ಆರ್ಥಿಕ ಸಮಸ್ಯೆಗಳಿಗೆ ತೆಂಗಿನಕಾಯಿ ಪರಿಹಾರ

ಜೋತಿಷ್ಯ

ಶುಕ್ರವಾರದ ದಿನ ತೆಂಗಿನ ಕಾಯಿಯಿಂದ ಈ ಪರಿಹಾರ ಮಾಡಿ ಆರ್ಥಿಕ ಸಮಸ್ಯೆ ದೂರವಿರಿಸಿ. ನಮಸ್ತೆ ಸ್ನೇಹಿತರೆ ನಿಮ್ಮ ಮನೆಯಲ್ಲಿ ಎಂತಹುದೇ ಸಮಸ್ಯೆ ಇದ್ದರೂ ಆರೋಗ್ಯ ಸಮಸ್ಯೆ ಮನೆಯಲ್ಲೇ ಆಗುತ್ತಾ ಇದ್ದರೆ ತಿಂಗಳು ಗಟ್ಟಲೆ ದುಡಿದರೂ ಒಂದು ರೂಪಾಯಿ ಉಳಿಯುವುದಿಲ್ಲ ಆಕಸ್ಮಿಕ ಖರ್ಚು ಆಗುತ್ತಾ ಇರುತ್ತದೆ ನಿಮಗೆ ಗೊತ್ತಿಲ್ಲದೆ ಖರ್ಚುಗಳು ಮನೆಯಲ್ಲಿ ಒಂದು ರೀತಿಯ ಖರ್ಚುಗಳು ಆಗುತ್ತಾ ಇದ್ದರೆ ಬೇಸತ್ತು ಹೋಗಿರುತ್ತೀರಿ ಸಮಸ್ಯೆಗಳು ನೋಡಿ ಸಾಕಾಗುತ್ತದೆ. ಸ್ನೇಹಿತರೆ ಇಂತಹ ಅನೇಕ ಸಣ್ಣದಾಗಿ ಇರಲಿ ದೊಡ್ಡದಾಗಿ ಇರಲಿ ಯಾವುದೇ ಸಮಸ್ಯೆ ಇರಲಿ ಈ ಪರಿಹಾರ ನೀವು ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳನ್ನು ನೀವೇ ಪರಿಹಾರ ಮಾಡಬಹುದು. ಅದು ಹೇಗೆ ಅಂದರೆ ಸುಲಭವಾದ ಪರಿಹಾರ ಒಂದು ತೆಂಗಿನ ಕಾಯಿ ಅಥವಾ ಎಳನೀರು ಫಲ ತಾಂಬೂಲ ಕಲ್ಪವೃಕ್ಷ ಎಂದು ಕರೆಯುತ್ತೇವೆ ಇದರಿಂದ ಒಂದು ಕೆಂಪು ಬಟ್ಟೆ ಕುಂಕುಮ ಹಾಗೂ ಅರಿಶಿಣ ತೆಗೆದುಕೊಳ್ಳಿ

ಸ್ನೇಹಿತರೆ ಈ ಒಂದು ಫಲ ತಾಂಬೂಲ ಎಳನೀರು ನಿಮ್ಮ ಮನೆಯಲ್ಲಿ ಇರಲಿ ಸ್ನೇಹಿತರೆ ನಿಮ್ಮ ಮನೆಯಲ್ಲಿ ಎಂತಹುದೇ ಸಮಸ್ಯೆ ಇದ್ದರೂ ವ್ಯಾಪಾರದಲ್ಲಿ ನಷ್ಟ ಆಗುತ್ತಾ ಇದ್ದರೆ ಇಂತಹ ಎಲ್ಲಾ ಸಮಸ್ಯೆಗಳಿಗೆ ಈ ಒಂದು ಸಣ್ಣ ಪರಿಹಾರ ಮಾಡಿಕೊಳ್ಳಿ ಈ ಎಲ್ಲಾ ಸಮಸ್ಯೆಯನ್ನು ಪರಿಹಾರ ನೀವೇ ಮಾಡಬಹುದು ಏನು ಮಾಡಬೇಕು ಎಂದರೆ ಒಂದು ಎಳನೀರು ತೆಗೆದುಕೊಳ್ಳಿ ಮಹಾ ಲಕ್ಷ್ಮಿಯ ರೂಪ ಇದು ಇದರ ಮೈ ತೊಳೆಯಿರಿ ಇದನ್ನು ಶುಕ್ರವಾರ ಮಾಡಬೇಕು. ಅದಕ್ಕೆ ಅರಿಶಿಣ ತೆಗೆದುಕೊಂಡು ಅದರ ಮೈ ಭಾಗ ಸಂಪೂರ್ಣ ಹಚ್ಚಿರಿ ಹಾಗೆಯೇ ಒಂದು ಐದು ಬೊಟ್ಟು ಕುಂಕುಮ ಇಡಿ. ಹಾಗೆಯೇ ಇಂದು ಸಂಕಲ್ಪ ಮಾಡಿಕೊಳ್ಳಿ ಮನೆಯಲ್ಲಿ ಇರುವ ಆರ್ಥಿಕ ಸಮಸ್ಯೆಗಳು ಆರೋಗ್ಯ ಸಮಸ್ಯೆಗಳು ಬೇಗ ನಾಗ ದೋಷ ವಾಸ್ತು ಸಮಸ್ಯೆಗಳು ಏನಾದರೂ ಇದ್ದರೆ ಸ್ನೇಹಿತರೆ ಈ ಒಂದು ಪರಿಹಾರ ಮಾಡಿದರೆ ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಬಹುದು ಈ ರೀತಿಯಾಗಿ ಮಾಡಿಕೊಂಡರೆ ಒಂದು ಕೆಂಪು ಬಟ್ಟೆ ತೆಗೆದುಕೊಂಡು ಅದರಲ್ಲಿ ಕಟ್ಟಿ

ಅದನ್ನು ನಿಮ್ಮ ಮನೆಯ ಹೊಸಲು ಒಳಗಡೆ ಮೇಲ್ಗಡೆ ಕಟ್ಟಬೇಕು ಸ್ನೇಹಿತರೆ ಹೀಗೆ ಮಾಡಿ ನೋಡಿ. ನಿಮ್ಮ ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿ ಅದೆಲ್ಲ ಆದಷ್ಟು ಬೇಗ ಪರಿಹಾರ ಆಗುತ್ತದೆ. ಹೌದು ಸ್ನೇಹಿತರೆ ನಿಮಗೆ ನಂಬಲು ಅಸಾಧ್ಯ ಆಗುತ್ತದೆ ಆ ರೀತಿಯಲ್ಲಿ ನಿಮ್ಮ ಮನೆಯಲ್ಲಿ ಇರುವ ಪ್ರತಿಯೊಂದು ಸಮಸ್ಯೆಯೂ ಕಣ್ಣು ಮುಚ್ಚಿ ತೆಗೆಯುವುದರ ಒಳಗೆ ಬಗೆ ಹರಿದಿರುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಹಲವು ವರ್ಷಗಳಿಂದ ಜೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿರುವ ಇವರು ಅತ್ಯಂತ ಕ್ಲಿಷ್ಟಕರ ಸಮಸ್ಯೆಗಳಿಗೆ ಯಾವುದೇ ರೀತಿಯ ಅಂಜಿಕೆ ಇಲ್ಲದೆ ಶಾಶ್ವತ ಪರಿಹಾರ ನೀಡುತ್ತಾರೆ. ಈ ಗುರುಗಳ ಮಹಿಮೆ ಕಂಡು ಅದೆಷ್ಟೋ ಜನರು ಶಾಶ್ವತ ಭಕ್ತರಾಗಿ ಹೋಗಿದ್ದಾರೆ. ನಿಮ್ಮ ಜೀವನದ ಅಂತ್ಯಂತ ಗುಪ್ತ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಆಗುತ್ತದೆ. ಹಿತ ಶತ್ರುಗಳ ಕಾಟ ಅಥವ ಸ್ತ್ರೀ ಪುರುಷ ಪ್ರೇಮ ಸಂಭಂಧ ಅಥವ ಕೋರ್ಟು ಕೇಸಿನ ವಿಚಾರ ಇನ್ನು ಯಾವುದೇ ರೀತಿಯಲ್ಲಿ ಇದ್ದರು ಸಹ ಅತ್ಯಂತ ಶಕ್ತಿಶಾಲಿ ಮಹಾ ಪೂಜೆ ಮಾಡಿ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ಮಾಡುತ್ತಾರೆ. ನಿಮ್ಮ ಸಮಸ್ಯೆಗಳು ಶಾಶ್ವತವಾಗಿ ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.