ತಂದೆಗೆ ತಕ್ಕ ಮಗನಾಗಿ ಇರುತ್ತಾರಂತೆ ಈ ಮೂರು ರಾಶಿಯಲ್ಲಿ ಜನಿಸಿದಂತಹ ಗಂಡು ಮಕ್ಕಳು

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ತಂದೆ ತಾಯಿ ಬಯಸುವುದು ಮಕ್ಕಳು ತಂದೆಯ ಹೆಸರನ್ನು ಓಡಿಸಬೇಕು ತಂದೆಯ ಕೌರವ ಸ್ಥಾನಮಾನಗಳನ್ನು ಎತ್ತಿಹಿಡಿಯಬೇಕು ತಂದೆಯ ಸನ್ಮಾರ್ಗದಲ್ಲಿ ನಡೆಯಬೇಕು ಎಂದು, ಆದರೆ ಎಲ್ಲರಿಗೂ ಕೂಡ ಒಂದು ಸೌಲಭ್ಯ ದೊರೆಯುವುದಿಲ್ಲ ಮಕ್ಕಳು ಹೇಳಿದ ಮಾತನ್ನು ಕೇಳುವುದಿಲ್ಲ ತಂದೆಗೆ ವಿರೋಧವಾಗಿ ನಡೆಯುತ್ತಿದೆ ತಂದೆಯ ಮಾತನ್ನು ಗೌರವಿಸುವುದಿಲ್ಲ ತಂದೆಯ ಮನಸ್ಸಿಗೆ ನೋವನ್ನುಂಟು ಮಾಡುವವರೇ ಜಾಸ್ತಿ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಮೂರು ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ತಂದೆಗೆ ಗೌರವವನ್ನು ನೀಡುತ್ತಾರೆ ತಂದೆಗೆತಕ್ಕಮಗ ನಾಗಿ ನಡೆದುಕೊಳ್ಳುತ್ತಾರೆ ತಂದೆಯ ಹಾದಿಯಲ್ಲಿಯೇ ನಡೆದು ಉತ್ತಮ ಜೀವನವನ್ನು ನಡೆಸುತ್ತಾರೆ ತಂದೆಯ ಘನತೆಯನ್ನು ಎತ್ತಿಹಿಡಿಯುತ್ತಾರೆ ತಂದೆಗೆತಕ್ಕಮಗ ಎನಿಸಿಕೊಳ್ಳುತ್ತಾರೆ ಎಂದು ತಿಳಿಸಲಾಗಿದೆ. ಇದರ ಪ್ರಕಾರ 27 ನಕ್ಷತ್ರಗಳು 9 ಗ್ರಹಗಳು 12 ರಾಶಿಚಕ್ರಗಳು ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಒಬ್ಬ ವ್ಯಕ್ತಿಯ ಜಾತಕದಲ್ಲಿ ಈ ಮೂರು ಅಂಶಗಳು ಯಾವ ಸ್ಥಿತಿಯಲ್ಲಿದೆ ಎನ್ನುವುದರ ಮೇಲೆ ಆ ವ್ಯಕ್ತಿಯ ವ್ಯಕ್ತಿತ್ವ ಗುಣ ಸ್ವಭಾವ ನಿರ್ಧಾರ ಆಗುವುದರಿಂದ ಇದರ ಆಧಾರದ ಮೇಲೆ ಈ ಮೂರು ರಾಶಿಯ ಗಂಡುಮಕ್ಕಳು ತಂದೆಗೆತಕ್ಕಮಗ ನಡೆದುಕೊಳ್ಳುತ್ತಾರೆ ಎಂದು ತಿಳಿಸಲಾಗಿದೆ, ಹಾಗಾದ್ರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಮೂರು ರಾಶಿಯಲ್ಲಿ ಜನಿಸಿದಂತಹ ಗಂಡುಮಕ್ಕಳು ತಂದೆಗೆ ತಕ್ಕ ಮಗ ನಡೆದುಕೊಳ್ಳುತ್ತಾರೆ ಇವರ ಗುಣಸ್ವಭಾವ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ.

ಮೊದಲನೆಯದಾಗಿ ಮೇಷ ರಾಶಿ, ಸಾಮಾನ್ಯವಾಗಿ ಮೇಷರಾಶಿಯಲ್ಲಿ ಜನಿಸಿದಂತಹ ಗಂಡುಮಕ್ಕಳು ಬುದ್ಧಿವಂತರು ಮತ್ತು ಸಹಜೀವಿಗಳು ಆಗಿರುತ್ತಾರೆ ಇವರ ತಂದೆಯ ಮಾತನ್ನು ಎಂದಿಗೂ ಕೂಡ ತೆಗೆದುಹಾಕುವುದಿಲ್ಲ, ತಂದೆಗೆ ಎಲ್ಲ ರೀತಿಯಿಂದಲೂ ಗೌರವವನ್ನು ನೀಡುತ್ತಾರೆ, ತಂದೆ ತೋರಿದ ಸನ್ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುತ್ತಾರೆ, ವೃತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದರು ವ್ಯಕ್ತಿಗಳು ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ವೃತ್ತಿಜೀವನದ ಮೂಲಕವೂ ಕೂಡ ತಂದೆಗೆ ಒಳ್ಳೆಯ ಹೆಸರನ್ನು ತಂದು ಕೊಡುತ್ತಾರೆ ಸಮಾಜದಲ್ಲಿ ಉತ್ತಮವಾದ ಗೌರವ ಸ್ಥಾನಮಾನವನ್ನು ಪಡೆಯುವುದರ ಮೂಲಕ ತಂದೆಯ ಹೆಸರನ್ನು ಉಳಿಸುತ್ತಾರೆ. ವೃಷಭ ರಾಶಿ, ಶುಕ್ರನ ಪ್ರಭಾವಕ್ಕೆ ಒಳಗಾಗಿರುವ ವೃಷಭರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಪ್ರಭಾವ ಶೀಲ ವ್ಯಕ್ತಿಯಾಗಿರುತ್ತಾನೆ, ಕಲೆಯನ್ನು ಹೆಚ್ಚು ಪ್ರೀತಿಸಿ ಗೌರವಿಸುವಂತಹ ಈ ರಾಶಿಯ ವ್ಯಕ್ತಿಗಳು ತಂದೆಯ ಭಾವನೆಯನ್ನು ಕೂಡ ಗೌರವಿಸುತ್ತಾರೆ, ಇವರು ಯಾವಾಗಲೂ ಐಷಾರಾಮಿ ಜೀವನವನ್ನು ನಡೆಸಬೇಕು ಎಂದು ಬಯಸುತ್ತಾರೆ ಅದಕ್ಕಾಗಿ ಸಾಕಷ್ಟು ಪರಿಶ್ರಮವನ್ನು ಪಟ್ಟು ಹಣವನ್ನು ಗಳಿಸಿದ್ದಾರೆ ಇದರಿಂದ ಒಬ್ಬರೇ ಮಾತ್ರವಲ್ಲ ತನ್ನ ತಂದೆಯು ಉತ್ತಮ ಜೀವನ ನಡೆಸಬೇಕು ಎಂದು ಭಾವಿಸುತ್ತಾರೆ ತಂದೆಗೆತಕ್ಕಮಗ ನಡೆದುಕೊಳ್ಳುತ್ತಾರೆ. ಕಡೆಯದಾಗಿ ಮಕರ ರಾಶಿ, ಮಕರ ರಾಶಿಯವರು ಹೆಚ್ಚು ಶ್ರಮಜೀವಿಗಳು ಕಠಿಣ ಶ್ರಮವನ್ನು ಪಡುವಂಥವರು ಇವರ ಸ್ವಭಾವ ನಾವು ಕಷ್ಟಪಟ್ಟರು ಪರವಾಗಿಲ್ಲ ನಮ್ಮ ತಂದೆ-ತಾಯಿ ಕಷ್ಟಪಡಬಾರದು ಎಂಬ ಮನೋಭಾವನೆಯನ್ನು ಹೊಂದಿರುತ್ತಾರೆ,

ಅದಕ್ಕಾಗಿ ಜೀವನದಲ್ಲಿ ಕಷ್ಟ ಪಟ್ಟು ಹಣವನ್ನು ಸಂಪಾದಿಸುತ್ತಾರೆ ತಂದೆ-ತಾಯಿ ಚೆನ್ನಾಗಿ ಇರಬೇಕು ಎಂದು ಭಾವಿಸಿ ಉತ್ತಮ ಮಾರ್ಗದಲ್ಲಿ ನಡೆಯುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

Leave a Reply

Your email address will not be published.