ನಿಮ್ಮ ಸ್ನೇಹ ಬದುದಿನಗಳ ಕಾಲ ಗಟ್ಟಿ ಆಗಿರಬೇಕು ಅಂದ್ರೆ

ಇತರೆ ಸುದ್ದಿ

ನಿಮ್ಮ ಸ್ನೇಹಿತರೊಂದಿಗೆ ಬಹು ದಿನದ ಸ್ನೇಹ ಬೆಳೆಸಲು ಈ ಆರು ಸಲಹೆಗಳನ್ನು ನೆನಪಿನಲ್ಲಿಡಿ. ಮೊದಲನೆಯದು ಎಲ್ಲರ ಹೆಸರುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಹೊಸದಾಗಿ ಯಾರನ್ನಾದರೂ ಭೇಟಿಯಾದಾಗ ಹೆಸರು ಹೇಳುತ್ತಾರೆ ಅದನ್ನು ನೆನಪಿಟ್ಟುಕೊಳ್ಳಿ ಏಕೆಂದರೆ ಬೇರೆಯವರ ಬಾಯಲ್ಲಿ ನಮ್ಮ ಹೆಸರನ್ನು ಕೇಳುವುದು ತುಂಬಾ ಖುಷಿಯಾಗಿರುತ್ತದೆ ಉದಾಹರಣೆ ಹೇಳಬೇಕೆಂದರೆ ನೀವು ಯಾವುದಾದರೂ ಒಂದು ಹೊಸ ಪೆನ್ ತೆಗೆದುಕೊಂಡರೆ ನೀವು ಬರೆಯುವುದು ನಿಮ್ಮ ಹೆಸರನ್ನು ಮಾತ್ರ ಜಗತ್ತಿನ ಪ್ರಸಿದ್ಧ ಬ್ಯುಸಿನೆಸ್ ವ್ಯಕ್ತಿ ಆಂಡ್ರೂಕ್ ಕೇರ್ಗ್ಲ್ ಅಂತ ಅವರು ತಮ್ಮ ಕಂಪನಿಯಲ್ಲಿ ಯಾರು ಕೆಲಸ ಮಾಡುತ್ತಿದ್ದರೋ ಅವರ ಎಲ್ಲ ಹೆಸರು ಇವರಿಗೆ ಗೊತ್ತಿತ್ತಂತೆ ಅವರ ಹೆಸರು ಹುಟ್ಟಿದ ದಿನಾಂಕ ಎಲ್ಲವನ್ನು ಬರೆದಿಟ್ಟುಕೊಳ್ಳುತ್ತಿದ್ದರಂತೆ ಅವರ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಹುಟ್ಟುಹಬ್ಬದ ಸಂದೇಶವಾಗಲಿ ಅಥವಾ ಪತ್ರವಾಗಲಿ ಕಳುಸುತ್ತಿದ್ದರಂತೆ ಆಗ ಜನರಿಗೆ ಏನೋ ಒಂದು ವಿಶೇಷ ಅನುಭವ ಬರುತ್ತದೆ

ನೀವು ಅವರ ಹೆಸರನ್ನು ಕರೆಯುವಾಗ ಬಳಸುವಾಗ ಅವರಿಗೆ ತುಂಬಾ ಇಷ್ಟವಾಗುತ್ತದೆ. ಎರಡನೆಯದು ಡುನಾಟ್ ಅರ್ಗಿವ್ ಅಂದರೆ ಯಾವ ವಿಷಯದಲ್ಲೂ ನೀವು ವಾದ ಮಾಡಬಾರದು ಹಳೆಯ ಸ್ನೇಹಿತರು ಆಗಿದ್ದರೆ ನಡೆಯುತ್ತದೆ ಆದರೆ ಹೊಸದಾಗಿ ನೀವು ಪರಿಚಯ ಮಾಡಿಕೊಳ್ಳುವವರ ಬಳಿ ಅವರೇನು ಹೇಳುತ್ತಾರೆ ಅಂದು ನೀವು ವಾದ ಮಾಡಬಹುದು ನಾನೇ ಗೆದ್ದೆ ಎಂದು ನೀವು ತೋರಿಸಬಹುದು ಆದರೆ ಅವರ ಸ್ನೇಹದಲ್ಲಿ ಸೋಲುತ್ತಿರ ಹಾಗಾಗಿ ವಾದ ಮಾಡಬೇಡಿ ಅದನ್ನೇ ವಾದ ಮಾಡುವ ಬದಲು ತಿಳಿಸಿ ಜಾಣ್ಮೆಯಿಂದ ಹೇಳಬೇಕು. ನಾಲ್ಕನೆಯದು ಅವರಲ್ಲಿ ಇರುವ ಒಳ್ಳೆಯ ಗುಣಗಳನ್ನು ತೋರಿಸಬೇಕು ಅಂದರೆ ನಿನ್ನ ವಾಕ್ ಚಾತುರ್ಯ ಚೆನ್ನಾಗಿದೆ ನೀನು ಒಳ್ಳೆಯ ಗುಣದವನು ಹೀಗೆ ಏನಲ್ಲ ವಿಚಾರಗಳಲ್ಲಿ ಅವರನ್ನು ಪ್ರಶಂಷೆ ಮಾಡುವುದರಿಂದ ಅವರಲ್ಲಿ ಅವರ ಬಗ್ಗೆ ಪ್ರಾಮುಖ್ಯತೆ ಬರುತ್ತದೆ ಹಾಗಂತ ಸುಳ್ಳು ಸುಳ್ಳು ಹೇಳುವುದಲ್ಲ ಏನು ಇಲ್ಲದಿದ್ದರೂ ಏನೇನೋ ಹೇಳಬೇಡಿ ಏಕೆಂದರೆ ಇದ್ದದನ್ನು ಬಿಟ್ಟು ಇಲ್ಲದೆ ಇರೋದನ್ನು ಹೇಳಿದರೆ ಜನರಿಗೆ ಬೇಗನೆ ಗೊತ್ತಾಗುತ್ತದೆ. ನೀವು ಅವರಲ್ಲಿ ಒಳ್ಳೆಯದನ್ನು ಹುಡುಕುತ್ತಿದ್ದರೆ ಅವರು ಸಹ ನಿಮ್ಮಲ್ಲಿ ಒಳ್ಳೆಯ ಗುಣಗಳನ್ನೇ ಹುಡುಕುತ್ತಿರುತ್ತಾರೆ.

ಐದನೆಯದು ಬೇರೆಯವರು ಮಾತನಾಡುವಾಗ ನಿಜವಾದ ಆಸಕ್ತಿಯನ್ನು ತೋರಿಸಬೇಕು ಏನೋ ಹೇಳುತ್ತಿದ್ದಾರೆ ಎಂದು ಸುಮ್ಮನೆ ತಲೆ ಅಲ್ಲಾಡಿಸುತ್ತಿರಬಾರದು ಮನಸ್ಸಿನಲ್ಲಿ ಏನೋ ಇರುತ್ತದೆ ಮೇಲುಗಡೆ ಸುಮ್ಮನೆ ಇನ್ನೇನೋ ಒಂದು ವಿಚಾರದ ಬಗ್ಗೆ ಮಾತನಾಡುತ್ತಿರುವುದು ಹೀಗಿದ್ದಾಗ ಬೇರೆಯವರಿಗೆ ಗೊತ್ತಾಗುತ್ತದೆ ಆಗ ನಾವು ಮಾತನಾಡುವ ವಿಷಯದ ಬಗ್ಗೆ ಇವನಿಗೆ ಆಸಕ್ತಿ ಇಲ್ಲ ಎನ್ನುವುದು ಅವರಿಗೆ ಗೊತ್ತಾಗುತ್ತದೆ ಆದ್ದರಿಂದ ಏನಾದರೂ ಯಾರಾದರೂ ಹೇಳುವಾಗ ಆಸಕ್ತಿಯಿಂದ ಕೇಳಿ. ಆರನೆಯದು ಅಂದರೆ ಯಾರಿಗೂ ಸಹ ನಾನು ನಿನಗಿಂತ ಬುದ್ದಿವಂತ ಎಂದು ತೋರಿಸಿಕೊಳ್ಳಬೇಡಿ ಸ್ನೇಹಿತರ ಜೊತೆ ಇದ್ದಾಗ ನಾವು ಆರಾಮವಾಗಿ ಎಲ್ಲರೊಂದಿಗೆ ಹೊಂದಿಕೊಂಡು ಇರಬೇಕು ಎಂದು ಎಲ್ಲರೂ ಬಯಸುತ್ತಾರೆ ಆ ಸಮಯದಲ್ಲಿ ನೀವು ಅವರ ತಪ್ಪುಗಳನ್ನು ಎತ್ತಿ ತೋರಿಸುವುದು ಮಾಡಿದರೆ ಯಾರಿಗೂ ಇಷ್ಟ ಆಗುವುದಿಲ್ಲ ಹಾಗಂತ ಸುಮ್ಮನೆ ಇರಬೇಡಿ ಅದನ್ನು ಹೇಳುವ ದಾರಿಯಲ್ಲಿ ಹೇಳಿದರೆ ಅವರಿಗೂ ಸಹ ಅರ್ಥ ಆಗುತ್ತದೆ ಆದ್ದರಿಂದ ನೀವು ಯಾರನ್ನಾದರೂ ಹೊಸದಾಗಿ ಭೇಟಿಯಾಗಿ ಅವರ ಜೊತೆ ಬಹಳ ದಿನಗಳ ವರೆಗೆ ಸ್ನೇಹವನ್ನು ಮಾಡಬೇಕು ಎಂಬ ಆಸೆ ಇದ್ದರೆ ಈ ಆರು ವಿಷಯಗಳನ್ನು ಅನುಸರಿಸುವುದನ್ನು ಮರೆಯಬೇಡಿ.

Leave a Reply

Your email address will not be published.