ಎಮ್ ಅಕ್ಷರದ ಹೆಸರಿನ 2020 ರಾಶಿ ಭವಿಷ್ಯ

ಜೋತಿಷ್ಯ

ಎಮ್ ಅಕ್ಷರಯಿಂದ ಶುರು ಆಗುವ ಹೆಸರಿನವರ 2020 ರ ಭವಿಷ್ಯ ತಿಳಿಯೋಣ ಬನ್ನಿ. ಎಮ್ ಅಕ್ಷರದ ವ್ಯಕ್ತಿಗಳು ಬಹಳಷ್ಟು ತುಂಟ ಎಂದು ಹೇಳಬಹುದು ಏಕೆಂದರೆ ಪ್ರತಿಯೊಂದು ವಿಚಾರವನ್ನು ಸಹಾ ಬಹಳ ಸಲೀಸಾಗಿ ಯೋಚನೆ ಮಾಡುತ್ತಾರೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಬಹಳಷ್ಟು ರೀತಿಯಿಂದ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವರು ಹೊಸ ವ್ಯಕ್ತಿಗಳ ಜೊತೆ ಯಾವ ರೀತಿ ವ್ಯವಹಾರ ಮಾಡಬೇಕು ಎನ್ನುವುದು ಇವರ ಹುಟ್ಟು ಕಲೆ ಎಂದು ಹೇಳಬಹುದು ತಮ್ಮ ವ್ಯಕ್ತಿತ್ವ ಯಿಂದ ತಮ್ಮ ನಡೆ ನುಡಿಯಿಂದ ಜನರ ತನ್ನಡೆ ಎಳೆದುಕೊಳ್ಳುವ ಜನ ಆಗಿದ್ದಾರೆ. ಎಂ ಅಕ್ಷರದ ವ್ಯಕ್ತಿಗಳಿಗೆ ಹೊಸ ಹೊಸ ಜನರ ಪರಿಚಯ ಮಾಡಿಕೊಳ್ಳುವುದು ಬಹಳ ಖುಷಿಯನ್ನು ನೀಡುತ್ತದೆ ಈ ರೀತಿ ಜನರ ಪರಿಚಯ ನಿಮಗೆ ಒಳ್ಳೆಯ ಲಾಭ ನೀಡಲಿದೆ ಹಾಗೆ ಹೊಸ ಹೊಸ ವ್ಯಕ್ತಿಗಳ ಹೊಸ ಹೊಸ ಜನಗಳ ಹೊಸ ಜಾಗಗಳ ಆವಿಷ್ಕಾರ ವನ್ನ ನೀವು ಮಾಡಲಿದ್ದೀರಿ ಆದ್ದರಿಂದ ಬಹಳಷ್ಟು ಅನುಭೂತಿಯನ್ನು ಪಡೆಯಲಿದ್ದೀರಿ

ಹೊಸ ರೀತಿಯಲ್ಲಿ ಜನಗಳನ್ನು ನೀವು ಭೇಟಿ ಮಾಡುವಿರಿ ಹಲವಾರು ಜನರಿಂದ ಹಲವಾರು ರೀತಿಯ ಸಹಾಯ ಪಡೆದು ಒಂದು ಉನ್ನತ ಮಟ್ಟಕ್ಕೆ ಏರುವಿರಿ ಹೊಸ ಕೆಲಸದ ವಿಚಾರದಲ್ಲಿ ಸ್ವಲ್ಪ ಹುಷಾರಾಗಿ ಇರಿ. ಕಲಿಯುವುದಕ್ಕೆ ಸಾಕಷ್ಟು ಇದೆ ಆದರೆ ಒಂದೇ ಬಾರಿ ಎಲ್ಲದು ಕಲಿಯಲು ಸಾಧ್ಯ ಇಲ್ಲ ಆದ್ದರಿಂದ ನಿಮ್ಮ ಸ್ನೇಹಿತರ ಅಥವಾ ನಿಮ್ಮ ಸಹ ಜೀವಿಗಳ ಸಹಾಯವನ್ನು ಪಡೆದು ಉನ್ನತ ರೀತಿಯಲ್ಲಿ ಮುಂದುವೆಯುವಿರಿ ನಿಮ್ಮ ನಡವಳಿಕೆಯಿಂದ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಸಹಾ ಬಹಳಷ್ಟು ಬದಲಾವಣೆ ತರಲಿದ್ದೀರಿ. ಉನ್ನತ ಮಟ್ಟಕ್ಕೆ ಏರಲಿದ್ದೀರಿ. ಇನ್ನೂ ಕುಟುಂಬ ವಿಚಾರಕ್ಕೆ ಬಂದರೆ ಕುಟುಂಬದವರಿಗೆ ನೀವು ಎಂದರೆ ಅಚ್ಚು ಮೆಚ್ಚು ಎಂದು ಹೇಳಬಹುದು ಒಳ್ಳೆಯ ನಡವಳಿಕೆ ಯಿಂದ ಎಲ್ಲರ ಮನ ಗೆದ್ದು ಸಂತೋಷವನ್ನು ನೀಡಲಿದ್ದಿರಿ ಕುಟುಂಬದಲ್ಲಿ ಸಂತೋಷ ನೆಮ್ಮದಿ ನಿಮ್ಮೆಲ್ಲರ ಜೀವನದಲ್ಲಿ ಬರಲಿದೆ ನೀವು ನಿರ್ಧಾರ ತೆಗೆದುಕೊಳ್ಳುವ ರೀತಿಯಿಂದ ಎಲ್ಲರೂ ನಿಮ್ಮನ್ನು ಮೆಚ್ಚೆಲಿದ್ದಾರೆ ಹಲವಾರು ಸ್ನೇಹಿತರು ಸದಾ ಕಾಲ ನಿಮ್ಮ ಜೊತೆಗೆ ಇರಲಿದ್ದಾರೆ

ಮಿತ್ರರು ಇದ್ದೆಡೇ ಶತ್ರುಗಳು ಸರ್ವೇ ಸಾಮಾನ್ಯ ಆದ ಕಾರಣ ಸ್ವಲ್ಪ ಜಾಗೃತಿಯಿಂದ ನಿರ್ಧಾರ ಮಾಡಿ ಹಾಗೆ ವ್ಯಕ್ತಿಗಳನ್ನು ಹಾಗೆ ಅವರ ನಡೆ ನುಡಿಗಳನ್ನು ಅಳೆಯುವುದರ ಜೊತೆಗೆ ಅವರ ಮಾತುಗಳನ್ನು ಬಹಳಷ್ಟು ಸಾವಧಾನವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಇನ್ನೂ ಪ್ರೀತಿಯ ವಿಚಾರಕ್ಕೆ ಬಂದರೆ ನೀವು ಆದಷ್ಟು ಬೇಗ ಪ್ರೀತಿಯ ವಿಷಯದಲ್ಲಿ ಬೀಳುವ ವ್ಯಕ್ತಿಗಳೇ ಅಲ್ಲ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುವಿರಿ. ಅದೇ ರೀತಿ ನೀವು ಅಂದುಕೊಂಡ ಸಂಗಾತಿ ನಿಮ್ಮ ಜೀವನಕ್ಕೆ ಬರಲಿದ್ದಾರೆ ಸ್ವಲ್ಪ ತಡ ಆಗಬಹುದು ಆದರೂ ಸಹ ನೀವು ಅಂದುಕೊಂಡ ಸಂಗತಿಯೇ ನಿಮ್ಮ ಜೀವನಕ್ಕೆ ಬರಲಿದ್ದಾರೆ.

ಅತ್ಯಂತ ಶಕ್ತಿಶಾಲಿ ದೇವತೆ ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುತ್ತಾ ಇರೋ ಕೃಷ್ಣ ಭಟ್ ಅವರು ಸಕಲ ತಂತ್ರ ಮತ್ತು ಮಂತ್ರ ವಿದ್ಯೆಗಳ ಪರಿಣಿತಿ ಹೊಂದಿದ್ದು ಹತ್ತಾರು ವರ್ಷಗಳಿಂದ ಈಗಾಗಲೇ ನಿಮ್ಮ ಜೀವನದಲ್ಲಿ ಆಗಿರೋ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಪರಿಹಾರ ಮಾಡಿ ಕೊಡುತ್ತಾರೆ. ಉದ್ಯೋಗ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆ ಅಥವ ಆಫೀಸಿನಲ್ಲಿ ಕಿರಿ ಕಿರಿ. ನಿಮಗೆ ಉತ್ತಮ ನೌಕರಿ ದೊರೆಯಲು. ನಿಮ್ಮ ಪ್ರೇಮ ಸಂಭಂಧ ಅಭಿವೃದ್ದಿ ಆಗಲು ಇದು ಇಷ್ಟೇ ಅಲ್ಲದೆ ನಿಮ್ಮ ಜೀವನದ ಅಂತ್ಯಂತ ಗುಪ್ತಕರ ಸಮಸ್ಯೆಗಳು ಯಾರಿಗೂ ಸಹ ತಿಳಿಯದ ಹಾಗೆ ಪರಿಹಾರ ಮಾಡುತ್ತಾರೆ ತಡ ಮಾಡದೇ ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.