ಶ್ರೀ ಚಕ್ರ ಇರಿಸಿದರೆ ಲಾಭ ಅಥವಾ ನಷ್ಟ ಆಗುವುದೋ ಎಂದು ಇಲ್ಲಿ ತಿಳಿಯಿರಿ. ಸ್ನೇಹಿತರೆ ಬಹಳ ಜನರಲ್ಲಿ ಶ್ರೀ ಚಕ್ರವನ್ನು ನಾವು ಇಟ್ಟು ಪೂಜೆ ಮಾಡಬೇಕೋ ಇಲ್ಲವೋ ಎನ್ನುವ ಗೊಂದಲ ಹಲವು ಜನರಲ್ಲಿ ಇರುತ್ತದೆ. ಶ್ರೀ ಚಕ್ರ ಲಲಿತಾ ದೇವಿಯ ಒಂದು ಅಂಶ ಆಗಿದೆ ಯಾರೇ ಒಬ್ಬರು ಮನುಷ್ಯ ಆಗಿರಲಿ ವಿಗ್ರಹರಾಧನೆ ಮಾಡುತ್ತಾರೆ ಇಲ್ಲವೇ ಈ ಒಂದು ರೀತಿಯ ಅವಿನಾಶಿ ದೇವರನ್ನು ಕಾಣುತ್ತಾರೆ ಇಲ್ಲದೆ ಹೋದರೆ ಈ ರೀತಿಯ ಯಂತ್ರಗಳನ್ನು ಪೂಜಿಸುತ್ತಾರೆ ಇದರಲ್ಲಿ ಶ್ರೀ ಚಕ್ರವು ಲಲಿತದೇವಿಯ ಒಂದು ಅಂಶ ಆಗಿದೆ ಈ ಶ್ರೀ ಜಗನ್ಮಾತೆಯ ಅಂಶ ಆಗಿದೆ ಈ ಒಂದು ಯಂತ್ರವನ್ನು ನೀವು ಮನೆಯಲ್ಲಿ ಅಥವಾ ನಿಮ್ಮ ವ್ಯಾಪಾರ ಕೇಂದ್ರದಲ್ಲಿ ಇರಿಸಿಕೊಂಡರೆ ಏನು ಲಾಭ ಎಂದು ಬಹಳ ಜನರಿಗೆ ಗೊತ್ತಿಲ್ಲ. ಯಾವುದೇ ಮಾತೇ ಆಗಲಿ ಭಯ ಭಕ್ತಿಯಿಂದ ಎಲ್ಲರಿಗೂ ಇರುತ್ತದೆ ಯಾರೇ ಆಗಲಿ ಯಾವ ತಾಯಿಯೇ ಆಗಲಿ ತಮ್ಮ ಮಗು ತನ್ನನ್ನು ಕಂಡು ಭಯ ಪಡಬೇಕು ಎಂದು ಯಾವ ಮಾತೆಯು ಅಪೇಕ್ಷಿಸುವುದಿಲ್ಲ ಅಲ್ಲವೇ
ಅದೇ ರೀತಿ ಜಗನ್ಮಾತೆ ಕೂಡ ನಾವೆಲ್ಲ ಜಗನ್ಮಾತೆ ಮಕ್ಕಳು ಆದಮೇಲೆ ಈ ಮಾತೇ ನಮ್ಮನ್ನು ಪ್ರೀತಿಯಿಂದ ನೋಡುತ್ತಾರೆ ಅವಳಿಗೆ ಬೇಕಾಗಿರುವುದು ಭಕ್ತಿ ಹಾಗೂ ಪ್ರೀತಿ ಅಷ್ಟೆ ಹಾಗಾಗಿ ಶ್ರೀ ಚಕ್ರವನ್ನು ನಿಮ್ಮ ಮನೆಯಲ್ಲಿ ಇರಿಸಿಕೊಳ್ಳುವ ಬಗ್ಗೆ ಯಾವುದೇ ರೀತಿಯ ಭಯ ಇರಿಸಿಕೊಳ್ಳ ಬಾರದು. ನೀವು ಏನಾದರೂ ಒಂದು ಸಂಕಲ್ಪ ಮಾಡಿಕೊಂಡು ಶ್ರೀ ಚಕ್ರವನ್ನು ಇಡುತ್ತೇವೆ ಎಂದು ಮನೆಯಲ್ಲಿ ಇಟ್ಟರೆ ಈ ಒಂದು ಶ್ರೀ ಚಕ್ರ ಫಲಿಸುವುದಿಲ್ಲ ನೀವು ಈ ಚಕ್ರವನ್ನು ಬಹಳ ಪ್ರೀತಿಯಿಂದ ಇರಿಸಿಕೊಳ್ಳಿ ನಮಗೂ ಇಷ್ಟ ಎಂದು ಇರಿಸಿಕೊಳ್ಳಿ ಆಗ ಈ ಶ್ರೀ ಚಕ್ರ ಮನೆಯಲ್ಲಿ ನೆಲೆ ನಿಂತು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಜನನ ಆಗಿ ನಿಮ್ಮ ಮನೆಯಲ್ಲಿ ಶ್ರೀ ಮಾತೆಯ ಒಂದು ನೆಲೆ ಇರುತ್ತದೆ ನೀವು ಏನೋ ಒಂದು ಅಪೇಕ್ಷೆ ಮಾಡಿ ಅದನ್ನು ಇರಿಸಬೇಕು ಎಂದರೆ ಅದು ಯಾವುದೇ ಕೆಲಸ ಆಗಲಿ ನಾವು ಒಂದು ಅಪೇಕ್ಷೆ ಇಟ್ಟುಕೊಂಡು ಮಾಡಿದರೆ ಈ ವಿಷಯದಲ್ಲಿ ನಿರಾಸೆ ಕಟ್ಟಿಟ್ಟಬುತ್ತಿ ಆಗಿರುತ್ತದೆ.
ಹಾಗಾಗಿ ನೀವು ಶ್ರೀ ಚಕ್ರವನ್ನು ಬಹಳ ಪ್ರೀತಿಯಿಂದ ಇರಿಸಿದರೆ ಯಾವ ಅಪೇಕ್ಷೆ ಇಲ್ಲದೆ ಇರಿಸಿದರೆ ನಿಮಗೆ ಬಹಳ ಲಾಭ ಇದೆ ಹಾಗಾಗಿ ಶ್ರೀ ಚಕ್ರವನ್ನು ಯಾವುದೇ ಒಂದು ಅಪೇಕ್ಷೆ ಇಲ್ಲದೆ ನಿಮ್ಮ ವ್ಯಾಪಾರ ಕೇಂದ್ರಗಳಲ್ಲಿ ಅಷ್ಟೆ ಯಾವುದೇ ಅಪೇಕ್ಷೆ ಇಲ್ಲದೆ ನಮ್ಮ ಮೇಲೆ ಈ ತಾಯಿ ಆಶೀರ್ವಾದ ಎಂದು ಇರಿಸಿದರೆ ನಿಮಗೆ ಒಳ್ಳೆಯ ಫಲಿತಾಂಶ ಇರುತ್ತದೆ.ನೀವು ಸ್ವಾರ್ಥ ಯಿಂದ ಇರಿಸಿದರೆ ಅದು ಖಂಡಿತ ಒಳ್ಳೆಯದು ಆಗುವುದಿಲ್ಲ. ಈ ಶ್ರೀ ಚಕ್ರವನ್ನು ಇರಿಸಿದರೆ ನೀವು ಶ್ರದ್ಧೆ ಭಕ್ತಿಯಿಂದ ಇರಿಸಿದರೆ ಮಾತ್ರ ಒಳ್ಳೆಯ ಫಲ ದೊರೆಯುತ್ತದೆ. ನೀವು ಮನೆಯಲ್ಲಿ ಶ್ರೀ ಚಕ್ರ ಇರಿಸಿದರೆ ಅದಕ್ಕೆ ನೈವೇದ್ಯ ಆಗಿ ಒಂದು ಸಣ್ಣ ಲೋಟದಲ್ಲಿ ಹಸಿ ಹಾಲನ್ನು ಇರಿಸಿ ದಿನಾಲೂ ಇಟ್ಟು ನೈವೇದ್ಯ ಮಾಡಿ ಒಳ್ಳೆಯದಾಗುತ್ತದೆ. ಶ್ರೀ ಚಕ್ರದ ಮಂತ್ರ ಮತ್ತು ಯಂತ್ರ ಬೇಕಾದಲ್ಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಉಚಿತ ಕರೆ ಮಾಡಿರಿ. ನಿಮ್ಮ ಜೀವನದಲ್ಲಿ ಆಗಿರೋ ಹಣಕಾಸಿನ ಸಮಸ್ಯೆಗಳು ಮತ್ತು ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ನಿಮ್ಮ ಶತ್ರುಗಳಿಗೆ ಬುದ್ದಿ ಕಲಿಸಲು ಸ್ತ್ರೀ ಪುರುಷ ಪ್ರೇಮದಲ್ಲಿ ಅಭಿವೃದಿ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.