ಈ ದಿಕ್ಕಿಗೆ ಅಭಿಮುಖವಾಗಿ ನಡೆದರೆ ಉದ್ಯೋಗದಲ್ಲಿ ಪ್ರಮೋಷನ್ ಸಿಗುವುದು ಖಚಿತ. ಉದ್ಯೋಗದಲ್ಲಿ ಪ್ರಮೋಷನ್ ಬೇಕು ಯಾವುದೋ ಇಂದು ಇಂಟರ್ವ್ಯೂ ಹೋಗುತ್ತಾ ಇದ್ದೀರಿ ಯಾವುದೋ ಒಂದು ಇಂಟರ್ನಲ್ ಜಾಬ್ ಪೋಸ್ಟಿಂಗ್ ಅಪ್ಲೈ ಮಾಡಿದ್ದೀರಿ ಯೋಗ್ಯತೆ ಇದೆ ಯೋಗವು ಇದೆ ಆದರೆ ಯಾಕೋ ಒಂದು ಸಾರಿ ಕೈ ತಪ್ಪುತ್ತದೆ ಎನ್ನುವ ಆತಂಕ ಭಯ ಇರುತ್ತದೆ ಇದು ಕೊನೆಯ ಮೀಟಿಂಗ್ ಇಂಟರ್ವ್ಯೂ ಆಗಿರುತ್ತದೆ ನೀವು ಸೆಲೆಕ್ಟ್ ಆಗಲೇಬೇಕು ಬೇರೆ ರೀತಿಯ ಇಂಟರ್ವ್ಯೂ ಪಾಸ್ ಆಗಿ ತೇರ್ಗಡೆ ಆಗಿದ್ದೇನೆ ಯಾವುದು ಕೈ ತಪ್ಪಿಲ್ಲ ಈ ಜಾಬ್ ಆಗಲೇಬೇಕು ಎನ್ನುವ ಆಸೆ ಇದ್ದರೆ ಪ್ರಾಮಾಣಿಕತೆ ಡೆಡಿಕೇಶನ್ ಇದೆ ಆದ್ರೆ ಎಷ್ಟೋ ಬಾರಿ ಹೋದಾಗಲೂ ಎಲ್ಲೋ ಮಿಸ್ ಆಗುತ್ತಾ ಇದೆ ಎನ್ನುವವರು ಈ ದಿಕ್ಕಿಗೆ ಅಭಿಮುಖ ಆಗಿ ಹೋದರೆ ಅಧಿಕಾರ ಗ್ಯಾರೆಂಟಿ.
ಹೌದು ನೋಡಿ ನೀವು ಸಾಮಾನ್ಯವಾಗಿ ಪ್ರಮಾಣ ವಚನ ತೆಗೆದುಕೊಳ್ಳುವಾಗ ಬಹು ದೊಡ್ಡ ಅಧಿಕಾರ ಸ್ಥಾನದಲ್ಲಿ ಇರುವವರು ಯಾವ ಕಡೆ ಅಭಿಮುಖ ಮಾಡಿಕೊಂಡು ಪ್ರಮಾಣ ವಚನ ತೆಗೆದುಕೊಳ್ಳುತ್ತಾರೆ ಏಕೆ ಗೊತ್ತಾ ಅಧಿಕಾರ ಸದಾ ಅವರ ಹತ್ತಿರ ಇರಬೇಕು ನಾವೇ ಆಳುತ್ತಿರಬೇಕು ಎಂದು ಪ್ರತಿಯೊಬ್ಬ ಪುರುಷನಿಗೆ ಅಧಿಕಾರ ಇಲ್ಲ ಎಂದರೆ ಯಾರು ಗಮನ ಕೊಡುವುದಿಲ್ಲ ಯಾರು ಮರಿಯಾದೆ ಕೊಡುವುದಿಲ್ಲ ಇವನು ಯಾರೋ ಬಿಡಿ ಎಂದು ಹೇಳುತ್ತಾರೆ. ಮರೆಯಾದೆ ಕೊಡುವುದಿಲ್ಲ ಈ ಸ್ಥಾನ ಪ್ರತಿಯೊಬ್ಬ ಪುರುಷ ಸ್ತ್ರೀ ಇರಬಹುದು ನಿಮಗೆ ಎಂದು ಒಂದು ಸ್ಥಾನ ಬೇಕು ಎಂದು ಅಂದುಕೊಳ್ಳುತ್ತಾರೆ. ಕೆಲವು ಜನರು ದುಡ್ಡಿಗೆ ಕೆಲವು ಜನರು ಸ್ಥಾನಕ್ಕೆ ದುಡಿಯುತ್ತಾರೆ. ಕಷ್ಟ ಪಟ್ಟು ಬೆಳೆಸಿರುವ ಸ್ಥಾನ ಗೌರವ ಹಾಗೆ ಇರಬೇಕು ಎನ್ನುವ ಭಾವ ಇರುತ್ತದೆ. ಯಾವಾಗ ಸ್ಥಾನ ಹೆಸರು ಇರುತ್ತದೆಯೋ ಆವಾಗ ಎಲ್ಲವೂ ಹುಡುಕಿ ಕೊಂಡು ಬರುತ್ತದೆ ಸ್ಥಾನ ಇಲ್ಲ ಬರೀ ದುಡ್ಡು ಇದೆ ಎಂದರೆ ಪ್ರಯೋಜನ ಇಲ್ಲ.
ಸ್ಥಾನ ಎನ್ನುವುದು ಬಹಳ ದೊಡ್ಡ ವಿಷಯ ಅದು ಎಲ್ಲರಿಗೂ ಸಿಗುವುದಿಲ್ಲ ಅದಕ್ಕೆ ಬಹು ದೊಡ್ಡ ವಿಶೇಷತೆ ಇದೆ ಹಾಗಾಗಿ ಅಂತಹ ಒಂದು ಸ್ಥಾನ ಬೇಕು ಎಂದರೆ ಈ ದಿಕ್ಕಿಗೆ ಅಭಿಮುಖ ಆಗಿ ಪ್ರಯಾಣ ಮಾಡಬೇಕು ಎನ್ನುವ ಮಾತಿದೆ ಎನ್ನುತ್ತದೆ ಧರ್ಮ ಶಾಸ್ತ್ರ ಅದು ಯಾವ ದಿಕ್ಕು ಎಂದರೆ ಪೂರ್ವ ದಿಕ್ಕು ಸೂರ್ಯೋದಯ ಆಗುತ್ತಿರುವುದು ಪೂರ್ವ ದಿಕ್ಕು ಅದಕ್ಕೆ ಅಭಿಮುಖ ಪ್ರಯಾಣ ಬೆಳೆಸಿದರೆ ನೀವು ಅಂದು ಕೊಂಡ ಕಾರ್ಯದಲ್ಲಿ ಯಶಸ್ಸು ಹಾಗೂ ಅಧಿಕಾರ ಸ್ಥಾನ ನಿಮಗೆ ದಕ್ಕುತ್ತದೆ. ಆದರೆ ಅದು ನಿಮ್ಮ ಯೋಗಕ್ಕೆ ಯೋಗ್ಯತೆಗೆ ತಕ್ಕಂತೆ ಇರಬೇಕು ಕೇವಲ ನೀವು ಯಾವುದೇ ಶ್ರಮ ಪಡದೆ ಪೂರ್ವ ದಿಕ್ಕಿಗೆ ನಡೆದರೆ ಅದು ವ್ಯರ್ಥ ಸ್ನೇಹಿತರೆ ಈ ಅಧಿಕಾರಕ್ಕೆ ತಕ್ಕಂತೆ ಎಲ್ಲಾ ಪ್ರಯತ್ನ ನೀವು ಮಾಡಿ ಕೊನೆಗೆ ಈ ದಾರಿಯನ್ನು ನೀವು ಹಿಡಿಯಬೇಕು.
ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ