ಜಗತ್ತಿನ 5 ಅತ್ಯಂತ ಭಯಾನಕ ಸುನಾಮಿಗಳು

ಇತರೆ ಸುದ್ದಿ

ಸುನಾಮಿ ಎಂದರೆ ಏನು ಅದು ಹೇಗೆ ಸೃಷ್ಟಿಯಾಗುತ್ತದೆ ನಮ್ಮ ಪ್ರಪಂಚದ ಅತಿ ದೊಡ್ಡ ಮತ್ತು ಅತಿ ಭೀಕರವಾದ 5 ಸುನಾಮಿಗಳು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ. ಸಾಗರ ಸಮುದ್ರಗಳಲ್ಲಿ ಅಥವಾ ಸಮುದ್ರದ ತೀರದ ಪ್ರದೇಶಗಳಲ್ಲಿ ಭೂಕಂಪದ ತೀವ್ರದ ಪರಿಣಾಮವಾಗಿ ಈ ಒಂದು ಸುನಾಮಿ ಸೃಷ್ಟಿಯಾಗುತ್ತದೆ ಕೆರೆಗೆ ಕಲ್ಲು ಎಸೆದಾಗ ಅದು ಬಿದ್ದ ಸ್ಥಳದಿಂದ ಸುತ್ತಲೂ ವೃತ್ತಾಕಾರವಾದ ಅಲೆ ಏಳುವ ಹಾಗೆ ಭೂಕಂಪದ ಕೇಂದ್ರ ಬಿಂದುವಿನಿಂದ ಸುನಾಮಿಯ ಬೃಹತ್ತಾಕಾರದ ಅಲೆಗಳು ಉಂಟಾಗುತ್ತವೆ ಸಾಗರದೊಳಗೆ ಉಂಟಾಗುವ ಭೂಕುಸಿತ ಭೂಕಂಪನದಿಂದ ಸೃಷ್ಟಿಯಾಗುವ ದೊಡ್ಡ ಗಾತ್ರದ ದೈತ್ಯ ಅಲೆಗಳ ಸಮೂಹವನ್ನು ಸುನಾಮಿ ಎನ್ನುತ್ತಾರೆ ಸಮುದ್ರದ ಒಳಗೆ ಜ್ವಾಲಾಮುಖಿ ಸ್ಪೋಟ ಶಿಲಾಪದರುಗಳ ಕುಷಿತ ಮೊದಲಾದವು ಸುನಾಮಿಯನ್ನು ಉಂಟು ಮಾಡುತ್ತವೆ ಸಮುದ್ರದಿಂದ ಹಲವು ಕಿಲೋಮೀಟರ್ ಗಳಷ್ಟು ದೂರ ಭೂ ಪ್ರದೇಶವನ್ನು ಸಂಪೂರ್ಣವಾಗಿ ನಾಶ ಮಾಡುವಷ್ಟು ಶಕ್ತಿಯನ್ನು ಈ ಸುನಾಮಿ ಹೊಂದಿರುತ್ತದೆ

ಪ್ರಕೃತಿ ಮುಸಿನಿಕೊಂಡಾಗ ಅದಕ್ಕೆ ವಿರುದ್ಧವಾಗಿ ಯಾರಿಂದಲೂ ಸಹ ಹೋಗಲು ಆಗುವುದಿಲ್ಲ ಆದರೆ ಇದೇ ಪ್ರಾಕೃತಿಕ ವಿಕೋಪಗಳಿಗೆ ಮೂಲ ಕಾರಣ ನಮ್ಮ ಮಿತಿಮೀರಿದ ಜೀವನ ಶೈಲಿಯ ಒತ್ತಡ ಎನ್ನುವುದು ನಾವು ತಿಳಿಯಬೇಕು ಇಂತಹ ಸುನಾಮಿಗಳಿಂದ ಹಾನಿಯಾದಂತಹ ಪ್ರದೇಶಗಳನ್ನು ಮತ್ತೆ ಪೂರ್ವ ಸ್ಥಿತಿಗೆ ತರಲು ವರ್ಷಗಟ್ಟಲೆ ಸಮಯ ಬೇಕು ಅದಕ್ಕಿಂತ ಹೆಚ್ಚಾಗಿ ಬಲಿಯಾದವರ ಪ್ರಾಣವನ್ನು ಹಿಂತಿರುಗಿಸಲು ಸಾಧ್ಯವಿಲ್ಲ ಪ್ರಕೃತಿ ಮುನಿಸಿಕೊಂಡರೆ ಮುಗಿಯಿತು ಇಡೀ ಪ್ರಪಂಚವೇ ಸರ್ವನಾಶವಾಗಿ ಬಿಡುತ್ತದೆ ಈಗ ನಮ್ಮ ಪ್ರಪಂಚದ ಅತ್ಯಂತ 5 ಭಯಾನಕ ಸುನಾಮಿಗಳ ಬಗ್ಗೆ ತಿಳಿಯೋಣ. ಒಂದು ಬಾಕ್ಸಿಂಗ್ ಡೇ ಸುನಾಮಿ ಅದು 2004 ಡಿಸೆಂಬರ್ 26 ನಮ್ಮ ಜೀವನ ಕಾಲದಲ್ಲಿ ಉಂಟಾದ ಅತಿದೊಡ್ಡ ಸುನಾಮಿ ಹಿಂದೂ ಮಹಾ ಸಾಗರದಲ್ಲಿ ಇಂಡೋನೇಷಿಯಾದ ದ್ವೀಪದ ಸಮೂಹ ಸುಮಾತ್ರ ಬಳಿ ಉಂಟಾದ ಭೂಕಂಪನದಿಂದ ಈ ಸುನಾಮಿ ಉಂಟಾಗುತ್ತದೆ ರಿಕ್ಟರ್ ಮಾಪನದಲ್ಲಿ 9.1 ತೀವ್ರತೆ ಹೊಂದಿದ್ದ ಭೂಕಂಪ 30 ಅಡಿಯಷ್ಟು ಎತ್ತರದ ಅಲೆಯ ಸುನಾಮಿಯನ್ನು ಸೃಷ್ಟಿಸುತ್ತದೆ

ನಮ್ಮ ಭಾರತವು ಸೇರಿದಂತೆ ಒಟ್ಟು 15 ದೇಶಗಳಲ್ಲಿ 230000 ಜನರನ್ನು ಬಲಿತೆಗೆದು ಕೊಳ್ಳುತ್ತದೆ ದೂರದ ಆಫ್ರಿಕಾ ಖಂಡದ ತಿರಕ್ಕೂ ಈ ಸುನಾಮಿ ಅಲೆಗಳು ಮುಟ್ಟುತ್ತವೆ ಇದರಿಂದ 10 ಬಿಲಿಯನ್ ಡಾಲರ್ ನಷ್ಟು ನಷ್ಟವಾಗುತ್ತದೆ. ಎರಡು ನಾರ್ಥ ಫೆಸಿಫಿಕ್ ಸಾಗರದ ತೀರ ಆದು 2011 ಮಾರ್ಚ್ 11 ಜಪಾನ್ ಜಪಾನ್ ಪೂರ್ವ ಕರಾವಳಿಯಲ್ಲಿ 24.4 ಕಿಲೋಮೀಟರ್ ಆಳದಲ್ಲಿ ಉಂಟಾದ 9 ರಷ್ಟು ತೀವ್ರತೆಯ ಭೂಕಂಪದಿಂದ ಈ ಒಂದು ಸುನಾಮಿ ಸೃಷ್ಟಿಯಾಗುತ್ತದೆ ಗಂಟೆಗೆ 800 ಕಿಲೋಮೀಟರ್ ವೇಗದಲ್ಲಿ ಸುನಾಮಿ ಅಲೆಗಳು 18000 ಸಾವಿರ ಜನರನ್ನು ಬಲಿತೆಗೆದುಕೊಳ್ಳುತ್ತದೆ ಇದರಿಂದ 235 ಬಿಲಿಯನ್ ಡಾಲರ್ ಆಸ್ತಿಪಾಸ್ತಿ ನಷ್ಟವಾಗುತ್ತದೆ. ಮೂರು ಲಿಸೋನ್ ಅದು 1755 ಪೋರ್ಚುಗಲ್ ಪೋರ್ಚುಗಲ್ ನ ಪೂರ್ವ ಕರಾವಳಿಯಲ್ಲಿ 9.5 ತೀವ್ರತೆಯ ಭೂಕಂಪದಿಂದ ಈ ಸುನಾಮಿ ಸಂಭವಿಸುತ್ತದೆ ಅಲೆಗಳು 30 ಕಿಲೋಮೀಟರ್ ಎತ್ತರವನ್ನು ಹೊಂದಿರುತ್ತವೆ ಸ್ಪೇನ್ ಪೋರ್ಚುಗಲ್ ಮತ್ತು ಇನ್ನಿತರ ದೇಶಗಳಲ್ಲಿ 60000 ಕ್ಕೂ ಅಧಿಕ ಜನರನ್ನು ಈ ಸುನಾಮಿ ಬಲಿತೆಗೆದುಕೊಳ್ಳುತ್ತದೆ.

ನಾಲ್ಕು ಕ್ರಾಕಟೋವ 1883 ಆಗಸ್ಟ್ 27 ಇಂಡೋನೇಷಿಯ 37 ಕಿಲೋಮೀಟರ್ ಎತ್ತರಕ್ಕೆ ಅಪ್ಪಳಿಸಿದ ಈ ಸುನಾಮಿ ಅಲೆಗಳು ಭಾರತ ಸೇರಿದಂತೆ ವಿವಿಧ ದೇಶಗಳ ಒಟ್ಟು 40000 ಜನರನ್ನು ಬಲಿತೆಗೆದುಕೊಳ್ಳುತ್ತದೆ ಆಗಿನ ಕಾಲದಲ್ಲಿ ಅತ್ಯಂತ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಸುನಾಮಿ ಇದಾಗಿರುತ್ತದೆ. ಐದು ಸಸ್ವಿಕೋ ಅದು 1896 ಜೂನ್ 15 ಜಪಾನ್ 7.6 ತೀವ್ರತೆಯ ಭೂಕಂಪದಿಂದ ಉಂಟಾದ ಈ ಸುನಾಮಿ ಅಲೆಗಳು 38.2 ಕಿಲೋಮೀಟರ್ ಎತ್ತರದಲ್ಲಿ ಇರುತ್ತವೆ ಇದರಿಂದ 11000 ಮನೆಗಳು ನಾಶವಾಗುತ್ತವೆ 22000 ಜನರು ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಚೀನಾದ ಪೂರ್ವ ಕಾರವಳಿಗೂ ನುಗ್ಗಿದ ಈ ಸುನಾಮಿ 4000 ಜನರನ್ನು ಬಲಿತೆಗೆದುಕೊಳ್ಳುತ್ತದೆ ಆದ್ದರಿಂದ ಇಂತಹ ಸುನಾಮಿಗಳು ನಡೆಯುತ್ತಿರುವುದು ಕೇವಲ ಜನರ ಒಂದು ಒತ್ತಡದಿಂದ ಅಂದರೆ ಈಗಿನ ನಮ್ಮ ಜೀವನ ಶೈಲಿಯ ಒತ್ತಡ ಈ ಭೂಮಿಯನ್ನು ಸಹ ಅಲುಗಾಡಿಸುತ್ತದೆ ಇವುಗಳ ಕಾರಣದಿಂದ ಇಂತಹ ಸುನಾಮಿಗಳು ಸಂಭವಿಸುತ್ತವೆ ಎಂದು ಕೆಲವೊಂದು ಸಂಶೋಧನೆಗಳು ತಿಳಿಸಿವೆ ಸುನಾಮಿ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಸುನಾಮಿ ಜಾಗೃತಿ ದಿನವನ್ನು ಪ್ರತಿವರ್ಷ ನವೆಂಬರ್ 5 ರಂದು ಆಚರಣೆ ಮಾಡುತ್ತದೆ.

Leave a Reply

Your email address will not be published.