ಸ್ನೇಹಿತರೆ ಸಂಕ್ರಾಂತಿ ಹೇಗೆ ಮಾಡಬೇಕು ಹೇಗೆ ಮಾಡಿದರೆ ಏನು ಫಲ ಎನ್ನುವುದನ್ನು ನೋಡೋಣ ಬನ್ನಿ. ಶನಿ ಮತ್ತು ರವಿ ಒಂದೇ ಮನೆ ಸೇರುವುದೇ ಮಕರ ಸಂಕ್ರಾಂತಿ. ಸಂಕ್ರಾಂತಿ ಹಬ್ಬದ ದಿನ ಸಂಕ್ರಾಂತಿ ಪುರುಷ ಎಂದು ಒಬ್ಬನು ಬರುತ್ತಾನೆ ಈ ಸಂಕ್ರಾಂತಿ ಪುರುಷ ವಿಕೃತಿ ಆಗಿರುವ ಪುರುಷ ಅವನು. ಅವನು ಬರುವ ತಿಥಿ ನಕ್ಷತ್ರ ಕರಣಗಳು ಯಾವಾಗಲೂ ಅಷ್ಟೆ ಚೆನ್ನಾಗಿ ಇರುವುದಿಲ್ಲ. ಸಂಕ್ರಾತಿ ಪುರುಷ ಮನೆ ಒಳಗೆ ಬರಲಿಲ್ಲ ಎಂದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಯಿಂದ ಕೂಡಿರುತ್ತದೆ. ದೀಪದಲ್ಲಿ 365 ಬತ್ತಿಗಳನ್ನು ಹಾಕಿ ಎಳ್ಳು ಹಾಕಿ ಎಳ್ಳೆಣ್ಣೆ ಹಾಕಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಇರುವ ವಾಸ್ತು ದೋಷಗಳು ಗ್ರಹ ದೋಷಗಳು ಪಿತೃ ದೋಷಗಳು ಎಲ್ಲಾ ಸಹಾ ಪರಿಹಾರ ಆಗುತ್ತದೆ. ಹಾಗೂ ಮಕ್ಕಳಿಗೆ ನಾವು ಕಬ್ಬನ್ನು ಎರೆದರೆ ಮಕ್ಕಳಿಗೆ ದೃಷ್ಟಿ ದೋಷ ಆಗುವುದಿಲ್ಲ ಹಾಗಾಗಿ ಸಣ್ಣ ಮಕ್ಕಳಿಗೆ ಈ ದಿನ ಈ ಶಾಸ್ತ್ರವನ್ನು ಮಾಡಿದರೆ ಬಹಳ ಉತ್ತಮ ಫಲ ಸಿಗುತ್ತದೆ. ಸೂರ್ಯ ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ.
ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳುಗಳ ಕಾಲ ಇರುತ್ತಾನೆ ಸೂರ್ಯ ಧನಸ್ಸು ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತೇವೆ. ಸಂಕ್ರಾಂತಿಯ ದಿನ ಎಳ್ಳು ದಾನ ಮಾಡಬೇಕು ಎಂಬ ನಂಬಿಕೆ ಇದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯ ಆಗಿದೆ. ಎಳ್ಳನ್ನು ನಾವು ದಾನ ಮಾಡಲು ಹೋದಾಗ ಸಾಮಾನ್ಯವಾಗಿ ನಾವು ಅದನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ ಕಾರಣ ಅವರ ಪಾಪ ನಾವು ತೆಗೆದುಕೊಂಡ ಹಾಗೆ ಹಾಗೂ ದೋಷ ಉಂಟಾಗಬಹುದು ಎಂಬ ಕಾರಣಕ್ಕೆ. ಆದ್ದರಿಂದ ಈ ಎಳ್ಳಿನ ಜೊತೆ ಬೆಲ್ಲ ಕೊಬ್ಬರಿ ಕಡಲೆಬೀಜ ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಆರಂಭ ಆಯಿತು ಎಂದು ಹೇಳಲಾಗುತ್ತದೆ. ಅಲ್ಲದೆ ಈ ಬೆಳೆಗಳು ಆಗ ತಾನೇ ಮಾರುಕಟ್ಟೆಗೆ ಬಂದು ಇರುತ್ತದೆ. ಅವುಗಳನ್ನು ಪೂಜೆ ಮಾಡಿ ದಾನ ಮಾಡಿದರೆ ಇನ್ನು ಹೆಚ್ಚು ಫಲ ಬರುವುದು ಎನ್ನುವ ನಂಬಿಕೆ ಇದೆ. ವೈಜ್ಞಾನಿಕ ರೀತಿಯಲ್ಲಿ ನೋಡಿದರೆ ಸಂಕ್ರಾಂತಿಯ ಸಮಯದಲ್ಲಿ ಹೆಚ್ಚು ಚಲಿ ಇರುತ್ತದೆ ಆಗ ಎಳ್ಳನ್ನು ಸೇವನೆ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ
ಹಾಗೂ ಚರ್ಮದ ಕಾಂತಿ ಕೂಡ ಹೆಚ್ಚಾಗುತ್ತದೆ. ಈ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿದೆ. ಪ್ರತಿ ವರ್ಷ ಸಂಕ್ರಾತಿಯ ದಿನ ಶಬರಿ ಮಲೆಯಲ್ಲಿ ಅಯ್ಯಪ್ಪ ಸ್ವಾಮಿ ಜ್ಯೋತಿ ರೂಪದಲ್ಲಿ ದರ್ಶನ ಕೊಡುತ್ತಾರೆ ಎನ್ನುವ ನಂಬಿಕೆ ಇದೆ. ಗ್ರಾಮೀಣ ಪ್ರದೇಶದಲ್ಲಿ ರೈತರು ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಚ್ಚಿ ಸಂಭ್ರಮ ಪಡುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಪಂಡಿತ್ ಆಗಿರುವ ರಾಘವೇಂದ್ರ ಆಚಾರ್ಯ ಇವರು ನಿಮ್ಮ ಜೀವನದಲ್ಲಿ ನಡೆಯುವ ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಮನೆಯಲ್ಲಿ ಕಷ್ಟ ಅಥವ ಸ್ತ್ರೀ ಪುರುಷ ಪ್ರೇಮ ವಿಚಾರ ಅಥವ ಅರ್ಥಿಕ ಸಮಸ್ಯೆಗಳು ನಿಮ್ಮ ಜೀವನದ ಅತ್ಯಂತ ರಹಸ್ಯ ಸಮಸ್ಯೆಗಳಿಗೂ ಸಹ ಫೋನ್ ನಲ್ಲಿಯೇ ತಕ್ಷಣ ಪರಿಹಾರ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.