ಸಂಕ್ರಾಂತಿ ಹಬ್ಬದ ದಿನ ಈ ಕೆಲಸ ಮಾಡಿರಿ

ದೇವರು

ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಸೂರ್ಯ ದೇವನ ಹಬ್ಬ ಎಂದು ಆಚರಿಸಲಾಗುತ್ತದೆ ಜಗತ್ತಿನ ಸಕಲ ಜೀವಿಗಳಿಗೆ ಬೆಳಕು ಶಕ್ತಿಯನ್ನು ನೀಡುತ್ತದೆ ಎಲ್ಲರನ್ನೂ ಪೋಷಿಸುವ ಸೂರ್ಯ ದೇವನು ದಕ್ಷಿಣಾಯಣ ಯಿಂದ ಉತ್ತರಾಯಣಕ್ಕೆ ವರ್ಗಾವಣೆ ಆಗುವ ಕಾಲವನ್ನು ಸಂಕ್ರಮಣ ಕಾಲ ಎಂದು ಕರೆಯುತ್ತೇವೆ. ವೈಜ್ಞಾನಿಕವಾಗಿ ಕೂಡ ಅಷ್ಟೆ ಮಹತ್ವ ಪಡೆದಿದ್ದು ಸೂರ್ಯನು ಇನ್ನೂ ಮುಂದೆ ಉತ್ತರಾರ್ಧ ಗೋಳದ ಪ್ರದೇಶಗಳಿಗೆ ಹೆಚ್ಚಿನ ಬೆಳಕನ್ನು ಕೊಡುತ್ತಾನೆ ಈ ಸೂರ್ಯ ದೇವ ನಮಗೆ ಬೆಳಕು ನೀಡುವುದು ಅಲ್ಲದೆ ಬದುಕನ್ನು ನೀಡುತ್ತಾನೆ ಜಗತ್ತಿನ ಅಂಧಕಾರ ಹೋಗಲಾಡಿಸಿ ಈತನು ಜ್ಞಾನದ ಸಂಕೇತ ಎಂದು ಎನಿಸಿದ್ದಾರೆ ಇನ್ನೂ ನಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಿ ಪುಣ್ಯ ಹಾಗೂ ಯಶಸ್ಸು ಸಿಗಬೇಕು ಎಂದರೆ ಉತ್ತರಾಯಣ ಕಾಲದ ಈ ಸಂಕ್ರಮಣ ದಿನದಂದು ಈ ಕೆಲಸಗಳನ್ನು ಮಾಡಬೇಕು. ಹೌದು ಸ್ನೇಹಿತರೆ ಯಾವೆಲ್ಲ ಕೆಲಸಗಳನ್ನು ಮಾಡಬೇಕು ಎಂದು ನೋಡೋಣ. ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿದ ಸೂರ್ಯೋದಯದ ಸಮಯದಲ್ಲಿ ಸೂರ್ಯ ದೇವನನ್ನು ನಿಮಗೆ ಏನು ಬೇಕು ಎನ್ನುವುದನ್ನು ಕೇಳಿಕೊಂಡರೆ

ಸೂರ್ಯ ದೇವ ನಿಮ್ಮ ಎಲ್ಲಾ ಕೋರಿಕೆಗಳನ್ನು ಈಡೇರಿಸುತ್ತಾನೆ ಎನ್ನುವ ಪ್ರತೀತಿ ಇದೆ. ಇನ್ನೂ ಈ ದಿನ ವಿಶೇಷವಾಗಿ ನೀವು ಗೋವು ಪೂಜೆಯನ್ನು ಮಾಡಿ ಅದಕ್ಕೆ ಸಿಹಿ ಪದಾರ್ಥಗಳನ್ನು ತಿನ್ನಿಸಿದರೆ ತುಂಬಾ ಒಳ್ಳೆಯದು ನಿಮ್ಮ ಬಹು ಜನ್ಮದ ಪಾಪದ ಫಲಗಳು ಕೊನೆಗೊಂಡು ಪುಣ್ಯದ ಫಲಗಳು ತೆರೆದುಕೊಳ್ಳುತ್ತದೆ. ಗೋವು ಮಾತೆಗೆ ಕಬ್ಬನ್ನು ಕೊಡುವುದು ಸಹಾ ಒಳ್ಳೆಯದು. ಇನ್ನೂ ಸಂಕ್ರಾಂತಿ ಹಬ್ಬ ಮಹಾ ದಾನದ ದಿನ ಆಗಿದೆ. ಇನ್ನೂ ವಿಶೇಷವಾಗಿ ಈ ಸಂಕ್ರಾಂತಿ ಹಬ್ಬದ ಪುಣ್ಯದ ಕಾಲದ ದಿನದಂದು ನೀವು ಮಾಡಿದ ಜನ್ಮ ಜನ್ಮದಲ್ಲಿ ಕೂಡ ವಾಪಸಾಗಿ ದೂರ ಆಗುತ್ತದೆ ಎನ್ನುವ ನಂಬಿಕೆ ಇದೆ ಹಾಗಾಗಿ ಈ ದಿನ ಸಾಧ್ಯ ಆದಷ್ಟು ಬಡವರಿಗೆ ದಾನ ಧರ್ಮ ಮಾಡಿ ಯಾವುದೇ ಕಾರಣಕ್ಕೂ ಕೆಟ್ಟ ಕೆಲಸಗಳನ್ನು ಮಾಡಬೇಡಿ ಮುಂದಿನ ಜನ್ಮದಲ್ಲಿ ಕೆಟ್ಟ ಕೆಲಸಗಳೇ ನಿಮಗೆ ದುಪ್ಪಟ್ಟಾಗಿ ಪಶ್ಚಾತಾಪ ಪಡಬೇಕಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಕ್ರಾಂತಿ ಹಬ್ಬವನ್ನು ಸುಗ್ಗಿ ಹಬ್ಬ ಎಂದೇ ಆಚರಿಸುತ್ತಾರೆ ತಾವು ಬೆಳೆದಿರುವ ಎಳ್ಳು ಬೆಲ್ಲವನ್ನು ಸ್ನೇಹಿತರಿಗೆ ಅಕ್ಕ ಪಕ್ಕದ ಮನೆಯವರಿಗೆ ಕೊಟ್ಟು ಗೆಳೆಯರೊಂದಿಗೆ ಹಂಚಿ ತಮ್ಮ ಕೆಲಸದ ಫಲದ ಸವಿಯನ್ನು ತಿಂದು ಮುಂದಿನ ವರ್ಷಕ್ಕೂ ಕೂಡ ಪೈರು ಚೆನ್ನಾಗಿ ಆಗಲಿ ಎಂದು ಬೇಡಿ ಕೊಳ್ಳುತ್ತಾರೆ

ಈ ಹಬ್ಬದ ಮತ್ತೊಂದು ವಿಶೇಷ ಎಂದರೆ ನೀವು ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎನ್ನುವುದೇ ಆಗಿದೆ. ಮನಸ್ಸನ್ನು ಯಾವಾಗಲೂ ನಿಷ್ಕಲ್ಮಶ ಆಗಿ ಇಟ್ಟುಕೊಳ್ಳಬೇಕು ಎಂಬುದೇ ಇದರ ಪ್ರತೀತಿ. ನೀವು ಕೂಡ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ. ನೀವು ಸಂಕ್ರಾಂತಿ ಹಬ್ಬದ ದಿನ ಯಾವುದೇ ಕಾರಣಕ್ಕೂ ಬೀಡಿ ಗುಟ್ಕಾ ಈ ರೀತಿಯ ನಶೆಯ ಏರಿಸುವ ಪದಾರ್ಥಗಳನ್ನು ಸೇವನೆ ಮಾಡಬಾರದು ಅಷ್ಟೆ ಅಲ್ಲದೆ ಮಾಂಸಾಹಾರ ಪದಾರ್ಥವನ್ನು ಕೂಡ ಸೇವನೆ ಮಾಡಬಾರದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಪಾಂಡಿತ್ಯ ಹೊಂದಿರೋ ರಾಘವೇಂದ್ರ ಆಚಾರ್ಯ ಅವರು ಜೀವನದ ಸಕಲ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಮಾಡುತ್ತಾರೆ. ಒಳ್ಳೆಯ ಉದ್ಯೋಗ ಪಡೆಯಲು ಅಥವಾ ನಿಮ್ಮ ಪ್ರೇಮ ಸಂಭಂಧ ಅಭಿವೃದಿ ಆಗಲು ಅಥವ ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.