ರಾಮ ತುಳಸಿಯಿಂದ ಹೀಗೆ ಮಾಡಿದರೆ ನಿಮ್ಮ ಸರ್ವ ಕಷ್ಟ ನಿವಾರಣೆ

ಜೋತಿಷ್ಯ

ರಾಮ ತುಳಸಿಯಿಂದ ಹೀಗೆ ಮಾಡಿದರೆ ನಿಮ್ಮ ಸರ್ವ ಕಷ್ಟ ನಿವಾರಣೆ ಆಗುತ್ತದೆ. ವಿಷ್ಣುವಿಗೆ ತುಳಸಿ ಎಂದರೆ ತುಂಬಾ ಇಷ್ಟ ಆದರೆ ಈ ತುಳಸಿ ಸೇವನೆಯಿಂದ ನಿಮಗೆ ಗೊತ್ತೋ ಗೊತ್ತಿಲ್ಲದೆಯೋ ಇರುವ ಗುರು ದೋಷ ನಿವಾರಣೆಗೆ ರಾಮ ಬಾಣ. ಹೌದು ನಿದ್ದೆ ಮಾಡುತ್ತಾ ಇದ್ದೇವೆ ಯಾವುದೋ ಒಂದು ಸಮಸ್ಯೆ ಇದ್ದೇ ಇರುತ್ತದೆ ಅದರಲ್ಲೂ ಅವಮಾನಗಳು ಅದರಲ್ಲೂ ನಿಮ್ಮಲ್ಲಿ ಯೋಗ್ಯತೆ ಇದ್ದರೂ ಯೋಗ್ಯತೆ ಸಿಗಲಿಲ್ಲ ನಿಮಗೆ ಒಂದು ಸ್ಥಾನ ಸಿಗಲಿಲ್ಲ ಎಂದು ಕೊರಗುತ್ತೀರಿ ನಿಮ್ಮ ಮಗ ಕಷ್ಟ ಪಟ್ಟು ಓದುತ್ತಾ ಇದ್ದಾಳೆ ಮಗ ಓದುತ್ತಾ ಇದ್ದಾನೆ ಆದರೂ ಏಕೋ ಸ್ಕೂಲ್ ಅಲ್ಲಿ ಅವಳನ್ನು ಲೇವಡಿ ಮಾಡುತ್ತಾರೆ ರೇಗಿಸುತ್ತಾರೆ ಎನ್ನುವುದು ಆದರೆ ತುಂಬಾ ಕೊರುಗುತ್ತೇವೆ ನಿಮ್ಮ ಮಗನಲ್ಲಿ ಟ್ಯಾಲೆಂಟ್ ಇದೆ ಅವನು ಅದನ್ನು ಬಳಸುತ್ತಾ ಇಲ್ಲ ಅದನ್ನು ತುಂಬಾ ಬುದ್ಧಿವಂತ ಇದ್ದರೂ ಪೋಲಿ ಹುಡುಗರ ಜೊತೆ ಸೇರಿ ಆದ್ದರಿಂದ ಯಾಕೋ ಕೆಲಸಕ್ಕೆ ಸರಿಯಾಗಿ ಹೋಗುವುದಿಲ್ಲ ಯಾಕೋ ಬಂಕ್ ಹೊಡೆಯುತ್ತಾರೆ ಯಾಕೋ ನನ್ನ ಮಾತು ಕೇಳಲ್ಲ ಯಾಕೋ ನನ್ನ ಯಜಮಾನ ಹೀಗೆ ಆಗಿದ್ದಾನೆ ಎನ್ನುವ ಚಿಂತೆ ನಿಮಗೆ ಇರುತ್ತದೆ.

ಯಾಕೋ ಅವಮಾನದ ಸಮಸ್ಯೆ ಯಾಕೋ ಕೋರ್ಟ್ ಸಮಸ್ಯೆ ಯಾಕೋ ಬೇಜಾರು ಎನ್ನುವುದು ಬಂದಿದೆ ಎನ್ನುವಾಗ ಮಲಗಿರುವ ರಂಗನಾಥ ಇಲ್ಲ ಅಂದರೆ ವಿಷ್ಣು ವಾಸದ ಒಂದು ಪುಟ್ಟ ವಿಗ್ರಹ ತಂದು ಇಟ್ಟುಕೊಳ್ಳಿ ಅದನ್ನು ಒಂದು ಬೆಳ್ಳಿ ತಟ್ಟೆಯಲ್ಲಿ ಇಟ್ಟು ರಾಮ ತುಳಸಿ ಎಂದು ಸಿಗುತ್ತದೆ ಅದನ್ನು ಒಂದು ಪೂರ್ಣ ವಿಷ್ಣು ಸಹಸ್ರನಾಮ ಕೇಳುತ್ತಾ ಪ್ರತಿ ನಿತ್ಯ ಸಂಧ್ಯಾ ಕಾಲದಲ್ಲಿ ಮಾಡಿದರೆ ಒಳ್ಳೆಯದು ಪ್ರಾತಃ ಕಾಲದಲ್ಲಿ ಮಾಡಿದರೆ ಅತ್ಯಂತ ಶ್ರೇಷ್ಟ. ವಿಷ್ಣುವಿಗೆ ಪ್ರಾತಃ ಕಾಲದ ಪೂಜೆ ತುಂಬಾ ಇಷ್ಟ ಬೆಳಗ್ಗೆ ಎದ್ದು ಸ್ನಾನ ಮಾಡಿ ಉತ್ತರಕ್ಕೆ ಮುಖ ಮಾಡಿ ದೇವರ ಮನೆಯಲ್ಲಿ ಒಂದು ಬಟ್ಟಲಲ್ಲಿ ವಿಷ್ಣುವನ್ನು ಇಟ್ಟುಕೊಂಡು ರಾಮ ತುಳಸಿ ತೆಗೆದುಕೊಂಡು ಈ ವಿಷ್ಣು ಸಹಸ್ರ ನಾಮ ಕೇಳುತ್ತಾ ಜಪ ಮಾಡುತ್ತಾ ಓಂ ಕೇಶವಾಯ ನಮಃ ಓಂ ಮಾಧವಾಯ ನಮಃ ಎಂದು ಮನಸಿನಲ್ಲಿ ಅಂದುಕೊಂಡ ನೀವು ಈ ರಾಮ ತುಳಸಿಯನ್ನು ವಿಷ್ಣುವಿಗೆ ಅರ್ಪಣೆ ಮಾಡುತ್ತಾ ಬನ್ನಿ. ಪೂಜೆ ಎಲ್ಲಾ ಆದಮೇಲೆ ಈ ರಾಮ ತುಳಸಿ ಪ್ರಸಾದವನ್ನು ನಿತ್ಯ ಸೇವನೆ ನಿಮ್ಮ ಮಕ್ಕಳಿಗೆ ಮಾಡುತ್ತಾ ಬನ್ನಿ.

ಅದರ ಜೊತೆ ಸ್ವಲ್ಪ ಕಾಡು ಜೇನು ಅದರೊಂದಿಗೆ ಸೇವನೆ ಮಾಡಬಹುದು. ಜ್ಞಾಪಕ ಶಕ್ತಿ ವಿದ್ಯಾ ಶಕ್ತಿ ಹೆಚ್ಚುತ್ತದೆ ಅದರ ಜೊತೆ ಒಂದು ವಿಶೇಷವಾದ ಶಂಕರ ಪುಷ್ಪ ಚೂರ್ಣ ಎಂದು ಇದೆ ಅದನ್ನು ಕೊಡಿ ಅವರ ಯೋಗ್ಯತೆ ತನು ಮನ ಶಕ್ತಿ ಹೆಚ್ಚುತ್ತದೆ. ಇಚ್ಛಾ ಶಕ್ತಿ ಇವೆಲ್ಲ ಹೆಚ್ಚುತ್ತದೆ ಯಾಕೋ ಯಜಮಾನನಿಗೆ ಅವಮಾನ ಕೆಲಸ ಮಾಡುವ ಉದ್ಯೋಗದಲ್ಲಿ ವ್ಯವಹಾರದಲ್ಲಿ ವ್ಯಾಪಾರದಲ್ಲಿ ಕಷ್ಟ ಇದ್ದರೆ ಈ ಒಂದು ಅರ್ಚನೆಯನ್ನ ಮನೇಯವರೆಲ್ಲ ಪ್ರಸಾದವಾಗಿ ಸೇವಿಸಿದರೆ ಪ್ರತಿ ತಿಂಗಳು ಗುರುವಾರ ಕೋಸಂಬರಿ ಮಾಡಿ ತಿನ್ನಿ ಸರ್ವವೂ ಒಳ್ಳೆಯದಾಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.