ನಿಮ್ಮ ಮನೆ ಮಕ್ಕಳ ವಿದ್ಯೆ ಅಭಿವೃದ್ದಿ ಆಗಲು ಇದನ್ನು ದಾನ ಮಾಡಿರಿ

ಜೋತಿಷ್ಯ

ಈ ದೇವರಿಗೆ ಈ ವಸ್ತುವನ್ನು ದಾನ ಮಾಡಿದರೆ ವಿದ್ಯೆ ಪಾರಂಗತ ಆಗುತ್ತದೆ. ಈ ದೇವರಿಗೆ ಈ ವಿಶೇಷದ ವಸ್ತುವನ್ನು ದಾನ ಮಾಡಿದರೆ ವಿದ್ಯಾರ್ಥಿಗಳಿಗೆ ಸಕಲ ವಿದ್ಯೆಯು ಪಾರಂಗತ ಆಗುವಿರಿ ಹೌದು ವಿದ್ಯಾರ್ಥಿಗಳು ಓದುತ್ತಾ ಇದ್ದೀರಿ ಏಕೋ ಓದಿದ್ದು ನೆನಪಿಗೆ ಬರುತ್ತಿಲ್ಲ ನಿಮ್ಮ ಜ್ಞಾನ ಏಕಾಗ್ರತೆ ಆಗುತ್ತಿಲ್ಲ ಎಲ್ಲಾ ಮರೆತು ಹೋಗುತ್ತಾ ಇದೆ ಪರೀಕ್ಷೆ ಹತ್ತಿರ ಬರುತ್ತಾ ಇದೆ ಏನೋ ಸ್ಪರ್ಧಾತ್ಮಕ ಪರೀಕ್ಷೆ ಇವತ್ತು ಎಲ್ಲಾ ಪರೀಕ್ಷೆ ಬರೆಯುವ ಮೊದಲೇ ಭಯ ಪಡುತ್ತಾರೆ ತಂದೆ ತಾಯಿಗೆ ಹೆಚ್ಚಿನದಾಗಿ ಭಯ ಆಗುತ್ತದೆ. ನಿಮ್ಮ ಮಕ್ಕಳಿಗೆ ಇರುವ ಭಯ ಕ್ಕಿಂತ ಜಾಸ್ತಿ ಪೋಷಕರಿಗೆ ಇರುತ್ತದೆ ಅವನು ಬೇಗ ಓದಿ ಚೆನ್ನಾಗಿ ಪರೀಕ್ಷೆ ಉತ್ತೀರ್ಣ ಆಗಬೇಕು ಎನ್ನುವುದು ಇರುತ್ತದೆ. ನಿತ್ಯವೂ ಓದುತ್ತೇವೆ ಆದರೆ ನನಗೆ ಅದು ಕ್ಯಾಪ್ಚರ್ ಮಾಡೋಕೆ ಆಗುತ್ತಿಲ್ಲ ಪ್ರಯತ್ನ ಇದೆ ಸಾಧನೆ ಇದೆ ಎಲ್ಲಾ ಮಾಡಿದರು ಎಲ್ಲೋ ಮಿಸ್ ಆಗುತ್ತಾ ಇದೆ ನೀವು ಅಂದುಕೊಂಡಷ್ಟು ಆಗುತ್ತಿಲ್ಲ ಏಕೆಂದರೆ ಪ್ರಯತ್ನ ಎನ್ನುವುದು ಶೇಕಡಾ 90 ಫಲ ಇನ್ನೂ ದೈವ ಬಲ ಗುರು ಬಲ ಇರಬೇಕು ನೆನಪಿಡಿ ಎಲ್ಲರೂ ಶೇಕಡಾ 90 ಭಾಗ ದೈವ ಬಲದ ಹತ್ತಿರ ನಿಲ್ಲುತ್ತಾರೆ ಗುರುಗಳ ಹತ್ತಿರ ನಿಂತು ಕೊಳ್ಳುವರು ಆದರೆ

ಅವರ ಪ್ರಯತ್ನ ಶೇಕಡಾ 10 ಅಷ್ಟೆ ಹಾಕಿರುತ್ತಾರೆ. ಖಂಡಿತ ಹೀಗೆ ಮಾಡಿದರೆ ಯಶಸ್ಸು ಸಿಗುವುದಿಲ್ಲ ಅದು ತಪ್ಪು. ಪ್ರಯತ್ನ ಮಾಡಿ ಫಲ ಇಲ್ಲದಿದ್ದಾಗ ಇಂತಹ ಒಂದು ಸೇವೆಯಿಂದ ಅದ್ಬುತ ಫಲ ಸಿಗುತ್ತದೆ. ಅದು ಹೇಗೆ ಎಂದರೆ ವಿಶೇಷವಾಗಿ ನಿಮ್ಮ ಸ್ಥಳದ ಹತ್ತಿರ ಎಲ್ಲಿಯಾದರೂ ಹಯಗ್ರೀವ ದೇವಸ್ಥಾನ ಹುಡುಕಿ ಗುರುವಾರದಂದು ವಿಶೇಷವಾಗಿ ಏಕೆಂದರೆ ಹಯಗ್ರೀವ ಸಾಮಾನ್ಯ ಅಲ್ಲ ಅಂತಹ ಶಾರದಾ ದೇವಿ ಸರಸ್ವತಿ ಬ್ರಾಹ್ಮೀ ಎಂದು ಹೇಳುತ್ತೇವೆ ಅಂತಹ ದೇವಿಗೆ ವೇದಗಳನ್ನು ಒಪ್ಪಿಸುತ್ತಾರೆ ಅವರು ಅದಕ್ಕೆ ಶಾರದಾ ದೇವಿಯನ್ನು ವಿದ್ಯಾ ದೇವಿ ಎಂದು ಕೂಡ ಕರೆಯುತ್ತಾರೆ ಪೂರ್ಣ ಜ್ಞಾನ ದೇವಿ ಪೂರ್ಣ ಪ್ರಸನ್ನಾಂಬಿಕೆ ಎಂದು ಕೂಡ ಹೇಳುತ್ತೇವೆ ಇಂತಹ ಒಂದು ಸರಸ್ವತಿ ದೇವಿಯ ಒಂದು ಕಟಾಕ್ಷ ಹಯಗ್ರೀವ ನಲ್ಲಿ ಇರುತ್ತದೆ. ಭಗವಂತನಿಗೆ ಒಂದು ಚಂದನ ಚಕ್ಕೆ ಗುರುವಾರ ಹೋಗಿ ಸಮರ್ಪಣೆ ಮಾಡುವುದು ಅರೆದು ಚಂದನ ಸಮರ್ಪಣೆ ಮಾಡುವುದು ಇದು ಎಲ್ಲವೂ ಒಂದು ನಿಯಮಗಳು ಇರುತ್ತದೆ ಅದನ್ನು ನಾವು ಅರೆಯುವ ಹಾಗೆ ಇಲ್ಲ ಅವರೇ ಅರೆದು ಸ್ವಾಮಿಗೆ ಸಮರ್ಪಣೆ ಮಾಡಿ ನಮಗೆ ಪ್ರಸಾದ ಕೊಡುತ್ತಾರೆ

ಅದನ್ನು ತೆಗೆದುಕೊಂಡು ಬಂದು ಹಣೆಯಲ್ಲಿ ತಿಲಕ ಇಟ್ಟುಕೊಂಡು ನಿತ್ಯ ನೀವು ಏನು ಅನುಷ್ಠಾನ ಮಾಡುತ್ತೀರಿ ವಿದ್ಯೆಗೆ ಅದನ್ನು ಮುಂದುವರೆಸಿ ಖಂಡಿತ ಯಶಸ್ಸು ನಿಮ್ಮ ಕಾಲಿನ ಹತ್ತಿರ ಬೀಳುವುದು ನಿಶ್ಚಿತ. ಈ ವಿದ್ಯೆ ಎನ್ನುವುದು ನಿಮ್ಮ ಮುಷ್ಟಿಯಲ್ಲಿ ಇರುತ್ತದೆ ಅಷ್ಟು ಸಾಧನೆ ಮಾಡುವ ಮಟ್ಟಕ್ಕೆ ನಿಮ್ಮದಾಗುತ್ತದೆ ಪ್ರಯತ್ನ ಮಾಡಿ ಒಳ್ಳೆಯದಾಗುತ್ತದೆ. ನಿಮ್ಮ ಜೀವನದಲ್ಲಿ ಏನೇ ಕಷ್ಟಗಳು ಇರಲಿ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಒಂದು ಸಣ್ಣ ಕರೆ ಮಾಡಿರಿ ಸಾಕು ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ. ನಿಮ್ಮ ಶತ್ರುಗಳಿಗೆ ಬುದ್ದಿ ಕಲಿಸಲು ಅಥವ ವಶಿಕರನ್ ಮತ್ತು ಸ್ತ್ರೀ ಪುರುಷ ಪ್ರೇಮ ಅಭಿವೃದ್ದಿ ಆಗಲು, ಗಂಡ ಹೆಂಡತಿ ನಡುವೆ ಉತ್ತಮ ಸಾಮರಸ್ಯ ಅಭಿವೃದಿ ಆಗಲು ಇನ್ನು ಹತ್ತು ಹಲವು ಉಪಯೋಗ ಪಡೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.