊಡುವುದು ಮತ್ತೆ ಕೆಲವರು ತಮ್ಮ ಸ್ವಂತ ಖರ್ಚಿಗಾಗಿ ಉಪಯೋಗಿಸುವರು ಉಪಯೋಗ ಮಾಡುವ ಬಗೆ ಗಳು ಬೇರಾದಾರು ಅದರ ಹಿಂದೆ ಸದುದ್ದೇಶ ಇದ್ದರೆ ಅದು ಯಾವಾಗಲು ಏಳಿಗೆಗೆ ಕಾರಣವಾಗುತ್ತದೆ ಹೀಗೆ ರಸ್ತೆಯ ಮೇಲೆ ನಡೆಯುವಾಗ ನಿಮಗೆ ನಾಣ್ಯ ಏನಾದರೂ ಸಿಕ್ಕರೆ ಅದು ಯಾವ ಬಗೆಯ ಕೆಡುಕನ್ನು ಸೂಚಿಸುವುದಿಲ್ಲ ಆದರೆ ಶುಭ ಸೂಚನೆಯನ್ನು ಮಾತ್ರ ನೀಡುತ್ತದೆ ಎಂದು ಎನ್ನುತ್ತಾರೆ ಚಿಂತಕರು ಇದರಿಂದ ನೀವು ಕಳೆದುಕೊಂಡ ಆತ್ಮ ವಿಶ್ವಾಸ ನಿಮ್ಮ ಜೀವನದಲ್ಲಿ ನಿಸ್ಸಾರತೆ ಇದರಿಂದ ನಿಮ್ಮಲ್ಲಿನತ್ಮ ವಿಶ್ವಾಸ ಮೂಡುವುದು ಜೀವನದ ನಿಸ್ಸಾರತೆ ಕಳೆದು ಹೋಗುವುದು ಹಾಗೆ ಮತ್ತೆ ಜೀವನದಲ್ಲಿ ಪುನಾರುತ್ತೇಜನ ಪಡೆದು ಮತ್ತಷ್ಟು ಶಕ್ತಿ ಇಂದ ಯುಕ್ತಿಯಿಂದ ಅಷ್ಟೆ ಆಸಕ್ತಿಯಿಂದ ಜೀವನ ನಡೆಸಲು ಅದು ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ ಹಾಗಾದರೆ ನಿಮಗೆ ನಾಣ್ಯ ಸಿಕ್ಕಿದರೆ ತಪ್ಪಾಗಿ ತಿಳಿಬೇಡಿ ಅದನ್ನ ಉಪಯೋಗಿಸಿ ಆದ್ದರಿಂದ ನಿಮಗೂ ಒಳ್ಳೆಯದಾಗುತ್ತೆ.

ಜೀವನದ ಸಕಲ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ಮನೆಯಲ್ಲಿ ಜಗಳ ಅಥವ ಮನೆಯಲ್ಲಿ ಕುಟುಂಬ ಜನರ ಜೊತೆಗೆ ಮನಸ್ತಾಪ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ ಇದು ಇಷ್ಟೇ ಅಲ್ಲದೆ ಸ್ತ್ರೀ ಪುರುಷ ಪ್ರೇಮ ಸಂಭಂಧ ಅಥವ ಶ್ರೀ ರಾಮ ದೇವರ ರಕ್ಷಾ ಕವಚ ಇನ್ನಿತರೇ ಪಡೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು. ಖಂಡಿತ ಪರಿಹಾರ ದೊರೆಯಲಿದೆ.

Leave a Reply

Your email address will not be published.