ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಗೆಲುವನ್ನು ಸಾಧಿಸಬೇಕು ಎಂದರೆ ಸಾಕಷ್ಟು ಕಷ್ಟವನ್ನು ಪಡಬೇಕು ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ಭೂಮಿಯ ಮೇಲೆ ಪ್ರತಿಯೊಂದು ಮನುಷ್ಯನು ಕೂಡ ಒಂದೊಂದು ರೀತಿಯ ಸ್ವಭಾವ ಮತ್ತು ಗುಣವನ್ನು ಹೊಂದಿರುತ್ತಾನೆ ಒಬ್ಬರ ಗುಣಸ್ವಭಾವದ ರೀತಿಯಾಗಿ ಇನ್ನೊಬ್ಬರ ಗುಣಸ್ವಭಾವ ಇರುವುದಿಲ್ಲ, ಒಂದೇ ಕುಟುಂಬದಲ್ಲಿ ಒಂದೇ ತಾಯಿಯ ಮಕ್ಕಳ ಗುಣ ಸ್ವಭಾವ ಒಂದೇ ರೀತಿಯಾಗಿರುವುದಿಲ್ಲ, ಒಂದೇ ತಾಯಿಯ ಮಕ್ಕಳಲ್ಲಿಯೂ ಕೂಡ ಗುಣ ಸ್ವಭಾವದಲ್ಲಿ ವಿಭಿನ್ನತೆಗಳು ಕಂಡುಬರುತ್ತದೆ, ಒಬ್ಬರು ಒಂದು ರೀತಿಯ ಗುಣವನ್ನು ಹೊಂದಿದ ಇನ್ನೊಬ್ಬರು ಅದಕ್ಕೆ ವಿರುದ್ಧವಾದ ರೀತಿಯಲ್ಲಿ ಗುಣವನ್ನು ಹೊಂದಿರುತ್ತಾರೆ, ಇದಕ್ಕೆ ಕಾರಣ ಅವರ ಗ್ರಹಗತಿಗಳು ರಾಶಿಗಳು ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ರಾಶಿಗಳು ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ವ್ಯಕ್ತಿಯು ಯಾವ ರಾಶಿಯನ್ನು ಹೊಂದಿದ್ದಾನೆ ಆ ರಾಶಿ ಯಾವ ರೀತಿಯಾದ ಗುಣ ಸ್ವಭಾವವನ್ನು ಹೊಂದಿದೆಯೋ ಅದೇ ರೀತಿಯಾದ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ, ಇದಕ್ಕೆ ಅನುಗುಣವಾಗಿ ಕೆಲವು ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಯಾವುದಾದರೂ ಒಂದು ವಿಷಯದಲ್ಲಿ ಸೋಲನ್ನು ಅನುಭವಿಸಿದರೆ ಆ ಒಂದು ಸೋಲನ್ನು ಒಪ್ಪಿಕೊಳ್ಳಲು ಮತ್ತು ಆ ಒಂದು ಸೋಲಿನಿಂದ ಹೊರಬಂದು ಗೆಲುವು ಸಾಧಿಸಲು ಸಾಕಷ್ಟು ಕಷ್ಟವನ್ನು ಪಡಬೇಕಾಗುತ್ತದೆ

ಅಷ್ಟು ಸುಲಭವಾಗಿ ಅವರು ಸೋಲಿನಿಂದ ಹೊರ ಬರಲು ಆಗುವುದಿಲ್ಲ ಎಂದು ಹೇಳಲಾಗುತ್ತದೆ, ಹಾಗಾದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಅಷ್ಟು ಸುಲಭವಾಗಿ ಸೋಲಿನಿಂದ ಹೊರ ಬರಲು ಆಗುವುದಿಲ್ಲ, ಸಾಕಷ್ಟು ಶ್ರಮವನ್ನು ಪಡಬೇಕಾಗುತ್ತದೆ, ಇವರ ಒಂದು ಗುಣ ಮತ್ತು ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ. ಮೇಷ ರಾಶಿ, ಮೇಷ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಕೂಡ ಯಾವುದಾದರೂ ಒಂದು ವಿಷಯದಲ್ಲಿ ಸೋಲನ್ನು ಕಂಡರೆ ಅದನ್ನು ನಿಭಾಯಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವುದರ ಜೊತೆಗೆ ಬಹಳ ಕಷ್ಟವನ್ನು ಪಡಬೇಕಾಗುತ್ತದೆ, ಯಾವುದಾದರೂ ವಿಚಾರದಲ್ಲಿ ಸೋಲನ್ನು ಕೊಂಡರೆ ಅವರು ಅದನ್ನು ಬಹಳ ಮನಸ್ಸಿಗೆ ಹಚ್ಚಿಕೊಳ್ಳುವುದರಿಂದ ಅದರಿಂದ ಹೊರಬರಲು ಸಾಕಷ್ಟು ಶ್ರಮ ಮತ್ತು ಸಮಯ ಬೇಕಾಗುತ್ತದೆ. ಇನ್ನು ಕಟಕ, ಕಟಕ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಯಾವಾಗಲೂ ಇತರರಿಗಿಂತ ನಾವು ಉತ್ತಮರಾಗಿ ಇರಬೇಕು ಉತ್ತಮವಾದ ಯಶಸ್ಸನ್ನು ಸಾಧಿಸಬೇಕು ಎಂದು ಬಯಸುವ ವರಾಗಿದ್ದು ಇವರ ಜೀವನದಲ್ಲಿ ಏನಾದರೂ ವೈಫಲ್ಯತೆ ಕಂಡುಬಂದರೆ ಇವರು ಅಷ್ಟು ಸುಲಭವಾಗಿ ಅದನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸಹಿಸಿಕೊಳ್ಳುವುದಿಲ್ಲ, ಅದರಿಂದ ಹೊರಬರಲು ಮತ್ತೆ ಗೆಲುವನ್ನು ಸಾಧಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವುದರ ಜೊತೆಗೆ ಹೆಚ್ಚು ಶ್ರಮವನ್ನು ಪಡಬೇಕಾಗುತ್ತದೆ.

ಇನ್ನು ತುಲಾ ರಾಶಿ, ತುಲಾ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಯಾವುದಾದರೂ ಒಂದು ವಿಚಾರದಲ್ಲಿ ಸೋಲನ್ನು ವೈಪಲ್ಯತೆಯನ್ನು ಕಂಡರೆ ಅದರ ಬಗ್ಗೆ ಆಳವಾಗಿ ಯೋಚನೆಗೆ ಒಳಗಾಗುತ್ತಾರೆ, ಇದರಿಂದ ಇವರು ಸಾಕಷ್ಟು ಚಿಂತೆಗೆ ಒಳಗಾಗಿ ಸೋಲಿನಿಂದ ಹೊರಬರುವ ಯೋಚನೆ ಮಾಡುವುದೇ ಕಷ್ಟ ಹಾಗಾಗಿ ಇಂತಹ ಸೋಲಿನಿಂದ ಗೆಲುವನ್ನು ಸಾಧಿಸಲು ಇವರು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

Leave a Reply

Your email address will not be published.