ನಿಮಗೆ ಯಾವಾಗಲು ಅವಮಾನ ಆಗ್ತಾ ಇದ್ರೆ ಗುರುಗಳ ತಂತ್ರ ಪಾಲಿಸಿ

ಜೋತಿಷ್ಯ

ಸ್ನೇಹಿತರೆ ನಮ್ಮ ಜೀವನದಲ್ಲಿ ಒಮ್ಮೊಮ್ಮೆ ಎಂತಹ ಪರಿಸ್ಥಿತಿ ಬಂದು ಒದಗುತ್ತದೆ ಎಂದರೆ ಅವಮಾನ ಗಳ ಮೇಲೆ ಅವಮಾನ ತಮ್ಮ ತಪ್ಪೇ ಇರಲ್ಲ ಆದರೂ ನಾವು ಅವಮಾನಗಳನ್ನು ಅನುಭವಿಸುತ್ತಾ ಇರುತ್ತೇವೆ ಏನು ತಪ್ಪು ಇಲ್ಲದಿದ್ದರೂ ನಾವು ಅವಮಾನ ಅನುಭವಿಸುತ್ತೇವೆ ಮತ್ತು ವಿನಾಕಾರಣ ಏನಾದರೂ ಒಂದು ಸಮಸ್ಯೆಗೆ ಸಿಲುಕಿ ಆ ಸಮಸ್ಯೆಯಿಂದ ಕೂಡ ನಾವು ಅವಮಾನ ಪಡುವ ಸಂದರ್ಭಗಳು ನಮ್ಮ ಜೀವನದಲ್ಲಿ ಬಹಳ ಸಮಯ ಬರುತ್ತದೆ ಇದರ ಕಾರಣ ಯಿಂದ ಎಂತಹ ಸಂಧೀಘ್ನ ಪರಿಸ್ಥಿತಿ ಬರುತ್ತದೆ ಎಂದರೆ ನಾವು ಈ ಜೀವನದಲ್ಲಿ ಏಕಾದರೂ ಇದೀವಿ ಎನ್ನುವ ಮಟ್ಟಿಗೆ ನಮ್ಮ ಬೇಸರ ಯಿಂದ ಕೂಡಿ ಹೋಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ನಾವು ಪಾರಾಗಲು ನಾವು ಆಧ್ಯಾತ್ಮಿಕವಾಗಿ ಚಿಕ್ಕ ಪರಿಹಾರ ಇದೆ ಈ ಪರಿಹಾರ ನೀವು ಮಾಡಿದ್ದೇ ಆದಲ್ಲಿ ಬಹಳ ಒಳ್ಳೆಯ ಫಲಿತಾಂಶ ನಿಮ್ಮ ಜೀವನದಲ್ಲಿ ನೀವು ಕಾಣುವಿರಿ

ಹಾಗೂ ಈ ಅನಧಿಕೃತ ನಿಮ್ಮ ಜೀವನದಲ್ಲಿ ಬರುವ ಅವಮಾನಗಳು ನಿಮ್ಮ ತಪ್ಪು ಇಲ್ಲದಿದ್ದರೂ ನಿಮ್ಮ ಜೀವನದಲ್ಲಿ ಆಗುವ ಸಂದರ್ಭಗಳು ಎಲ್ಲಾ ಕೂಡ ಈ ಪರಿಹಾರ ಯಿಂದ ತಪ್ಪಿ ಹೋಗುವ ಸಂಭವ ಹೆಚ್ಚಾಗಿ ಇದೆ. ಅದು ಏನೆಂದರೆ ನಿಮ್ಮ ಮನೆಯ ನೈಋತ್ಯ ಮತ್ತು ವಾಯುವ್ಯ ಈ ಎರಡು ದಿಕ್ಕುಗಳ ನಡುವಿನ ಭಾಗಕ್ಕೆ ಒಂದು ಗಣಪತಿಯ ಅಥವಾ ಶಿವ ಪಾರ್ವತಿಯ ಚಿತ್ರಪಟ ಇಡಬೇಕು ಅದರ ಕೆಳಗೆ ಒಂದು ಮಣ್ಣಿನ ದೀಪದಲ್ಲಿ ತುಪ್ಪವನ್ನು ಹಾಕಿ ಐದು ಬತ್ತಿಗಳನ್ನು ಹೊಸೆದು ಅದರಿಂದ ದೀಪಗಳನ್ನು ಹೊಸೆಯಬೇಕು ಈ ಒಂದು ಶಿವ ಪಾರ್ವತಿಯ ಚಿತ್ರದ ದೀಪಕ್ಕೆ ಬೆಲ್ಲವನ್ನು ನೈವೇದ್ಯವಾಗಿ ಸಂಪರ್ಕಿಸಬೇಕು. ಈ ರೀತಿ ನೀವು ದಿನಾಲೂ ಮಾಡುವ ರೂಢಿ ಇಟ್ಟುಕೊಂಡರೆ ಒಳ್ಳೆಯದು ಇಲ್ಲದೆ ಹೋದರೆ ಮಂಗಳವಾರದ ದಿನ ಈ ರೀತಿ ಮಾಡುತ್ತಾ ಬಂದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಹಾಗೂ ನೀವು ಹೀಗೆ ಮಾಡಿ ಹೊರಗೆ ಹೋದರೆ ಯಾವ ರೀತಿಯಾದ ಅವಮಾನಗಳು ನಿಮ್ಮ ಜೀವನದಲ್ಲಿ ಆಗುವುದಿಲ್ಲ.

ಹಾಗೂ ನೀವು ಎಲ್ಲಾ ಜನರ ಕೃಪಾ ಕಟಾಕ್ಷ ಪಾತ್ರಧಾರಿ ಅಗುವಿರಿ ಈ ಉಪಾಯ ನೀವು ಏಕೆ ಮಾಡಬೇಕು ಎಂದರೆ ಮೊದಲು ನೀವು ಕಶ್ಯಪ ಮಹರ್ಷಿಯ ವಿನಾಕಾರಣ ಈ ರೀತಿ ಅವಮಾನ ಆದಾಗ ಪಾರ್ವತಿ ಪರಮೇಶ್ವರ ಈ ರೀತಿ ಪರಿಹಾರ ಸೂಚಿಸಿದರು ಎಂದು ಉಲ್ಲೇಖಿಸಿದ್ದಾರೆ. ಹಾಗಾಗಿ ನೀವು ಈ ರೀತಿಯಾದ ಒಂದು ಪರಿಹಾರ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಹಾಗೂ ಆ ದಿನ ನೀವು ಪರಿಹಾರ ಮಾಡಿದರೆ ಅದನ್ನು ನೀವು ಬೆಳಗಿನ ಜಾವ 6 ಗಂಟೆಯಿಂದ 8 ಗಂಟೆಯ ಒಳಗಡೆ ಈ ಪರಿಹಾರ ಮಾಡಬೇಕು ಈ ದೀಪ ಬೆಳಗಿಸಿದ ದಿನ ನಿಮ್ಮ ಕೈಗೆ ಕೆಂಪು ದಾರವನ್ನು ಕಟ್ಟಿಕೊಂಡು ಹೊರಗಡೆ ಹೋದರೆ ಬಹಳ ಒಳ್ಳೆಯ ಫಲಿತಾಂಶವನ್ನು ಕಾಣುವಿರಿ ಕ್ರಮೇಣವಾಗಿ ನೀವು ಈ ಅವಮಾನದಿಂದ ಮುಕ್ತಿ ಹೊಂದುವಿರಿ. ಹಾಗೂ ನಿಮ್ಮ ಜೀವನ ಆನಂದಮಯ ಆಗಿ ಇರುತ್ತದೆ.

ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

1 thought on “ನಿಮಗೆ ಯಾವಾಗಲು ಅವಮಾನ ಆಗ್ತಾ ಇದ್ರೆ ಗುರುಗಳ ತಂತ್ರ ಪಾಲಿಸಿ

Leave a Reply

Your email address will not be published.