ಶನಿ ಕಾಟದಿಂದ ಮುಕ್ತಿ ಹೊಂದಲು ಈ ಚಿಕ್ಕ ಕೆಲಸ ಮಾಡಿ

ದೇವರು

ಎಲ್ಲದಕ್ಕೂ ಕಾರಣ ಶನೇಶ್ವರ ಎಂದು ಹೇಳುತ್ತೇವೆ ಹೌದು ನಮ್ಮ ಕರ್ಮಕ್ಕೆ ಅಧಿಪತಿ ಶನಿ ನೆನಪಿಡಿ. ಸ್ನೇಹಿತರೆ ಶನೇಶ್ವರ ಬರಬೇಕಾದ ಸಮಯದಲ್ಲಿ ಇನ್ನೂ ಅಷ್ಟ ಗ್ರಹಗಳು ಇವನ ಮಾತು ಕೇಳಬೇಕು ಇದು ತಾಯಿ ದುರ್ಗೆಯ ವಾಕ್ ಶಕ್ತಿ ಏಕೆಂದರೆ ಅಂತಹ ಶನೇಶ್ವರ ಮಂದ ಗಮನ ಮಾಂದಾತ ಎನ್ನುವ ಬಿರುದು ಆತನಿಗೆ ಅಂತಹ ಒಂದು ಮಂದ ಗಮನ ಎಷ್ಟು ವಿಶೇಷ ಎಂದು ಹೇಳಿದರೆ ನೀವು ನಂಬುವುದಿಲ್ಲ ಹುಟ್ಟಿನಲ್ಲಿ ಶ್ರೀ ಕೃಷ್ಣ ಪರಮಾತ್ಮನಿಗೆ ಪರಿಪೂರ್ಣ ದೋಷವನ್ನು ತೋರಿಸಿ ಕೊಟ್ಟಂತಹುದು ತಾಯಿ ತಂದೆ ಬಿಡಲಿಲ್ಲ ನೋಡಿ. ನೀವು ನಂಬುವುದಿಲ್ಲ ಎಲ್ಲಾ ಮಕ್ಕಳು ಎಲ್ಲರೂ ನಾವೆಲ್ಲರೂ ಹುಟ್ಟಿದಾಗ ತಾಯಿ ಅಲ್ಲಿ ಇಲ್ಲ ಎಂದರೆ ಏನು ಮಾಡುತ್ತೇವೆ ಹಸಿವಾದಾಗ ಬೆರಳು ಇಟ್ಟು ಚೀಪುತ್ತೇವೆ ಈ ಅಂಗುಷ್ಟ ಚೀಪುತ್ತಾ ಇರುತ್ತಾರೆ ಆದರೆ ಶ್ರೀ ಕೃಷ್ಣ ಪರಮಾತ್ಮ ಕಾಲಿನ ಅಂಗುಷ್ಟ ಇಟ್ಟುಕೊಂಡು ಚೀಪುವುದು ಇದು ಶನೇಶ್ವರ ಪ್ರಭಾವ ಹಾಗಾಗಿ ಅಂತಹ ಒಂದು ಶ್ರೀ ಕೃಷ್ಣ ಪರಮಾತ್ಮನಿಗೆ ತಾನು ಇಷ್ಟ ಪಟ್ಟಿದ್ದು ಯಾವುದು ದಕ್ಕಲಿಲ್ಲ ತನ್ನ ರಾಜ್ಯವನ್ನು ಬೇರೆಯವರಿಗೆ ಕೊಡುತ್ತಾರೆ ಹೌದು ಎಲ್ಲದಕ್ಕೂ ಕಾರಣ ಶನೇಶ್ವರ ಎನ್ನುವ ಮಾತು ಇದೆ ಅದು ನಿಜವೇ. ಅಷ್ಟ ಗ್ರಹಗಳನ್ನು ಹಿಡಿತದಲ್ಲಿ ಇಡುತ್ತಾನೆ.

ಅಂತಹ ಒಂದು ಶನೇಶ್ವರ ದೋಷ ನಿಮ್ಮ ಜಾತಕದಲ್ಲಿ ಸಪ್ತಮ ದೋಷ ಕಾರಕ ಆಗಿಯೋ ಅಷ್ಟಮ ದೋಷ ಕಾರಕ ಅಗಿಯೋ ಭಾದೆ ಇಡುತ್ತಿದ್ದಾರೆ ಈ ಸಂಕಲ್ಪವನ್ನು ಈ ದೇವರಿಗೆ ಮಾಡುತ್ತಾ ಬರುತ್ತಾ ಇದ್ದರೆ ಶನೇಶ್ವರ ಕಾಟ ಯಿಂದ ವಿಮುಕ್ತಿ ದೊರೆಯುತ್ತದೆ. ಅದು ಏನು ಎಂದರೆ ಪುಷ್ಯ ನಕ್ಷತ್ರದ ದಿನ ಅಥವಾ ಪುನರ್ವಸು ನಕ್ಷತ್ರದ ದಿನ ಆಗಲಿ ಹನುಮಂತನಿಗೆ ಗುರುವಾರದ ದಿನ ಇದ್ದರೆ ಇನ್ನೂ ಶುಭ ಫಲ ಹೌದು ಗುರುವಾರ ಪುಷ್ಯ ನಕ್ಷತ್ರ ಬಂದಂತಹ ದಿನ ವಿಲ್ಯೆದೆಳೆ ಪ್ರಸಾದ ಆಗಲಿ ಅಥವಾ ಅಲಂಕಾರ ಆಗಲಿ ಹನುಮನಿಗೆ ಕೊಡುವುದರಿಂದ ಸಕಲ ಶನೇಶ್ವರ ದೋಷಗಳು ಕೂಡ ಪಾರಾಗಿ ನೆಮ್ಮದಿ ಪಡೆಯುತ್ತೀರಿ ಹೊರೆ ನಿವಾರಣೆ ಆಗುತ್ತದೆ. ನಿಮ್ಮ ಕುಟುಂಬ ಕಳಂಕ ನಿಮ್ಮ ಮನೆಯಲ್ಲಿ ಕಳಂಕ ಚೋರ ಭಯ ಎಷ್ಟು ಕಷ್ಟ ಪಟ್ಟರು ಫಲ ಇಲ್ಲ ಎಂದು ಕೊರಗುತ್ತಾ ಇದ್ದವರಿಗೆ ದೋಷ ನಿವಾರಣೆ ಆಗುತ್ತದೆ. ಅವಮಾನಗಳು ಅಪಮಾನ ಜೈಲು ವಾಸ ಕೋರ್ಟ್ ವಾಸ ಪೊಲೀಸ್ ದೋಷ ಮನೆಯಲ್ಲಿ ಕಳ್ಳತನ ಪ್ರಕರಣ ಎಲ್ಲವೂ ದೋಷ ನಿವಾರಣೆ ಆಗುತ್ತದೆ.

ಇದನ್ನು ಕಡಿಮೆ ಎಂದರೆ 23 ಗುರುವಾರ ಮಾಡುತ್ತಾ ಬನ್ನಿ ಹೀಗೆ ಮಾಡುವುದರಿಂದ ನಿಮ್ಮ ಪಾಪಗಳು ನಾಶವಾಗಿ ಶನೇಶ್ವರ ಕೃಪೆಗೆ ಪಾತ್ರ ಆಗುತ್ತೀರಿ. ನಾವು ಹೇಳಿದ ಮಾಹಿತಿ ಪಾಲಿಸಿ ಸರ್ವ ಸುಖ ಪಡೆಯಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.