ಮಹಿಳೆಯರು ಶನಿ ದೇವನಿಗೆ ಸಂಬಂಧಿಸಿದ ಪೂಜೆಯನ್ನು ಮಾಡಬಹುದಾ ಇದರ ಬಗ್ಗೆ ಶಾಸ್ತ್ರಗಳು ಏನು ಹೇಳುತ್ತವೆ ಅವಶ್ಯಕವಾಗಿ ತಿಳಿಯಿರಿ.

ದೇವರು

ನಮಸ್ಕಾರ ಸ್ನೇಹಿತರೆ ಶನಿ ಎಂದರೆ ಪ್ರತಿಯೊಬ್ಬರು ಕೂಡ ಹೆದರುತ್ತಾರೆ, ಅಂತಹದರಲ್ಲಿ ಶನಿಗೆ ಸಂಬಂಧಿಸಿದ ಕಾರ್ಯ ವಿಚಾರಗಳಲ್ಲಿ ಶನಿ ಸಂಬಂಧಿಸಿದ ನಿಯಮಗಳನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಎಲ್ಲರಿಗಿಂತ ಅತ್ಯಂತ ಕ್ರೂರಿ ಎಂದು ಶಾಲೆಯನ್ನು ಕರೆಯುತ್ತಾರೆ ಆದರೆ ಶನಿ ನ್ಯಾಯದಾತ, ಕರುಣೆ ಇಲ್ಲದ ವ್ಯಕ್ತಿಯು ಮಾಡಿದಂತಹ ಪಾಪ ಕರ್ಮಗಳಿಗೆ ಫಲವನ್ನು ನೀಡುವಂತಹ ವನ್ನು, ಹಾಗಾಗಿ ಯಾವಾಗಲೂ ಸನ್ಮಾರ್ಗದಲ್ಲಿ ನಡೆಯುವಂತಹ ವ್ಯಕ್ತಿ ಶನಿಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ, ಯಾಕೆಂದರೆ ಶನಿಯು ತಪ್ಪು ಮಾಡಿದವರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ, ಆದರೆ ಒಳ್ಳೆಯ ಕೆಲಸ ಮಾಡಿದವರಿಗೆ ಪುಣ್ಯ ಫಲಗಳನ್ನು ನೀಡುತ್ತಾನೆ. ಇನ್ನು ಶನಿಗೆ, ಸಂಬಂಧಿಸಿದ ಹಾಗೆ ಶನಿ ದೋಷ ಇರುವವರು ಹಾಗೂ ಶನಿಯ ಅನುಗ್ರಹವನ್ನು ಪಡೆಯುವುದಕ್ಕಾಗಿ ಶನಿದೇವನ ಆರಾಧನೆಯನ್ನು ಪೂಜೆಯನ್ನು ಮಾಡುತ್ತಾರೆ, ಪುರುಷರು ಶನಿಗೆ ಸಂಬಂಧಿಸಿದ ಎಲ್ಲಾ ಪೂಜಾ ವಿಷಯದಲ್ಲೂ ಕೂಡ ಭಾಗವಹಿಸಬಹುದು, ಆದರೆ ಮಹಿಳೆಯರಿಗೆ ಕೆಲವು ನಿಯಮಗಳಿವೆ ಶನಿದೇವನು ಪೂಜೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸದೆ ಹೋದ ಅವನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ, ಹಾಗಾದರೆ ಶನಿದೇವನು ಪೂಜೆಯಲ್ಲಿ ಮಹಿಳೆಯರು ಪಾಲಿಸಬೇಕಾದ ನಿಯಮಗಳು ಏನು ಶನಿದೇವನಿಗೆ ಪೂಜೆಯನ್ನು ಸಲ್ಲಿಸಬಹುದ ಅಥವಾ ಸಲ್ಲಿಸಬಾರದ ಎಂದು ನೋಡೋಣ.

ಮೊದಲನೇದಾಗಿ ಶನಿ ದೇವರ ವಿಗ್ರಹವನ್ನು ಆಗಲಿ ಅಥವಾ ಶನಿ ದೇವನ ವಿಗ್ರಹಕ್ಕೆ ಎಣ್ಣೆಯನ್ನು ಹಾಕುವಂತಹ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಹಿಳೆಯರು ಮಾಡಬಾರದು ಎಂದು ಹೇಳಲಾಗುತ್ತದೆ ಶನಿದೇವನ ವಿಗ್ರಹವನ್ನು ಮುಟ್ಟುವುದು ಶನಿದೇವನ ಫೋಟೋವನ್ನು ಮುಟ್ಟುವುದು ಶನಿದೇವನ ಫೋಟೋಗೆ ಹೂವನ್ನು ಧರಿಸುವುದು ಇಂತಹ ತಪ್ಪನ್ನು ಯಾವುದೇ ಕಾರಣಕ್ಕೂ ಮಹಿಳೆಯರು ಮಾಡಬಾರದು ಯಾಕೆಂದರೆ ಮಹಿಳೆಯರಿಗೆ ಗುರಿಯಾಗಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಶನಿದೇವನಿಗೆ ಸಂಬಂಧಿಸಿದಂತಹ ಪೂಜಾ ಕಾರ್ಯಗಳಲ್ಲಿ ಮಹಿಳೆಯರು ಭಾಗವಹಿಸಬಹುದು ಶನಿಯ ಅನುಗ್ರಹವನ್ನು ಪಡೆಯಲು ದಾನ-ಧರ್ಮಗಳನ್ನು ಮಾಡುವುದು, ಧಾರ್ಮಿಕ ಕೆಲಸಗಳನ್ನು ಮಾಡುವುದು ಇಂತಹವುಗಳನ್ನು ಮಾಡಬಹುದು ಶನಿಯ ಪೂಜೆಯ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಮಹಿಳೆಯರಿಗೆ ಇದೆ ಹೊರತು ಶನಿದೇವನಿಗೆ ಪೂಜೆಯನ್ನು ಸಲ್ಲಿಸುವ ಅವಕಾಶ ಮಹಿಳೆಯರಿಗೆ ಇಲ್ಲ, ಏಕೆಂದರೆ ಮಹಿಳೆಯರು ಶನಿಗೆ ಪೂಜೆಯನ್ನು ಸಲ್ಲಿಸಿದರು ಅದು ಶನಿಯ ಋಣಾನಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತದೆ. ಹಾಗಾಗಿ ಜಾತಕದಲ್ಲಿ ಶನಿ ದೋಷ ಇದ್ದರೆ ಶನಿಯ ವಕ್ರದೃಷ್ಟಿ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಲು ಬೇಕಾಗುವ ನಿಯಮಗಳನ್ನು ಅನುಸರಿಸಬೇಕು ಯಾವುದೇ ಕಾರಣಕ್ಕೂ ವಿಗ್ರಹವನ್ನು ಫೋಟೋವನ್ನು ಮುಟ್ಟಬಾರದು.

ಇನ್ನು ಶನಿಯ ದೇವಸ್ಥಾನಕ್ಕೆ ಹೋದಾಗ ದೂರದಲ್ಲಿ ಅದರಲ್ಲೂ ಮೂಲ ಗ್ರಹದ ಪಕ್ಕದಲ್ಲಿ ನಿಂತು ಶನಿದೇವನಿಗೆ ನಮಸ್ಕಾರ ಮಾಡಬೇಕು, ಯಾವುದೇ ಕಾರಣಕ್ಕೂ ಶನಿದೇವನಿಗೆ ನೇರವಾಗಿ ನಿಂತು ನೋಡಬಾರದು. ಇನ್ನು ಶನಿ ದೇವಸ್ಥಾನದಲ್ಲಿ ಇರುವಂತಹ ಅರಳಿ ಮರದ ಕೆಳಗಡೆ ಎಣ್ಣೆಯ ದೀಪವನ್ನು ಹಚ್ಚುವುದು ಬಹಳ ಶ್ರೇಷ್ಠ ಇದರಿಂದಲೂ ಕೂಡ ಶನಿಯ ದೋಷದ ಪರಿಣಾಮಗಳು ಕಡಿಮೆಯಾಗುತ್ತವೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

Leave a Reply

Your email address will not be published.