ಸಾಲದಿಂದ ಮುಕ್ತಿ ಹೊಂದಲು ಇಲ್ಲಿದೆ ಸರಳ ಮಾರ್ಗ

ಇತರೆ ಸುದ್ದಿ

ಸಾಲ ಎಂಬ ದರಿದ್ರದಿಂದ ಮುಕ್ತರಾಗಲು ಸುಲಭ ಮಾರ್ಗ ಇದು. ಸ್ನೇಹಿತರೆ ಇಂದಿನ ಆಧುನಿಕ ಶೈಲಿಯ ಜೀವನದಲ್ಲಿ ಸಾಲ ಮಾಡದೆ ಜೀವನ ನಡೆಸುವುದೇ ಕಷ್ಟ ಆಗಿದೆ ಜನರು ಅನಿರೀಕ್ಷಿತ ಘಟನೆಗಳಿಂದ ಸಾಲ ಮಾಡಿದರೆ ಈ ಸಾಲದ ಮುಕ್ತಿಯಿಂದ ಮುಕ್ತರಾಗಲು ಸಾಧ್ಯ ಆಗುವುದೇ ಇಲ್ಲ ಎಷ್ಟೇ ಪ್ರಯತ್ನ ಪಟ್ಟರೂ ಚಕ್ರವ್ಯೂಹ ದಿಂದ ಪಾರಾಗಬಹುದು ಆದರೆ ಈ ಸಾಲ ಎಂಬ ದರಿದ್ರ ದಿಂದ ಮುಕ್ತರಾಗಲು ನಾನಾ ಕಷ್ಟ ಪಡಬೇಕಾಗಿ ಬರುತ್ತದೆ ಕೆಲವು ಹಿರಿಯರ ಸಲಹೆಗಳಿಂದ ಸಾಲದ ಮುಕ್ತರಾಗ ಬಹುದು ಎಂದು ಹೇಳುತ್ತಾರೆ. ಸಾಲದಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿರಿ. ನಮ್ಮ ಹಿರಿಯ ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಒಂದು ಸಲಹೆಯನ್ನು ನೀಡಿದ್ದಾರೆ ಈ ಸಲಹೆಯಿಂದ ನೀವು ಸಾಲದಿಂದ ಮುಕ್ತರಾದರೆ ಅದಕ್ಕಿಂತ ಸಂತೋಷ ಬೇರೆಯೊಂದು ಇಲ್ಲ

ಪ್ರತಿ ಶನಿವಾರ ಬೆಳಗ್ಗೆ ಒಂದು ಕುಂಬಳ ಕಾಯಿಯನ್ನು ತೆಗೆದುಕೊಂಡು ಎರಡು ಭಾಗಗಳಾಗಿ ಮಾಡಿ ಅದರಲ್ಲಿ ಇರುವ ಎಲ್ಲಾ ಬೀಜಗಳನ್ನು ತೆಗೆದು ಅದಕ್ಕೆ ಅರಿಶಿಣ ಹಚ್ಚಿ ಕುಂಕುಮ ಇಟ್ಟು ಅದರ ತುಂಬಾ ಎಣ್ಣೆಯನ್ನು ಹಾಕಿ ದೀಪದ ಬತ್ತಿಯನ್ನು ಹಾಕಿ ಸಾಧ್ಯವಾದರೆ ತುಪ್ಪವನ್ನು ಬಳಸಬಹುದು ಇದು ತುಂಬಾ ಶ್ರೇಷ್ಟ ಕಾಲ ಭೈರವೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಮಾಡಿಸಿ ಸಂಕಲ್ಪ ಮಾಡಿಕೊಂಡು ಈ ಕುಂಬಳಕಾಯಿಯ ದೀಪವನ್ನು ದೇವರಿಗೆ ಸಮರ್ಪಿಸಿ ಈ ರೀತಿ 9 ವಾರ ಮಾಡುವುದರಿಂದ ನಿಮಗೆ ಎಂತಹ ಕಠಿಣವಾದ ಸಾಲದ ಸುಳಿಯಲ್ಲಿ ಸಿಲುಕಿ ಹಾಕಿ ಕೊಂಡಿದ್ದರೂ ಈ ಸಾಲದ ಸುಳಿಯಿಂದ ಹೊರ ಬರಲು ನಿಮಗೆ ಭಗವಂತ ದಾರಿ ತೋರಿಸುವನು. ನೀವು ಸಾಲದಲ್ಲಿ ಸಿಕ್ಕಿ ಹಾಕಿ ಕೊಂಡಿದ್ದರೆ ಈ ರೀತಿ ಮಾಡಿ ಸಾಲದಿಂದ ಮುಕ್ತಿ ಪಡೆಯಿರಿ. ಮಂಗಳವಾರ ಸೂರ್ಯೋದಯಕ್ಕೆ ಮುಂಚೆ ಎದ್ದು ತಲೆ ಸ್ನಾನವನ್ನು ಮಾಡಿ ಮನೆಯನ್ನು ಸ್ವಚ್ಛ ಗೊಳಿಸಿ ಅರಳಿ ಮರದ 11 ಎಲೆಗಳನ್ನು ತಂದು ಸ್ವಚ್ಛ ಮಾಡಿ ಗಂಗಾ ಜಲದಿಂದ ಸ್ವಚ್ಛಗೊಳಿಸಿ ನಂತರ ಕೆಂಪು ಚಂದನವನ್ನು

ಗಂಗಾ ಜಲದಲ್ಲಿ ಮಿಕ್ಸ್ ಮಾಡಿ ಈ ಎಲೆಗಳ ಮೇಲೆ ಸೀತಾರಾಂ ಎಂದು ಬರೆದು ಒಂದೊಂದು ಲವಂಗವನ್ನು ಇಡಬೇಕು ನಂತರ ಒಂದು ವಸ್ತ್ರದ ಮೇಲೆ ಈ ಎಲೆಗಳನ್ನು ಒಂದರ ಮೇಲೆ ಒಂದನ್ನು ಇಟ್ಟು ಮೂಟೆ ಕಟ್ಟಬೇಕು ನಂತರ ಆಂಜನೇಯ ದೇವಸ್ಥಾನಕ್ಕೆ ಹೋಗಿ ಇದನ್ನು ದೇವರಿಗೆ ಅರ್ಪಿಸಬೇಕು ಹೀಗೆ 11 ಮಂಗಳವಾರ ಈ ಕ್ರಮವನ್ನು ತಪ್ಪದೇ ಶ್ರದ್ದೆಯಿಂದ ಪಾಲಿಸಿದರೆ ಸಾಲದಿಂದ ಮುಕ್ತಿ ಸಿಗುತ್ತದೆ. ನಾವು ಹೇಳಿರುವ ಈ ಉಪಾಯವನ್ನು ಪಾಲಿಸಿದರೆ ನಿಮಗೆ ಸಾಲದಿಂದ ಖಂಡಿತ ಮುಕ್ತಿ ಸಿಗುತ್ತದೆ. ಬೆಂಗಳೂರು ನಗರದಲ್ಲಿ ನೆಲೆಸಿರೋ ಶ್ರೀನಿವಾಸ್ ಮಹಾ ಗುರುಗಳು ಸಕ ರೀತಿಯ ಸಮಸ್ಯೆಗಳಿಗೆ ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳು ನಮ್ಮ ರಾಜ್ಯ ಅಲ್ಲದೆ ಪಕ್ಕದ ರಾಜ್ಯದ ಜನರ ಸಂಕಷ್ಟಗಳು ಸಹ ನಿವಾರಣೆ ಮಾಡಿ ಖ್ಯಾತಿ ಪಡೆದಿದ್ದಾರೆ. ನಿಮ್ಮ ಜೀವನದಲ್ಲಿ ಇರೋ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.