ಯಾವ ಶುಭ ಕಾರ್ಯ ಮಾಡಲು ಹೋದರು ಕೂಡ ಏನೋ ವಿಘ್ನ ಆಗುತ್ತಾ ಇದೆ ಮನೆಯಲ್ಲಿ ಒಂದು ಗೃಹ ಪ್ರವೇಶ ಮಾಡಬೇಕು ಏನೋ ಇಂದು ಭೂಮಿ ತೆಗೆದುಕೊಳ್ಳಬೇಕು ದುಡ್ಡು ಇದೆ ಕಷ್ಟ ಪಟ್ಟು ಒಂದಿಷ್ಟು ಸೇವಿಂಗ್ ಮಾಡಿರುತ್ತಿರಿ ಯಾವುದೋ ಒಂದು ಜಾಗ ತೆಗೆದುಕೊಳ್ಳಬೇಕು ಗಾಡಿ ತೆಗೆದುಕೊಳ್ಳಬೇಕು ಮಗಳು ಇದ್ದಾಳೆ ಮದುವೆ ಮಾಡಿಸಬೇಕು ಮಗ ಇದ್ದಾನೆ ಅವನಿಗೆ ಇಂದು ವಿದ್ಯಾಭ್ಯಾಸ ಒಳ್ಳೆಯ ಕಡೆ ಕೊಡಿಸಬೇಕು ಒಂದು ಒಳ್ಳೆಯ ಕಾಲೇಜ್ ಸೇರಿಸಬೇಕು ಯಾವುದೋ ಒಂದು ಒಳ್ಳೆಯ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಾ ಇದ್ದೀರಿ ಆದರೆ ಯಾಕೋ ವಿಘ್ನಗಳ ಮೇಲೆ ವಿಘ್ನ ಯಾವ ಕಾರ್ಯವೂ ಮೊದಲ ಬಾರಿ ಆಗುತ್ತಾ ಇಲ್ಲ. ಹೀಗೆ ಎನ್ನುವವರು ಒಂದು ದೋಷ ನಮಗೆ ಗೊತ್ತಿಲ್ಲದೆ ಬಾಧಿಸುತ್ತದೆ ಇರುತ್ತದೆ ಅಂತಹ ಒಂದು ದೋಷಕ್ಕೆ ಒಂದು ಇದು ಅದ್ಬುತವಾದ ರಾಮ ಬಾಣ ಸ್ನೇಹಿತರೆ ಈ ಪ್ರಯೋಗವನ್ನು ನೀವು 48 ದಿನದಿಂದ 108 ದಿನ ಯಾವುದೇ ಒಂದು ಕಾರ್ಯ ನಿಂತು ಹೋಗಿದೆ ವಿಘ್ನ ಆಗುತ್ತಾ ಇದೆ
ಮದುವೆ ನಿಂತು ಹೋಗಿದೆ ಮಾತು ಕಥೆ ಆಗಿದೆ ಮದುವೆ ಆಗುತ್ತಿಲ್ಲ ಯಾಕೋ ಛತ್ರ ಸಿಗುತ್ತಿಲ್ಲ ದಿನಾಂಕ ಸರಿ ಹೋಗುತ್ತಾ ಇಲ್ಲ ನಾವು ಕೊಟ್ಟ ದಿನಾಂಕ ಅವರು ಒಪ್ಪುತ್ತಿಲ್ಲ ಅವರು ಕೊಟ್ಟ ದಿನಾಂಕ ನಿಮಗೆ ಸರಿ ಹೋಗುತ್ತಾ ಇಲ್ಲ ಮನೆ ಕಟ್ಟಿ ಮುಗಿಸಿದ್ದೇವೆ ಗೃಹ ಪ್ರವೇಶ ಮಾಡಲು ಏನೋ ವಿಘ್ನ ಮನೆಯಲ್ಲಿ ಯಾರೋ ಸೀರಿಯಸ್ ಆಗಿ ಮಲಗಿದ್ದಾರೆ ಈ ಸಮಯಕ್ಕೆ ಇನ್ನೂ ಏನು ಆಗುತ್ತದೆ ಎನ್ನುವ ಆತಂಕ ಕಾಡುತ್ತಾ ಇದೆ ಏನಪ್ಪಾ ಮಾಡುವುದು ಎನ್ನುವವರಿಗೆ ಇಂತಹ ಒಂದು ಕಾರ್ಯ ವಿಘ್ನ ವಿಳಂಬಕ್ಕೆ ಅದ್ಬುತವಾದ ರಾಮಬಾಣ ತಿಳಿಸುತ್ತೇವೆ ಕನಿಷ್ಟ 48 ದಿನಯಿಂದ 108 ದಿನ ಈ ಪ್ರಯೋಗ ಮಾಡಿರಿ. ಎಲ್ಲಿ ಆದರೂ ಶುದ್ಧವಾದ ಹತ್ತಿಯನ್ನು ತಂದು ಅದನ್ನು ನೀವೇ ಹತ್ತಿಯನ್ನು ಬೀಜದಿಂದ ಬಿಡಿಸಿ ಅದನ್ನು ಬತ್ತಿ ಮಾಡಿಕೊಂಡು ಅರಿಶಿಣದ ನೀರು ಅತಿ ಮುಖ್ಯವಾಗಿ ದೇವಿಯ ಅಭಿಷೇಕ ಆಗಿರುವ ಅರಿಶಿಣ ತೆಗೆದುಕೊಂಡು ಬನ್ನಿ ಅದಕ್ಕೆ ಸ್ವಲ್ಪ ತುಪ್ಪ ಒಂದಿಷ್ಟು ನೀರು ಹಾಕಿ ಕಲಸಿಕೊಂಡು ಈ ಬತ್ತಿಯನ್ನು ಅದರಲ್ಲಿ ನೆನೆಸಿಡಿ ನಂತರ ಅದನ್ನು ಒಣಗಿಸಿ ಕೊಳ್ಳುವುದನ್ನು ಮಾಡಿರಿ
ಈ ಒಂದು ಬತ್ತಿಯನ್ನು ಒಣಗಿಸಿ ತೆಗೆದುಕೊಂಡಲ್ಲಿ ಅರಿಶಿಣದ ಬತ್ತಿಯನ್ನು 48 ದಿನದಿಂದ 108 ದಿನ ನಿಮ್ಮ ಮನೆಯ ದೇವರಿಗೆ ನಿತ್ಯವೂ ತುಪ್ಪವನ್ನು ಹಾಕಿ ಸಂಧ್ಯಾ ಕಾಲದಲ್ಲಿ ಹಾಗೂ ಪ್ರಾತಃ ಕಾಲದಲ್ಲಿ ಬೆಳಗ್ಗೆ ಎದ್ದ ತಕ್ಷಣ ಈ ಬತ್ತಿಯನ್ನು ಇಟ್ಟು ದೀಪ ಹಚ್ಚಬೇಕು ಹೀಗೆ ಮಾಡಿ ನೋಡಿ ಎಂತಹ ಪರಮ ಕಷ್ಟವಾದ ಪರಮ ಕಾರ್ಯವೂ ಕೂಡ ಆಗುವುದೇ ಇಲ್ಲ ಎನ್ನುವ ಕಾರ್ಯವೂ ಕೂಡ ವಿಘ್ನ ದೂರ ಆಗಿ ಮನೆಯಲ್ಲಿ ಮನೆ ದೇವರಿಗೆ ಹಚ್ಚುವುದು ಮಾಡುತ್ತಾ ಬನ್ನಿ ನಿಮಗೆ ಅದ್ಬುತವಾದ ಫಲಿತಾಂಶ ಕಾಣುವಿರಿ ನಿಂತು ಹೋದ ಕಾರ್ಯ ನಡೆದು ಯಶಸ್ಸು ಪಡೆಯುವುದು ಆಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ