ಹಣಕಾಸಿನ ಸಮಸ್ಯೆಗೆ ಒಳಪಟ್ಟಿರುವವರು ಪ್ರತಿ ಶುಕ್ರವಾರ ಲಕ್ಷ್ಮೀದೇವಿಯನ್ನು ಈ ರೀತಿಯಾಗಿ ಆರಾಧಿಸಿದರೆ ಶೀಘ್ರವಾಗಿ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.

ಇತರೆ ಸುದ್ದಿ

ನಮಸ್ಕಾರ ಸ್ನೇಹಿತರೆ ನಾವು ಜೀವನದಲ್ಲಿ ಎಲ್ಲಾ ರೀತಿಯಿಂದಲೂ ಕೂಡ ಚೆನ್ನಾಗಿ ಇರಬೇಕು ಆರ್ಥಿಕ ಸಮಸ್ಯೆಗಳು ಎದುರಾಗಬಾರದು ನಾವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಪ್ರಗತಿ ಸಾಧಿಸಬೇಕು ಆರ್ಥಿಕವಾಗಿ ಉತ್ತಮರಾಗಬೇಕು ಉತ್ತಮವಾದ ಜೀವನವನ್ನು ನಡೆಸಬೇಕು ಎಂದರೆ ನಮ್ಮ ಪರಿಶ್ರಮದ ಜೊತೆಗೆ ವರಮಹಾಲಕ್ಷ್ಮಿ ದೇವಿಯ ಅನುಗ್ರಹ ಇರಬೇಕು, ಸುಖ-ಸಂಪತ್ತು ಸಮೃದ್ಧಿಯ ಅಧಿದೇವತೆಯಾದ ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಲಕ್ಷ್ಮೀದೇವಿ ಚಂಚಲಂ ಸ್ವಭಾವದವಳು ಅವಳ ಆಕರ್ಷಣೆಯನ್ನು ನಾವು ಮಾಡಿದಾಗ ಮಾತ್ರ ಲಕ್ಷ್ಮಿ ದೇವಿಯ ಅನುಗ್ರಹ ಮತ್ತು ಉಪಸ್ಥಿತಿಯಿಂದ ಜೀವನದಲ್ಲಿ ಮತ್ತು ನಮ್ಮ ಮನೆಯಲ್ಲಿ ಇರುತ್ತದೆ. ಹಾಗಾಗಿ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆಯಲು ಲಕ್ಷ್ಮೀದೇವಿಯನ್ನು ಆಕರ್ಷಣೆ ಮಾಡಲು ನಮ್ಮ ಜೀವನದಲ್ಲಿ ಇರುವ ಆರ್ಥಿಕ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ನಾವು ಶುಕ್ರವಾರದ ದಿನ ಲಕ್ಷ್ಮಿದೇವಿಯನ್ನು ಪೂಜಿಸುವುದರ ಜೊತೆಗೆ ಕೆಲವು ಸರಳ ನಿಯಮಗಳನ್ನು ಮಾಡುತ್ತ ಬರುವುದರಿಂದ ಲಕ್ಷ್ಮೀದೇವಿಯ ಸಂಪೂರ್ಣ ಅನುಗ್ರಹ ನಮ್ಮ ಮೇಲೆ ಪ್ರಾಪ್ತಿಯಾಗುತ್ತದೆ ಇದರಿಂದ ಕ್ರಮೇಣವಾಗಿ ನಮಗೆ ಇರುವಂತಹ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಆರ್ಥಿಕ ಪ್ರಗತಿಗಳು ನಮ್ಮ ಜೀವನದಲ್ಲಿ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ,

ಹಾಗಾದರೆ ನಮ್ಮ ಜೀವನದಲ್ಲಿ ಇರುವ ಆರ್ಥಿಕ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬೇಕು ಲಕ್ಷ್ಮೀದೇವಿ ಅನುಗ್ರಹವನ್ನು ಪಡೆಯಬೇಕು ಜೀವನದಲ್ಲಿ ಆರ್ಥಿಕ ಪ್ರಗತಿಯನ್ನು ಹೊಂದಬೇಕು ಎಂದರೆ ಯಾವ ರೀತಿಯಾಗಿ ಲಕ್ಷ್ಮೀದೇವಿಯನ್ನು ಆರಾಧಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ನಾವು ಪ್ರತಿ ಶುಕ್ರವಾರ ಮಹಾಲಕ್ಷ್ಮಿ ದೇವಿಯನ್ನು ಆರಾಧಿಸುವಿಗ ಮನೆಯ ಈಶಾನ್ಯ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಸಲ್ಲಿಸಿ, ಅದೇ ದಿನ ಸಂಜೆ ಸಮಯದಲ್ಲಿ ಅದೇ ಜಾಗದಲ್ಲಿ ಲಕ್ಷ್ಮಿ ದೇವಿಯ ಮುಂದೆ ತುಪ್ಪದ ದೀಪವನ್ನು ಹಾಕಿ ಕೆಂಪು ಬತ್ತಿಯನ್ನು ಹಾಕಿ ದೀಪವನ್ನು ಬೆಳಗಿಸಿದ ಅರಿಶಿನ-ಕುಂಕುಮ ಅಕ್ಷತೆ ಕಾಳುಗಳನ್ನು ಹಾಕಿ ಪೂಜೆ ಮಾಡಿ ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಲಕ್ಷ್ಮೀದೇವಿಯ ಜೊತೆಗೆ ವಿಷ್ಣುವಿನ ಆರಾಧನೆಯನ್ನು ಕೂಡ ಮಾಡಬೇಕು, ಶುಕ್ರವಾರದಂದು ದಕ್ಷಿಣಾವರ್ತಿ ಶಂಖದಲ್ಲಿ ನೀರು ತುಂಬಿ ವಿಷ್ಣುವಿಗೆ ಅಭಿಷೇಕ ಮಾಡಬೇಕು, ಮನೆಯಲ್ಲಿ ಶ್ರೀಯಂತ್ರ ಇದ್ದರೆ ಅದಕ್ಕೆ ಕೂಡ ಹಾಲಿನ ಅಭಿಷೇಕವನ್ನು ಮಾಡುವುದರಿಂದ ಮನೆಯಲ್ಲಿ ಇರುವ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಶುಕ್ರವಾರದ ದಿನ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವಾಗ ಶ್ರೀಸೂಕ್ತವನ್ನು ಪಟನೆ ಮಾಡಬೇಕು, ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತದೆ ಜೊತೆಗೆ ಮನೆಯಲ್ಲಿರುವ ಆರ್ಥಿಕ ಸಮಸ್ಯೆಗಳು ಕೂಡ ದೂರವಾಗುತ್ತದೆ.

ವಿಶೇಷವಾಗಿ ಶುಕ್ರವಾರದ ದಿನ ನಿಮ್ಮ ಮನೆಯ ಹತ್ತಿರ ಇರುವಂತಹ ಲಕ್ಷ್ಮೀದೇವಿಯ ದೇವಸ್ಥಾನಕ್ಕೆ ಹೋಗಿ ದೇವಸ್ಥಾನಕ್ಕೆ ಹೋಗುವಾಗ ಕೆಂಪು ವಸ್ತ್ರವನ್ನು ಧರಿಸಿ ಹೋಗಿ, ದೇವಿಗೆ ಕೆಂಪು ಹೂವುಗಳನ್ನು ಅರ್ಪಿಸಿ ಪೂಜೆಯನ್ನು ಸಲ್ಲಿಸಿ, ಸಾಧ್ಯವಾದಷ್ಟು ಕೆಂಪು ವಸ್ತುಗಳನ್ನು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ನೀಡಿ, ದಾನ ನೀಡಲು ಸಾಮರ್ಥ್ಯವಿಲ್ಲ ಎನ್ನುವವರು ಅರಿಶಿನ ಕುಂಕುಮದ ಜೊತೆಗೆ ಕೆಂಪು ಬಳೆಯನ್ನು ಮುತ್ತೈದೆಯರಿಗೆ ನೀಡಿ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರೂಜಿ

Leave a Reply

Your email address will not be published.