ಮನೆಯಲ್ಲಿ ಲಾಫಿಂಗ್ ಬುದ್ದನನ್ನು ಈ ರೀತಿಯಾಗಿ ಇಟ್ಟರೆ ಸುಖ ಸಂಪತ್ತು ಸಮೃದ್ಧಿ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳುತ್ತದೆ ವಾಸ್ತುಶಾಸ್ತ್ರ.

ಜೋತಿಷ್ಯ

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಅದು ಮನೆಗೆ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ, ಇಂತಹ ವಸ್ತುಗಳು ಹಲವಾರು ಇವೆ, ಈ ವಸ್ತುಗಳನ್ನು ನಾವು ಯಾವ ರೀತಿಯಾಗಿ ಇಡಬೇಕು ಎಂದು ತಿಳಿದುಕೊಂಡು ನಿಯಮಾನುಸಾರ ಇಡುವುದರಿಂದ ಹೆಚ್ಚು ಪ್ರಯೋಜನವನ್ನು ಪಡೆಯಬಹುದಾಗಿದೆ. ಅದೇ ರೀತಿಯಾಗಿ ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ನಿಯಮಾನುಸಾರವಾಗಿ ಲಾಫಿಂಗ್ ಬುದ್ದನನ್ನು ಇಡುವುದರಿಂದ ಮನೆಯಲ್ಲಿ ಸುಖ ಸಂಪತ್ತು ಸಮೃದ್ಧಿ ಹೆಚ್ಚಾಗುತ್ತದೆ, ಮನೆಯ ಸದಸ್ಯರಿಗೆ ಪ್ರಗತಿಗಳು ಕಂಡುಬರುತ್ತವೆ ಎಂದು ಹೇಳಲಾಗುತ್ತದೆ. ಚಿನ್ನಿ ವಾಸ್ತು ಶಾಸ್ತ್ರದ ಪ್ರಕಾರ ಮತ್ತು ಭಾರತೀಯ ವಾಸ್ತು ಶಾಸ್ತ್ರದ ಪ್ರಕಾರ ಲಾಫಿಂಗ್ ಬುದ್ದಕ್ಕೆ ಹಲವಾರು ರೂಪಗಳನ್ನು ನೀಡಲಾಗಿದೆ, ಯಾವ ಮನೆಯಲ್ಲಿ ಲಾಫಿಂಗ್ ಬುದ್ದನನ್ನು ನಿಯಮಾನುಸಾರ ಮನೆಯಲ್ಲಿ ಇಡುವುದರಿಂದ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ, ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಲಾಫಿಂಗ್ ಬುದ್ಧನನ್ನು ಇಡಬೇಕು ಎಂದು ಸಲಹೆ ನೀಡಲಾಗುತ್ತದೆ, ಹಾಗಾದರೆ ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಲಾಫಿಂಗ್ ಬುದ್ಧನನ್ನು ಬಿಡುವುದರಿಂದ ಸಿಗುವ ಪ್ರಯೋಜನಗಳು ಏನು ಯಾವ ರೀತಿಯಾದ ಲಾಫಿಂಗ್ ಬುದ್ಧನನ್ನು ಇಟ್ಟರೆ ಮನೆಯಲ್ಲಿ ಪ್ರಗತಿಗಳು ಕಂಡುಬರುತ್ತದೆ, ಯಾವ ನಿಯಮವನ್ನು ಅನುಸರಿಸಬೇಕು ಎಂದು ನೋಡೋಣ.

ಭಾರತದಲ್ಲಿ ಲಾಫಿಂಗ್ ಬುದ್ಧನನ್ನು ಕುಬೇರ ದೇವ ಎಂದು ಪರಿಗಣಿಸಲಾಗುತ್ತದೆ, ಹಣಕಾಸು ಮತ್ತು ಸಮೃದ್ಧಿಯ ದೇವನಾದ ಕುಬೇರ ದೇವರ ಅನುಗ್ರಹ ಇದ್ದಾಗ ವ್ಯಕ್ತಿಯು ಎಲ್ಲ ರೀತಿಯ ಸುಖ ಸಂಪತ್ತು ಸಮೃದ್ಧಿಯನ್ನು ಹೊಂದುತ್ತಾನೆ ಎನ್ನುವ ನಂಬಿಕೆ ಇರುವುದರಿಂದ ಲಕ್ಷ್ಮೀದೇವಿಯ ಆರಾಧನೆಯ ಜೊತೆಗೆ ಕುಬೇರ ದೇವನ ಆರಾಧನೆಯನ್ನು ಮಾಡಬೇಕು ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಕುಬೇರ ದೇವರ ಮೂರ್ತಿಯನ್ನು ಅಂದರೆ ಲಾಫಿಂಗ್ ಬುದ್ದ ನನ್ನು ಮನೆಯಲ್ಲಿ ಇಡುವುದರಿಂದ ಕುಬೇರ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ, ಇದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ. ಮನೆಯಲ್ಲಿ ಯಾವುದೇ ಕಾರಣಕ್ಕೂ ಲಾಫಿಂಗ್ ಬುದ್ಧನನ್ನು ಮನೆಯ ಹೊರಗಡೆ ಇಡಬಾರದು, ಮನೆಯಲ್ಲಿ ಹಾಲ್ನಲ್ಲಿ ಎಲ್ಲಾ ಸದಸ್ಯರಿಗೂ ಕಾಣುವ ಹಾಗೆ ಲಾಫಿಂಗ್ ಬುದ್ಧನನ್ನು ಇಡುವುದರಿಂದ ಮನೆಯ ಸದಸ್ಯರಿಗೆ ಪ್ರಗತಿಗಳು ಕಂಡುಬರುತ್ತದೆ. ವಿಶೇಷವಾಗಿ ಮನೆಯ ಸದಸ್ಯರು ಬೆಳಗ್ಗೆ ಎದ್ದ ತಕ್ಷಣ ಲಾಫಿಂಗ್ ಬುದ್ಧನ ಹೊಟ್ಟೆಯನ್ನು ಮುಟ್ಟಿ ಸವರುವುದರಿಂದ ವಿಶೇಷವಾದಂತಹ ಅನುಗ್ರಹ ಮತ್ತು ವಿಶೇಷವಾದ ಫಲಗಳು ಲಭಿಸುತ್ತವೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಲಾಫಿಂಗ್ ಬುದ್ದ ನನ್ನು ಮಕ್ಕಳು ಓದುವಂತಹ ಕೊಠಡಿಯಲ್ಲಿ ಇಡಬಹುದು ಇದರಿಂದ ಮಕ್ಕಳ ಏಕಾಗ್ರತೆ ಮತ್ತು ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುತ್ತದೆ.

ವಿಶೇಷವಾಗಿ ಉದ್ಯೋಗದ ಸ್ಥಳಗಳಲ್ಲಿ ಕಚೇರಿಯ ಮುಖ್ಯ ಟೇಬಲ್ ಮೇಲೆ ಲಾಫಿಂಗ್ ಬುದ್ಧನನ್ನು ಇಡುವುದರಿಂದ ಕೆಲಸಕಾರ್ಯಗಳಲ್ಲಿ ಪ್ರಗತಿಗಳು ಉಂಟಾಗುವ ಸಾಧ್ಯತೆ ಇದ್ದು ಹಣಕಾಸಿನ ವಿಚಾರದಲ್ಲಿ ಲಾಭದ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

Leave a Reply

Your email address will not be published.