ಜೀವನದಲ್ಲಿ ಬೇಗ ಶ್ರೀಮಂತ ಆಗಲು ಈ ತಂತ್ರ ಬಳಸಿ. ಸ್ನೇಹಿತರೆ ಪ್ರತಿಯೊಬ್ಬರಿಗೂ ಜೀವನದಲ್ಲಿ ಬೇಗ ಶ್ರೀಮಂತ ಆಗಬೇಕು ಎಂದು ಕೋರಿಕೆ ಇರುತ್ತದೆ ಬೇಗ ಶ್ರೀಮಂತ ಆಗಬೇಕು ಎಂದರೆ ಮನೆಯಲ್ಲಿ ಇರುವ ಚಿಕ್ಕ ಚಿಕ್ಕ ವಸ್ತುಗಳನ್ನು ಉಪಯೋಗಿಸಿ ತಂತ್ರವನ್ನು ಮಾಡಬೇಕು. ಸ್ನೇಹಿತರೆ ಹಣ ಸಂಪಾದನೆ ಹೆಚ್ಚಿಸಲು ಮತ್ತು ಶ್ರೀಮಂತ ಆಗಬೇಕು ಎಂದರೆ ಈ ತಂತ್ರ ಉಪಯೋಗ ಆಗುತ್ತದೆ. ಈ ತಂತ್ರ ಹೇಗೆ ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಎಂದು ನಿಮಗೆ ನಾನು ತಿಳಿಸುವೆ ಅದಕ್ಕಾಗಿ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ತಂತ್ರವನ್ನು ಯಾವಾಗ ಮಾಡಬೇಕು ಎಂದರೆ ಭಾನುವಾರ ಅಥವಾ ಸೋಮವಾರ ದಂದು ಬೆಳಗ್ಗೆ ಹಾಗೂ ಸಂಜೆ ಮಾಡಬೇಕು. ಈ ತಂತ್ರ ಮಾಡಲು ಬೇಕಾಗಿರುವ ವಸ್ತು ನಾಲ್ಕು ನಿಂಬೆ ಹಣ್ಣು ಸ್ವಲ್ಪ ಕುಂಕುಮ ಒಂದು ಲವಂಗ ಮತ್ತು ಕತ್ತಿ ಈ ತಂತ್ರ ಭಾನುವಾರ ಬೆಳಗ್ಗಿನ ಜಾವ ಮಾಡಬೇಕು.
ಮುಂದಿನ ಭಾನುವಾರದ ವರೆಗೂ ನಿಂಬೆ ಹಣ್ಣು ಮನೆಯಲ್ಲೇ ಇಡಬೇಕು ಈ ತಂತ್ರ ಹೇಗೆ ಮಾಡಬೇಕು ಎಂದು ನಿಮಗೆ ನಾನು ತಿಳಿಸುತ್ತೇನೆ ಮೊದಲನೆಯದು ನಿಂಬೆ ಹಣ್ಣು ತೆಗೆದುಕೊಂಡು ನಾಲ್ಕು ಲವಂಗ ನಿಂಬೆ ಹಣ್ಣಿನಲ್ಲಿ ಇಡಬೇಕು ಮತ್ತು ಸ್ವಲ್ಪ ಕುಂಕುಮ ನಿಂಬೆ ಹಣ್ಣಿನ ಮೇಲೆ ಹಾಕಬೇಕು ಈ ತಂತ್ರವನ್ನು ನೀವು ನಿಂಬೆ ಹಣ್ಣಿನ ಮೇಲೆ ಮಾಡಬೇಕು ಹಾಗೆ ಈ ನಿಂಬೆ ಹಣ್ಣನ್ನು ನಿಮ್ಮ ಕೈಯಲ್ಲಿ ಹಿಡಿದು ಮಂತ್ರವನ್ನು ಜಪಿಸಬೇಕು ಆ ಮಂತ್ರ ಯಾವುದು ಎಂದರೆ ಓಂ ಶ್ರೀ ಹನುಮತಯೇ ನಮಃ ಈ ಮಂತ್ರವನ್ನು ನಿಮ್ಮ ಮನಸ್ಸಿನಲ್ಲಿಯೇ 108 ಬಾರಿ ಜಪಿಸಬೇಕು ಈ ತಂತ್ರ ಮುಗಿದ ನಂತರ ಈ ನಿಂಬೆ ಹಣ್ಣು ತೆಗೆದುಕೊಂಡು ಕಿಟಕಿಯ ಹತ್ತಿರ ಅಥವಾ ನಿಮ್ಮ ಬೀರುವಿನಲ್ಲಿ ಇಡಬೇಕು. ಭಾನುವಾರ ಪ್ರಾರಂಭಿಸಿ ಮುಂದಿನ ಭಾನುವಾರದ ವರೆಗೂ ಈ ತಂತ್ರವನ್ನು ಮಾಡಬೇಕು. ಮೊದಲ ದಿನ ನಿಂಬೆ ಹಣ್ಣು ಕೈಯಲ್ಲಿ ಹಿಡಿದು ಮಂತ್ರವನ್ನು ಜಪಿಸಬೇಕು. ಮಿಕ್ಕಿರುವ ಆರು ದಿನ ನಿಂಬೆ ಹಣ್ಣು ಕೈಯಲ್ಲಿ ಇಲ್ಲದೆ ಮಂತ್ರವನ್ನು ಜಪಿಸಬಹುದು ಒಂದು ವಾರ ಪೂರ್ತಿ ಆದ ನಂತರ ಈ ನಿಂಬೆ ಹಣ್ಣು
ತೆಗೆದುಕೊಂಡು ಹರಿಯುವ ನೀರಿನಲ್ಲಿ ಬಿಡಬೇಕು ಹರಿಯುವ ನೀರಿನ ಅವಕಾಶ ಇಲ್ಲ ಎಂದರೆ ನಿಮ್ಮ ಮನೆಯ ಹತ್ತಿರ ಯಾವುದಾದರೂ ಮರದ ಹತ್ತಿರ ಇಡಬೇಕು ನೀವು ಭಾನುವಾರ ಅಥವಾ ಸೋಮವಾರ ಬೆಳಗ್ಗಿನ ಜಾವ ಮಾಡಬಹುದು ಈ ತಂತ್ರವನ್ನು ಹೀಗೆ ಮಾಡುವುದರಿಂದ ಹಣ ಸಂಪಾದನೆ ಹೆಚ್ಚಿಸಿ ಕೊಳ್ಳಬಹುದು ಮತ್ತು ಹಣ ಸಂಪಾದನೆ ಹೆಚ್ಚಿಸಿ ಕೊಳ್ಳುವ ಮಾರ್ಗ ಕಾಣಿಸಿ ಕೊಳ್ಳುತ್ತದೆ ಮತ್ತು ನಿಮ್ಮ ಕೋರಿಕೆ ಗಳು ಸಹ ನೆರವೇರುತ್ತದೆ. ಇಂದು ವಾರ ಮುಗಿದ ನಂತರ ಹೊಸ ನಿಂಬೆ ಹಣ್ಣು ತೆಗೆದುಕೊಂಡು ಇದೇ ರೀತಿಯಲ್ಲಿ ಬೆಳಗಿನ ಜಾವ ಭಾನುವಾರ ಅಥವಾ ಸೋಮವಾರದ ದಿನ ತಂದು ಪ್ರಾರಂಭಿಸಿ ಈ ತಂತ್ರ ಮಾಡಬಹುದು ಈ ತಂತ್ರ ಪ್ರತಿ ದಿನ ಮಾಡುತ್ತಾ ಇದ್ದರೆ ಹಣ ಸಂಪಾದನೆ ಹೆಚ್ಚಿಸಿ ಕೊಳ್ಳುವ ಅವಕಾಶ ಇರುತ್ತದೆ ಈ ತಂತ್ರವನ್ನು ಮಾಡಿ ಪ್ರಯತ್ನಿಸಿ ಅದರ ಫಲಿತಾಂಶ ಕಾಣಬಹುದು ಹೀಗೆ ನಿಮ್ಮ ಎಲ್ಲಾ ಕಷ್ಟ ದೂರ ಮಾಡಿಕೊಂಡು ಸಂತಸದಿಂದ ಬಾಳಿರಿ. ಈ ಅನುಷ್ಟಾನದ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಮತ್ತು ನಿಮ್ಮ ಜೀವನದ ಸಕಲ ರೀತಿಯ ಸಮಸ್ಯೆಗಳು ಒಂದೇ ಒಂದು ಫೋನ್ ಕರೆಯಲ್ಲಿ ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.