ಇಂತಹ ಉಡುಗೊರೆಗಳು ಕಷ್ಟಗಳಿಗೆ ನಷ್ಟಗಳಿಗೆ ಕಾರಣವಾಗಬಹುದು

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ಉಡುಗೊರೆ ಕೊಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಒಂದು ಪದ್ಧತಿ ಶುಭ ಸಮಾರಂಭಗಳಲ್ಲಿ, ಮದುವೆ ಕಾರ್ಯಗಳಲ್ಲಿ, ಹುಟ್ಟು ಹಬ್ಬದ ದಿನಗಳಲ್ಲಿ, ಗೃಹಪ್ರವೇಶದ ಸಂದರ್ಭದಲ್ಲಿ, ವ್ಯಕ್ತಿಯ ನೆನಪಿಗಾಗಿ, ವ್ಯಕ್ತಿಯ ಕಲೆಗೆ ಮೆಚ್ಚಿ ಹೀಗೆ ಹಲವಾರು ಕಾರಣಗಳಿಗೆ ಉಡುಗೊರೆಯನ್ನು ನೀಡಲಾಗುತ್ತದೆ. ಆದರೆ ಉಡುಗೊರೆಯನ್ನು ನೀಡುವಾಗ ಮತ್ತು ಉಡುಗೊರೆಯನ್ನು ಪಡೆದುಕೊಳ್ಳುವಾಗ ಯಾವ ವಸ್ತುವನ್ನು ಉಡುಗೊರೆಯಾಗಿ ಪಡೆದುಕೊಳ್ಳುತ್ತಿದ್ದೇನೆ ಅಥವಾ ಯಾವ ವಸ್ತುವನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ ಎನ್ನುವುದರ ಬಗ್ಗೆ ಗಮನವನ್ನು ಕೊಡಬೇಕು, ಯಾಕೆಂದರೆ ಕೆಲವೊಂದು ನಿರ್ದಿಷ್ಟವಾದ ವಸ್ತುಗಳನ್ನು ನೀಡಲು ಸೂಕ್ತವಾಗಿರುವುದಿಲ್ಲ ಋಣಾತ್ಮಕ ಪರಿಣಾಮವನ್ನು ಬೀರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಶಾಸ್ತ್ರದ ಪ್ರಕಾರ ಇಂತಹ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಅಥವಾ ಉಡುಗೊರೆಯಾಗಿ ಪಡೆಯುವುದು ಅಷ್ಟು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ, ಹಾಗಾದರೆ ವಾಸ್ತುಶಾಸ್ತ್ರದ ಪ್ರಕಾರ ಯಾವ ರೀತಿಯ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಅಥವಾ ಪಡೆದುಕೊಳ್ಳುವುದನ್ನು ಮಾಡಬಾರದು ಇದರಿಂದ ಉಂಟಾಗುವ ಪರಿಣಾಮಗಳು ಏನು ಎಂದು ನೋಡೋಣ.

ಮೊದಲನೆಯದಾಗಿ ದೇವರ ವಿಗ್ರಹಗಳನ್ನು ಉಡುಗೊರೆಯಾಗಿ ನೀಡುವುದು ಅಥವಾ ಪಡೆದುಕೊಳ್ಳುವುದು ಮಾಡಬಾರದು ಸಾಮಾನ್ಯವಾಗಿ ಗೃಹಪ್ರವೇಶದ ಸಂದರ್ಭದಲ್ಲಿ ಮದುವೆ ಕಾರ್ಯಗಳಲ್ಲಿ ದೇವರ ವಿಗ್ರಹವನ್ನು ಉಡುಗೊರೆಯಾಗಿ ನೀಡುತ್ತಾರೆ ಆದರೆ ದೇವರ ವಿಗ್ರಹವನ್ನು ಪಡೆದ ನಂತರ ಅದಕ್ಕೆ ವಿಧಾನದಿಂದ ಪೂಜೆ ಸಲ್ಲಿಸುವುದು ಅಗತ್ಯ ಇಂತಹ ಸಂದರ್ಭದಲ್ಲಿ ನಾವು ದೇವರ ವಿಗ್ರಹವನ್ನು ಪಡೆದುಕೊಂಡರು ಪೂಜೆ-ಪುನಸ್ಕಾರಗಳನ್ನು ಸಲ್ಲಿಸದೆ ಹೋದರೆ ಇದರಿಂದ ಋಣಾತ್ಮಕ ಪರಿಣಾಮ ಉಂಟಾಗುತ್ತದೆ ಹಾಗಾಗಿ ಆದಷ್ಟು ದೇವರ ವಿಗ್ರಹಗಳನ್ನು ಉಡುಗೊರೆಯಾಗಿ ನೀಡುವುದು ಒಳ್ಳೆಯದು ಬೇಕಾದರೆ ದೇವಾಲಯದಲ್ಲಿ ದೇವರ ವಿಗ್ರಹಗಳನ್ನು ನೀಡಿ. ಇನ್ನು ಎರಡನೆಯದಾಗಿ ನೀರು ಚಿಮ್ಮುತ್ತಿರುವ ಹಾಗೆ ನೀರಿಗೆ ಸಂಬಂಧಿಸಿದ ಹಾಗೆ ಹುಡುಗರನ್ನು ನೀಡುವುದು ಕೂಡ ಒಳ್ಳೆಯದಲ್ಲ, ನೀರನ್ನು ಸಂಪತ್ತಿನ ಪ್ರತೀಕ ಎಂದು ಕರೆಯುತ್ತೇವೆ ಹಾಗಾಗಿ ಮನೆಯ ಅಲಂಕಾರಕ್ಕಾಗಿ ನಾವು ಹಣವನ್ನು ಕೊಟ್ಟು ಬಳಸಬಹುದು, ಆದರೆ ಬೇರೆಯವರಿಗೆ ಈ ಒಂದು ನೀರಿನ ರೂಪದ ಉಡುಗೊರೆಯನ್ನು ಕೊಡಬಾರದು ಇದರಿಂದ ಆರ್ಥಿಕ ನಷ್ಟಗಳು ಎದುರಾಗುತ್ತವೆ. ಇದು ಪುರುಷರಿಗೆ ಹುಡುಗರಿಗೇನು ನೀಡುವಾಗ ಸಾಮಾನ್ಯವಾಗಿ ಬಟ್ಟೆಯ ಜೊತೆ ಟವಲ್ ಅಥವಾ ಕರವಸ್ತ್ರವನ್ನು ಕೊಡುತ್ತಾರೆ ಆದರೆ ಯಾವುದೇ ಕಾರಣಕ್ಕೂ ಟವರ್ ಅಥವಾ ಕರವಸ್ತ್ರವನ್ನು ಉಡುಗೊರೆಯಾಗಿ ನೀಡಬಾರದು ಇದು ಋಣಾತ್ಮಕ ಪರಿಣಾಮವನ್ನು ಉಂಟು ಮಾಡುವುದರ ಜೊತೆಗೆ ಸಂಬಂಧವನ್ನು ಹಾಳು ಮಾಡುತ್ತದೆ.

ಇನ್ನು ಸಾಮಾನ್ಯವಾಗಿ ಮಕ್ಕಳ ಹುಟ್ಟುಹಬ್ಬದಲ್ಲಿ ಪುಸ್ತಕ ಪೆನ್ಸಿಲ್ ಹೀಗೆ ಸ್ಟೇಷನರಿ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ, ಇದರ ಉದ್ದೇಶ ಒಳ್ಳೆಯದೇ ಆದರೂ ಕೂಡ ಇದರ ಫಲಿತಾಂಶ ಒಳ್ಳೆಯದಾಗುವುದಿಲ್ಲ ಹಾಗಾಗಿ ಇಂತಹ ಸ್ಟೇಷನರಿ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ಇನ್ನು ಚೂಪಾದ ಹರಿತವಾದ ವಸ್ತುಗಳನ್ನು ಕೂಡ ಉಡುಗೊರೆಯಾಗಿ ನೀಡಬಾರದು ಇದು ಋಣಾತ್ಮಕ ಅಂಶವನ್ನು ಪ್ರತಿಬಿಂಬಿಸುವುದರಿಂದ ಸಂಬಂಧ ಹಾಳಾಗುತ್ತದೆ ಹಾಗಾಗಿ ಇಂತಹ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಪಡೆದುಕೊಳ್ಳುವುದು ಒಳ್ಳೆಯದಲ್ಲ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

Leave a Reply

Your email address will not be published.