ನಿಮ್ಮ ಜೀವನದಲ್ಲಿ ಕೆಟ್ಟ ಸಮಯ ಹೋಗಿ ಒಳ್ಳೆಯ ಸಮಯ ಬರಲು

ಜೋತಿಷ್ಯ

ನಿಮ್ಮ ಗ್ರಹಚಾರ ಸರಿ ಪಡಿಸಲು ಈ ಚಿಕ್ಕ ಉಪಾಯ ಮಾಡಿ. ಸ್ನೇಹಿತರೆ ಕೆಲವೊಮ್ಮೆ ನಮ್ಮ ಜೀವನದಲ್ಲಿ ಎಂತಹ ಪರಿಸ್ಥಿತಿ ಬರುತ್ತದೆ ಎಂದರೆ ನಾವು ಎಷ್ಟೇ ಕಷ್ಟ ಪಟ್ಟರು ಈ ಪ್ರಯತ್ನಕ್ಕೆ ಫಲ ಸಿಗುವುದಿಲ್ಲ ಎಷ್ಟು ಪ್ರಯತ್ನ ಪಟ್ಟು ಯಾವ ಕೆಲಸ ಮಾಡಿದರು ಈ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ ಈ ರೀತಿ ಆದಾಗ ನಾವು ಏನು ಮಾಡಬೇಕು ಈ ಕೆಲಸಕ್ಕೆ ನಾವು ಒಳ್ಳೆಯ ರೀತಿಯಲ್ಲಿ ಫಲಿತಾಂಶ ಪಡೆಯಬೇಕು ಎಂದರೆ ಏನು ಮಾಡಬೇಕು ಇದಕ್ಕಿಂತ ಮೊದಲು ನಾವು ಹೇಳುವುದು ಏನೆಂದರೆ ನಮ್ಮ ಗ್ರಹಚಾರ ಸರಿಯಾಗಿ ಇಲ್ಲ ನಮ್ಮ ಗ್ರಹಚಾರಕ್ಕೆ ಏನೋ ದೋಷ ಇರಬಹುದು ಹಾಗಾಗಿ ನನ್ನ ಗ್ರಹಚಾರ ಚೆನ್ನಾಗಿ ಇಲ್ಲದ ಕಾರಣ ನಾವು ನಮ್ಮ ಜೀವನದಲ್ಲಿ ಬಹಳ ಅನುಭವಿಸುತ್ತಾ ಇದ್ದೇನೆ ಎನ್ನುವ ಭಾವನೆ ಬರುತ್ತದೆ. ಈ ಗ್ರಹಚಾರ ನಾವು ಸರಿಪಡಿಸಿ ಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ನಾವು ತಿಳಿಸುತ್ತೇವೆ ಈ ಗ್ರಹಚಾರ ಏಕೆ ನಿಮ್ಮ ಜೀವನದಲ್ಲಿ ಬಂದು ಒದಗುತ್ತದೆ ಎಂದರೆ ನಿಮ್ಮ ನಕ್ಷತ್ರದಲ್ಲಿ ದೋಷ ಇದ್ದಾಗ

ನಕ್ಷತ್ರ ದೋಷ ಎಂದು ಕರೆಯುತ್ತೇವೆ ಈ ನಕ್ಷತ್ರ ದೋಷ ಇದ್ದಲ್ಲಿ ಈ ಗ್ರಹಚಾರ ನಮಗೆ ಕಾಡಲು ಆರಂಭಿಸುತ್ತದೆ. ಈ ನಕ್ಷತ್ರ ದೋಷ ಮುಕ್ತಿ ಹೊಂದಲು ಒಂದು ಪ್ರತ್ಯೇಕ ಪರಿಹಾರ ಇದೆ ಈ ಪರಿಹಾರವನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಜೀವನ ಪರ್ಯಂತ ನಕ್ಷತ್ರ ದೋಷ ಕಳೆದು ಹೋಗಿ ನಿಮ್ಮ ಜೀವನದಲ್ಲಿ ಅದೃಷ್ಟದ ಸೆಲೆ ಉಕ್ಕಿ ಬರುತ್ತದೆ ಈ ಒಂದು ಪರಿಹಾರ ಏನು ಎಂದರೆ ನೀವು ಯಾವುದಾದರೂ ಐದು ಶುಕ್ರವಾರಗಳಲ್ಲಿ ನೀವು ಗೋದಿ ಹಿಟ್ಟು ಕಲಸಿ ಈ ಗೋದಿ ಹಿಟ್ಟಿನಿಂದ ದೀಪವನ್ನು ತಯಾರಿಸಬೇಕು ಈ ದೀಪಕ್ಕೆ ಮೂರು ತುದಿಗಳು ಇಡಬೇಕು. ನಂತರ ಈ ದೀಪಕ್ಕೆ ಸ್ವಲ್ಪ ಎಳ್ಳೆಣ್ಣೆ ಸ್ವಲ್ಪ ತುಪ್ಪ ಹಾಗೂ ಸೂರ್ಯಕಾಂತಿ ಎಣ್ಣೆ ಬೆರೆಸಿ ಈ ದೀಪಕ್ಕೆ ಹಾಕಬೇಕು ಈ ದೀಪ ಕನಿಷ್ಟ ದೊಡ್ಡ ದೀಪ ಆಗಿರಬೇಕು ಅದಕ್ಕೆ ನೀವು ಮೂರು ಕಡೆ ಎರಡು ಬತ್ತಿಗಳಂತೆ ಮೂರು ಜಾಗದಲ್ಲಿ ಇರಿಸಬೇಕು ಅದು ಹತ್ತಿಯಿಂದ ಬಸೆದ ದೊಡ್ಡ ಬತ್ತಿ ಆಗಿರಬೇಕು ನಂತರ ಒಂದು ಬತ್ತಿ ಅರಿಶಿಣ ಒಂದು ಬತ್ತಿ ಕುಂಕುಮ ಹಾಗು ಇನ್ನೊಂದು ಬತ್ತಿ ಬಿಳಿ ಆಗಿಯೇ ಇರಲಿ.

ಈ ಬತ್ತಿಯನ್ನು ಯಾವುದಾದ್ರೂ ಅಮ್ಮನ ಗುಡಿಯಲ್ಲಿ ಪ್ರಾತಃ ಕಾಲ ಸೂರ್ಯೋದಯಕ್ಕೆ ಮುನ್ನ ಅಮ್ಮನವರ ದೇವಸ್ಥಾನದ ಹೊಸ್ತಿಲು ಅಂದರೆ ದೇವಸ್ಥಾನದ ಬಾಗಿಲು ಹಾಕಿದ್ದರು ಪರವಾಗಿಲ್ಲ ಈ ಹೊಸ್ತಿಲ ಹತ್ತಿರ ದೀಪ ಬೆಳಗಿಸಿ ಓಂ ಯಾದೇವಿ ಸರ್ವ ಭೂತೇಷು ಶಕ್ತಿ ರುಪೇನ ಸಂಸ್ಥಿತಾ ನಮಸ್ತಃಸ್ಯೆ ನಮಸ್ಥಸ್ಯೆ ನಮೋ ನಮಃ ಎನ್ನುವ ಮಂತ್ರವನ್ನು 21 ಬಾರಿ ಪಠಿಸಬೇಕು. ಈ ದೀಪಕ್ಕೆ ನಿಮ್ಮ ಮನಸ್ಸಿನಲ್ಲಿ ಬೇಡಿಕೆಗಳನ್ನು ಇರಿಸಿ ನಮ್ಮ ಗ್ರಹಚಾರ ಸರಿ ಮಾಡಿ ತಾಯಿ ಎಂದು ಬೇಡಿಕೊಂಡ ನಂತರ ಆಕಾಶದ ಕಡೆ ನೀವು ಒಂದು ಬಾರಿ ನೋಡಿ ನೀವು ತಿರುಗು ನೋಡದೆ ಬರಬೇಕು ಈ ರೀತಿ ಮಾಡಿ. ಕಷ್ಟಗಳು ಯಾರಿಗೆ ಬರೋದಿಲ್ಲ ಹೇಳಿ ಆದ್ರೆ ಅದಕ್ಕೆ ಉತ್ತಮ ಮಾರ್ಗ ಬೇಕು ಅಲ್ಲವೇ ವಶೀಕರನ್ ಮತ್ತು ಸ್ತ್ರೀಪುರುಷ ಪ್ರೇಮ ಸಂಭಂಧ ಅಥವ ಒಳ್ಳೆಯ ಉದ್ಯೋಗ ದೊರೆಯಲು ಅಥವ ನಿಮ್ಮ ಜೀವನದ ಸಕಲ ರೀತಿಯ ಸಮಸ್ಯೆಗಳು ದೂರ ಆಗಿ ನಿಮಗೆ ನೆಮ್ಮದಿ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರು ಶ್ರೀನಿವಾಸ್ ಅವರ ಸಂಖ್ಯೆಗೆ ಕರೆ ಮಾಡಿರಿ. ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಪರಿಹಾರ.

Leave a Reply

Your email address will not be published.