ನಿಮ್ಮ ಶತ್ರುಗಳಿಗೆ ಬುದ್ದಿ ಕಲಿಸಲು ಈ ತಂತ್ರ ಮಾಡಿರಿ

ಜೋತಿಷ್ಯ

ಜೀವನದಲ್ಲಿ ಒಬ್ಬ ವ್ಯಕ್ತಿ ಉತ್ತಮ ಸ್ಥಾನಕ್ಕೆ ಹೋಗ್ತಾನೆ ಅಂದ್ರೆ ಅದನ್ನ ವ್ಯಂಗ್ಯ ಮಾಡುವ ಅನೇಕ ಜನರನ್ನು ನಾವು ನೋಡಿದ್ದೇವೆ ಇದು ನಿಮಗೂ ಸಹ ಅನುಭವ ಆಗಿರುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ನಾವು ಸಾಕಷ್ಟು ರೀತಿಯ ಜನರನ್ನು ನೋಡಿದ್ದೇವೆ ಕೆಲವು ಜನರು ನಮಗೆ ಒಳ್ಳೆಯದು ಮಾಡಿದ್ರೆ ಮತ್ತಷ್ಟು ಜನರು ನಮ್ಮ ಎದುರು ನಗು ನಗುತ್ತ ಮಾತನಾಡುತ್ತಾ ನಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಾರೆ ಇದು ನಿಮ್ಮ ಸ್ನೇಹಿತರು ಸಹ ಆಗಿರಬಹುದು ಅಥವ ನಿಮ್ಮ ಕುಟುಂಬ ಆಪ್ತ ಜನರೇ ಆಗಿರಬಹುದು. ಹೊರಗಿನ ಕಳ್ಳರನ್ನು ಹಿಡಿಯುವುದು ತುಂಬಾ ಸುಲಭ ಆದ್ರೆ ಮನೆ ಒಳಗಿನ ಕಳ್ಳ ಯಾರು ಎಂಬುದು ತಿಳಿಯಲು ತುಂಬಾ ಕಷ್ಟ ಪಡಬೇಕು. ಹಾಗೆ ನೀವು ಸಹ ಸಿಕ್ಕ ಸಿಕ್ಕ ಸ್ನೇಹಿತರನ್ನು ಸಹ ಅನುಮಾನ ಪಡಲು ಸಧ್ಯ ಇಲ್ಲ ಅಲ್ಲವೇ. ಮನುಷ್ಯನಿಗೆ ಕೆಟ್ಟ ಸಮಯ ತನ್ನ ಗ್ರಹಗತಿಗಳಿಂದ ಸಹ ಬರುತ್ತದೆ ಅಥವ ಅಸೂಯೆ ದ್ವೇಷದಿಂದ ಸಹ ಬರುತ್ತದೆ. ಮತ್ತಷ್ಟು ಜನಕ್ಕೆ ಕೆಲವು ತಂತ್ರ ಮಂತ್ರಗಳಿಂದ ಸಹ ಸಂಕಷ್ಟ ಬರುತ್ತದೆ.

ನಿಮ್ಮ ಜೀವನದಲ್ಲಿ ನಿಮಗೂ ಸಾಕಷ್ಟು ಅನುಭವ ಆಗಿರುತ್ತದೆ ಸಾಕಷ್ಟು ರೀತಿಯ ಜನರನ್ನು ನೋಡಿದ್ದೀರಿ ಆದ್ರೆ ಎಲ್ಲರಿಂದ ತಪ್ಪಿಸಿಕೊಳ್ಳಲು ಒಮ್ಮೆಲೇ ಸಾಧ್ಯ ಇಲ್ಲವೇ ಇಲ್ಲ. ನೀವು ಕಷ್ಟದ ಸಮಯದಲ್ಲಿ ಯಾವ ದೇವರಿಗೆ ಸಹ ಕೈ ಮುಗಿದದರು ಎಷ್ಟೋ ಮಂತ್ರಗಳು ಹೇಳಿದರು ಸಹ ಅದು ಕೆಲಸ ಮಾಡೋದಿಲ್ಲ. ಈ ರೀತಿ ಏಕೆ ಆಗುತ್ತೆ ಅಂದ್ರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಬೆಳವಣಿಗೆ ಹೆಚ್ಚಿಗೆ ಪ್ರಭಾವ ಆಗಿರುತ್ತದೆ ಅದು ನಿಮ್ಮನು ಸಹ ಆವರಿಸುತ್ತದೆ. ನಕಾರಾತ್ಮಕ ಶಕ್ತಿ ಹೆಚ್ಚಿಗೆ ಇದ್ದಾಗ ಆ ತಕ್ಷಣಕ್ಕೆ ಒಳ್ಳೇದು ಆಗ್ಬೇಕು ಅಂತ ಯಾವ ದೇವರ ಪ್ರಾರ್ಥನೆ ಮಾಡಿದರು ಸಹ ಒಳಿತು ಆಗಲ್ಲ ಸಮಸ್ಯೆಗಳು ಸಹ ಕಡಿಮೆ ಆಗಲ್ಲ. ಹಾಗಾದ್ರೆ ನೀವು ಏನು ಮಾಡಬೇಕು ಅಂದ್ರೆ ಇದಕ್ಕೇನು ಸಾವಿರಾರು ರುಪಾಯಿ ಹಣ ಬೇಡವೇ ಬೇಡ. ಎರಡು ರುಪಾಯಿ ಇದ್ರೆ ಸಾಕು ಈ ಪರಿಹಾರ ಮಾಡಬಹುದು. ಆದ್ರೆ ಇದನ್ನು ಓದಿ ಇದೇನಪ್ಪ ಇಷ್ಟೊಂದು ಸಿಂಪಲ್ ಅಂತ ಉಡಾಸೆ ಮಾತ್ರ ಮಾಡಬೇಡಿ.

ನೀವು ರಾತ್ರಿ ಮಲಗುವ ಮುನ್ನ ಅಂದ್ರೆ ಬೀದಿಯಲ್ಲಿ ಎಲ್ಲರು ಮಲಗಿದ ಮೇಲೆ ನಿಮ್ಮ ಮನೆ ಮುಖ್ಯ ದ್ವಾರ ಬಾಗಿಲು ಹಾಕುವ ಮುನ್ನ ೮ ಕರ್ಪೂರ ಬೆಳಗಿಸಿ ಅದನ್ನ ನೋಡದೆ ಹಿಮ್ಮುಖವಾಗಿ ಬಂದು ಬಾಗಿಲು ಹಾಕಬೇಕು. ನಂತರ ನೀವು ಮಲಗುವ ಕೋಣೆಯಲ್ಲಿ ಯಾವಾಗಲು ಸಹ ಒಂದು ನಿಂಬೆ ಹಣ್ಣನು ಗಾಜಿನ ಲೋಟದ ಅರ್ಥ ಇರೋ ನೀರಿನಲ್ಲಿ ತೆಳುವ ಹಾಗೆ ಹಾಕಬೇಕು. ಇದನ್ನು ಮೂರೂ ದಿನಕ್ಕೆ ಒಮ್ಮೆ ಬದಲಾವಣೆ ಮಾಡಿ. ಹಾಗೆಯೇ ರಾತ್ರಿ ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಎರಡು ನಿಮಗೆ ಹಣ್ಣು ಹಚ್ಚಿ ಅದನ್ನ ದಿಂಬಿನ ಕೆಳಗೆ ಇಟ್ಕೊಂಡು ಮಲಗಿ. ಈ ರೀತಿ 15 ದಿನ ಮಾಡಿ ನೋಡಿ ಖಂಡಿತ ನಿಮ್ಮ ಜೀವನದಲ್ಲಿ ಬದಲಾವಣೆ ಆಗುತ್ತೆ. ನಿಂಬೆ ನೆಗಟಿವ್ ಎನರ್ಜಿ ಎಳೆದುಕೊಳ್ಳುವ ಶಕ್ತಿ ಅದಕ್ಕೆ ಇರುತ್ತದೆ ಆಗಿರುವ ಕಾರಣ ಈ ತಂತ್ರ ಮಾಡೀ.

ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.