ಶಬರಿ ಮಲೆ ಅಯ್ಯಪ್ಪ ಸ್ವಾಮಿ ಪವಾಡ

ಜೋತಿಷ್ಯ

ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ನಿಮಗೆ ಗೊತ್ತಿಲ್ಲದ ಸಂಗತಿ. ಶಬರಿ ಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯವು ಪರಮ ಪವಿತ್ರವಾದದ್ದು ಇದು ದಕ್ಷಿಣ ಭಾರತದ ಪವಿತ್ರ ಕ್ಷೇತ್ರದಲ್ಲಿ ಒಂದು ಈ ಪುಣ್ಯ ಕ್ಷೇತ್ರಕ್ಕೆ ಕೇವಲ ದೇಶದ ಮೂಲೆ ಮೂಲೆಯಿಂದ ಅಲ್ಲದೆ ವಿದೇಶದಿಂದ ಸಾವಿರಾರು ಜನ ಭಕ್ತರು ಭೇಟಿ ನೀಡುತ್ತಾರೆ ಈ ಕ್ಷೇತ್ರವು ಕೇರಳದಲ್ಲಿ ಇದೆ. ಈ ದೇವಾಲಯ ಕೂಡ ಅಪಾರ ಭಕ್ತರನ್ನು ಹೊಂದಿರುವ ಶ್ರೀಮಂತ ದೇವಾಲಯದಲ್ಲಿ ಒಂದು ಇಲ್ಲಿ ಪ್ರತಿ ವರ್ಷ ಸುಮಾರು 45 ರಿಂದ 50 ಮಿಲಿಯನ್ ಭಕ್ತರು ಬಂದು ಆಯ್ಯಪ್ಪನನ್ನು ದರ್ಶಿಸಿ ಕೊಳ್ಳುತ್ತಾರೆ ಎಂದು ಅಂದಾಜು ಮಾಡಲಾಗಿದೆ. ಈ ದೇವಾಲಯದಲ್ಲಿ ಇಂದು ವಿಸ್ಮಯ ನಡೆಯುವುದು ನಿಮಗೆಲ್ಲಾ ಗೊತ್ತಿರುವ ಸಂಗತಿ ಅದು ಏನು ಎಂದರೆ ಮಕರ ಜ್ಯೋತಿ ಹೌದು ಇದನ್ನು ನೋಡಲು ದೇಶ ವಿದೇಶಗಳಿಂದ ಜನ ಬರುತ್ತಾರೆ. ಈ ಮಕರ ಜ್ಯೋತಿ ಬಗ್ಗೆ ವಿವಿಧ ಅಭಿಪ್ರಾಯಗಳು ಕೂಡ ಇದೆ.

ಅಯ್ಯಪ್ಪ ದೇವಾಲಯವು ಒಂದು ತೀರ್ಥ ಯಾತ್ರೆ ಆಗಿದ್ದು ಸ್ವಾಮಿ ಅಯ್ಯಪ್ಪ 18 ಬೆಟ್ಟಗಳ ಮಧ್ಯೆ ನೆಲಸಿದ್ದಾನೆ ಈ ದೇವಾಲಯವು ಸುಮಾರು ಸಮುದ್ರ ಮಟ್ಟದಿಂದ 4333 ಅಡಿ ಎತ್ತರದಲ್ಲಿ ನೆಲಸಿದೆ. ಈ ದೇವಾಲಯದ ಸುತ್ತ ಮುತ್ತ ಪ್ರಾಕೃತಿಕ ಸೌಂದರ್ಯ ಸಿಗುತ್ತದೆ. ಇಲ್ಲಿ ಭಾರತದ ಸುಪ್ರೀಂ ಕೋರ್ಟ್ ಇಲ್ಲಿ ಮಹಿಳೆಯರಿಗೆ ಕೂಡ ಪ್ರವೇಶ ಮಾಡುವ ಕುರಿತು ಚಿಂತನೆ ಮಾಡಿ ಅದನ್ನ ಜಾರಿಗೆ ತಂದಿದೆ. ಈ ದೇವಾಲಯವು ಮಂಡಲಂ ಪೂಜಾ ಅಂದರೆ ನವೆಂಬರ್ 15 ರಿಂದ 26 ಹಾಗೂ ಮಕರ ಸಂಕ್ರಾತಿಯಲ್ಲಿ ತೆರೆದಿರುತ್ತದೆ. ಹಾಗೆಯೇ ಇಲ್ಲಿ ಅಯ್ಯಪ್ಪ ಸ್ವಾಮಿಯ ಬಾಲಕನ ವೇಷಧಾರಿ ಆಗಿರುತ್ತಾರೆ. ಶಬರಿ ಮಲೆ ಎಂದು ಹೆಸರು ಕೇಳಿದ ತಕ್ಷಣ ನಮಗೆ ನೆನಪಿಗೆ ಬರುವುದು ಮಕರ ಜ್ಯೋತಿ ಇದನ್ನು ನೋಡಲು ಲಕ್ಷ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಜ್ಯೋತಿಯನ್ನು ಅಯ್ಯಪ್ಪನ ಸ್ವರೂಪ ಎಂದು ಭಾವಿಸುವುದು ಉಂಟು. ಆದರೆ ದೇವಸ್ಥಾನದ ಕಮಿಟಿ ಈ ರೀತಿ ಹೇಳಿದ್ದಾರೆ.

1991 ರಲ್ಲಿ ನೂಕು ನುಗ್ಗಲಿನಲ್ಲಿ ಅನೇಕ ಜನ ಮರಣ ಹೊಂದು ಗಾಯಗೊಂಡರು ಈ ಘಟನೆಯಿಂದಾಗಿ ಕೆಲವು ಜನ ಇದು ಮೂಢನಂಬಿಕೆ ಎಂದು ದಟ್ಟವಾಗಿ ಭಾವಿಸುತ್ತಾರೆ. ಆದ್ರೆ ಇಲ್ಲಿಯ ಪೂಜಾರಿ ಹೇಳುವಂತೆ ದೇವಾಲಯದ ಪೂರ್ವ ದಿಕ್ಕಿನಲ್ಲಿ ಇರುವ ಒಂದು ಬೆಟ್ಟದ ಮೇಲೆ ಗಿರಿ ಜನರು ಹಬ್ಬವನ್ನು ಮಾಡಿಕೊಳ್ಳುತ್ತಾರೆ ಅಯ್ಯಪ್ಪ ಸ್ವಾಮಿ ಮಹಿಷ ನನ್ನು ಕೊಂದು ಈ ಗಿರಿ ಜನರನ್ನು ಕಾಪಾಡಿದ ಸಲುವಾಗಿ ಬೆಟ್ಟದ ಜನ ದೊಡ್ಡದಾದ ಜ್ಯೋತಿ ಬೆಳಗಿ ಈ ರಾತ್ರಿಯನ್ನು ಮಾಡುತ್ತಾರೆ ಈ ಜ್ಯೋತಿ ಕಂಡ ನಂತರ ಅಯ್ಯಪ್ಪ ಸ್ವಾಮಿಗೆ ಪಟ್ಟದ ರಾಜ ಬಂಗಾರ ಕಳುಹಿಸುತ್ತಿದ್ದ ಎಂದು ಹೇಳಲಾಗುತ್ತಿದೆ ಇದು ನೂರಾರು ವರ್ಷಗಳಿಂದ ಮಾಡಿಕೊಂಡು ಬಂದ ಆಚಾರ ಎಂದು ಹೈ ಕೋರ್ಟ್ ಗೆ ಪೂಜಾರಿ ಒಬ್ಬರು ಸ್ಪಷ್ಟನೆ ನೀಡಿದ್ದಾರೆ. ಇದನ್ನೇ ಮಕರ ಜ್ಯೋತಿ ಎಂದು ಹೇಳುವುದು ಉಂಟು. ಆದ್ರೆ ಮಕರ ಸಂಕ್ರಮಣದಂದು ಆಕಾಶದಲ್ಲಿ ಒಂದು ನಕ್ಷತ್ರ ಕಾಣಿಸುತ್ತದೆ ಇದನ್ನು ಸಾಕ್ಷಾತ್ ಅಯ್ಯಪ್ಪ ಸ್ವಾಮಿ ಎಂದು ಕೋಟ್ಯಂತರ ಭಕ್ತರು ನಂಬಿದ್ದಾರೆ.

ಹಾಗೆಯೇ ಕಾಡಿನಲ್ಲಿ ಕ್ರೂರ ಜಂತುಗಳು ಸಹ ಇದ್ದರು ಅಯ್ಯಪ್ಪ ಸ್ವಾಮಿಯ ಪವಾಡದಿಂದ ಯಾರಿಗೂ ಸಹ ತೊಂದ್ರೆ ಆಗಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ. ಸ್ತ್ರೀ ಪುರುಷ ಪ್ರೇಮ ಸಂಭಂಧ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು. ಉತ್ತಮ ಸರ್ಕಾರೀ ನೌಕರಿ ಪಡೆಯಲು ಅಥವಾ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮಗೆ 100ರಷ್ಟು ಪರಿಹಾರ ನಿಶ್ಚಿತ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.