ನಿಮ್ಮ ಜೀವನವನ್ನೇ ಕಾಪಾಡುವ ವಿಶಿಷ್ಟ ಶಕ್ತಿ ಈ ಗಿಡಕ್ಕೆ ಇದೆ

ಇತರೆ ಸುದ್ದಿ

ಸ್ನೇಹಿತರೆ ನಮ್ಮ ಜೀವನದಲ್ಲಿ ಇರುವ ಸಸ್ಯ ಸಂಕುಲ ಗಳಲ್ಲಿ ಬಹಳಷ್ಟು ವಿಶಿಷ್ಟವಾದ ಸಸ್ಯ ಸಂಕುಲಗಳು ನಮ್ಮ ಪ್ರಪಂಚದಲ್ಲಿ ಇದೆ. ಈ ಸಸ್ಯ ಸಂಕುಲಗಳು ನಮಗೆ ಆಮ್ಲಜನಕ ನೀಡುವುದಲ್ಲದೆ ನಮ್ಮ ಜೀವನವನ್ನೇ ಕಾಪಾಡುವ ವಿಶಿಷ್ಟವಾದ ಗುಣಗಳನ್ನು ಹೊಂದಿದೆ. ಅದರಲ್ಲೂ ಕೂಡ ಕೆಲವೊಂದು ಗಿಡಗಳಿಗೆ ಧಾರ್ಮಿಕತೆ ದೈವತ್ವ ಇದೆ. ಇಂತಹ ದಿನಗಳು ಯಾವುವು ಎಂದು ನಿಮಗೆ ಸಾಮಾನ್ಯವಾಗಿ ಗೊತ್ತಿರುತ್ತದೆ. ಅಂತಹುದೇ ಒಂದು ವಿಶಿಷ್ಟ ಶಕ್ತಿಯನ್ನು ಹೊಂದಿರುವ ಬಳ್ಳಿಯೇ ಪಾರಿಜಾತ ಬಳ್ಳಿ. ಪಾರಿಜಾತ ಗಿಡ ಬಳ್ಳಿ ಎಂದು ಏನು ಕರೆಯುತ್ತೇವೆ ಈ ಗಿಡದಲ್ಲಿ ಬಹಳಷ್ಟು ವಿಶೇಷತೆ ಬಹಳಷ್ಟು ಶಕ್ತಿ ಹಾಗೂ ಬಹಳಷ್ಟು ದೈವತ್ವ ಇದೆ. ಇದು ಶ್ರೀ ಕೃಷ್ಣನಿಗೆ ಬಹಳ ಇಷ್ಟವಾದ ಅಚ್ಚು ಮೆಚ್ಚಿನ ಹೂವು ಆಗಿದೆ ಈ ಹೂವಿನ ಬಗ್ಗೆ ಹಾಗೂ ಒಂದು ಬಳ್ಳಿಯ ಬಗ್ಗೆ ಒಂದು ಸಣ್ಣ ವಿಶ್ಲೇಷಣೆ ನೋಡೋಣ ಬನ್ನಿ.

ಪುಷ್ಪಗಳಲ್ಲಿ ಎಲ್ಲಾ ಅತಿ ಶ್ರೇಷ್ಠವಾದ ವಿಶಿಷ್ಟ ಶಕ್ತಿಯನ್ನು ಹೊಂದಿರುವ ಹೂವು ಎಂದರೆ ಪಾರಿಜಾತ ಹೂವು ಈ ಹೂವು ಧಾರ್ಮಿಕವಾಗಿ ಕೂಡ ಅದರದ್ದೇ ಆದ ಸ್ಥಾನ ಹೊಂದಿದೆ. ಶ್ರೀಮಾನ್ ನಾರಾಯಣನಿಗೆ ಅತಿ ಪ್ರಿಯವಾದ ಹೂವು ಈ ಪಾರಿಜಾತ ನೋಡಲು ಇಷ್ಟೊಂದು ಮನ ಮೋಹಕವಾಗಿ ಇರುವ ಹೂವಿನ ರಹಸ್ಯ ಏನು ಎಂದರೆ ಪಾರಿಜಾತ ರಹಸ್ಯ ಅಥವಾ ಪಾರಿಜಾತ ತಂತ್ರ. ಪಾರಿಜಾತ ತಂತ್ರ ಎಂದರೆ ಇದು ಪಾರಿಜಾತ ಹೂವಿನಿಂದ ಮಾಡುವ ಅತ್ಯಂತ ಪರಿಣಾಮಕಾರಿ ಆದ ಪೂಜೆ. ಯಾರ ಮನೆಯ ಹತ್ತಿರ ಪಾರಿಜಾತ ಹೂವು ಇರುತ್ತದೆಯೋ ಅವರು ಬಹಳ ಪುಣ್ಯವಂತರು ಈ ಹೂವನ್ನು ಯಾವಾಗಲೂ ಗಿಡದಿಂದ ಕೀಳಬಾರದು. ಯಾವಾಗಲೂ ಕೆಳಗೆ ಬಿದ್ದಿರುವ ಹೂವಿನಿಂದ ಪೂಜೆಯನ್ನು ಮಾಡಬೇಕು.

ಈ ಹೂವಿಗೆ ಯಾವುದೇ ದೋಷ ಇರುವುದಿಲ್ಲ ಮುಂಜಾನೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನಾದಿಗಳನ್ನು ಮುಗಿಸಿ ನಂತರ ಈ ಪಾರಿಜಾತ ಹೂವನ್ನು ನಾರಾಯಣನ ಫೋಟೋ ಅಥವಾ ವಿಗ್ರಹಕ್ಕೆ ಸಮರ್ಪಿಸಬೇಕು. ಕೇವಲ ಮೂರು ಹೂವುಗಳನ್ನು ಮಾತ್ರ ಸಮರ್ಪಿಸಬೇಕು. ನಂತರ 21 ಬಾರಿ ಹರಿ ಹಿ ಓಂ ಎಂದು ಪಠಿಸಬೇಕು. ನಂತರ ಲಕ್ಷ್ಮಿ ಅಷ್ಟೋತ್ತರ ಮತ್ತು ನಾರಾಯಣ ಅಷ್ಟೋತ್ತರ ನಾಮವಳಿಗಳನ್ನು ಪಠಿಸಿ ಕಲ್ಲು ಸಕ್ಕರೆಯನ್ನು ನೈವೇದ್ಯವಾಗಿ ಸಮರ್ಪಿಸಬೇಕು. ಹೀಗೆ ದಿನಾಲೂ ಮಾಡಬಹುದು ಇಲ್ಲವಾದರೆ ವಾರಕ್ಕೆ ಒಮ್ಮೆ ಶನಿವಾರದಂದು ಕೂಡ ಮಾಡಬಹುದು. ಇದರಿಂದ ವಿಷ್ಣುಮೂರ್ತಿ ಹಾಗೂ ಮಹಾ ಲಕ್ಷ್ಮಿಯ ಕಟಾಕ್ಷ ನಿಮಗೆ ದೊರೆತು ಅಖಂಡ ಸೌಭಾಗ್ಯ ಪ್ರಾಪ್ತಿ ಆಗುತ್ತದೆ. ಇದೆ ಪಾರಿಜಾತ ತಂತ್ರ ಆಗಿದೆ. ನಿಮಗೆ ತಿಳಿಯಿತೇ ಸ್ನೇಹಿತರೆ ಹೀಗೆ ಪೂಜೆ ಮಾಡಿದರೆ ಎಷ್ಟೆಲ್ಲ ಲಾಭಗಳು ಇದೆ ಎಂದು.

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶಿರ್ವಾದ ಪಡೆದಿರೋ ಮಹಾ ಗುರುಗಳು ಆಗಿರೋ ರಾಘವೇಂದ್ರ ಆಚಾರ್ಯ ಅವರು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಮತ್ತು ಉದ್ಯೋಗ ಸಮಸ್ಯೆಗಳು ಮತ್ತು ಅರ್ಥಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿದ್ದಾರೆ. ಈಗಾಗಲೇ ಗುರುಗಳಿಂದ ಸಾಕಷ್ಟು ಜನರು ಪರಿಹಾರ ಕಂಡಿದ್ದಾರೆ ನಿಮ್ಮ ಜೀವನದಲ್ಲಿ ಸಹ ಸಾಕಷ್ಟು ರೀತಿಯ ಸಮಸ್ಯೆಗಳು ಇದ್ದಲ್ಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡೀ ನಿಮ್ಮ ಜೀವನವೇ ಬದಲಾಗುತ್ತದೆ.

Leave a Reply

Your email address will not be published.