ಸಾಕ್ಷಾತ್ ಲಕ್ಷ್ಮೀದೇವಿ ಬಲಿಚಕ್ರವರ್ತಿಯ ರಕ್ಷಣೆಗಾಗಿ ಕೈಗೆ ಕಟ್ಟಿದ ಈ ಒಂದು ಕೆಂಪು ಹಳದಿ ದಾರದಲ್ಲಿ ಇರುವ ಶಕ್ತಿ ಎಷ್ಟಿದೆ ಅಂದರೆ

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ನಾವು ಯಾವುದಾದರೂ ದೇವಾಲಯಕ್ಕೆ ಹೋದಾಗ ಅಥವಾ ಶುಭ ಸಮಾರಂಭಗಳಿಗೆ ಹೋದಾಗ ಕೈಗೆ ಬಿಳಿ ಮತ್ತು ಹಳದಿ ಬಣ್ಣದ ದಾರವನ್ನು ಕಟ್ಟಿಕೊಳ್ಳುತ್ತೇವೆ ಒಂದು ದಾರವನ್ನು ಕಟ್ಟಿಕೊಳ್ಳುವುದರಿಂದ ದೇವರ ಅನುಗ್ರಹ ಇರುತ್ತದೆ ದೃಷ್ಟಿಗಳಿಂದ ರಕ್ಷಣೆಯನ್ನು ನೀಡುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ, ಆದರೆ ಇದೊಂದು ದಾರದಲ್ಲಿ ಅಡಗಿರುವ ನಿಜವಾದ ಶಕ್ತಿ ಹಾಗೂ ಇದರ ಈ ಒಂದು ದಾರದ ಹಿಂದೆ ಇರುವಂತಹ ಒಂದು ದಂತಕಥೆ ಸಾಕಷ್ಟು ಜನರಿಗೆ ತಿಳಿದಿಲ್ಲ, ಈ ಒಂದು ದಾರವನ್ನು ಧರಿಸಿದವರಿಗೆ ಸಕಲ ದೇವತೆಗಳ ರಕ್ಷಣೆ ಇರುತ್ತದೆ ಎನ್ನುವುದು ಒಂದು ಮುಖ್ಯವಾದ ಅಂಶ, ಹಾಗಾದರೆ ನಾವು ಕೈಗೆ ಕಟ್ಟುವಂತಹ ಹಳದಿ ಮಿಶ್ರಿತ ಕೆಂಪು ಬಣ್ಣದ ದಾರದಲ್ಲಿ ಇರುವ ಶಕ್ತಿಗಳು ಏನು ಇದರ ಹಿಂದಿರುವ ಕಥೆಯನ್ನು ಇದನ್ನು ಧರಿಸಬೇಕು ಎಂದು ನೋಡೋಣ. ಉಚಿತ ರಾಶಿ ಭವಿಷ್ಯ ತಿಳಿಯಲು ಫೋನ್ ಮಾಡಿ 9611533355 ಈ ಒಂದು ಹಳದಿ ಮಿಶ್ರಿತ ಕೆಂಪು ದಾರವನ್ನು ಕೈಗೆ ದರಿಸುವುದರಿಂದ ಸಕಲ ದೇವತೆಗಳ ಆಶೀರ್ವಾದ ಮತ್ತು ರಕ್ಷಣೆ ಲಭಿಸುತ್ತದೆ ಇದು ಎಲ್ಲ ರೀತಿಯ ಋಣಾತ್ಮಕ ಪರಿಣಾಮಗಳಿಂದ ನಮ್ಮನ್ನು ರಕ್ಷಣೆ ನೀಡುತ್ತದೆ ಶಕ್ತಿದೇವತೆಗಳ ಶಕ್ತಿ ತ್ರಿಮೂರ್ತಿಗಳ ಆಶೀರ್ವಾದ ಮತ್ತು ರಕ್ಷಣೆ ನಮಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ ಬಲಿಚಕ್ರವರ್ತಿಯ ದರ್ಪವನ್ನು ತುಳಿಯಲು ಮಹಾವಿಷ್ಣು ವಾಮನ ರೂಪದಲ್ಲಿ ಬಂದು ಬಲಿಚಕ್ರವರ್ತಿಯ ಮುಂದೆ ನಾನು ಮೂರು ಹೆಜ್ಜೆಗಳನ್ನು ಇಡಲು ಜಾಗ ನೀಡಿ ಎಂದು ಕೇಳಿದಾಗ ಬಲಿಚಕ್ರವರ್ತಿ ಅಷ್ಟೇ ತಾನೇ ಎಂದು ಒಪ್ಪಿಗೆ ನೀಡುತ್ತಾನೆ,

ಆದರೆ ಅವನಿಗೆ ಎರಡು ಹೆಜ್ಜೆಗೆ ಇಡೀ ಬ್ರಹ್ಮಾಂಡವೇ ಮುಚ್ಚಿಹೋಗುತ್ತದೆ ಮೂರನೇ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ತನ್ನ ತಲೆಯ ಮೇಲೆ ಇಡುವಂತೆ ಪರಿ ಚಕ್ರವರ್ತಿ ಹೇಳುತ್ತಾನೆ ಅದೇ ರೀತಿಯಾಗಿ ಮಹಾವಿಷ್ಣು ಬಲಿಚಕ್ರವರ್ತೀಯಾ ತಲೆಯ ಮೇಲೆ ಕಾಲಿಟ್ಟಾಗ ಅವನು ಪಾತಾಳಕ್ಕೆ ಹೋಗುತ್ತಾನೆ, ನಂತರ ಬಲಿಚಕ್ರವರ್ತಿಯು ಮಹಾವಿಷ್ಣುವನ್ನು ತನ್ನ ಬಳಿ ಪಾತಾಳದಲ್ಲಿ ನೆಲೆಸಲು ಬೇಡಿಕೊಳ್ಳುತ್ತಾನೆ ಬಲಿಚಕ್ರವರ್ತಿಯ ಧಾನ್ಯಕ್ಕೆ ಮೆಚ್ಚಿದಂತಹ ವಿಷ್ಣು ಅವನ ಕೋರಿಕೆಗೆ ಒಪ್ಪಿಗೆ ನೀಡಿ ಅವನೊಡನೆ ಪಾತಾಳದಲ್ಲಿ ವಾಸಿಸುತ್ತಾನೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ, ಆದರೆ ಇದಾದ ನಂತರ ನಡೆದ ಘಟನೆ ಏನೆಂದರೆ ಮಹಾವಿಷ್ಣು ಪಾತ್ರದಲ್ಲಿ ನಡೆಸಿದಾಗ ಲಕ್ಷ್ಮೀದೇವಿ ಮಹಾವಿಷ್ಣುವಿನ ಅನುಪಸ್ಥಿತಿಯಲ್ಲಿ ನೋವನ್ನು ಅನುಭವಿಸಿ ಪಾತಳಕ್ಕೆ ಹೋಗಿ ಮಹಾವಿಷ್ಣುವನ್ನು ಕರೆ ತರಲು ಹೋಗುತ್ತಾಳೆ, ಅಲಿ ಬಲಿಚಕ್ರವರ್ತಿಯನ್ನು ಕೇಳಿಕೊಂಡಾಗ ಬಲಿಚಕ್ರವರ್ತಿಯು ನಾನು ನಿನ್ನ ಸಹೋದರನಿದ್ದಂತೆ ಎಂದು ಮಹಾವಿಷ್ಣುವನ್ನು ಲಕ್ಷ್ಮೀದೇವಿಯ ಜೊತೆ ಕಳುಹಿಸಿಕೊಡುತ್ತಾನೆ, ಇಂತಹ ಸಂದರ್ಭದಲ್ಲಿ ಲಕ್ಷ್ಮೀದೇವಿಯು ಬಲಿಚಕ್ರವರ್ತಿಯ ರಕ್ಷಣೆಗಾಗಿ ಆತನ ಕೈಗೆ ಕೆಂಪು ಮತ್ತು ಹಳದಿ ಮಿಶ್ರಿತ ದಾರವನ್ನು ರಕ್ಷಾ ಕವಚವಾಗಿ ಕಟ್ಟುತ್ತಾಳೆ,

ಇದು ನಿನಗೆ ಯಾವಾಗಲೂ ರಕ್ಷಣೆಯನ್ನು ನೀಡುತ್ತದೆ ಎಂದು ಹೇಳುತ್ತಾಳೆ, ಈ ಒಂದು ದಾರದ ಹೆಸರೇ ಕಲಾವಾ. ಹಾಗಾಗಿ ಈ ಒಂದು ಹಳದಿ ಕೆಂಪು ಮಿಶ್ರಿತ ದಾರವನ್ನು ರಕ್ಷಕವಚ ವಾಗಿ ಕೈಗೆ ಧರಿಸುವುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

Leave a Reply

Your email address will not be published.