ನಿಮ್ಮ ಹೆಸರಿನ ಮೊದಲ ಅಕ್ಷರ ಎಸ್ ಆಗಿದ್ರೆ

ಜೋತಿಷ್ಯ

ಎಸ್ ಅಕ್ಷರದ ಹೆಸರಿನ 2020 ರ ಭವಿಷ್ಯ ಹೀಗಿದೆ. 2020 ರ ಎಸ್ ಇಂದು ಶುರುವಾಗುವ ಹೆಸರಿನ ವ್ಯಕ್ತಿಯ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಎಸ್ ಅಕ್ಷತಯಿಂದ ಶುರು ಆಗುವ ವ್ಯಕ್ತಿಯ ಭವಿಷ್ಯ ಬಹಳಷ್ಟು ಉನ್ನತವಾಗಿ ಇದೆ ಕಳೆದ ಬಾರಿಗಿಂತ ಈ ಬಾರಿ ಬಹಳಷ್ಟು ಒಳ್ಳೆಯ ಸುಧಾರಣೆಯನ್ನು ನಿಮಗೆ ಈ ಜೀವನ ನೀಡಲಿದೆ 2020 ರಲ್ಲೀ ಬಹಳಷ್ಟು ಒಳ್ಳೆಯ ಕಾರ್ಯಗಳನ್ನು ನೀವು ಮಾಡುವಿರಿ ಬಹಳಷ್ಟು ಒಳ್ಳೆಯ ಬದಲಾವಣೆಗಳು ನಿಮ್ಮ ಜೀವನದಲ್ಲಿ ಆಗಲಿದೆ ಪ್ರತಿಯೊಬ್ಬರಿಗೂ ಸಹಾ ಒಳ್ಳೆಯ ಅಭ್ಯಾಸ ಕೆಟ್ಟ ಅಭ್ಯಾಸ ಇದ್ದೇ ಇರುತ್ತದೆ. ಅದೇ ರೀತಿ ನಿಮ್ಮಲ್ಲಿ ಇರುವ ಕೆಟ್ಟ ಅಭ್ಯಾಸಗಳು ಅಂತ ಎಂದರೆ ಧೂಮ ಪಾನ ಮಧ್ಯ ಪಾನ ಎನ್ನುವುದನ್ನು ನೀವು ಆದಷ್ಟು ಕಡಿಮೆ ಮಾಡಿ. ಆದಷ್ಟು ನಿಲ್ಲಿಸಲಿದ್ದೀರಿ ಆದ್ದರಿಂದ ನಿಮ್ಮ ಆರೋಗ್ಯದಲ್ಲಿ ಬಹಳಷ್ಟು ಉತ್ತಮ ಬದಲಾವಣೆ ತರಲಿದೆ

ಈ ನಿರ್ಧಾರದಿಂದ ಹಲವಾರು ವ್ಯಕ್ತಿಗಳು ಖುಷಿ ಪಡಲಿದ್ದಾರೆ ಮುಖ್ಯವಾಗಿ ನಿಮ್ಮ ಕುಟುಂಬದವರು ಹಾಗೂ ನಿಮ್ಮ ಸಂಗಾತಿ ಈ ವಿಷಯವನ್ನು ನೀವು ಅವರ ಬಳಿ ಹೇಳುವುದರಿಂದ ಬಹಳ ಸಂತೋಷ ಪಡುವರು ಆದ್ದರಿಂದ ಆದಷ್ಟು ಬೇಗ ಧೂಮಪಾನ ಮತ್ತು ಮದ್ಯಪಾನ ಯಿಂದ ಮುಕ್ತಿ ಹೊಂದಲಿದ್ದೀರಿ. ಇನ್ನೂ ನಾನು ಆಲಸಿ ಸೋಮಾರಿ ಎಂದು ಅಂದುಕೊಂಡರೆ ನೀವು ಮಾತುಗಳನ್ನು ಈ ವರ್ಷ ಕೊನೆಯದಾಗಿ ಕೇಳಬಹುದು ಏಕೆಂದರೆ ನೀವು ಬಹಳಷ್ಟು ಬದಲಾವಣೆ ನಿಮ್ಮ ಜೀವನದಲ್ಲಿ ಪಡೆಯಲಿದ್ದೀರಿ ಆಳಸಿಗಳು ಸೋಮಾರಿಗಳು ಎನ್ನುವ ವ್ಯಕ್ತಿಗಳು ಒಳ್ಳೆಯ ಉದ್ಯೋಗಕ್ಕೆ ಸೇರಿ ಒಳ್ಳೆಯ ಹೆಸರು ಮತ್ತು ಕೀರ್ತಿಯನ್ನು ಗಳಿಸಲಿದ್ದೀರಿ ಕೆಲಸದ ಕಡೆ ಗಮನ ಕೊಟ್ಟು ಹೆಸರನ್ನು ಸಂಪಾದಿಸಲಿದ್ದಾರೆ. ಇನ್ನೂ ಈ ಬದಲಾವಣೆ ನಿಮ್ಮ ಕುಟುಂಬದವರಿಗೆ ಬಹಳಷ್ಟು ಅಚ್ಚರಿ ಮೂಡಿಸುವುದರ ಜೊತೆಗೆ ಒಳ್ಳೆಯ ಹೆಮ್ಮೆಯನ್ನು ಬೀರಲಿದೆ ಬಹಳ ಹೆಮ್ಮೆಯಿಂದ ಇವರು ನನ್ನ ಮಕ್ಕಳು ಎಂದು ಹೇಳಿಕೊಳ್ಳುವ ಸ್ಥಿತಿಯನ್ನು ನೀವು ತರಲಿದ್ದೀರಿ.

ಈ ವರ್ಷ ಹಲವಾರು ವ್ಯಕ್ತಿಗಳನ್ನು ನೀವು ಕಾಣುವಿರಿ ಹಲವಾರು ಒಳ್ಳೆಯ ವ್ಯಕ್ತಿಗಳು ಜೊತೆಗೆ ಸ್ವಲ್ಪ ಕೆಟ್ಟ ಮನಸ್ಥಿತಿ ಇರುವ ವ್ಯಕ್ತಿಗಳು ಆದ್ದರಿಂದ ನೀವು ಗೆಳೆಯರನ್ನು ಮಾಡಿಕೊಳ್ಳುವ ಸಂಧರ್ಭದಲ್ಲಿ ಬಹಳ ಹುಷಾರಾಗಿ ಗೆಳೆಯನನ್ನು ಆರಿಸಿಕೊಳ್ಳಿ ಒಳ್ಳೆಯ ವ್ಯಕ್ತಿಗಳ ಸಮ್ಮತಿಯಿಂದ ಜೀವನದಲ್ಲಿ ಒಳ್ಳೆಯದಾಗುತ್ತದೆ. ಒಳ್ಳೆಯ ಮನಸ್ಥಿತಿ ಬಹಳ ಮುಖ್ಯ ಇನ್ನೂ ಕೆಲಸದ ವಿಚಾರದಲ್ಲಿ ಯಾವುದೇ ರೀತಿಯ ಗುಟ್ಟನ್ನು ಯಾರಿಗೂ ಹೇಳಬೇಡಿ ಕೆಲಸದ ವಿಚಾರದಲ್ಲಿ ಬಹಳಷ್ಟು ತಾಳ್ಮೆಯಿಂದ ಇರಿ ಹಣದ ವ್ಯವಹಾರದಲ್ಲಿ ಬಹಳ ಜಾಗ್ರತೆ ಅತಿ ಅವಶ್ಯಕ ಇನ್ನೂ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಹಿರಿಯರ ಸಲಹೆ ಅತಿ ಅವಶ್ಯ ಪ್ರೀತಿ ವಿಚಾರ ಬಂದರೆ ಎಸ್ ಅಕ್ಷರದ ವ್ಯಕ್ತಿಗಳು ಬಹಳ ಅದೃಷ್ಟವಂತ ಎಂದು ಹೇಳಬಹುದು. ನೀವು ಅಂದುಕೊಂಡ ರೀತಿ ನಿಮ್ಮ ಮದುವೆ ಜರುಗಲಿದೆ ನೀವು ಇಷ್ಟ ಪಟ್ಟ ಸಂಗಾತಿಯನ್ನು ನೀವು ಕೈ ಹೊಡಿಯಲಿದ್ದಿರಿ ಅವರ ಒಳ್ಳೆಯ ತನ ನಿಮ್ಮ ಕುಟುಂಬದವರಿಗೆ ಸಹ ಬಹಳ ಅಚ್ಚರಿ ಮೂಡಿಸಿ ನಿಮ್ಮ ಪ್ರೀತಿಯ ಬಗ್ಗೆ ಒಳ್ಳೆಯ ಮಾತನ್ನು ಕೇಳುವಿರಿ ನಿಮ್ಮ ಸಂಗಾತಿಯ ಸಹಾಯ ಬೆಂಬಲ ಯಿಂದ ಇನ್ನೂ ಒಳ್ಳೆಯ ಹೆಸರನ್ನು ನೀವು ಕೆಲಸದಲ್ಲಿ ತರುವಿರಿ.

ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಶ್ರೀನಿವಾಸ್ ಗುರುಗಳು ಈಗಾಗಲೇ ಸಹಸ್ರ ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಗುರುಗಳಿಂದ ಅಸಾಧ್ಯ ವಾದದ್ದು ಯಾವುದು ಇಲ್ಲ. ಉದ್ಯೋಗ ಸಮಸ್ಯೆಗಳಿಂದ ಹಿಡಿದು ನಿಮ್ಮ ಅರೋಗ್ಯ ಸಂತಾನ ಪತಿ ಪತ್ನಿ ಕಲಹ ಮತ್ತು ನಿಮ್ಮ ಹಿತ ಶತ್ರುಗಳ ಸಮಸ್ಯೆಗಳು ಹೀಗೆ ಹತ್ತಾರು ರೀತಿಯಲ್ಲಿ ಏನೇ ಸಮಸ್ಯೆಗಳು ಇದ್ದರು ಶಾಶ್ವತ ಪರಿಹಾರ ನೀಡುತ್ತಾರೆ. ಇದು ಇಷ್ಟೇ ಅಲ್ಲದೆ ನಿಮ್ಮ ಜೀವನದ ಅಂತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಫೋನ್ ಕಾಲ್ ನಲ್ಲಿಯೇ ಪರಿಹಾರ ಮಾಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡೀ. 

1 thought on “ನಿಮ್ಮ ಹೆಸರಿನ ಮೊದಲ ಅಕ್ಷರ ಎಸ್ ಆಗಿದ್ರೆ

Leave a Reply

Your email address will not be published.