ನೀವು ನಿದ್ರೆಯಲ್ಲಿ ಇದ್ದಾಗಲೂ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲಸಲು ಹೀಗೆ ಮಾಡಿ

ದೇವರು

ನೀವು ನಿದ್ರೆಯಲ್ಲಿ ಇದ್ದಾಗಲೂ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲಸಲು ಹೀಗೆ ಮಾಡಿ. ನಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಸದಾ ಕಾಲ ನೆಲಸಿರಬೇಕು ಅದು ನಾವು ನಿದ್ರಾವಸ್ತೆಯಲ್ಲಿ ಮಾಡುವಂತ ಒಂದು ಪ್ರಕ್ರಿಯೆಯಿಂದ ಕೂಡ ನಮ್ಮ ಮನೆಯಲ್ಲಿ ಲಕ್ಷ್ಮಿಯ ಅನುಗ್ರಹ ಆಗಬೇಕು ಎನ್ನುವುದು ಕೂಡ ಎಲ್ಲರ ಆಶಯ ನಾವು ನಮ್ಮ ಹಾಸಿಗೆಯ ಮೇಲೆ ಮಲಗಿದ್ದಾಗ ದಿಂಬಿನ ಕೆಳಗಡೆ ಒಂದು ರಕ್ತಚಂದನ ತುಂಡನ್ನು ಇಟ್ಟುಕೊಂಡು ಮಲಗಿದ್ದರೆ ಖಂಡಿತವಾಗಿ ಬಹಳ ಬೇಗ ನಿಮ್ಮನ್ನು ಅನುಗ್ರಹಿಸುತ್ತಾರೆ ಹಾಗೂ ನಿಮ್ಮ ಮನೆಯಲ್ಲಿ ಹೆಜ್ಜೆ ಇಡುತ್ತ ಬರುತ್ತಾಳೆ ಈ ರಕ್ತಚಂದನ ದಲ್ಲಿ ವಿಷ್ಣುವಿನ ವಾಸ ಇರುತ್ತದೆ. ವಿಷ್ಣುವಿನ ವಾಸ ಇದ್ದ ಪ್ರತಿ ಕಣ ಕಣಕಣದಲ್ಲೂ ಲಕ್ಷ್ಮಿ ದೇವಿಯ ವಾಸ ಕೂಡ ಇರುತ್ತದೆ. ನೀವು ತಲೆ ದಿಂಬಿನ ಕೆಳಗೆ ಈ ರಕ್ತ ಚಂದನ ದ ಒಂದು ತುಂಡನ್ನು ಇರಿಸಿ ಮಲಗಿದ್ದಲ್ಲಿ ನಿಮ್ಮ ಮೆದುಳಿನಲ್ಲಿ ಹಾಗೂ ನಿಮ್ಮ ತಲೆಯಲ್ಲಿ ಸಕಾರಾತ್ಮಕ ಶಕ್ತಿಗಳು ಜಾಗೃತವಾಗಿ ನಿಮಗೆ ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ಹಾಗೂ ದೈವ ದತ್ತವಾಗೀ ಮಹಾ ಲಕ್ಷ್ಮಿಯ ಅನುಗ್ರಹ ಆಗುತ್ತದೆ.

ಇನ್ನೊಂದು ವಿಶೇಷವಾದ ಪರಿಹಾರ ಏನು ಎಂದರೆ ನೀವು ಒಂದು ಚಿಕ್ಕ ಬೆಳ್ಳಿಯ ತಗಡಿನಲ್ಲಿ ಮಾಡಿದ ಬೆಳ್ಳಿಯ ಮೀನನ್ನು ಒಂದು ಹಳದಿ ಬಣ್ಣದ ವಸ್ತ್ರದಲ್ಲಿ ಇರಿಸಿ ಅದಕ್ಕೆ ಗಂಟನ್ನು ಕಟ್ಟಿ ಅದನ್ನು ಕೂಡ ತಲೆ ದಿಂಬು ಒಳಗೆ ಕವರ್ ನಲ್ಲಿ ಇರಿಸಿಕೊಂಡು ಮಲಗಿದ್ದಲ್ಲೀ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ಮಹಾ ಲಕ್ಷ್ಮಿ ಇದರಿಂದ ಸಾಲ ಭಾದೆ ಇದ್ದರೂ ಕೂಡ ಈ ಪರಿಹಾರದಿಂದ ಸಾಲ ಭಾದೆ ಕಡಿಮೆ ಆಗುತ್ತದೆ. ಈ ಮತ್ಸ್ಯ ಅವತಾರದಲ್ಲಿ ಇದ್ದ ಈ ಮಹಾ ವಿಷ್ಣುವಿನ ಅಂಶವು ಬೆಳ್ಳಿಯಲ್ಲಿ ಇರುವುದರಿಂದ ಬಹಳ ಒಳ್ಳೆಯ ಫಲಿತಾಂಶ ನೀವು ಕಾಣುವಿರಿ ಮತ್ತು ಒಂದು ನೀಲ ಮಣಿ ಎಂದು ಯಾವುದಾದರೂ ಪೂಜಾ ಸಾಮಗ್ರಿ ಅಂಗಡಿಗೆ ಹೋದರೆ ಅವರು ನಿಮಗೆ ಕೊಡುತ್ತಾರೆ ಇದನ್ನು ಕೂಡ ನೀವು ನಿಮ್ಮ ದಿಂಬಿನ ಕೆಳಗೆ ಇರಿಸಿಕೊಂಡು ಮಲಗಿದರೆ ಸಾಲ ಭಾದೆಗಳು ಕಡಿಮೆ ಆಗುತ್ತಾ ಬರುತ್ತದೆ. ರ ಕ್ತ ಚಂದನದ ಒಂದು ತುಂಡನ್ನು ಇರಿಸಿಕೊಂಡರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ನಿಮಗೆ ಏನಾದ್ರೂ ಬೆಳ್ಳಿಯನ್ನು ದಿಂಬಿನ ಕೆಳಗೆ ಇರಿಸಿಕೊಳ್ಳಲು ಸರಿ ಎನಿಸಲಿಲ್ಲ ಎಂದರೆ

ಈ ಬೆಳ್ಳಿಯ ಮೀನನ್ನು ಒಂದು ತಾಮ್ರದ ಒಂದು ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ನೀರನ್ನು ಹಾಕಿ ಅದರಲ್ಲಿ ಈ ಮೀನನ್ನು ಇರಿಸಿ ನಿಮ್ಮ ದೇವರ ಮನೆಯಲ್ಲಿ ಒಂದು ಮೂಲೆಯಲ್ಲಿ ಇಟ್ಟರು ಕೂಡ ಬಹಳ ಒಳ್ಳೆಯ ಫಲಿತಾಂಶವನ್ನು ಕಾಣುವಿರಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶಿರ್ವಾದ ಪಡೆದಿರೋ ಮಹಾ ಗುರುಗಳು ಆಗಿರೋ ರಾಘವೇಂದ್ರ ಆಚಾರ್ಯ ಅವರು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಮತ್ತು ಉದ್ಯೋಗ ಸಮಸ್ಯೆಗಳು ಮತ್ತು ಅರ್ಥಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿದ್ದಾರೆ. ಈಗಾಗಲೇ ಗುರುಗಳಿಂದ ಸಾಕಷ್ಟು ಜನರು ಪರಿಹಾರ ಕಂಡಿದ್ದಾರೆ ನಿಮ್ಮ ಜೀವನದಲ್ಲಿ ಸಹ ಸಾಕಷ್ಟು ರೀತಿಯ ಸಮಸ್ಯೆಗಳು ಇದ್ದಲ್ಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡೀ ನಿಮ್ಮ ಜೀವನವೇ ಬದಲಾಗುತ್ತದೆ.

Leave a Reply

Your email address will not be published.