ಸಂಕ್ರಾಂತಿ ದಿನ ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕರ ಸಂಕ್ರಮಣದ ದಿನ ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಮತ್ತು ಈ ದಿನ ತುಂಬಾ ಶ್ರಮವಾಗಿ ಇರುತ್ತದೆ ಮತ್ತು ಭಗವಾನ್ ಸೂರ್ಯನು ತನ್ನ ಮಗನಾದ ಶನಿ ಯನ್ನ ನೋಡಲು ಶನಿ ದೇವರ ಮನೆಗೆ ಬರುತ್ತಾನೆ. ಶನಿ ದೇವಾನು ಮಕರ ರಾಶಿಯ ಸ್ವಾಮಿ ಆಗಿರುತ್ತಾನೆ ಕೆಲವು ದಿನಗಳ ಹಿಂದೆ ಹೊಸ ವರ್ಷವನ್ನು ನಾವು ಆಚರಿಸಿದ್ದೇವೆ ಈ ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣ ಆಗಿರುವುದರಿಂದ ಈ ಹಬ್ಬವನ್ನು ಮನೆ ಮಂದಿಯೆಲ್ಲ ತುಂಬಾ ಖುಷಿಯಿಂದ ಆಚರಿಸುತ್ತಾರೆ. ಆದರೆ ಈ ಸಂಕ್ರಮಣದ ದಿನ ಕೆಲವರು ಗೊತ್ತಿದ್ದೂ ಗೊತ್ತಿಲ್ಲದೆ ಕೆಲವು ತಪ್ಪುಗಳನ್ನು ಮಾಡುತ್ತಾರೆ ಈ ತಪ್ಪುಗಳು ಯಾವುವು ಎಂದರೆ ಮೊದಲನೆಯದು ಈ ದಿನ ನೀವು ಯಾವುದೇ ರೀತಿಯ ನಶೆ ಪದಾರ್ಥಗಳನ್ನು ತಿನ್ನಬಾರದು. ನಶೆ ಪದಾರ್ಥಗಳನ್ನು ಸೇದಬಾರದು ಹಾಗೆ ಏನಾದರೂ ಮಾಡಿದರೆ ನಿಮಗೆ ದುರ್ಭಾಗ್ಯ ಶುರು ಆಗುತ್ತದೆ ನಶೆ ಪದಾರ್ಥಗಳಿಂದ ನಿಮ್ಮ ಆರೋಗ್ಯ ಹಾನಿ ಆಗುತ್ತದೆ
ಮತ್ತು ನಿಮ್ಮ ಜೀವನವು ಹಾಳಾಗುತ್ತದೆ. ಈ ದಿನ ನೀವು ಹೆಚ್ಚಾಗಿ ಸಸ್ಯ ಆಹಾರವನ್ನು ಸೇವಿಸಬೇಕು ಮಾಂಸಾಹಾರ ಸೇವಿಸಬಾರದು. ಈ ದಿನ ನೀವು ಯಾರಿಗಾದರೂ ದಾನ ಮಾಡಿದರೆ ಅದು ಮಹಾ ದಾನ ಆಗಿರುತ್ತದೆ. ಇನ್ನೂ ಈ ದಿನ ಪಶು ಪಕ್ಷಿಗಳು ಸ್ನಾನ ಮಾಡುತ್ತವೆ ಎನ್ನುವ ನಂಬಿಕೆ ಇದೆ ಹಾಗಾಗಿ ನೀವು ಈ ದಿನ ಏನಾದರೂ ತಿನ್ನುವ ಮೊದಲೇ ಸ್ನಾನ ಮಾಡಿ ದೇವರ ಪೂಜೆ ಮಾಡಬೇಕು ಈ ಮಾಹಿತಿಗಳು ಹಿಂದೂ ಶಾಸ್ತ್ರದಲ್ಲಿ ಉಲ್ಲೇಖ ಆಗಿದೆ. ಇನ್ನೂ ನಾಳೆ ಶಕ್ತಿ ಶಾಲಿ ದಿನ ಆಗಿರುವುದರಿಂದ ನೀವು ಮರ ಅಥವಾ ಗಿಡವನ್ನು ಕಡಿಯಬಾರದು ಯಾವುದೇ ಕಾರಣಕ್ಕೂ ಕಡಿಯಬೇಡಿ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಹಾಗೆಯೇ ನಿಮ್ಮ ಮನೆಗೆ ಯಾವುದೇ ಕಾರಣಕ್ಕೂ ಬಂದ ಅತಿಥಿಗಳಿಗೆ ಬರಿ ಕೈಯಲ್ಲಿ ಕಳುಹಿಸಬೇಡಿ. ಇನ್ನು ನಾಳೆ ವಿಶೇಷದ ದಿನ ಆದ್ದರಿಂದ ನೀವು ಯಾವುದೇ ಕಾರಣಕ್ಕೂ ಮಾಂಸವನ್ನು ತಿನ್ನಬಾರದು. ಹಾಗೇಯೇ ಮಕರ ಸಂಕ್ರಾಂತಿಯ ದಿನ ತಲೆ ಕೂದಲನ್ನು ಕತ್ತರಿಸಬಾರದು
ಹಾಗೂ ತಲೆ ಸ್ನಾನ ಕೂಡ ಮಾಡಬಾರದು ಎಂಬ ನಂಬಿಕೆ ಇದೆ. ಮರಗಳನ್ನು ಕತ್ತರಿಸುವ ಕೆಲಸ ಕೂಡ ಮಾಡಬಾರದು. ಹಾಗೆ ಸಂಕ್ರಾಂತಿ ದಿನ ಎಳ್ಳನ್ನು ತಿನ್ನಲೇಬೇಕು. ಮಹಿಳೆ ಲಕ್ಷ್ಮಿ ಸ್ವರೂಪ ಮನೆಯಲ್ಲಿರುವ ಮಹಿಳೆ ಜೊತೆ ಹಬ್ಬದ ದಿನ ಯಾವುದೇ ರೀತಿಯ ಗಲಾಟೆ ಮಾಡಬಾರದು. ಕೋಪ ಮಾಡಿಕೊಳ್ಳದೆ ಪ್ರೀತಿಯಿಂದ ಮಾತನಾಡಬೇಕು. ಮಕರ ಸಂಕ್ರಾತಿಯ ದಿನ ತಯಾರಿಸುವ ಭಕ್ಷ್ಯಗಳನ್ನು ತಪ್ಪದೆ ತಿನ್ನಬೇಕು. ಕೆಲವರು ಬೆಳಗ್ಗೆ ಇದ್ದ ತಕ್ಷಣ ಸ್ನಾನ ಮಾಡದೆ ಟೀ ಕಾಫಿ ಕುಡಿಯುತ್ತಾರೆ ಇದು ಒಳ್ಳೆಯದಲ್ಲ ಈ ಹವ್ಯಾಸ ಮನೆಯ ನೆಮ್ಮದಿ ಹಾಳು ಮಾಡುತ್ತದೆ. ನಿಮ್ಮ ಜೀವನದಲ್ಲಿ ಉದ್ಯೋಗ ಸಮಸ್ಯೆಗಳು ಅಥವಾ ಅನಾರೋಗ್ಯ ಸಂಸ್ಯೆಗಳು ಅಥವಾ ಸ್ತ್ರೀಪುರುಷ ಪ್ರೇಮ ಸಂಬಂಧ ಅಥವ ಮನೆಯಲ್ಲಿ ನಡೆಯುತ್ತಾ ಇರೋ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗಲು ಇದು ಇಷ್ಟೇ ಅಲ್ಲದೆ ಇನ್ನು ಜೀವನದ ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.