ದೇವಸ್ಥಾನಕ್ಕೆ ಹೋದಾಗ ಈ ತಪ್ಪು ಎಂದು ಸಹ ಮಾಡಬೇಡಿ

ದೇವರು

ದೇವಸ್ಥಾನಕ್ಕೆ ಹೋದಾಗ ಈ ದೋಷ ಮಾಡಿದರೆ ನಿಮ್ಮ ಪುಣ್ಯಗಳನ್ನ ಕಳೆದು ಕೊಳ್ಳುವಿರಿ. ದೇವಸ್ಥಾನಕ್ಕೆ ಹೋದಾಗ ಈ ದೋಷ ಮಾಡಿದರೆ ನೀವು ಮಾಡಿದ ಪುಣ್ಯಗಳನ್ನು ಕಳೆದುಕೊಂಡು ಪಾಪವನ್ನು ಕಂಡು ಮನೆಗೆ ಬರುವಿರಿ ಯಾವುದೇ ಕಾರಣಕ್ಕೂ ನೀವು ಈ ದೋಷ ಅಪ್ಪಿ ತಪ್ಪಿ ಕೂಡ ಮಾಡಬಾರದು. ಹೌದು ಅಪ್ಪಿ ತಪ್ಪಿಯೂ ಕೂಡ ಯಾವ ಕ್ಷೇತ್ರಕ್ಕೆ ಹೋಗಲಿ ಯಾವ ಆಲಯಕ್ಕೆ ಹೋಗಲಿ ಯಾವ ಕ್ಷೇತ್ರಕ್ಕೆ ಹೋಗಲಿ ಅಲ್ಲೊಂದು ಶಕ್ತಿ ಪೀಠವಿದೆ ದೇವ ಪೀಠವಿದೆ ಅನ್ನುವದು ಆದರೆ ಅಭಿಮುಖವಾಗಿ ದೇವರಿಗೆ ಕುಳಿತು ಕೊಳ್ಳಬಾರದು. ಹೌದು ಸ್ನೇಹಿತರೆ ನಿಮಗೆ ಈ ವಿಷಯ ಗೊತ್ತಿಲ್ಲ ಎಂದಿರಬಹುದೂ ಗೊತ್ತಿಯು ಇರಬಹುದು ಈ ತಪ್ಪನ್ನು ಯಾವತ್ತೂ ಮಾಡಬೇಡಿ. ದೊಡ್ಡ ವ್ಯಕ್ತಿಗಳು ಸಹಾ ಈ ತಪ್ಪನ್ನು ಮಾಡುತ್ತಾರೆ. ದೇವರ ಮುಂದೆ ಯಾವ ದೊಡ್ಡ ಮನುಷ್ಯ ಕೂಡ ಇಲ್ಲ. ನಾವೆಲ್ಲರೂ ಸಾಮಾನ್ಯರು ಅದಕ್ಕೆ ಕೆಲವು ಆಲಯಕ್ಕೇ ಹೋದಾಗ ಪುರುಷರ ಮೇಲುಡುಗೆ ತೆಗೆಯಲು ಹೇಳುತ್ತಾರೆ ಶರ್ಟ್ ತೆಗೆಯಲು ಹೇಳುತ್ತಾರೆ ಏಕೆ ಎಂದರೆ ಮೇಲುಡುಗೆ ಹಾಕಿ ಕೊಂಡು ಹೋದರೆ ಧರ್ಮ ಶಾಸ್ತ್ರದಲ್ಲಿ ಏನು ಹೇಳುತ್ತದೆ ಎಂದರೆ

ಅದನ್ನು ದಿಗಂಬರ ದರ್ಶನ ಎಂದು ಹೇಳುತ್ತಾರೆ ಅಂದರೆ ನಗ್ನ ದರ್ಶನ ಭಗವಂತನ ಮುಂದೆ ನಗ್ನ ಆಗಿ ನಿಂತಿದ್ದೇವೆ ಎಂದು ಯೋಚನೆ ಮಾಡಿ ನೋಡಿ. ಧರ್ಮಕ್ಕೆ ನೀವು ಕೊಡುವ ಬಹು ದೊಡ್ಡ ಪೆಟ್ಟು ಅದಕ್ಕೆ ಅಲಯಕ್ಕೇ ಹೋದಾಗ ವಸ್ತ್ರ ಧರಿಸಬಾರದು ಪುರುಷರು ಎಂದು ಹೇಳುತ್ತಾರೆ ಸ್ತ್ರೀಯರು ಆದಷ್ಟು ಸೀರೆಯಲ್ಲಿ ಬರುತ್ತಾರೆ ಎಂದು ಹೇಳುತ್ತಾರೆ ಅಷ್ಟು ನಿಯಮಕ್ಕೆ ವಸ್ತ್ರಕ್ಕೆ ಇರುತ್ತದೆ ಎಂದರೆ ಇನ್ನೂ ದೇವರನ್ನು ದರ್ಶನ ಮಾಡುವಾಗ ಅತಿ ಮುಖ್ಯವಾಗಿ ಅಭಿಮುಖ ವಾಗಿ ಕುಳಿತು ಕೊಳ್ಳಬಾರದು. ಹೌದು ಅಪ್ಪಿ ತಪ್ಪಿ ಕುಳಿತು ಕೊಳ್ಳಬಾರದು. ಆದರೆ ಒಂದು ಒಂದು ದೇವರಿಗೆ ಮಾತ್ರ ಬಿಟ್ಟು. ಒಂದು ದೇವರಿಗೆ ಮಾತ್ರ ಕುಳಿತು ಕೊಳ್ಳಬಹುದು ಅದು ದಕ್ಷಿಣಾ ಮೂರ್ತಿ ಏಕೆಂದರೆ ದಕ್ಷಿಣಾಮೂರ್ತಿ ದಕ್ಷಿಣಕ್ಕೆ ಅಭಿಮುಖ ಆಗಿದ್ದರೆ ನಾವು ಉತ್ತರಕ್ಕೆ ಅಭಿಮುಖ ಮಾಡುತ್ತೇವೆ. ಹೀಗೆ ಮಾಡುವುದರಿಂದ ನಮಗೆ ಇರುವ ಅಪ ಮೃತ್ಯು ದೋಷಗಳು ಹೋಗುತ್ತವೆ ಎನ್ನುವುದು ಇದೆ. ಈ ದೇವರಿಗೆ ಮಾತ್ರ ನಾವು ಅಭಿಮುಖವಾಗಿ ಕುಳಿತು ಪ್ರಾರ್ಥನೆ ಜಪ ಮಾಡಿಕೊಳ್ಳಬಹುದು ಹೊರತು ಬೇರೆ ಯಾವ ವಿಗ್ರಹಕ್ಕೆ ಮಾಡಬಾರದು. ನೀವೇನಾದರೂ ಮಾಡಿದರೆ ನೀವು ಕಟ್ಟಿಕೊಂಡ ಪುಣ್ಯ ಅವತ್ತಿಗೆ ನಶಿಸಿ ಹೋಯಿತು ಎಂದರ್ಥ.

ಇನ್ನಷ್ಟು ಭಾದೆಗಳು ನಿಮಗೆ ಕಾಡುತ್ತದೆ ಜಾಗ್ರತೆಯಿಂದ ಇರಿ. ನೋಡಿದಿರಾ ಸ್ನೇಹಿತರೆ ಹೇಗೆಲ್ಲಾ ನಾವು ಮಾಡುವ ಚಿಕ್ಕ ಚಿಕ್ಕ ತಪ್ಪುಗಳಿಗೆ ನಾವು ಪಶ್ಚಾತಾಪ ಪಡಬೇಕಾದ ಪರಿಸ್ಥಿತಿ ಬರುತ್ತದೆ ಎನ್ನುವುದನ್ನು. ಹಾಗಾದರೆ ನೀವು ಕೂಡ ಈ ರೀತಿಯ ತಪ್ಪುಗಳನ್ನು ಮಾಡದೆ ನಿಮ್ಮ ಜೀವನವನ್ನು ಸುಖಮಯವಾಗಿ ಇರಿಸಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಪಡೆದಿರೋ ಮಹಾ ಗುರುಗಳು ಆಗಿರುವ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದಲ್ಲಿ ಸಮಸ್ಯೆಗಳು ಆಗಿರುವ ಉದ್ಯೋಗ ಅರೋಗ್ಯ ಅಥವ ಕಂಕಣ ಭಾಗ್ಯ ಸಮಸ್ಯೆಗಳು ಅಥವ ನಿಮ್ಮ ಸಾಲದ ಸಮಸ್ಯೆಗಳು ನಿವಾರಣೆ ಆಗಲು ನಿಮಗೆ ಸರ್ಕಾರೀ ನೌಕರಿ ದೊರೆಯಲು ಅಥವ ವಶೀಕರ್ನ್ ದಂತಹ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಪರಿಹಾರಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.