ಪ್ರಪಂಚದಲ್ಲಿಯೇ ಅತಿ ಹೆಚ್ಚು ಶ್ರೀಮಂತ ವ್ಯಕ್ತಿಗಳನ್ನು ಹೊಂದಿರುವ ನಗರ

ಇತರೆ ಸುದ್ದಿ

ಪ್ರಪಂಚದಲ್ಲಿಯೇ ಅತಿ ಹೆಚ್ಚು ಶ್ರೀಮಂತ ವ್ಯಕ್ತಿಗಳನ್ನು ಹೊಂದಿರುವ ನಗರಗಳು ಇವು. ಮುಂಬೈ ಭಾರತದ ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಮುಂಬೈ ನಗರದಲ್ಲಿ ಒಂದೆಡೆ ಪ್ರಪಂಚದ ಅತ್ಯಂತ ದೊಡ್ಡ ಸ್ಲಮ್ ಇದ್ದರೆ ಇನ್ನೊಂದೆಡೆ ಶ್ರೀಮಂತ ವ್ಯಕ್ತಿಗಳನ್ನು ಹೊಂದಿರುವ ನಗರಗಳಿವೆ ದೊಡ್ಡ ದೊಡ್ಡ ವ್ಯವಹಾರಸ್ತರನ್ನು ಬಾಲಿವುಡ್ ಸಿನಿಮಾ ರಂಗದವರನ್ನು ಹೊಂದಿರುವ ಈ ಊರಿನಲ್ಲಿ ಒಟ್ಟು 37 ಕೋಟ್ಯಾಧಿಪತಿಗಳು ಇದ್ದಾರೆ ಇವರುಗಳಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಮುಖೇಶ್ ಅಂಬಾನಿ 5490 ಕೋಟಿ ಮೊತ್ತದ ಆಸ್ತಿ ಹೊಂದಿರುವ ಇವರು ಆ ನಗರದಲ್ಲಿರುವ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸಿಯೋಲ್ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ನಗರದಲ್ಲಿ 38 ಕೋಟ್ಯಾಧಿ ಪತಿಗಳಿದ್ದು ಅದರಲ್ಲಿ ಪ್ರಸಿದ್ಧ ಸ್ಯಾಮಾಸಂಗ ಕಂಪನಿ ಮಾಲಿಕ್ ಲಿಕುನಹೀ ಮೊದಲ ಸ್ಥಾನದಲ್ಲಿದ್ದಾರೆ

ಪ್ರಪಂಚದ ಅತ್ಯಂತ ಪ್ರಸಿದ್ಧ ಕಾರ ತಯಾರಿಕಾ ಕಂಪೆನಿಯಾದ ಹುಂಡೈ ಕೂಡ ಇದೆ ನಗರದಲ್ಲಿದ್ದು ಇದೆ ತರಹ ಅನೇಕ ಪ್ರಸಿದ್ಧ ಗೆಮಿಂಗ್ ಕಂಪನಿಗಳು ಇಲ್ಲೇ ಇವೆ ಈ ನಗರವನ್ನು ಕೆಲವು ಜಿಲ್ಲೆಗಳಾಗಿ ವಿಂಗಡಿಸಿದ್ದು ಅದರಲ್ಲಿ ಗಂಗಮ್ ಜಿಲ್ಲೆಯು ಅತ್ಯಂತ ಶ್ರೀಮಂತ ಜಿಲ್ಲೆಯಾಗಿದೆ. ಶಂಜನ್ ಹಾಂಕಾಂಗ್ ಗಡಿ ಭಾಗಕ್ಕೆ ಅಂಟಿಕೊಂಡಿರುವ ಚೀನಾದ ಈ ನಗರದಲ್ಲಿ 39 ಕೋಟ್ಯಾಧಿಪತಿಗಳು ಇದ್ದಾರೆ ಇದರಲ್ಲಿ ಇರುವ ಎಲ್ಲ ಕೋಟ್ಯಾಧಿಪತಿಗಳು ಸ್ವಯಂ ಘೋಷಿತ ಕೋಟ್ಯಾಧಿಪತಿಗಳು ಆಗಿದ್ದಾರೆ. ಶ್ಯಾನ್ ಪ್ರಾನ್ಸಿಸ್ಕೊ ಅಮೆರಿಕದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ಹೃದಯ ಭಾಗವಾಗಿರುವ ಈ ನಗರದಲ್ಲಿ ಜಗತ್ತಿನ ಅನೇಕ ಪ್ರಸಿದ್ಧ ಕಂಪೆನಿಗಳಲ್ಲಿ ಒಂದಾಗಿರುವ ಯುಬರ್ ಎರ್ಬಿಯನ್ ಬಿ ಪಿಂಟ್ರೆಸ್ಟ್ ನಂತಹ ದೈತ್ಯ ಕಂಪನಿಗಳು ಸೇರಿದಂತೆ ಇನ್ನು ಅನೇಕ ಕಂಪನಿಗಳು ಇವೆ. ಶಾಂಗೈ ವಾಣಿಜ್ಯ ಮತ್ತು ಸರಕು ಸಾಗಾಣಿಕೆಯಿಂದಲೇ ಪ್ರಪಂಚದೆಲ್ಲೆಡೆ ಹೆಸರುವಾಸಿಯಾಗಿರುವ ನಗರ ಚೀನಾದ ವಾಣಿಜ್ಯ ನಗರಿ ಶಾಂಗೈ ಇಲ್ಲಿ ಪ್ರಪಂಚದ ಅತ್ಯಂತ ದೊಡ್ಡ ಬಂದರು ಇದೆ

ಇಲ್ಲಿ 45 ಕೋಟ್ಯಾಧಿಪತಿಗಳು ಇದ್ದಾರೆ. ಲಂಡನ್ ಇಂಗ್ಲೆಂಡ್ ದೇಶದ ರಾಜ್ಯಧಾನಿಯಾದ ಲಂಡನ್ ನಗರದಲ್ಲಿ 55 ಕೋಟ್ಯಾಧಿಪತಿಗಳು ಇದ್ದು ಅವರುಗಳಲ್ಲಿ ಅರ್ಧಕ್ಕೆ ಅರ್ಧ ಕೋಟ್ಯಾಧಿಪತಿಗಳು ಹೊರ ದೇಶದಿಂದ ಬಂದು ಇಲ್ಲಿ ನೆಲೆಸಿದವರಾಗಿದ್ದಾರೆ. ಬೀಜಿಂಗ್ ಚೀನಾದ ರಾಜಧಾನಿ ಬೀಜಿಂಗ್ ನಗರದಲ್ಲಿ 61 ಕೋಟ್ಯಾಧಿಪತಿಗಳು ಇದ್ದು ಅದರಲ್ಲಿ ಮೊದಲ ಸ್ಥಾನ ಕ್ರಿಪ್ಟೋ ಕರೆನ್ಸಿ ಗಳಿಕೆಯಿಂದ ಹೆಸರುವಾಸಿಯಾಗಿರುವ 33 ವರ್ಷದ ಜಿಹಾನ್ ಉ ಇದ್ದಾರೆ. ಮಾಸ್ಕೊ 71 ಕೋಟ್ಯಾಧಿಪತಿಗಳನ್ನು ಹೊಂದಿರುವ ರಷ್ಯಾದ ರಾಜಧಾನಿ ಮಾಸ್ಕೊ ನಗರವು ದೇಶದ 80% ರಷ್ಟು ಕೋಟ್ಯಾಧಿಪತಿಗಳನ್ನು ಇದೊಂದೇ ನಗರ ಹೊಂದಿದೆ. ಹಾಂಕಾಂಗ್ ಪ್ರಪಂಚದ ಅತ್ಯಂತ ಶ್ರೀಮಂತ ನಗರಗಳಲ್ಲಿ ಒಂದಾಗಿರುವ ಹಾಂಕಾಂಗ್ ನಲ್ಲಿ 79 ಕೋಟ್ಯಾಧಿಪತಿಗಳು ಇದ್ದು ಏಷ್ಯಾದಲ್ಲಿಯೇ ಇದು ಅತ್ಯಂತ ಶ್ರೀಮಂತ ನಗರವಾಗಿದೆ ಲಿ ಕಾಸಿಂಗ್ ಮೊದಲನೇ ಸ್ಥಾನದಲ್ಲಿ ಇರುವರು. ನುಯ್ಯಾರ್ಕ ನಗರ ಪ್ರಪಂಚದಲ್ಲಿಯೇ ಅತಿ ಹೆಚ್ಚು ಕೋಟ್ಯಾಧಿಪತಿಗಳನ್ನು ಹೊಂದಿರುವ ನಗರ 84 ಕೋಟ್ಯಾಧಿಪತಿಗಳು ಇಲ್ಲಿ ಇದ್ದಾರೆ 55.5 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಮೈಕಲ್ ಬ್ಲೂಮರ್ಗ್ ಮೊದಲನೇ ಸ್ಥಾನದಲ್ಲಿ ಇದ್ದಾರೆ.

Leave a Reply

Your email address will not be published.