ಈ ವರ್ಷ ಮೇಷ ರಾಶಿಯವರ ಅರೋಗ್ಯ ಈ ರೀತಿ ಇರುತ್ತದೆ

ಜೋತಿಷ್ಯ

2020 ರ ಮೇಷ ರಾಶಿಯವರ ಆರೋಗ್ಯ ಹೀಗೆ ಇರಲಿದೆ. ಈ ವರ್ಷ 2020 ವಿಶೇಷವಾಗಿ ಮೇಷ ರಾಶಿಗೆ ಸೇರಿದ ವ್ಯಕ್ತಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸುವ ಅಗತ್ಯ ಇದೆ ಎಂದು ಗ್ರಹದ ಸ್ಥಾನ ಸೂಚಿಸುತ್ತದೆ 2020 ವರ್ಷ ಪ್ರಾರಂಭ ಆಗುತ್ತಾ ಇದ್ದಂತೆ ನೀವು ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಒಳಗಾಗುವಿರಿ ಆದ್ದರಿಂದ ವರ್ಷದ ಮೊದಲು ತ್ರೈಮಾಸಿಕದಲ್ಲಿ ನಿಮ್ಮ ಆರೋಗ್ಯದ ವಿಷಯದಲ್ಲಿ ಹೆಚ್ಚುವರಿ ಗಮನ ಕೊಡಬೇಕು. ಈ ವರ್ಷ ನಿಮ್ಮ ಮಿತಿಗಳನ್ನು ಮೀರಿ ನಿಮ್ಮ ಕೆಲಸ ಮಾಡಲು ಪ್ರಯತ್ನ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ. ನೀವು ಕೆಲಸದಿಂದ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬೇಕು ಮತ್ತು ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ನಿಮ್ಮ ದೇಹಕ್ಕೆ ಬೇಕಾದ ವಿಶ್ರಾಂತಿ ನೀಡಿದ್ದರೆ ಆಯಾಸವು ನಿಮಗೆ ನಿರಂತರವಾಗಿ ಸಮಸ್ಯೆ ಆಗುತ್ತದೆ.

ವರ್ಷದ 2ನೆಯ ತ್ರೈಮಾಸಿಕದಲ್ಲಿ ನಿಮ್ಮ ಆಹಾರ ಕ್ರಮವನ್ನು ನೀವು ನೋಡಿಕೊಳ್ಳಬೇಕು ತಾಜಾ ಆಹಾರವನ್ನು ಸೇವಿಸಿ ಮತ್ತು ಹಳೆಯ ಆಹಾರ ಮಸಾಲೆಯುಕ್ತ ಆಹಾರಗಳು ಮತ್ತು ಮಧ್ಯಪಾನ ತ್ಯಜಿಸಿ. ಏಪ್ರಿಲ್ ತಿಂಗಳು ಪ್ರಾರಂಭ ಆಗುತ್ತಾ ಇದ್ದಂತೆ ನೀವು ಆರಿಗ್ಯ ಸ್ಥಿತಿಯಲ್ಲಿ ಸುಧಾರಣೆ ನೋಡಲು ನಿಮಗೆ ಸಾಧ್ಯ ಆಗುತ್ತದೆ. ನೀವು ಕಾಯಿಲೆಯಿಂದ ಬಳಲುತ್ತಾ ಇದ್ದರೆ ನೀವು ಕ್ರಮೇಣವಾಗಿ ಮತ್ತು ಬೇಗ ಅದರಿಂದ ಚೇತರಿಸಿಕೊಳ್ಳಲು ಪ್ರಾರಂಭ ಮಾಡುವಿರಿ ಆರೋಗ್ಯದ ದೃಷ್ಟಿಯಿಂದ ನಿಮಗೆ ಜೂನ್ ತಿಂಗಳು ನಿಮಗೆ ಒಳ್ಳೆಯದು ಆದರೆ ನೀವು ಅದನ್ನು ಅನುಸರಿಸಬೇಕು ಆದರೆ ನೀವು ಅನುಸರಿಸುವ ಒಂದು ಎರಡು ತಿಂಗಳು ಅವರೊಂದಿಗೆ ಕೆಲವು ಆರೋಗ್ಯ ಸಮಸ್ಯೆಗಳನ್ನು ತರಬಹುದು ಹೀಗಾಗಿ ನೀವು ಜಾಗರೂಕ ಆಗಿರಬೇಕು. ಈ ಅವಧಿ ಮುಗಿಯುವ ಜೊತೆಗೆ ನೀವು ಉತ್ತಮ ಆರೋಗ್ಯ ಆನಂದಿಸಲು ಪ್ರಾರಂಭ ಮಾಡುವಿರಿ ಅದು ವರ್ಷದ ಅಂತ್ಯದ ವರೆಗೆ ಇರುತ್ತದೆ.

ವರ್ಷದ ಮಧ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಸ್ವಲ್ಪ ಕೆಟ್ಟದಾಗಿ ಇರಬಹುದು ಆದ್ದರಿಂದ ಆರಂಭದಲ್ಲಿ ಉಳಿತಾಯದ ಬಗ್ಗೆ ಯೋಚನೆ ಮಾಡಿ ಹಾಗೂ ಸಾಧ್ಯ ಆದಷ್ಟು ಮುಂದೆ ಬರುವ ಖರ್ಚುಗಳ ಬಗ್ಗೆ ಗಮನ ಇಟ್ಟು ಹಣ ಉಳಿತಾಯ ಮಾಡಿ ಸೆಪ್ಟೆಂಬರ್ ತಿಂಗಳ ನಂತರ ನಿಮ್ಮ ಹಣಕಾಸಿನ ಸ್ಥಿತಿ ಸರಿ ಆಗಲಿದ್ದು ಏನೇ ಕಷ್ಟಗಳು ಇದ್ದರೂ ಒಂದೆರಡು ತಿಂಗಳಲ್ಲಿ ಎಲ್ಲವನ್ನೂ ಸರಿ ಮಾಡಿ ಕೊಳ್ಳುವಿರಿ ಹೊಸದಾಗಿ ಮದುವೆ ಆಗುವವರ ಜೀವನ ತುಂಬಾ ಉತ್ತಮವಾಗಿ ಇರಲಿದೆ ಸಾಧ್ಯ ಆದಷ್ಟು ಹೆಚ್ಚಿನ ಸಮಯವನ್ನು ನಿಮ್ಮ ಸಂಗಾತಿಗೆ ಮೀಸಲು ಇಡಿ ಸಾಕಷ್ಟು ದಿನಗಳಿಂದ ಮಕ್ಕಳು ಇಲ್ಲದೆ ಕೊರಗುತ್ತಾ ಇರುವವರಿಗೆ ಮಕ್ಕಳ ಭಾಗ್ಯ ದೊರೆಯಲಿದೆ ರಾಶಿ ಭವಿಷ್ಯ 2020 ರ ಪ್ರಕಾರ ನೀವು ಈ ವರ್ಷ ಜೀವನ ಸಂಗಾತಿ ಯೊಂದಿಗೆ ಉತ್ತಮ ಸಮಯ ಕಳೆಯಲು ಕಾಲ ಬಂದಿದೆ.

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಹಲವು ವರ್ಷಗಳಿಂದ ಜೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿರುವ ಇವರು ಅತ್ಯಂತ ಕ್ಲಿಷ್ಟಕರ ಸಮಸ್ಯೆಗಳಿಗೆ ಯಾವುದೇ ರೀತಿಯ ಅಂಜಿಕೆ ಇಲ್ಲದೆ ಶಾಶ್ವತ ಪರಿಹಾರ ನೀಡುತ್ತಾರೆ. ಈ ಗುರುಗಳ ಮಹಿಮೆ ಕಂಡು ಅದೆಷ್ಟೋ ಜನರು ಶಾಶ್ವತ ಭಕ್ತರಾಗಿ ಹೋಗಿದ್ದಾರೆ. ನಿಮ್ಮ ಜೀವನದ ಅಂತ್ಯಂತ ಗುಪ್ತ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಆಗುತ್ತದೆ. ಹಿತ ಶತ್ರುಗಳ ಕಾಟ ಅಥವ ಸ್ತ್ರೀ ಪುರುಷ ಪ್ರೇಮ ಸಂಭಂಧ ಅಥವ ಕೋರ್ಟು ಕೇಸಿನ ವಿಚಾರ ಇನ್ನು ಯಾವುದೇ ರೀತಿಯಲ್ಲಿ ಇದ್ದರು ಸಹ ಅತ್ಯಂತ ಶಕ್ತಿಶಾಲಿ ಮಹಾ ಪೂಜೆ ಮಾಡಿ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ಮಾಡುತ್ತಾರೆ. ನಿಮ್ಮ ಸಮಸ್ಯೆಗಳು ಶಾಶ್ವತವಾಗಿ ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.