ಶನಿ ದೋಷಕ್ಕೆ ಉತ್ತಮ ಪರಿಹಾರ

ಜೋತಿಷ್ಯ

ಶನಿ ದೋಷಕ್ಕೆ ಇದರಿಂದ ಇಳೆ ತೆಗೆದರೆ ಅದ್ಬುತ ಪರಿಹಾರ ಸಿಗುತ್ತದೆ. ಶನಿ ದೋಷಕ್ಕೆ ಈ ವಸ್ತುವನ್ನು ಇಳೆ ತೆಗೆದು ಬೆಂಕಿಗೆ ಹಾಕಿದರೆ ಅದ್ಬುತವಾದ ಪರಿಹಾರ ಸಿಗುತ್ತದೆ. ಎಲ್ಲದಕ್ಕೂ ಶನೇಶ್ವರ ಕಾರಣ ಎಂದು ಬೈಯುತ್ತೇವೆ ಹೌದು ಏನೇ ಕಷ್ಟ ಬಂದರು ಏನೇ ಸಮಸ್ಯೆ ಬಂದರೂ ಏನೋ ವೃತ್ತಿ ದೋಷ ಬಂದರೂ ಕೂಡ ಶನೇಶ್ವರ ನನ್ನು ಅವನೇ ಕಾರಣ ಎಂದು ಹೇಳುತ್ತೇವೆ. ಬ್ಲೇಮ್ ಎಂದರು ಒಂದು ರೀತಿಯ ಕರ್ಮ ಕಾರಕ ಹೌದು ಫೆಬ್ರವರಿ ಮಾರ್ಚ್ ಆಸು ಪಾಸಿನಲ್ಲಿ ಶನೇಶ್ವರ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಬರುವಾಗ ಕೆಲವು ರಾಶಿಗಳಿಗೆ ವಿಶೇಷವಾಗಿ ಎಷ್ಟು ರಾಜ ಯೋಗ ತರುತ್ತಾನೆ ಎಂದರೆ ಸೂರ್ಯ ಉಚ್ಚೆಂಗತ ಆಗುತ್ತಾನೆ. ಆಗ ಗುರುವು 11 ಮನೆ ಉತ್ತಮ ಸ್ಥಾನಕ್ಕೆ ಬರುತ್ತಾನೆ ಕುಜ ಕೂಡ ಮಿತ್ರ ಸ್ಥಾನ ಶುಕ್ರ ಮಿತ್ರ ಸ್ಥಾನ ಬುಧ ಮಿತ್ರ ಸ್ಥಾನ ಅವನು ಬರುವಾಗ ಸುತ್ತ ಮುತ್ತವಿರುವ ಸೇನಾಪತಿ ಮಂತ್ರಿಗಳು ಗುರುಗಳು ಎಲ್ಲಿ ಇರಬೇಕೋ ಅಲ್ಲಿ ಇಡಬೇಕು ಅದೇ ಶನಿ ಕೆಟ್ಟಿತು ಎಂದು ಇಟ್ಟುಕೊಳ್ಳಿ ಕೆಲವು ರಾಶಿಗಳಿಗೆ ಅದು ಚೆಕ್ ಮೇಟ್ ಆಗಿ ಭಾದಕ ಆಗಿ ತಂದು ನಿಲ್ಲಿಸುವುದು ಆಗುತ್ತದೆ ಅಂತಹ ಒಂದು ಭಾವದಿಂದ ಕರ್ಮಕಾರಕ ಎನ್ನುವ ಶನಿ ದೋಷ ತೆಗೆಯಲು

ನಿತ್ಯ ದಾರಿದ್ರ್ಯ ನಿತ್ಯ ಕುಟುಂಬ ದೋಷ ಕೋರ್ಟ್ ಸಮಸ್ಯೆ ಅನಾಥ ಸಮಸ್ಯೆ ಅನಾರೋಗ್ಯ ಸಮಸ್ಯೆ ಕುಟುಂಬ ಸಮಸ್ಯೆ ಮಕ್ಕಳ ಸಮಸ್ಯೆ ದಾಂಪತ್ಯ ಸಮಸ್ಯೆ ಒಂದಾ ಎರಡಾ ಒಂದರ ಮೇಲೆ ಒಂದು ಬೀಸುತ್ತಾ ಇದೆ ಯಾಕೋ ಭಾರ ಎಣಿಸುತ್ತಾ ಇದೆ. ಅಂತಹವರು ಪ್ರತಿ ಶನಿವಾರ ಇಲ್ಲವೇ ಪುಷ್ಯ ನಕ್ಷತ್ರ ಏನಾದರೂ ಶನಿವಾರ ಬಂದಾಗ ಇಲ್ಲ ಗುರುವಾರ ಬಂದಾಗ ತಪ್ಪದೆ ಒಂದಿಷ್ಟು ಹಿಡಿ ಸಾಸಿವೆ ತೆಗೆದುಕೊಂಡು ಮನೆಯಲ್ಲಿ ಎಲ್ಲರಿಗೂ ಇಳೆ ಅಥವಾ ದೃಷ್ಟಿ ತೆಗೆದು ಕೆಂಡ ಮಾಡಿ ಅದರಲ್ಲಿ ಹಾಕುವುದನ್ನು ಮಾಡಿ. ಅದ್ಬುತವಾದ ಪರಿಹಾರ ನಿಮಗೆ ಸಿಗುತ್ತದೆ. ಯಾಕೋ ಶನಿ ಇಟ್ಟುಕೊಂಡಿದ್ದಾನೆ ಸಾಡೆ ಸಾತಿ ಸಪ್ತಮ ಶನಿ ಕಾಟ ಅಷ್ಟಮ ಶನಿ ಕಾಟ ವ್ಯಯ ಶನಿ ಕಾಟ ಕುಟುಂಬ ಶನಿ ಕಾಟ ನರಳುತ್ತಾ ಇದ್ದೇನೆ ಈ ಶನಿ ಕಾಟ ಯಿಂದ ಎಂದು ಅನಿಸಿದರೆ ಭಾದೆ ಆಗುತ್ತಾ ಇದೆ ಎನ್ನುವವರು ತುಂಬಾ ಕೆಲವರು ಭಾದೆ ಪಡುತ್ತ ಇರುತ್ತೀರಿ ಅದರಲ್ಲಿ ಕುಂಭ ರಾಶಿ ಕುಂಭ ಲಗ್ನದಲ್ಲಿ ಹುಟ್ಟಿದವರಿಗೆ ಕಟಕ ರಾಶಿ ಕಟಕ ಲಗ್ನದಲ್ಲಿ ಹುಟ್ಟಿದವರಿಗೆ ಮೀನಾ ರಾಶಿ ಮೀನಾ ಲಗ್ನದಲ್ಲಿ ಹುಟ್ಟಿದವರಿಗೆ

ಸ್ವಲ್ಪ ಇದರ ಸೋಂಕು ಯಾವಾಗಲೂ ಇರುವುದು ಇರುತ್ತಲೇ ಇರುತ್ತದೆ. ಅಂತಹ ದೋಷ ಕಡಿಮೆ ಮಾಡಲು ಶನಿವಾರ ಪುಷ್ಯ ನಕ್ಷತ್ರ ಇಲ್ಲ ಪುಷ್ಯ ನಕ್ಷತ್ರ ಗುರುವಾರ ಬಂದಿರುವಾಗ ಆ ದಿನ ತಪ್ಪದೆ ಒಂದಿಷ್ಟು ಸಾಸಿವೆ ತೆಗೆದುಕೊಂಡು ಇಳೆ ತೆಗೆದು ಸಾಯಂಕಾಲ ಕೆಂಡಕ್ಕೇ ಹಾಕುವುದು ಮಾಡಿರಿ ಶನಿ ದೋಷ ಕಡಿಮೆ ಆಗಿ ಮನಸ್ಸಿಗೆ ಶಾಂತಿ ನೀವು ಅಂದುಕೊಂಡ ಕೆಲಸಗಳು ಸುಗಮವಾಗಿ ನಡೆಯುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ. ಜೀವನದಲ್ಲಿ ಎಷ್ಟೇ ದೊಡ್ಡ ಮಟ್ಟದ ಸಮಸ್ಯೆಗಳು ಇರಲಿ ಎಂತಹ ಗುಪ್ತ ಸಮಸ್ಯೆಗಳು ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ನಿಮಗೆ ಪರಿಹಾರ ದೊರೆಯಲಿದೆ.

Leave a Reply

Your email address will not be published.